NEWS

ಐದು ವರ್ಷದ ಹುಡುಗಿ ಮತ್ತೊಂದು ಮಗುವಿಗೆ ಜನ್ಮ ನೀಡಿದ ಒಂದು ವಿಚಿತ್ರ ಸತ್ಯ ಘ’ಟ’ನೆ.. ವೈದ್ಯ ಲೋಕವೇ ಶಾ’ಕ್. ಅಷ್ಟಕ್ಕೂ ಅಲ್ಲಿ ನಡೆದದ್ದು ಏನು

1939 ರಲ್ಲಿ ಪೆರವು ದೇಶದಲ್ಲಿ‌ ನಡೆದ ಘ’ಟ’ನೆ ಇದರ ಬಗ್ಗೆ ನಾವು ಈ ದಿನದ ಲೇಖನದಲ್ಲಿ ನಿಮಗೆ ತಿಳಿಸುತ್ತೇವೆ ಹೌದು ಸಂಪೂರ್ಣವಾಗಿ ಈ ಮಾಹಿತಿ ತಿಳಿದರೆ ನೀವು ಕೂಡ ಕೊನೆಯಲ್ಲಿ ನಿಟ್ಟುಸಿರು ಬಿಡುತ್ತೀರಾ ಹಾಗೂ ಶಾಕ್ ಸಹ ಆಗುತ್ತದೆ. ಒಬ್ಬ ತಾಯಿ ಗಂಡು ಮಗುವಿಗೆ ಜನ್ಮ ನೀಡಿದಳು, ಹೌದು ತಾಯಿ ಮಗುವಿಗೆ ಜನ್ಮ ನೀಡುವುದು ಸಹಜ ತಾನೆ ಅಂತ ನೀವು ಅಂದುಕೊಳ್ಳುತ್ತ ಇರಬಹುದು. ಆದರೆ ಇಲ್ಲಿ

ನೀವು ಶಾಕ್ ಆಗುವಂತಹ ವಿಚಾರ ಏನು ಅಂದರೆ ಆ ತಾಯಿ ಮಗುವನ್ನು ಹೆತ್ತಾಗ ಆಕೆಗೆ ಇನ್ನೂ ವಯಸ್ಸು 5 ವರ್ಷ 7 ತಿಂಗಳಾಗಿದ್ದು, ಇಂತಹ ವಿಚಾರ ಕೇಳಿ ಇಡಿ ವೈದ್ಯ ಲೋಕವೆ ಅ’ಚ್ಚ’ರಿ ಪಟ್ಟಿದ್ದು ಮತ್ತು ಇಕೆ ಜಗತ್ತಿನ ಅತಿ‌ ಕಿರಿ ವಯಸ್ಸಿನ ತಾಯಿ ಎಂದು ಸುದ್ದಿಯಾದಳು.

ಹಾಗಾದರೆ ಯಾರು ಈಕೆ ಎಂಬ ವಿಚಾರ ತಿಳಿಯುವ ಕುತೂಹಲ ನಿಮಗೂ ಸಹ ಮೂಡುತ್ತದೆ ಏನಿದು ಕತೆ ಅಂತೀರಾ ಈ ಲೇಖನ ವನ್ನು ಸಂಪೂರ್ಣವಾಗಿ ಕೇಳಿ ತನ್ನ ಐದನೇ ವರುಷಕ್ಕೆ ತಾಯಿಯಾದ ಈಕೆಯ ಹೆಸರು ಲೀನಾ ಮಿಡಿನಾ ಎಂದು.

ಇದನ್ನು ಪ್ರಕಾಶನ್ ಪ್ರಿಬರ್ಟಿ ಎಂದು ಹೆಸರಿಸಿತ್ತು ಈ‌ ವೈದ್ಯಲೋಕ. ಇಕೆ ಹುಟ್ಟಿದು 1934 ರ ಪೆರವು ದೇಶದ ಟಿಕ್ರಾಪುನಗರ. ತಂದೆ ಬೆಳ್ಳಿ ಸಾಮಾನುಗಳ ವ್ಯಾಪಾರಿಯಾಗಿದ್ದ ಟಿಬ್ರೆಲೊ‌ ಮೆಡಿನಾ ಹಾಗೂ ತಾಯಿ ವಿಕ್ಟೊರಿಯಾ ಒಂಬತ್ತು ‌ಮಕ್ಕಳಲ್ಲಿ ಲೀನಾ ಒಬ್ಬಳು.

ಎಕಾಎಕಿ‌ ಮಗಳು ಹೊಟ್ಟೆ ಹೊತಿಕೊಂಡಿರಿವುದನ್ನ‌ ಕಂಡ ಪಾಲಕರು ಗಾಬರಿಯಿಂದ ಆಸ್ಪತ್ರೆಗೆ ದಾಖಲಿಸಿದ್ದು ವೈದ್ಯ ಗೆರಾಲ್ಡೊ ಅವರು ಸ್ಕ್ಯಾ’ನ್ ‌ಮಾಡಿದಾಗಲೆ ಗೊತ್ತಾಗಿದ್ದು, ಈ ಪುಟ್ಟ ಬಾಲಕಿ 7 ತಿಂಗಳ ಗ’ರ್ಭ’ವತಿ ಎಂಬ ವಿಚಾರ. ಹೆಚ್ಚಿನ ಚಿಕಿತ್ಸೆಗಾಗಿ ಪೆರವು ರಾಜಧಾನಿ ಲೆಮ್ಮಾಗೆ ಕಳಿಸಲಾಯಿತು.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

1931 ನೆ ವರ್ಷದಲ್ಲಿ ಜುಲೈ 16 ರಂದು ದಿಸ್ ಯಾನ್ ಎಂಟಿ ಪತ್ರಿಕೆ‌ ಸೇರಿ‌ ಹಲವು ಪತ್ರಿಕೆಗಳು ಈ ಸುದ್ದಿಯನ್ನು ಪ್ರಕಟಿಸಿದವು. ದೇಶದ ಲಾಕ್ ಕ್ರೊನಿಕಾ ಪತ್ರಿಕೆ ಸ್ಟುಡಿಯೋ ‌ಬಾಲಕಿ‌ ಚಿ’ಕಿ’ತ್ಸೆಗೆ 5 ಸಾವಿರ ಡಾಲರ್ ನೀಡುವುದಾಗಿ ಹಾಗೂ ಅದರ ಬದಲಿ ಬಾಲಕಿಯ ಚಿಕಿತ್ಸೆಯ ವಿಡಿಯೋ

ಮಾಡುವ ಕುರಿತು ಬೇಡಿಕೆ‌ ಇಟ್ಟಿದ್ದು, ಆದರೆ ಆಸ್ಪತ್ರೆ ಅವರು ಇದನ್ನು ನಿರಾಕರಿಸಿದ್ದರು. ಈ ಕುರಿತು ಜವಾಬ್ದಾರಿ ಹೊತ್ತಿದ್ದ ವೈದ್ಯ ಗೆರಾಲ್ಡೊ ಈ ವಿಷಯದ ಕುರಿತು ಡಾಕುಮೆಂಟ್ರಿ ಮಾಡಿದ್ದು ಹಲವು ಪೋಟೊಗಳನ್ನು ಕೂಡ ಸೆರೆಹಿಡಿದ್ದಿದರು.

ಇಂದಿಗೂ ಅಂತರ್ಜಾಲದಲ್ಲಿ ಈ ಡಾಕ್ಯುಮೆಂಟರಿ ಮತ್ತು ಫೋಟೊಗಳು ಲಭ್ಯ ಇದೆ. 1939 ರಲ್ಲಿ ಗಂಡು‌ ಮಗುವಿಗೆ ಜ’ನ್ಮ ನೀಡಿದ್ದು ವಯಸ್ಸು 5 ವರ್ಷ 7 ತಿಂಗಳು. 2 ಕೆಜಿ 5 ಗ್ರಾಮ ತೂಕ ಹೊಂದಿದ್ದು ಸಿಜರಿನ್ ಮೂಲಕ ಈ ಆಪರೆಷನ್ ಸ’ಕ್ಸೆ’ಸ್ ಅಗಿತ್ತು. ಅ’ಪ್ರಾ’ಪ್ತ‌ ವಯಸ್ಸಿಗೆ ಮೈ

ನೆರೆಯುವುದು ಅಥವಾ ಪ್ರ’ಕಾ’ಸೆಸ್ ಪ್ರೆ’ಬ’ಲ್ಟಿಗೆ ಇಕೆ‌ ಮೊದಲ‌ ದಾಖಲೆ. 4 ವರ್ಷಕ್ಕೆ ಋತುಮತಿಯಾಗಿದ್ದು 8 ನೇ ತಿಂಗಳಿಗೆ ಇಸ್ಟ್ರೊಜನ್ ಹಾರ್ಮೋನ್ ಉತ್ಪತ್ತಿ ಹಾಗೂ ತನ್ನ 3 ನೇ ಇಳಿ ವಯಸ್ಸಿನಲ್ಲೆಯೆ ಈ ಬಾಲಕಿ ಋತುಮತಿ ಆಗಿರುವುದು ವೈದ್ಯರ ಚಿಕಿತ್ಸೆಯಿಂದ ಪತ್ತೆ ಆಗಿತ್ತು.

ಇನ್ನು ಇಕೆ ಗ’ರ್ಭ’ಕ್ಕೆ ಯಾರು ಕಾರಣ ಎಂದು ಪತ್ತೆ ಮಾಡುವಾಗ, ಹಲವು ಅನುಮಾನಗಳಲ್ಲಿ ತಂದೆಯನ್ನು ಅ’ಪ’ರಾಧಿ ಎಂದು ಪರಿಗಣಿಸಿದ ಮೇಲೆ ಡಿಎನ್ಎ ವರದಿ ಮೂಲಕ ಆತ ನಿ’ರಪ’ರಾದಿ ಎಂದು ಸಾಬಿತಾಗಿತ್ತು. ಆ ಮಗು 10 ವರ್ಷದ ಕಳೆದ ಮೆಲೆ ತಾನು ಅಕ್ಕ ಅಂದು ಕೂಂಡಿದ್ದವಳು ಆತನ ತಾಯಿ ಎಂಬ ಸತ್ಯ ತಿಳಿಯಿತು.

1972 ರಲ್ಲಿ ಲಿನಾ ಮದುವೆಯಾಗ್ತಾಳೆ ಹಾಗೂ ಲಿಮಾದ ಆಸ್ಪತ್ರೆಯೊಂದರಲ್ಲಿ ಸೆಕ್ರೆಟರಿಯಾಗಿ ಕೆಲಸ ನಿರ್ವಹಿಸುತ್ತಾ ಇರುತ್ತಾಳೆ. 1979 ರಲ್ಲಿ ಆಕೆಯ ಮಗ ಬೋನ್ ಡಿ’ಸಿ’ಸ್ ಇಹಲೋಕ ತ್ಯಜಿಸುತ್ತಾನೆ ಆನಂತರ ಆಕೆ ಮತ್ತೊಂದು ಮಗುವಿಗೆ ಜನ್ಮ ನೀಡಿ ದಳು. ಇದು ನಂಬಲು ಅಸಾಧ್ಯವೆನಿಸಿದರೂ ಇದು ನಡೆದಿರುವ ನೈಜ ಘಟನೆಯಾಗಿದೆ.

Related Articles

Leave a Reply

Your email address will not be published. Required fields are marked *

Back to top button