NEWS

ಮದ್ಯ ರಾತ್ರಿಯಲ್ಲಿ ನಡು ರಸ್ತೆಯಲ್ಲಿದ್ದ ಹುಡುಗಿಯನ್ನು ನೋಡಿ.. ಈ ಬಸ್ ಡ್ರೈವರ್ ಮತ್ತು ಕಂಡಕ್ಟರ್ ಮಾಡಿದ್ದೇನು ಗೊತ್ತಾ…

ಈ ಡ್ರೈವರ್ ಹಾಗೂ ಕಂಡೆಕ್ಟರ್ ಮಾಡಿದ ಕೆಲಸ ನೋಡಿ ಹೌದು ಹುಡುಗಿಯೊಬ್ಬಳು ಒಂಟಿಯಾಗಿ ಪ್ರಯಾಣ ಮಾಡುತ್ತಾ ಇರುತ್ತಾಳೆ ಹೌದು ಜೀವನದಲ್ಲಿ ಯಾವಾಗ ಏನಾಗುತ್ತದೆ ಎಂದು ಯಾರೂ ಕೂಡ ಊಹಿಸಿರುವುದಿಲ್ಲ ಕೆಲವೊಮ್ಮೆ ನಮ್ಮ ಜೊತೆ ಹಲವು ಮಂದಿ ಇದ್ದರೂ ಸಹ ಕೆಲವೊಂದು ಸಂದರ್ಭಗಳಲ್ಲಿ ಒಬ್ಬರೇ ಇರಬೇಕಾಗುವ

ಪರಿಸ್ಥಿತಿ ಬಂದುಬಿಡುತ್ತದೆ ಅದೇ ರೀತಿ ಒಬ್ಬರೇ ಪ್ರಯಾಣ ಮಾಡುವ ಪರಿಸ್ಥಿತಿ ಕೂಡ ಎದುರಾಗುತ್ತದೆ ಈ ಹುಡುಗಿ ಕೂಡ ಒಬ್ಬಳೆ ಪ್ರಯಾಣ ಮಾಡುತ್ತಾ ಇರುತ್ತಾಳೆ ಹಾಗೆ ಈ ಹುಡುಗಿ ನಿರ್ಜನ ಪ್ರದೇಶದಲ್ಲಿ ಬಸ್ ಇಳಿದುಕೊಳ್ಳುತ್ತಾಳೆ. ರಾತ್ರಿ ಸಮಯದಲ್ಲಿ ಕತ್ತಲಾಗಿತ್ತು ಯಾರೂ ಇರದಿರುವ

ಸ್ಥಳದಲ್ಲಿ ಬಸ್ ಇಳಿದ ಈ ಹುಡುಗಿ ಅನ್ನೋ ಕಂಡಕ್ಟರ್ ಹಾಗೂ ಡ್ರೈವರ್ ವಿಚಾರಿಸುತ್ತಾರೆ ಒಬ್ಬಳೇ ಬಸ್ ಇಳಿದಿದೆಯಾ ಎಂದು ವಿಚರಿಸಿದಾಗ ಹೌದು ನಾನು ಒಬ್ಬಂಟಿಯಾಗಿಯೇ ಪ್ರಯಾಣ ಮಾಡಬೇಕಾಗದ ಅವಶ್ಯಕತೆ ಬಂತು ಆದ್ದರಿಂದ ಒಬ್ಬಳೇ ಬಂದಿದ್ದೇನೆ ಎಂದು ಬಸ್ ಡ್ರೈವರ್ ಹಾಗೂ ಕಂಡಕ್ಟರ್ ಗೆ ಹೇಳಿಕೊಳ್ಳುತ್ತಾಳೆ ಆ ಹುಡುಗಿ.

ಒಬ್ಬಂಟಿಯಾಗಿ ಪ್ರಯಾಣ ಮಾಡುತ್ತಾ ಇದ್ದ ಈ ಹುಡುಗಿ ಅನ್ನೋ ಬಸ್ನಲ್ಲಿ ಜನರೂ ಬಹಳ ಕೆಟ್ಟ ದೃಷ್ಟಿಯಿಂದ ನೋಡುತ್ತಾ ಇರುತ್ತಾರೆ ಹಾಗೆ ಈಕೆ ಗೋರಂಗಾವ್ ಎಂಬ ಊರಿನಲ್ಲಿ ಇಳಿಯುತ್ತಾಳೆ ಅದರಲ್ಲಿಯೂ ಹುಡುಗಿ ಇಳಿದ ಸ್ಥಳದಲ್ಲಿ ಯಾರೂ ಕೂಡ ಇರುವುದಿಲ್ಲ ಹಾಗೆ ಹುಡುಗಿ

ಇಳಿಯುತ್ತಿದ್ದುದನ್ನು ಕಂಡು ಕಂಡಕ್ಟರ್ ಹಾಗೂ ಡ್ರೈವರ್ ಈ ಸ್ಥಳದಲ್ಲಿ ಒಬ್ಬಳೇ ಇರುತ್ತೀಯಾ ನಿನ್ನ ಸಹಾಯಕ್ಕೆ ಯಾರೂ ಬರುವುದಿಲ್ಲ ಒಬ್ಬಂಟಿಯಾಗಿ ಇಲ್ಲಿ ಹೇಗೆ ಹೇಳ್ತೀಯಾ ನಿನಗೆ ಆಟೋ ಸಿಗುವವರೆಗೂ ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಬಸ್ ನಡೆಸಿಕೊಂಡು ಆ ಸಮಯದಲ್ಲಿಯೂ ಸಹ

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358

ಡ್ರೈವರ್ ಹಾಗೂ ಕಂಡೆಕ್ಟರ್ ಹುಡುಗಿಗೆ ಆಟೋ ಬರುವವರೆಗೂ ಕಾದು ಆಟೋ ಬಂದಮೇಲೆ ಆಟೋ ಹತ್ತಿಸಿ ಹೋಗುತ್ತಾರೆ. ಡ್ರೈವರ್ ಹಾಗೂ ಕಂಡಕ್ಟರ್ ಇದ್ದ ಕಾರಣ ಹುಡುಗಿ ಧೈರ್ಯವಾಗಿ ಇರುತ್ತಾಳೆ.

 

ಹೌದು ಹುಡುಗಿಗೆ ಕಾವಲಾಗಿ ಕಂಡಕ್ಟರ್ ಹಾಗೂ ಬಸ್ ಡ್ರೈವರ್ ಇದ್ದ ಕಾರಣ ಆಕೆ ತುಂಬಾ ಧೈರ್ಯವಾಗಿರು ತಳ ಇನ್ನು ಆಕೆಗೆ ಈ ಸಮಯದಲ್ಲಿಯೇ ಅವರಿಬ್ಬರೂ ನೀಡಿದ ಸಹಾಯ ಅದೆಷ್ಟು ಉಪಕಾರ ಮಾಡಿದಂತೆ ಆಯಿತು ಅಂದರೆ ನಿಜಕ್ಕೂ ಇವತ್ತಿನ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ನೀವು ಕೇಳಿರುತ್ತಿರಾ ಹೆಣ್ಣುಮಕ್ಕಳ ಮೇಲೆ

ದೌರ್ಜನ್ಯ ನಡೆಯುತ್ತಲೇ ಇರುತ್ತದೆ ಈ ಸಮಯದಲ್ಲಿ ಡ್ರೈವರ್ ಹಾಗೂ ಕಂಡೆಕ್ಟರ್ ಆಕೆಯ ಜೊತೆ ಇರದಿದ್ದರೆ ಆಕೆಗೆ ಏನು ಬೇಕಾದರೂ ಆಗಬಹುದಾಗಿತ್ತು ಆದರೆ ಕಂಡಕ್ಟರ್ ಮತ್ತು ಡ್ರೈವರ್ ಇದ್ದ ಕಾರಣ ಹಾಗೆ ಬಸ್ ನಲ್ಲಿ ಸ್ವಲ್ಪ ಪ್ರಯಾಣಿಕರು ಕೂಡ ಇದ್ದ ಕಾರಣ ಆಕೆಗೆ ಬಹಳಷ್ಟು

ಧೈರ್ಯವಿತ್ತು ಜೊತೆಗೆ ಸಂತಸವೂ ಕೂಡ ಆಗಿತ್ತು ತಾನು ಹೋಗಬೇಕಾದ ಜಾಗಕ್ಕೆ ಹೋದ ನಂತರ ಈ ಹುಡುಗಿ ತನಗೆ ಆದ ಅನುಭವದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ ಹೌದು ಇವತ್ತಿನ ದಿವಸ ಹೆಣ್ಣಿಗೆ ಮೋಸ ಮಾಡಲು ಜನ ಕಾಯುತ್ತಿರುತ್ತಾರೆ ಆದರೆ ಇಂತಹ

ಸಮಯದಲ್ಲಿ ಇಂತಹ ವ್ಯಕ್ತಿಗಳು ಇದ್ದಾರೆ ಅಂದರೆ, ಇವತ್ತಿಗೂ ಸಮಾಜದಲ್ಲಿ ಮನುಷ್ಯತ್ವ ಎಂಬುದು ಇದೆ ಎಂದು ಈ ಘಟನೆ ಮೂಲಕ ನಾವು ತಿಳಿದುಕೊಳ್ಳಬಹುದು.ಈ ಹುಡುಗಿ ಈ ವಿಚಾರವನ್ನ ಹಂಚಿಕೊಂಡಿದ್ದು ಒಳ್ಳೇದಾಯ್ತು ಹೌದು ಈ ಸಮಾಜದಲ್ಲಿ

ಈ ದಿನ ಎಂತಹ ವ್ಯಕ್ತಿಗಳು ಇರುತ್ತಾರೆ ಅಂದರೆ ಯಾರನ್ನು ನಂಬುವುದು ಯಾರನ್ನು ಬಿಡುವುದು ಎಂದು ತಿಳಿಯುವುದಿಲ್ಲ ಆದರೆ ಎಲ್ಲಾ ಡ್ರೈವರ್ ಗಳು ಎಲ್ಲ ಕಂಡಕ್ಟರ್ ಗಳು ಎಲ್ಲಾ ವ್ಯಕ್ತಿಗಳೂ ಒಂದೇ ಸಮ ಇರುತ್ತಾರೆ ಎಂಬುದು ತಪ್ಪು ಅನ್ನೋದಕ್ಕೆ ಈ ಮಾತು ಕೂಡ ಹಾಗೂ ಈ ಘಟನೆ ಕೂಡ ಸಾಕ್ಷಿಯಾಗಿದೆ ಆದರೆ ಹೆಣ್ಣುಮಕ್ಕಳು

ಆದಷ್ಟು ಒಬ್ಬಂಟಿಯಾಗಿ ಪ್ರಯಾಣ ಮಾಡುವುದನ್ನು ಕಡಿಮೆ ಮಾಡಿದರೆ ಬಹಳಷ್ಟು ಒಳ್ಳೆಯದು. ಇನ್ನೂ ಕತ್ತಲಾದ ಬಳಿಕ ಹೆಣ್ಣುಮಕ್ಕಳು ಆದಷ್ಟು ಸುರಕ್ಷಿತವಾಗಿರುವುದು ಒಳ್ಳೆಯದು ಮತ್ತು ಒಬ್ಬಂಟಿಯಾಗಿ ಎಲ್ಲಿಯೇ ಹೋಗುವುದನ್ನು ಕಡಿಮೆ ಮಾಡಬೇಕು ಜನ ಇರುವ

ಪ್ರದೇಶದಲ್ಲಿ ಹೆಚ್ಚಿನದಾಗಿ ಇರಬೇಕು ಹಾಗೆ ಹೆಣ್ಣು ಮಕ್ಕಳಿಗೆ ತೊಂದರೆ ಆಗುತ್ತಾ ಇದೆ ಅಂದರೆ ನಿಮ್ಮ ಕೈಲಾದ ಸಹಾಯವನ್ನು ಖಂಡಿತವಾಗಿ ಯಾಕೆಂದರೆ ನಿಮ್ಮ ಮನೆಯಲ್ಲಿಯೂ ಸಹ ಹೆಣ್ಣುಮಕ್ಕಳಿರುತ್ತಾರೆ ನೀವು ಮಾಡುವ ಸಹಾಯವನ್ನು ಮತ್ತೊಬ್ಬರು ನೋಡಿ ಕಲಿಯಬಹುದು ಆದ್ದರಿಂದ ಈ ಮಾಹಿತಿಯನ್ನು ಬೇರೆಯವರಿಗೂ ತಿಳಿಸಿಕೊಡಿ ಧನ್ಯವಾದ.

Related Articles

Leave a Reply

Your email address will not be published. Required fields are marked *

Back to top button