NEWS

ಇವರು ಧಕ್ಷಿಣ ಭಾರತದ ಅತೀ ದೊಡ್ಡ ನಟಿ ಆದ್ರೆ ಇವರು ಯಾವದೇ ಹೋಟೆಲ್ ಗೆ ಹೋದ್ರೆ ರೂಮ್ ಯಾರು ಕೊಡೋದೇ ಇಲ್ವಂತೆ… ಅಷ್ಟಕ್ಕೂ ಅವರು ಮಾಡಿಕೊಂಡ ತಪ್ಪೇನು…

ಫ್ರೆಂಡ್ಸ್ ಸಾಮಾನ್ಯವಾಗಿ ದೊಡ್ಡ ದೊಡ್ಡ ಸ್ಟಾರ್ ನಟ ನಟಿಯರು ಅಂದರೆ ಪ್ರತಿಯೊಬ್ಬರು ಕೂಡ ಇಷ್ಟಪಡುತ್ತಾರೆ ಇನ್ನೂ ಅಂತಹ ನಟನಟಿಯರು ನಮ್ಮ ಹೋಟೆಲ್ ಗೆ ಆಗಲೀ ಅಥವಾ ನಮ್ಮ ರೆಸ್ಟೋರೆಂಟ್ ಗೆ ನಮ್ಮ ವ್ಯಾಪಾರ ಮಾಡುವ ಸ್ಥಳಕ್ಕೆ ಬಂದರೆ ಅವರಿಂದ ನಮ್ಮ ವ್ಯಾಪಾರ

ಇನ್ನೂ ಹೆಚ್ಚುತ್ತದೆ ಅಂತ ಭಾವಿಸುವವರು ಹೆಚ್ಚು ಇನ್ನು ಕೆಲವೊಂದು ಬಾರಿ ದೊಡ್ಡ ದೊಡ್ಡ ನಟ ನಟಿಯರನ್ನು ಕರೆಸಿ ನಮ್ಮ ವ್ಯವಹಾರದ ಕುರಿತು ಅಥವಾ ನಮ್ಮ ಹೊಸ ಪ್ರಾಡಕ್ಟ್ ಕುರಿತು ಸ್ಟಾರ್ ನಟರು ಗಳಿಂದ ನಟಿಯರಿಂದ ಅಡ್ವರ್ಟೈಸ್ ಅನ್ನೂ ಕೂಡ ಮಾಡಿಸಿರುವುದನ್ನು ನಾವು ನೀವೆಲ್ಲರೂ ನೋಡಿರುತ್ತೇವೆ.

ಒಬ್ಬ ಸೆಲೆಬ್ರಿಟಿ ಅಥವಾ ಖ್ಯಾತ ನಟನಟಿಯರು ನಮ್ಮ ಹೋಟೆಲ್ ಗೆ ಬರುತ್ತಾರೆ ಅಂದರೆ ಯಾರು ತಾನೆ ಬೇಡ ಅಂತಾರೆ ಹೇಳಿ ಅವರಿಂದ ನಮ್ಮ ಹೋಟೆಲ್ ಗೆ ಇನ್ನೂ ಹೆಚ್ಚು ಪ್ರಚಾರ ಸಿಗುತ್ತದೆ ಎಂಬ ಕಾರಣದಿಂದಾಗಿ ಹೋಟೆಲ್ ನವರು ಸೆಲೆಬ್ರಿಟಿಗಳು ನಮ್ಮ ಹೋಟಲಿಗೆ

ಬರಲಿ ಅಂತ ಕಾಯುತ್ತಾ ಇರುತ್ತಾರೆ ಆದರೆ ಮುತ್ತಿನ ನಗರ ಎಂದೇ ಫೇಮಸ್ ಆಗಿರುವ ಹೈದರಾಬಾದ್ ಯಾವುದೇ ಹೋಟೆಲ್ ಮಾಲೀಕರು ಈ ನಟಿ ನಮ್ಮ ಹೋಟೆಲ್ ಗೆ ಬರುವುದು ಬೇಡಪ್ಪಾ ಅಂತಾರೆ. ಹಾಗಾದರೆ ಯಾಕೆ ಹೀಗೆ ಆ ನಟಿ ಯಾರು ಯಾಕೆ ನಟಿ ನಮ್ಮ ಹೋಟೆಲ್ ಗೆ ಬರಬಾರದು ಅಂತಾರೆ ತಿಳಿಯೋಣ ಬನ್ನಿ ಅದಕ್ಕೆ ಕಾರಣ ಇಂದಿನ ಲೇಖನದಲ್ಲಿ.

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಈ ನಟಿ ಸುಪ್ರಸಿದ್ಧ ನಟಿ ಹಾಗೂ ಹೆಚ್ಚು ಸಂಭಾವನೆ ಪಡೆದುಕೊಳ್ಳುವಂತಹ ನಟಿ ಕೂಡ ಆಗಿದ್ದಾಳೆ ಆಕೆ ಹೆಚ್ಚು ಆಸ್ತಿ ಉಳ್ಳ ನಟಿ ಎಂದು ಕೂಡ ಹೆಸರು ಪಡೆದುಕೊಂಡಿದ್ದಾರೆ ಇವರು. ಹೌದು ಆ ನಟಿ ಮತ್ಯಾರೂ ಅಲ್ಲ ನಟಿ ನಯನಾತಾರಾ ಅವರು. ನಟಿ

ನಯನಾತಾರಾ ಅವರು ಖ್ಯಾತ ನಟಿ ಹಾಗೂ ತಮಿಳು ತೆಲುಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ ಇವರು, ಯಾವ ಸ್ಟಾರ್ ನಟನಿಗೂ ಕಮ್ಮಿ ಇಲ್ಲದ ಸಂಭಾವನೆ, ಫ್ಯಾನ್ ಫಾಲೋವರ್ಸ್ ಇದ್ದಾರೆ. ಅಂತೆಯೇ ಅವರ ನಟನೆಯ ಸಿನಿಮಾಗಳು ಸೂಪರ್ ಹಿಟ್ ಆಗುತ್ತವೆ. ತಮಿಳು ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎಂದೇ ಹೆಸರಾದ ನಟಿ ನಯನಾತಾರ ಅವರು ಮುಂಗೋಪದ

ಸ್ವಭಾವದವರು, ಅವರಿಗೆ ಯಾವುದಾದರು ವಿಚಾರದಲ್ಲಿ ಅಸಮಾಧಾನ ಆದರೆ,ಅವರು ತಕ್ಷಣ ಆಕ್ರಮಣಕಾರಿಯಾಗಿ ಪ್ರತಿಕ್ರಿಯೆ ನೀಡುತ್ತಾರಂತೆ ಭಾವೋದ್ರೇಗಕ್ಕೆ ಒಳಗಾಗುವ ನಟಿ ಕೈಗೆ ಸಿಕ್ಕ ವಸ್ತುಗಳನ್ನ ಬಿಸಾಡಿ ರಂಪಾಟ ಮಾಡುತ್ತಾರಂತೆ.

ಹೀಗೆ ಸಿನಿಮಾವೊಂದರ ಶೂಟಿಂಗ್ ಮುಗಿಸಿ ಹೈದರಾಬಾದ್ ನ ಫೈವ್ ಸ್ಟಾರ್ ಒಂದರಲ್ಲಿ ಉಳಿದುಕೊಂಡಿದ್ದ, ನಟಿ ನಯನಾತಾರಾ ವೈಯಕ್ತಿಕ ಕಾರಣಗಳಿಂದ ಅಸಮಾಧಾನಗೊಂಡು ಆ ಹೋಟೆಲ್ ರೂಂ ನಲ್ಲಿ ಇದ್ದ ಅತ್ಯಂತ ಐಷಾರಾಮಿ ದುಬಾರಿ ಬೆಲೆಯ ವಸ್ತುಗಳನ್ನು ಹೊಡೆದಾಕಿದ್ದಾರಂತೆ. ಈ ನಟಿಯ ಈ

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಸ್ವಭಾವವನ್ನು ಕಂಡು ಹೋಟೆಲ್ ಸಿಬ್ಬಂದಿಗಳು ಹಾಗೂ ಹೋಟೆಲ್ ಮಾಲೀಕರು ಹೋಟೆಲ್ ಮಾಲೀಕರು ಇಂದಿಗೂ ಕೂಡ ನಟಿ ನಯನಾತಾರಾ ಅವರಿಗೆ ರೂಂ ನೀಡುವುದನ್ನು ನಿರಾಕರಿಸುತ್ತಾರಂತೆ. ಎಷ್ಟೋ ಬಾರಿ ನಟಿ ನಯನಾತಾರ ಅವರು ಹೈದರಾಬಾದ್ ನಲ್ಲಿ ರೂಂ ಸಿಗದೆ ಚೆನ್ನೈಗೆ ಹೋಗಿರುವ ಉದಾಹರಣೆಗಳು ಕೂಡ ಇದೆ ಎಂದು ಕೆಲವರು ಹೇಳಿದ್ದಾರೆ.

ನೋಡಿದ್ರಲ್ಲ ಸ್ನೇಹಿತರ ಕೆಲವೊಂದು ಬಾರಿ ನಾವು ಎಷ್ಟೇ ದೊಡ್ಡ ವ್ಯಕ್ತಿಗಳಾಗಿದ್ದರೂ ನಮ್ಮ ಚಿಕ್ಕಪುಟ್ಟ ವ್ಯಕ್ತಿತ್ವದಿಂದ ನಮ್ಮ ಗುಣದಿಂದ ನಾವು ಬೇರೆಯವರ ಕಣ್ಣಲ್ಲಿ ಕೆಟ್ಟವರಾಗಿ ಬಿಡುತ್ತೇವೆ. ಈ ಎಲ್ಲ ಕಾರಣಗಳಿಂದಲೇ ನಮ್ಮ ಹಿರಿಯರು ಹೇಳುವುದು ವ್ಯಕ್ತಿಯ ಹಣ ಮುಖ್ಯವಲ್ಲ ವ್ಯಕ್ತಿಯ ವ್ಯಕ್ತಿತ್ವ

ಮುಖ್ಯ ಇಲ್ಲಿ ಯಾರು ವ್ಯಕ್ತಿಯನ್ನ ನೋಡುವುದಿಲ್ಲ ವ್ಯಕ್ತಿಯನ್ನು ನೋಡುವುದರ ಜೊತೆಗೆ ಆತನ ವ್ಯಕ್ತಿತ್ವವನ್ನು ಕೂಡ ನೋಡ್ತಾರೆ ಎಂಬುದು ಮತ್ತೊಮ್ಮೆ ನಿರೂಪಿಸಿದಂತಾಯಿತು. ಇನ್ನು ದಕ್ಷಿಣ ಭಾರತದ ಖ್ಯಾತ ನಟಿಯಾಗಿರುವ ನಟಿ ನಯನತಾರಾ ಅವರ ಕುರಿತು ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ ತಿಳಿಸಿ ಶುಭಾ ದಿನ ಧನ್ಯವಾದ.

Related Articles

Leave a Reply

Your email address will not be published. Required fields are marked *

Back to top button