NEWS

ಬಹುಭಾಷೆಯ ಸುಪ್ರಸಿದ್ದ ನಟ ‘ಪ್ರಕಾಶ್ ರೈ’ ಮೂರನೇ ಮದುವೆ .. ಅಷ್ಟಕ್ಕೂ ಮದುವೆ ಆದ ಹುಡುಗಿಯ ವಯಸ್ಸು ಎಷ್ಟು ಗೊತ್ತೇ…

ಇವರು ಸಿನಿಮಾದಲ್ಲಿ ಅಭಿನಯ ಮಾಡುತ್ತಾ ಇದ್ದಾರೆ ಅಂದರೆ ಆ ಸಿನಿಮಾಗೆ ಬಹಳ ಕ್ಕಿಕ್ಕಿದ ಎಂದರ್ಥ ಹೌದು ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಖಳನಾಯಕ ಹಾಗೂ ಫೋಷಕ ಪಾತ್ರಗಳಲ್ಲಿ ಅಭಿನಯ ಮಾಡಿರುವ ಇವರು ಬಹಳ ಫೇಮಸ್ ನಟ ಭಾರತ ದೇಶದಲ್ಲಿಯೇ ಇವರ ಅಭಿನಯವನ್ನು ಇಷ್ಟಪಡದ ಇರುವವರೇ ಇಲ್ಲ ಇವರು

ಮತ್ಯಾರೂ ಅಲ್ಲ ಬಹುಭಾಷ ನಟರಾಗಿರುವ ಸುಪ್ರಸಿದ್ದ ನಟ ಪ್ರಕಾಶ್ ರೈ, ಸಾಮಾನ್ಯವಾಗಿ ಭಾರತೀಯ ಚಿತ್ರರಂಗದ ಒಂದಷ್ಟು ಕಲಾವಿದರು ಆಗಾಗ ಕೆಲವೊಂದು ವಿಚಾರಗಳಿಂದ ಮತ್ತು ಕೆಲವೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಭಾರೀ ವೈರಲ್

ಆಗುತ್ತಲೇ ಇರುತ್ತಾರೆ ಅದೇ ರೀತಿ ನಟ ಪ್ರಕಾಶ್ ರೈ ಅವರು ಕೂಡ ಒಬ್ಬರು ಹೌದು ಪ್ರಕಾಶ್ ರೈ ಅಂದರೆ ನಮ್ಮ ಕನ್ನಡ ಚಿತ್ರ ರಂಗದಲ್ಲಿ ಮಾತ್ರವಲ್ಲ ಇಡೀ ದಕ್ಷಿಣ ಭಾರತ ಚಿತ್ರರಂಗದಲ್ಲಿ ಒಬ್ಬ ಅತ್ಯದ್ಭುತ ಕಲಾವಿದ ಮತ್ತು ಫೇಮಸ್ ನಟ,

ಕೂಡ ಹೌದು ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಲೇ ಇರುವ ಇವರು ಇದೀಗ ಮತ್ತೊಂದು ವಿಚಾರದಿಂದ ಭಾರೀ ವೈರಲ್ ಆಗಿರುವ ಪ್ರಕಾಶ್ ರೈ ಅವರು ಅದೇನು ಅಂದರೆ ಪ್ರಕಾಶ್ ರೈ ಅವರು ಎರಡನೇ ಮದುವೆಯಾಗಿದ್ದಾರೆ ಹೌದು ಇಷ್ಟು ನಟ ನಟಿಯರು ವೃತ್ತಿ ಜೀವನದಲ್ಲಿ ಅಪಾರ ಯಶಸ್ಸನ್ನು ಕಂಡಿರುತ್ತಾರೆ ಆದರೆ

ಅವರು ಅಂದುಕೊಂಡಂತೆ ದಾಂಪತ್ಯ ಜೀವನದಲ್ಲಿ ಇರಲು ಸಾಧ್ಯ ಆಗಿರುವುದಿಲ್ಲ ಅದೇ ರೀತಿ ಪ್ರಕಾಶ್ ರೈ ಅವರು ಕೂಡ ತಮ್ಮ ಮೊದಲ ದಾಂಪತ್ಯ ಜೀವನದಲ್ಲಿ ಕೆಲವೊಂದು ಕಾರಣಗಳಿಂದ ವಿಚ್ಛೇದನ ಪಡೆದುಕೊಂಡು ಇದೀಗ ಎರಡನೆಯ ಮದುವೆಯಾಗುವ ಮೂಲಕ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾರೆ.

ಇನ್ನೂ ಸೆಲೆಬ್ರಿಟಿಗಳು ಅಂದ ಮೇಲೆ ಸೋಷಿಯಲ್ ಮೀಡಿಯಾ ಬಳಸುವುದು ಸಾಮಾನ್ಯ ಹಾಗೆ ಪ್ರಕಾಶ್ ರೈ ಅವರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಸಕ್ರಿಯರಾಗಿದ್ದು, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮದುವೆಯಾಗುತ್ತ ಇರುವಂತಹ

ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಈಗಾಗಲೇ ಮೊದಲನೇ ಪತ್ನಿ ಆಗಿದ್ದ ಲಲಿತಾ ಕುಮಾರಿ ಅವರನ್ನ ತೊರೆದು ಎರಡನೇ ಪತ್ನಿ ಪೋನಿವರ್ಮಾ ಅವರೊಂದಿಗೆ ವೈವಾಹಿಕ ಜೀವನ ನಡೆಸುತ್ತಿದ್ದಾರೆ. ಇದರ ನಡುವೆ ಈ ಮದುವೆ ಆಗುತ್ತಿರುವ ಪೋಟೋಗಳನ್ನ ನೋಡಿ ಅವರ ಅಭಿಮಾನಿಗಳು ನಟ ಪ್ರಕಾಶ್ ರೈ ಮತ್ತೊಂದು

ಮದುವೆಯಾಗುತ್ತಿದ್ದಾರೆ ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದರು, ಆದರೆ ಅಸಲಿಗೆ ಅದರ ಕಹಾನಿಯೇ ಬೇರೆ. ಹೌದು ನಟ ಪ್ರಕಾಶ್ ರೈ ಮತ್ತು ಪೋನಿವರ್ಮಾ ದಂಪತಿಗಳು ತಮ್ಮ 11ನೇ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಈ ಸುಸಂಧರ್ಭದಲ್ಲಿ ತಮ್ಮ ಪುತ್ರ ವೇದಾಂತ್ ತನ್ನ ಅಪ್ಪನ ಹತ್ತಿರ ನೀವಿಬ್ಬರು ಮತ್ತೊಮ್ಮೆ ಮದುವೆ ಆಗಬೇಕು ಎಂದು ಬೇಡಿಕೆ ಇಟ್ಟಿದ್ದಾನೆ. ಆಗ ನಟ ಪ್ರಕಾಶ್ ರೈ ಕೂಡ ತಮ್ಮ ಮಗನ ಆಸೆ ಅನ್ನು ಪೂರೈಸಲು ತಮ್ಮ ಪತ್ನಿ ಪೋನಿವರ್ಮಾ ಅವರೊಟ್ಟಿಗೆ ಹೂವಿನ ಹಾರ ಬದಲಾಯಿಸಿಕೊಂಡು ಮತ್ತೆ

ಮದುವೆಯಾಗಿರುವ ಹಾಗೆ ಫೋಟೋವನ್ನು ಕ್ಲಿಕ್ಕಿಸಿಕೊಂಡು ಈ ಕ್ಷಣವನ್ನು ಸಂಭ್ರಮಿಸಿದ್ದಾರೆ. ಇದರಿಂದ ಮಗ ವೇದಾಂತ್ ಕೂಡ ಸಂತಸ ಪಟ್ಟಿದ್ದಾನೆ. ಈ ಸಂಭ್ರಮದಲ್ಲಿ ನಟ ಪ್ರಕಾಶ್ ರಾಜ್ ಅವರ ಮೊದಲ ಪತ್ನಿಯ ಮಕ್ಕಳಾದ ಪೂಜಾ ಮತ್ತು ಮೇಘನಾ ಕೂಡ ಪಾಲ್ಗೊಂಡಿದ್ದು, ಈ

ಪೋಟೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ
ನಟ ಪ್ರಕಾಶ್ ರೈ ಶೇರ್ ಮಾಡಿ ನನ್ನ ಮಗ ವೇದಾಂತ್ ಗಾಗಿ ನಾವು ಮತ್ತೊಮ್ಮೆ ಮದುವೆ ಆಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಈ ರೀತಿಯಾಗಿ ಮಗನಿಗಾಗಿ ಮರು ಮದುವೆಯಾಗಿರುವ ಈ ದಂಪತಿಗಳು ಮಗನ ಆಸೆ ಅನ್ನೂ ಪೂರೈಸಿತು ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತ ಇದು ಪ್ರಕಾಶ್ ರೈ ಅವರು ಮತ್ತೊಮ್ಮೆ ಮದುವೆಯಾಗಿದ್ದಾರೆ ಎಂಬ ಸಂಶಯದಲ್ಲಿ

ಕೆಲವು ಅಭಿಮಾನಿಗಳು ಇದ್ದಾರೆ. ಇನ್ನು ಪ್ರಕಾಶ್ ರೈ ಅವರು ತಮ್ಮ ಮಗನ ಆಸೆ ತೀರಿಸಲು ಈ ರೀತಿ ಸಂಭ್ರಮವನ್ನ ಏರ್ಪಡಿಸಿದ್ದಾರೆ. ನಟ ಪ್ರಕಾಶ್ ರೈ ಅವರ ಅಭಿನಯದ ಸಿನಿಮಾಗಳು ನಿಮಗೆ ಇಷ್ಟ ಆಗುತ್ತದೆ ಅಂದಲ್ಲಿ ತಪ್ಪದೇ ಕಾಮೆಂಟ್ ಮಾಡಿ.

 

Related Articles

Leave a Reply

Your email address will not be published. Required fields are marked *

Back to top button