NEWS

ಹೆತ್ತು ಹೊತ್ತ ತಾಯಿಯನ್ನು ನಡು ರಸ್ತೆಯಲ್ಲಿ ಬಿಟ್ಟು ಹೋದ ಮಗ ಹಾಗೂ ಮಗನ ಹೆಂಡತಿ .. ನಂತರ ಆಗಿದ್ದೇನು ಗೊತ್ತ …

ಇವತ್ತಿನ ಕಾಲ ಎಷ್ಟು ಕೆಟ್ಟಿದೆ ಅಂದರೆ ತನ್ನ ಹೆತ್ತವರನ್ನು ಸಹ ಸಾಕಲು ಸಾಧ್ಯವಾಗದೆ ಮಕ್ಕಳು ಹೆತ್ತವರನ್ನು ಆಚೆ ಹಾಕುತ್ತಾರೆ. ಹೌದು ಅದೇ ರೀತಿ ಇಲ್ಲೊಂದು ಘಟನೆ ನಡೆದಿದೆ ನೋಡಿ ಬೆಂಗಳೂರಿನಲ್ಲಿ ನಡೆದಿರುವ ಈ ಘಟನೆ ಕೇಳಿದರೆ ನಿಮಗೂ ಸಹ ಕರುಳು ಕಿತ್ತು ಬರುತ್ತದೆ ಹೌದು ತಂದೆ ತಾಯಿ ತಾನೇ ಮಕ್ಕಳಿಗೆ ಕೆಟ್ಟದ್ದನ್ನ ಬಯಸುತ್ತಾರೆ ಇನ್ನು ಯಾವ ತಂದೆ ತಾಯಿ ತಮ್ಮ ಮಕ್ಕಳನ್ನು ಚಿಕ್ಕ ವಯಸ್ಸಿಗೆ ಬೀರಿ ಬಿಡುತ್ತಾರೆ.

ಅಥವಾ ಸ್ಮಶಾನಕ್ಕೆ ಬೀಡು ಬಿಟ್ಟು ಬರುತ್ತಾರೆ. ಇಲ್ಲಿ ಈ ಮಗ ಆತನ ತಾಯಿ ಅನ್ನೋ ಸ್ಮಶಾನದಲ್ಲಿ ಬಿಟ್ಟು ಹೋದ, ಹದಿನೈದು ದಿವಸಗಳ ಕಾಲ ಅಲ್ಲಿಯೇ ಆ ತಾಯಿ ಇದ್ದಳೋ ಏನೋ ಮೂಟೆ ದೈತೋಟ ಹೇಳ್ತೇವೆ ಕೇಳಿ ವೇತನವನ್ನು ಸಂಪೂರ್ಣವಾಗಿ ಅಷ್ಟೇ ಅಲ್ಲ ಈ ತಾಯಿ ತನಗೆ ಹೆಣ್ಣು ಮಕ್ಕಳು ಇಲ್ಲ ಎಂದು ಹೆಣ್ಣುಮಗಳನ್ನು ಸಹ ದತ್ತು ಪಡೆದು ಆ ಮಗಳನ್ನು ಸಾಕಿರುತ್ತಾಳೊ ಬಹಳ ಚೆನ್ನಾಗಿ ಸಾಕಿ ಮದುವೆ ಅನ್ನೂ ಸಹ ಮಾಡಿರುತ್ತಾಳೆ.

ಆ ತಾಯಿ ೧೫ ದಿವಸಗಳ ಕಾಲ ಚಳಿ ಗಾಳಿ ಊಟವಿಲ್ಲದೆ ನರಳಿದ್ದಾರೆ. ನಂತರ ಸ್ಥಳೀಯರು ಬಂದು ಆ ತಾಯಿಗೆ ರಕ್ಷಣೆ ಅನ್ನು ನೀಡಿದ್ದಾರೆ. ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಇರುವ ಸ್ಮಶಾನವೊಂದರಲ್ಲಿ ತಾಯಿ ಅನ್ನೋ ಬಿಟ್ಟುಹೋಗಿರುತ್ತಾರೆ ಆಕೆಗೆ ಮಾತನಾಡುವುದಕ್ಕೂ ಕೂಡ

ಶಕ್ತಿ ಇರುವುದಿಲ್ಲ ಹೌದು ಊಟ ತಿಂಡಿ ಇಲ್ಲದೆ ಪೂರ್ತಿಯಾಗಿ ಸುಸ್ತಾಗಿದ್ದ ಆ ತಾಯಿಯನ್ನು ಅಲ್ಲಿನ ಸ್ಥಳೀಯರು ನೋಡಿ ಟಾರ್ಪಲಿನ್ ಟೆಂಟ್ ಅನ್ನು ಹಾಕಿ ಆಕೆ ಅನ್ನು ರಕ್ಷಣೆ ಮಾಡಿದ್ದಾರೆ.ನಂತರ ಸ್ಥಳೀಯರು ಈ ವಿಚಾರವನ್ನು ಯೋಗೇಶ್ ಚಾರಿಟಬಲ್ ಟ್ರಸ್ಟ್ ಗೆ ತಿಳಿಸಿದರು.

ಆ ಟ್ರಸ್ಟ್ ಅನ್ನು ನಡೆಸುವ ಯೋಗೀಶ್ ಅವರು ಆ ತಾಯಿಗೆ ರಕ್ಷಣೆ ಅನ್ನು ಕೊಟ್ಟಿದ್ದಾರೆ. ಆ ತಾಯಿಗೆ ಊಟ ತಿಂಡಿ ಚಿಕಿತ್ಸೆ ಅನ್ನು ನೀಡಿ ಕೋವಿಡ್ ಟೆಸ್ಟ್ ಅನ್ನು ಸಹ ಮಾಡಿಸಿದರು, ನಂತರ ತಮ್ಮ ಟ್ರಸ್ಟ್ ಗೆ ಕರೆದುಕೊಂಡು ಹೋಗಿದ್ದು ಈಗ ಅಲ್ಲಿ ಅವರು ಇದ್ದಾರೆ. ನಂತರ ತಿಳಿಯಿತು ಇವರಿಗೆ ಇಬ್ಬರು ಮಕ್ಕಳು

ಇದ್ದಾರೆ ಎಂದು. ತಾಯಿ 9 ತಿಂಗಳಿನ ಕಾಲ ಹೆತ್ತು ಅಷ್ಟು ದೊಡ್ಡವರನ್ನಾಗಿ ಮಾಡಿ ಬೆಳೆಸಿದರೆ, ಮಕ್ಕಳು ನೋಡಿ ತಾಯಿಗೆ ವಯಸ್ಸಾದ ನಂತರ ಆಕೆ ಅನ್ನೂ ನೋಡಿಕೊಳ್ಳಲು ಆಗದೆ ಇಂತಹ ಕೆಲಸಗಳನ್ನು ಮಾಡುತ್ತಾರೆ ಇಂತಹ ಮಕ್ಕಳು. ಅದೇ ಎಂದಾದರೂ ತಾಯಿ ಇಂತಹ ಕೆಲಸ ಮಾಡಿರುವ ನಿದರ್ಶನಗಳೂ ಇವೆಯ ನೋಡಿ ಒಮ್ಮೆ ಯೋಚಿಸಿ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಏನೋ ಮಕ್ಕಳ್ಳರ ಬಗ್ಗೆ ಯೋಚನೆ ಮಾಡುತ್ತಾ ಸಮಯ ಕಳೆಯುವ ತಾಯಿಗೆ ಪ್ರಪಂಚ ಜ್ಞಾನ ಸಹ ಇರುವುದಿಲ್ಲ ಹದಿನೈದು ದಿವಸಗಳ ಕಾಲ ನರಕಯಾತನೆ ಪಟುವಾ ಸ್ಮಶಾನದಲ್ಲಿಯೇ ತಳ್ಳಿದ್ದಾಳೆ. ಈಕೆಗೆ ರಕ್ಷಣೆ ಸಿಕ್ಕ ನಂತರ ಈಕೆ ಸ್ವಲ್ಪ ಚೇತರಿಸಿಕೊಂಡುನಂತರ ಈ ತಾಯಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ

ಇದೀಗ ವೈರಲ್ ಆಗಿದೆ. ಯಾರೇ ಆಗಿರಲಿ ತಮ್ಮ ತಂದೆ ತಾಯಿ ವಯಸ್ಸಾದ ಮೇಲೆ ಅವರನ್ನು ಚೆನ್ನಾಗಿ ಜೋಪಾನವಾಗಿ ರಕ್ಷಣೆ ಮಾಡಬೇಕು. ಏಕೆಂದರೆ ನೀವು ಈ ಸ್ಥಾನಕ್ಕೆ ಬರುವುದಕ್ಕೆ ಅವರೇ ಕಾರಣ. ಹಾಗಾಗಿ ಅವರನ್ನು ಕೂಡ ನೀವು ಜೋಪಾನ ಮಾಡಬೇಕು ಇದು ಮಕ್ಕಳ ಜವಾಬ್ದಾರಿ ಆಗಿರುತ್ತದೆ ಅದರ ಮಕ್ಕಳು ಈ ದಿನ

ಮಾಡುತ್ತಾ ಇರುವುದು ಏನು ಅಂದರೆ ತಂದೆ ತಾಯಿಯನ್ನು ಮನೆಯಿಂದ ಆಚೆ ಹಾಕುವುದು ಅಥವಾ ತಂದೆ ತಾಯಿಗೆ ಕಿರುಕುಳ ಕೊಟ್ಟು ಅವರ ಮನೆಯಿಂದ ಆಚೆ ಹೋಗುವ ಹಾಗೆ ಮಾಡುವುದು ಅನಾಥಾಶ್ರಮ ಸೇರಿಸುವುದು ಮಾಡುವುದು.

ಹೀಗೆ ಮಾಡಬಾರದು ತಾಯಿ ಎಂದಿದ್ದರೂ ತಾಯಿ ಕಣ್ಣಿಗೆ ಕಾಣುವ ದೇವರು ಅಂದರೆ ಆಕೆ ಅವಿರತ ಗುಡಿಗೆ ಹೋಗಿ ಪೂಜೆ ಮಾಡುವುದಕ್ಕಿಂತ ಮನೆಯಲ್ಲಿರುವ ತಾಯಿಗೆ ಸೇವೆ ಮಾಡಿ ಸಾಕು ಅದೇ ನಿಮಗೆ ಪುಣ್ಯ ನೀಡುತ್ತದೆ ಏನಂತಿರ ಫ್ರೆಂಡ್ಸ್ ಧನ್ಯವಾದ.

Related Articles

Leave a Reply

Your email address will not be published. Required fields are marked *

Back to top button