NEWS

ಇದೆಂತ ದೇವರ ಆಟ ರಾಜಕುಮಾರ್ ಹಾಗೂ ಅವರ ಮೂರು ಮಕ್ಕಳಿಗೂ ಹೃದಯದ ಸಮಸ್ಯೆ ಯಾಕೆ ಹೀಗೆಲ್ಲ .. ನೋಡಿ ಇದರ ಅಸಲಿ ವಿಚಾರ…..

ಹೌದು ನಮ್ಮ ಕನ್ನಡದ ಮುತ್ತುರಾಜ್ ನಮ್ಮ ಕನ್ನಡದ ಹೆಮ್ಮೆಯ ನಟ ರಾಜಣ್ಣ ಅವರ ಕಿರಿಯ ಮಗ ಆಗಿರುವ ಪುನೀತ್ ಅವರು ಕೂಡ ನಮ್ಮ ಕನ್ನಡ ಸಿನಿಮಾರಂಗದ ಹೆಮ್ಮೆಯ ನಟ. ಇವರನ್ನು ನಮ್ಮ ಕನ್ನಡದ ಕಣ್ಮಣಿ

ಮುತ್ತುರಾಜ ಅಂತೆಲ್ಲಾ ಕರೆಯುತ್ತಾರೆ ಉತ್ತರ ಹೌದು ಕನ್ನಡದ ಪ್ರಭಾವಶಾಲಿ ನಟರುಗಳಲ್ಲಿ ಒಬ್ಬರು ನಮ್ಮ ಪುನೀತ್ ಸರ್ ಹೌದು ಅಪ್ಪು ಅವರು ಬಾಲನಟನಾಗಿ ಸಿನಿಮಾರಂಗಕ್ಕೆ ಬಂದರು ಆನಂತರ ಸಿನಿಮಾ ರಂಗದಲ್ಲಿ

ಅಪಾರ ಯಶಸ್ಸು ಪಡೆದುಕೊಂಡು ನಟನಾಗಿ ಮಾಡಿರುವ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಆದವು ಆದರೆ ಇದೀಗ ನಮ್ಮ ಜೊತೆ ಅಪ್ಪು ಅವರು ಇಲ್ಲ ಇವರನ್ನು ಕಳೆದುಕೊಂಡ ಸಿನಿಮಾರಂಗ ಅನಾಥವಾಗಿ ಬಿಟ್ಟಿದೆ.

ಹೌದು ಅಪ್ಪು ಅವರ ಅಗಲಿಕೆಯ ನಂತರ ಒಂದಂತೂ ಈ ವಿಚಾರವನ್ನು ನೀವು ತಿಳಿದುಕೊಳ್ಳಲೇಬೇಕು ಫ್ರೆಂಡ್ಸ್ ಅದೇನೆಂದರೆ ಈ ಹೃದಯ ಸಮಸ್ಯೆ ಎಂಬುದು ಅಂದಿನಿಂದ ಸಹ ಅಣ್ಣಾವ್ರ ಕುಟುಂಬವನ್ನು ಬೆಂಬಿಡದೆ ಕಾಡುತ್ತಾ ಇದೆ ಎಂದು ಹೇಳಲಾಗಿದೆ.

ಹೌದು ಗೆಳೆಯರೆ ಅಣ್ಣಾವ್ರ ಕಾಲದಿಂದಲೂ ಕೂಡ ಇದು ಅಣ್ಣಾವ್ರ ಕುಟುಂಬವನ್ನು ಕಾಡಿಕೊಂಡು ಬಂದಂತಹ ದೊಡ್ಡ ಅನಾರೋಗ್ಯ ಸಮಸ್ಯೆ ಆಗಿದೆ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಯೋಗಾಭ್ಯಾಸ ಹಾಗೂ ದೈಹಿಕ ಕಸರತ್ತನ್ನು

ಈ ವಿಚಾರವನ್ನು ಮೊದಲಿಗೆ ಪರಿಚಯಿಸಿದವರೇ ನಮ್ಮ ವರನಟ ನಮ್ಮ ಹೆಮ್ಮೆಯ ನಟ ರಾಜಣ್ಣ ಅವರು.ಇನ್ನು ಅಣ್ಣಾವ್ರನ್ನು 2000 ಇಸವಿ ಅಲ್ಲಿ ಕಾಡುಗಳ್ಳ ವೀರಪ್ಪನ್ ಅಪಹರಿಸಿಕೊಂಡು ಹೋಗಿದ್ದರು ಈ ವಿಚಾರ ಕರ್ನಾಟಕ ಜನತೆಗೆ ಗೊತ್ತೇ ಇದೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

108 ದಿನಗಳ ಕಾಲ ಕಾಡಿನಲ್ಲಿ ಇದ್ದರೂ ಕೂಡ ಮರಣವನ್ನು ಗೆದ್ದು ಬಂದಿದ್ದರು ನಮ್ಮ ಮುತ್ತುರಾಜ್. ಆದರೆ 2006 ರಲ್ಲಿ ಇದೇ ಹೃದಯಾಘಾತದಿಂದಾಗಿ ನಮ್ಮೆಲ್ಲರ ನೆಚ್ಚಿನ ನಟಸಾರ್ವಭೌಮ ನಮ್ಮನ್ನೆಲ್ಲಾ ಅಗಲಿ ಶಾಶ್ವತವಾಗಿ ದೂರವಾಗಿದ್ದರು.

ಇನ್ನು ಇದು ಇಷ್ಟಕ್ಕೇ ನಿಲ್ಲಲಿಲ್ಲ ರಾಘವೇಂದ್ರರಾಜಕುಮಾರ ರವರು 27ನೇ ವಯಸ್ಸಿನಲ್ಲಿಯೇ ಹೃದಯದ ಸಮಸ್ಯೆಯಿಂದಾಗಿ ಹಲವಾರು ಸರ್ಜರಿ ಗಳನ್ನು ಕೂಡ ಮಾಡಿಸಿಕೊಂಡಿದ್ದರು.

ಇದಾದ ನಂತರ 2013 ರಲ್ಲಿ ಕೂಡ ವ್ಯಾಯಾಮ ಮಾಡುತ್ತ ಇರಬೇಕಾದರೆ ಕುಸಿದು ಬಿದ್ದು ಅವರ ಮೆದುಳಿನಲ್ಲಿ ರಕ್ತ ಸಂಚಾರವು ಹೆಪ್ಪುಗಟ್ಟಿ ಕೆಲವು ಸಮಸ್ಯೆ ಉಂಟಾಗಿತ್ತು. ಈ ಸಂದರ್ಭದಲ್ಲಿ ಇದೇ ಅಣ್ಣನನ್ನು ಪುನೀತ್ ರಾಜಕುಮಾರ್

ರವರು ಉತ್ತಮ ಮಟ್ಟದ ಚಿಕಿತ್ಸೆಯನ್ನು ಕೊಡಿಸುವ ಮೂಲಕ ಉಳಿಸಿಕೊಂಡಿದ್ದರು. ಇನ್ನು 2015 ರಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ ಕೂಡ ಟ್ರೆಡ್ಮಿಲ್ ನಲ್ಲಿ ವ್ಯಾಯಾಮ ಮಾಡುತ್ತಿರಬೇಕಾದರೆ ಲಘು ಹೃದಯಾಘಾತ ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಶಿವಣ್ಣನವರಿಗೆ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಉಳಿಸಿಕೊಳ್ಳಲಾಗಿತ್ತು.

ಅಣ್ಣಾವ್ರ ಕುಟುಂಬದಲ್ಲಿ ಈ ಎರಡು ಸಂದರ್ಭದಲ್ಲಿ ಕೂಡ ಹೃದಯಾಘಾತ ಸಂಭವಿಸಿದ್ದರೂ ಕೂಡ ಇಬ್ಬರು ಅಣ್ಣತಮ್ಮಂದಿರು ಉಳಿದುಕೊಂಡು ಬಂದಿದ್ದರು. ಆದರೆ ಈ ಬಾರಿ ಕಿರಿಯಮಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್

ರವರು ವ್ಯಾಯಾಮ ಮಾಡುತ್ತಿರಬೇಕಾದರೆ ಹೃದಯಾಘಾತದಿಂದ ಕುಸಿದುಬಿದ್ದು ಮತ್ತೆ ಮೇಲೇಳಲೇ ಇಲ್ಲ. ಅಣ್ಣಾವ್ರ ಕುಟುಂಬಕ್ಕೆ ಹೃದಯಾಘಾತ ಎನ್ನುವುದು ಬೆಂಬಿಡದ ಶಾಪವಾಗಿ ಬಂದು ಈಗ ದೊಡ್ಡಮನೆಯ

ಕುಡಿಯನ್ನೇ ವಿಧಿಯ ಕೈಗೆ ಸೇರಿಸಿಬಿಟ್ಟಿದೆ. ಕೇವಲ ತಮ್ಮ ಅಭಿಮಾನಿಗಳನ್ನು ಮಾತ್ರವಲ್ಲದೆ ಅವರನ್ನೇ ನಂಬಿಕೊಂಡಿದ್ದ ಅಂತಹ ಅದೆಷ್ಟೋ ಜೀವಗಳನ್ನು ಬಿಟ್ಟು ಪಂಚಭೂತಗಳಲ್ಲಿ ಲೀನ ಆಗಲು ತನ್ನ ಪ್ರಯಾಣವನ್ನು ಬೆಳೆಸಿದ್ದಾರೆ

Related Articles

Leave a Reply

Your email address will not be published. Required fields are marked *

Back to top button