ಪುನೀತ್ ರಾಜಕುಮಾರ್ ಕೆಂಪು ಚಂದ್ರನ ಪೂಜೆ ಮಾಡಿದ ನಂತರ ಅವರ ಭವಿಷ್ಯದ ಬಗ್ಗೆ ಅಜ್ಜಯ್ಯ ಏನೆಲ್ಲಾ ಹೇಳಿದ್ದರು ಗೊತ್ತ .. ಅದೊಂದು ಪೂಜೆ ಮಾಡಿಸಿದ್ರೆ ಸಾಕಿತ್ತಂತೆ….
ಅಪ್ಪು ಅವರು ಹೃದಯಾಘಾತ ಎಂದು ಇದ್ದಕ್ಕಿದ್ದ ಹಾಗೆ ಆಸ್ಪತ್ರೆಗೆ ದಾಖಲು ಆಗುತ್ತಾರೆ. ಇನ್ನು ತಮ್ಮ ಫ್ಯಾಮಿಲಿ ಡಾಕ್ಟರ್ ಬಳಿ ಮೊದಲು ಹೋಗಿ ಆನಂತರ ಫ್ಯಾಮಿಲಿ ಡಾಕ್ಟರ್ ವಿಕ್ರಂ ಆಸ್ಪತ್ರೆಗೆ ದಾಖಲಿ ಸುವುದಾಗಿ ಹೇಳಿದರು ಎಂದು ಅಪ್ಪು ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸುತ್ತಾರೆ
ಹಾಗೂ ಕ್ಷಣಮಾತ್ರದಲ್ಲಿಯೇ ಪುನೀತ್ ಅವರು ಹೃದಯಾಘಾತ ದಿಂದಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವಿಚಾರ ತಿಳಿಯುತ್ತಿದ್ದ ಹಾಗೆ ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಆಸ್ಪತ್ರೆಯ ಬಳಿ ಬಂದಿದ್ದರು ಅಷ್ಟೇ ಅಲ್ಲ ಹಲವು ರಾಜಕಾರಣಿಗಳು ಕೂಡ ಆಸ್ಪತ್ರೆಗೆ ಆಗಮಿಸಿ
ಮುಖ್ಯಮಂತ್ರಿಗಳಾಗಿರುವ ಬೊಮ್ಮಾಯಿ ಅವರು ಪುನೀತ್ ಅವರ ಕುಟುಂಬದವರ ಜೊತೆ ನಿಂತು ಅವರಿಗೆ ಧೈರ್ಯವನ್ನು ಸಹ ಹೇಳಿದ್ದರು.
ಇನ್ನು ಅಪ್ಪು ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವಿಚಾರ ತಿಳಿಯುತ್ತಿದ್ದ ಹಾಗೆ ಕರ್ನಾಟಕ ಜನತೆ ದೇವರಲ್ಲಿ ಪ್ರಾರ್ಥನೆ ಮಾಡಲು ಶುರು ಮಾಡಿದ್ದರು ಹೌದು ಯಾವುದೇ ಕೆಟ್ಟ ಸುದ್ದಿ ಕೇಳದಂತೆ ಆಗಲಿ ಪುನೀತ್ ಅವರಿಗೆ ಏನೂ ಆಗದೆ ಇರಲಿ ನಮ್ಮ ಅಪ್ಪು ಬದುಕಿ ಬರಲಿ
ಆರೋಗ್ಯಕರವಾಗಿ ಬರಲಿ ಎಂದು ಎಷ್ಟೋ ಜನರು ದೇವರಲ್ಲಿ ಪ್ರಾರ್ಥನೆ ಮಾಡಿದರು. ಆದರೆ ದೇವರಲ್ಲಿ ಮಾಡುವ ಪ್ರಾರ್ಥನೆ ಸೋತಿತ್ತು ವಿಧಿಯಾಟವೇ ಗೆದ್ದಿತ್ತು. ಈ ವೇಳೆ ಅದೆಷ್ಟು ಅಭಿಮಾನಿಗಳು ತಮ್ಮ ಜೀವ ಕಳೆದುಕೊಂಡಿದ್ದರು ಹೌದು ಈ ವಿಚಾರ ಕೇಳುತ್ತಿದ್ದ ಹಾಗೆ
ಹೃದಯಾಘಾತದಿಂದ ಇಹಲೋಕ ತ್ಯಜಿಸಿದವರು ಕೂಡ ಬಹಳ ಮಂದಿ ಇದ್ದಾರೆ ಹಾಗೂ ಮನನೊಂದು ಊಟ ತಿಂಡಿ ಬಿಟ್ಟು ಅಪ್ಪು ಅವರನ್ನು ನೋಡುವುದಕ್ಕಾಗಿ ಓಡಿಬಂದವರು ಅದೆಷ್ಟೋ ಎನ್ನುವ ಮಕ್ಕಳು ಸಹ ಅಪ್ಪು ಬೇಕು ಎಂದು ಅತ್ತಿದ್ದು ಸಹ ಇದೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಹೌದು ಅಪ್ಪು ಅವರನ್ನು ಎಲ್ಲಾ ಅಭಿಮಾನಿಗಳು ಹತ್ತಿರದಿಂದ ನೋಡಿಲ್ಲ ಅವರನ್ನ ಮಾತನಾಡಿಸಿ ಅವರ ಜತೆ ಒಡನಾಟವೂ ಕೂಡ ಹೊಂದಿಲ್ಲ ಆದರೆ ಎಷ್ಟೋ ಮಂದಿ ಅವರನ್ನ ಹತ್ತಿರದಿಂದ ನೋಡಿಲ್ಲ ಅಂದರು ಅವರಿಗಾಗಿ ಊಟತಿಂಡಿ ಬಿಟ್ಟಿದ್ದರು ಅವರಿಗೋಸ್ಕರ ಮನನೋಯಿಸಿ
ಕೊಂಡಿದ್ದರು ಇಂತಹ ಒಬ್ಬ ನಟ ನಮ್ಮನ್ನೆಲ್ಲ ಬಿಟ್ಟು ಹೋದರೂ ಅಂದರೆ ಮನಸ್ಸಿಗೆ ಬಹಳ ನೋವಾಗುತ್ತದೆ ಹಾಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಇವತ್ತಿಗೂ ಅಪ್ಪು ಅವರು ನಮ್ಮ ಜೊತೆ ಇಲ್ಲ ಎಂಬ ಮಾತು. ಇದೇ ವೇಳೆ ಅಪ್ಪು ಅವರು ಹಾಗೆ ಮಾಡಿದರೆ ಉಳಿಯುತ್ತಿದ್ದರು
ಹೀಗೆ ಮಾಡಿದ್ರೆ ಉಳಿಯುತ್ತಿದ್ದರು ಎಂದು ಹಲವು ವೈದ್ಯರು ತಮ್ಮ ಅಭಿಪ್ರಾಯವನ್ನು ಸಹ ವ್ಯಕ್ತಪಡಿಸಿದ್ದರು. ಅದೇ ರೀತಿ ಶ್ರೀಗಳ ಒಬ್ಬರು ಅಪ್ಪು ಅವರು ಆ ಪೂಜೆ ಮಾಡಿಸಿದರೆ ನಿಜವಾಗಿಯೂ ಅವರಿಗೆ ಹೀಗೆ ಆಗುತ್ತಾ ಇರಲಿಲ್ಲವೇನೋ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಹಾಗಾದರೆ ಆ ವಿಚಾರವೇನು ತಿಳಿಯೋಣ ಬನ್ನಿ ಕೆಳಗಿನ ಲೇಖನದಲ್ಲಿ.
ಹೌದು ಕಳೆದ ವರುಷ ಅಜ್ಜಯ್ಯ ದೇವಾಲಯಕ್ಕೆ ಹೋಗಿದ್ದ ಅಪ್ಪು ಅವರು ಅಲ್ಲಿ ರೆಡ್ ಮೂನ್ ದಿವಸ ಪೂಜೆಯನ್ನು ಸಲ್ಲಿಸಿ ಬಂದಿದ್ದರು ಹೌದು ತುಮಕೂರಿನ ತಿಪಟೂರು ಜಿಲ್ಲೆಯಲ್ಲೇ ಇರುವ ಅಜೇಯ ದೇವಾಲಯಕ್ಕೆ ಅಪ್ಪು
ದಂಪತಿಗಳು ಹೋಗಿದ್ದರು ಅಲ್ಲಿ ಶ್ರೀಗಳು ಅಪ್ಪು ಅವರ ಆರೋಗ್ಯ ಕುರಿತು ಭವಿಷ್ಯ ನುಡಿದಿದ್ದರು ಹಾಗೂ ಅದಕ್ಕೆ ಶಾಂತಿ ಪೂಜೆಯನ್ನು ಸಹ ಮಾಡಿಸಲು ಹೇಳಿದ್ದು ಅಪ್ಪು ಅವರು ಅಲ್ಲೇ ಉಳಿದುಕೊಂಡು ಪೂಜೆಯನ್ನು ನೆರವೇರಿಸಿ ಬಂದಿದ್ದರು.
ಆದರೆ ಈ ವರುಷ ಈ ಪೂಜೆ ಮಾಡಿಸಲು ಸಾಧ್ಯವಾಗದೇ ಇರುವ ಕಾರಣ ಈ ಪೂಜೆ ಅನ್ನೂ ಮಾಡಿಸಿದ್ದರೆ ಒಳ್ಳೆಯದಿರುತ್ತಿತ್ತು ಎಂದು ಶ್ರೀಗಳು ಹೇಳಿದ್ದಾರೆ. ಹೌದು ಕೆಲವೊಮ್ಮೆ ನಾವು ನಂಬದೆ ಇರುವಂತಹ ವಿಚಾರಗಳಲ್ಲಿಯೂ ಸಹ ನಾವು ನಂಬಿಕೆ ಇಡಬೇಕಾಗುತ್ತದೆ
ಆದರೆ ಕೆಲವೊಂದು ವಿಚಾರಗಳು ನಾವು ಯೋಚನೆ ಮಾಡುವುದಕ್ಕಿಂತ ಮೊದಲೇ ನಮ್ಮ ಕೈಮೀರಿ ಹೋಗಿರುತ್ತದೆ ಅಲ್ವಾ ಸ್ನೇಹಿತರ ಅಪ್ಪು ಅವರು ಈಗ ನಮ್ಮ ಜೊತೆ ಇಲ್ಲ ಆದರೆ ಅವರು ಸದಾ ನಮ್ಮೊಟ್ಟಿಗೆ ಇರುತ್ತಾರೆ ಅವರ ನೆನಪುಗಳಿಂದ ಅವರ ಆದರ್ಶದಿಂದ ಯ ನಂತರ ಸ್ನೇಹಿತ ರೈ ಮಾಹಿತಿ ಕುರಿತು ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ.