NEWS

ಪುನೀತ್ ತನ್ನ ಕುಟುಂಬಕ್ಕೆ ಬಿಟ್ಟು ಹೋಗಿರುವ ನಿಜವಾದ ಅಸ್ತಿ ಅಷ್ಟು ಕೋಟಿ ಇಷ್ಟು ಕೋಟಿ ಅಲ್ಲ ಸ್ವಾಮಿ…

ನಮಸ್ಕಾರಗಳು ಪ್ರಿಯ ಸ್ನೇಹಿತರೇ ಅಪ್ಪು ಅವರನ್ನ ನಾವು ಕಳೆದುಕೊಂಡ ನಂತರ ಅವರು ಮಾಡಿರುವ ಎಷ್ಟೋ ಕೆಲಸಗಳು ಬೆಳಕಿಗೆ ಬಂದವು ಹೌದು ಅಪ್ಪು ಅವರಂತಹ ಮಾಣಿಕ್ಯವನ್ನು ಅಂತಹ ಬಂಗಾರದ ಮನುಷ್ಯನನ್ನೇ ಕಳೆದುಕೊಂಡ ಮೇಲೆ ಅವರು ಮಾಡಿರುವಂತಹ ಪುಣ್ಯ

ಕೆಲಸಗಳ ಬಗ್ಗೆ ನಮಗೆ ತಿಳಿಯುತ್ತಾ ಹೋಯಿತು ಆಗಲೇ ನಮಗೆ ತಿಳಿದಿದ್ದು ನಾವು ಕಳೆದುಕೊಂಡದ್ದು ಬಂಗಾರದ ಮನುಷ್ಯನನ್ನು ಮಾತ್ರವಲ್ಲ ಬೆಲೆಕಟ್ಟಲಾಗದ ವ್ಯಕ್ತಿತ್ವವುಳ್ಳ ವ್ಯಕ್ತಿಯನ್ನು ಎಂದು ಅಲ್ವಾ ಸ್ನೇಹಿತರೆ? ಹೌದು ಅಪ್ಪು ಅವರು ಮಾಡಿರುವುದು ಒಂದಲ್ಲ ಎರಡಲ್ಲ ಎಣಿಸಲಾಗದಷ್ಟು ಒಳ್ಳೆಯ ಕೆಲಸಗಳನ್ನು.

ಇವರು ಮಾಡಿರುವ ಕೆಲಸಗಳು ಇವರು ಮಾಡಿರುವ ಸಹಾಯಗಳು ತಿಳಿಯುತ ಹೋದಷ್ಟು ಹಾಗೂ ಹುಡುಕುತ್ತಾ ಹೋದರೆ ಒಂದಷ್ಟು ವಿಚಾರಗಳು ತಿಳಿಯುತ್ತಲೇ ಹಾಗಾಗಿ ಅಪ್ಪು ಅವರು ಮಾಡಿರುವ ಸಹಾಯ ಗಳು ಏನೇನೂ ಎಂದು ಪಟ್ಟಿ ಮಾಡುವುದಕ್ಕಿಂತ, ಅವರು ನಡೆದು

ಬಂದಿರುವ ಹಾದಿಯಂತೆ ಅವರು ಅಳವಡಿಸಿಕೊಂಡಿದ್ದ ವ್ಯಕ್ತಿತ್ವ ದಂತೆ ಅವರ ಅಭಿಮಾನಿಗಳು ಸಹ ತಮ್ಮ ವ್ಯಕ್ತಿತ್ವವನ್ನು ಅಳವಡಿಸಿಕೊಂಡಿದ್ದೇ ಆದಲ್ಲಿ ಖಂಡಿತವಾಗಿಯೂ ಸಮಾಜವನ್ನು ಸರಿಯಾಗಿ ತಿದ್ದಬಹುದಾಗಿದೆ.

ಹೌದು ಅಪ್ಪು ಅವರು ನೇತ್ರದಾನ ಮಾಡಿರುವುದನ್ನ ಕೇಳಿ ಇದೀಗ ಹಲವು ಅಭಿಮಾನಿಗಳು ತಮ್ಮ ನೇತ್ರದಾನ ಮಾಡುವುದಾಗಿ ನಿರ್ಧಾರ ಮಾಡಿದ್ದು ಸಾಕಷ್ಟು ಮಂದಿ ಈಗಾಗಲೇ ನೇತ್ರದಾನ ಮಾಡಲು ಸಹಿ ಹಾಕಿದ್ದಾರೆ ಕೂಡ. ಅಪ್ಪು ಅವರು ಏನೆಲ್ಲಾ ಆಸ್ತಿ ಸಂಪಾದಿಸಿದ್ದಾರೆ ನಾವೂ

ಕೂಡ ತಿಳಿಯಬೇಕು ಎಂದು ತಿಳಿದು ಕೊಳ್ಳುವ ಹಂಬಲದಲ್ಲಿ ಇರುವವರು ತಿಳಿದುಕೊಳ್ಳುವ ಕುತೂಹಲದಲ್ಲಿ ಇರುವವರು ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಅಪ್ಪು ಸಂಪಾದಿಸಿರುವ ಆಸ್ತಿ ಎಷ್ಟು ಕೋಟಿ ಅಷ್ಟು ಸಾವಿರ ಕೋಟಿ ಎಂಬುದು ನಿಮಗೂ ಕೂಡ ತಿಳಿಯುತ್ತದೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಹೌದು ಅಪ್ಪು ಅವರು ತಮ್ಮ ಮಡದಿ ಮಕ್ಕಳಿಗಾಗಿ ಬಿಟ್ಟು ಹೋಗಿರುವ ಆಸ್ತಿ ಒಂದಲ್ಲ ಎರಡಲ್ಲ ಸಾವಿರಾರು ಕೋಟಿ ಹಾಗೆ ಪುನೀತ್ ಅವರು ಒಳ್ಳೆಯ ಕೆಲಸ ಮಾಡಿದರೂ ಇದಕ್ಕೆ ಅವರಿಗೆ ಪ್ರೇರಣೆ ಆದದ್ದು ಅವರ ತಾಯಿ ಎಂದು ಹೇಳಲಾಗಿದೆ ಹೌದು ಪಾರ್ವತಮ್ಮ ರಾಜ್ ಕುಮಾರ್

ಅವರು ಸಹ ಹಣವನ್ನು ಉಳಿಸಿ ಅದನ್ನು ಒಳ್ಳೆಯ ಕಾರ್ಯಕ್ರಮಗಳಿಗಾಗಿ ಬಳಸುತ್ತ ಇದ್ದರಂತೆ ಅದರಂತೆ ಪುನೀತ್ ಅವರು ಸಹ ತಾವು ದುಡಿದ ಹಣದಲ್ಲಿ ಒಳ್ಳೆಯ ಕಾರ್ಯಕ್ರಮಗಳಿಗಾಗಿ ಆ ಹಣವನ್ನ ಬಳಸಿಕೊಳ್ಳುತ್ತಾ ಇದ್ದರು ಹಾಗೂ ಪುನೀತ್ ಅವರು ಸರಕಾರದ ವತಿಯಿಂದ

ಯಾವ ಜಾಹೀರಾತೂ ಅವಕಾಶ ಸಿಕ್ಕರೂ ಅದನ್ನು ಉಚಿತವಾಗಿ ಮಾಡುತ್ತಿದ್ದರಂತೆ ಮತ್ತು ರೈತರಿಗೆ ಒಳ್ಳೆಯದಾಗುತ್ತದೆ ಎಂಬ ಕಾರಣಕ್ಕಾಗಿ ನಂದಿನಿ ಹಾಲು ಉತ್ಪನ್ನ ಕೇಸ್ ಅಂಬಾಸಿಡರ್ ಆಗಿದ್ದರು ಯಾವ ಸಹಾಯ ಧನವನ್ನು ಸಹ ಅಪ್ಪು ಅವರು ಪಡೆದುಕೊಂಡಿಲ್ಲ ಇದೆ ಅಲ್ವಾ ಹೃದಯ ಶ್ರೀಮಂತಿಕೆ ಅಂದರೆ.

ಅಪ್ಪು ಅವರು ತಾವು ನಡೆಸುತ್ತಿದ್ದ ಆಶ್ರಮಕ್ಕಾಗಿ ಹಾಗೂ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಕೊಡಿಸುವುದು ಖಾಕಿ ಸುಮಾರು 8ಕೋಟಿ ರೂಪಾಯಿಗಳನ್ನು ಅಪ್ಪು ಅವರು ಎಫ್ಡಿ ಮಾಡಿದ್ದಾರಂತೆ ನೋಡಿ ಅಪ್ಪು ಅವರು ಎಂತಹ

ಮನುಷ್ಯರಾಗಿದ್ದರೂ ಎಂದು ತಮ್ಮ ಯಾವ ಕರ್ತವ್ಯದಲ್ಲಿ ಬೇರೆಯವರಿಗೆ ನೋವು ಆಗಬಾರದೆಂದು ಮುಂಚೆಯೇ ನಿರ್ಗತಿಕರಿಗೆ ಬಡವರಿಗೆ ಸಹಾಯವಾಗಲೆಂದು 8ಕೋಟಿ ರೂಪಾಯಿಗಳನ್ನ ಎತ್ತಿಟ್ಟಿದ್ದರು.

ಅಪ್ಪು ಅವರು ಏನು ಆಸ್ತಿ ಸಂಪಾದಿಸಿದ್ದಾರೆ ಎಂದು ಕೇಳುವವರು ತಿಳಿಯಿರಿ ಅಪ್ಪು ಅವರು ನಿಧನ ರಾದರು ಎಂಬ ಮಾತು ಕೇಳುತ್ತಿದ್ದ ಹಾಗೆ ಜರ್ಮನಿಯಿಂದ ಮಗಳು ಭಾರತಕ್ಕೆ ಬರಬೇಕಾಗಿತ್ತು. ದೆಹಲಿಯಿಂದ ಬೆಂಗಳೂರಿಗೆ ತೃತೀಯ ಅವರಿಗೆ ಸ್ವತಃ ಪ್ರಧಾನಮಂತ್ರಿ ಕಚೇರಿ ಅವರೇ

ವಿಶೇಷ ವಿಮಾನವನ್ನು ವ್ಯವಸ್ಥೆ ಮಾಡಿ ಶ್ರುತಿ ಅವರನ್ನ ಬೆಂಗಳೂರಿಗೆ ಕಳುಹಿಸಿ ಕೊಡಲಾಗಿತ್ತು ಹಾಗೂ ವಿಶೇಷ ಅಧಿಕಾರಿಗಳನ್ನು ಸಹ ಧೃತಿ ಅವರೊಂದಿಗೆ ಕಳುಹಿಸಿಕೊಡಲಾಗಿತ್ತು ಅದರಂತೆ ಅಪ್ಪು ಅವರಿಗೆ ಭಾರತದ ಧ್ವಜ ವನ್ನು ಅಪ್ಪು ಅವರ ಪಾರ್ಥಿವ ಶರೀರದ ಮೇಲೆ

ಹಾಕಲಾಗಿತ್ತು ಮತ್ತು ಅದನ್ನು ಅಶ್ವಿನಿಯವರಿಗೆ ಮುಖ್ಯಮಂತ್ರಿಗಳು ನೀಡಿದ್ದರು ಇದಕ್ಕಿಂತ ಮತ್ತೇನು ಬೇಕು ಒಬ್ಬ ವ್ಯಕ್ತಿಗೆ. ಅಪ್ಪು ಅವರ ಪ್ರತಿ ಒಳ್ಳೆಯ ಕೆಲಸಕ್ಕೂ ಅವರ ಪತ್ನಿ ಅಶ್ವಿನಿ ಅವರು ಬೆನ್ನೆಲುಬಾಗಿ ಇರುತ್ತಿದ್ದರು. ಇನ್ನೂ ಮುಂದಿನ ದಿವಸಗಳಲ್ಲಿ ಸಹ ಇಂತಹ ಒಳ್ಳೆ ಕೆಲಸಕ್ಕಾಗಿ ಅಪಾರ ಅಭಿಮಾನಿಗಳು ಸದಾ ಅಶ್ವಿನಿ ಅವರ ಜೊತೆ ಇರುತ್ತಾರೆ ಇದಕ್ಕಿಂತ ಏನು ಆಸ್ತಿ ಬೇಕು.

Related Articles

Leave a Reply

Your email address will not be published. Required fields are marked *

Back to top button