NEWS

ಖ್ಯಾತ ನಟ ವಿಜಯ್ ರಾಘವೇಂದ್ರ ಪತ್ನಿ ನಿಜಕ್ಕೂ ಯಾರು ಗೊತ್ತಾ …ಅಸಲಿ ಮಾಹಿತಿ ನೋಡಿ

ಕನ್ನಡ ಚಿತ್ರರಂಗದ ವರನಟ ಹಾಗೂ ಕರುನಾಡ ಆರಾಧ್ಯದೈವ ಡಾ.ರಾಜ್ ಕುಮಾರ್ ಅವರ ಚಲಿಸುವ ಮೋಡಗಳು ಸಿನಿಮಾದ ಮೂಲಕ ಬಾಲ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಎಂದರೆ ವಿಜಯ್ ರಾಘವೇಂದ್ರ ಅವರು. ಹೌದು ಚಿತ್ರರಂಗದಲ್ಲಿ ಚಿನ್ನಾರಿ ಮುತ್ತ ಎಂದೇ ಖ್ಯಾತಿ ಪಡೆದಿರುವ ಅವರು ಚಿನ್ನಾರಿ ಮುತ್ತ

ಚಿತ್ರದ ಅಭಿನಯಕ್ಕಾಗಿ ಬಾಲ್ಯದಲ್ಲಿಯೇ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ಕೊಟ್ರೇಶಿ ಕನಸು ಎಂಬ ಚಿತ್ರದ ಅಭಿನಯಕ್ಕಾಗಿಯೂ ಕೂಡ ಅತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿರುವ ವಿಜಯ ರಾಘವೇಂದ್ರ ಅವರುನಿನಗಾಗಿ ಎಂಬ ಚಿತ್ರದ

ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ವಿಜಯ ರಾಘವೇಂದ್ರ ಅವರು ಈವರೆಗೆ ಬರೋಬ್ಬರಿ 50 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಇನ್ನು ಕನ್ನಡ ಚಿತ್ರರಂಗದ ಖ್ಯಾತ ನಟ ವಿಜಯ್ ರಾಘವೇಂದ್ರ ಎಂದರೆ ಎಲ್ಲರಿಗೂ ಕೂಡ ಬಹಳ ಅಚ್ಚುಮೆಚ್ಚಾಗಿದ್ದು ಒಂದು ಕಾಲದಲ್ಲಿ ಕನ್ನಡದ ಲವರ್ ಬಾಯ್ ಚಿನ್ನಾರಿಮುತ್ತ ಎಂದೇ ಖ್ಯಾತಿ ಗಳಿಸಿದ್ದರು. ಬೆಳ್ಳಿತೆರೆಯಲ್ಲಿ ಮಾತ್ರವಲ್ಲದೆ ಕಿರುತೆರೆಯಲ್ಲೂ ಕೂಡ

ಡ್ರಾಮಾ ಜ್ಯೂನಿಯರ್ಸ್ ಶೋ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಎಲ್ಲರ ಫೇವರೆಟ್ ಆಗಿರುವವರು ಚಿನ್ನಾರಿಮುತ್ತ ವಿಜಯ್ ರಾಘವೇಂದ್ರರವರನ್ನು ನೋಡಿದರೆ ಈಗಲೂ ಕೂಡ ಮಗುವಿನ ಮುಗ್ಧತೆಯ ಹಾಗೆ ತೋರುತ್ತದೆ. ಇನ್ನು ನಿನಗಾಗಿ

ಸಿನಿಮಾದಿಂದ ಹಿಡಿದು ಇಲ್ಲಿಯವರೆಗೂ ಅವರು ಅಭಿನಯಿಸಿರುವ ಒಂದೊಂದು ಸಿನಿಮಾಗಳು ಹಾಗೂ ಒಂದೊಂದು ಪಾತ್ರಗಳು ಸಹ ನೆನಪಿನಲ್ಲಿ ಉಳಿಯುವಂಥವು ಎನ್ನಬಹುದು.

ನಿನಗಾಗಿ ಸಿನಿಮಾ ತೆರೆಕಂಡ ಸಮಯದಲ್ಲಿ ಕರ್ನಾಟಕದ ಎಲ್ಲಾ ಹುಡುಗಿಯರ ಡ್ರೀಮ್ ಬಾಯ್ ಆಗಿದ್ದ ಈ ಚಿನ್ನಾರಿ ಮುತ್ತನಿಗೆ ಈಗಲೂ ಕೂಡ ಅದೇ ರೀತಿಯ ಮಹಿಳಾ ಅಭಿಮಾನಿ ಬಳಗ ಇರುವುದು ವಿಶೇಷವಾಗಿದೆ. ಅದರಲ್ಲೂ ವಿಜಯ್ ರಾಘವೇಂದ್ರ ಅವರ ವಿವಾಹ ಆದಾಗ ಅದೆಷ್ಟೋ

ಜನ ಮಹಿಳಾ ಅಭಿಮಾನಿಗಳು ಬಹಳ ಬೇಸರ ಮಾಡಿಕೊಂಡಿದ್ದರಂತೆ. ಸಾಮಾನ್ಯವಾಗಿ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂಧನಾ ಎಂಬುದು ತಮಗೆ ತಿಳಿದಿದೆ ಆದರೆ ಅವರ ಹಿನ್ನಲೇ ಏನು? ಇವರ ನಡುವೆ ಪ್ರೀತಿ ಪ್ರಾರಂಭವಾಗಿದ್ದು ಹೇಗೆ ಎಂದು ಮೊದಲಬಾರಿಗೆ ತಿಳಿಸುತ್ತೇವೆ ಮುಂದೇ ಓದಿ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಪ್ರಖ್ಯಾತ ನಿಷ್ಠಾವಂತ ಅಧಿಕಾರಿಯ ಮಗಳಾಗಿದ್ದು ನಿರ್ಮಾಪಕಿ ಕೂಡ ಹೌದು. ವಿಜಯರಾಘವೇಂದ್ರ ಅವರು 2004ರಲ್ಲಿ ಮಲ್ಲೇಶ್ವರಂ ಕಾಫಿಡೇಯಲ್ಲಿ ಸ್ಪಂದನಾ ಅವರನ್ನು ನೋಡಿದ್ದು ಮೊದಲ ಭೇಟಿಯಲ್ಲಿ ಸಂಗೀತದ ವಿಚಾರವಾಗಿ

ಸ್ಪಂದನಾ-ವಿಜಯ್ ಮಧ್ಯೆ ಕ್ಲ್ಯಾಶ್ ನಡೆದಿತ್ತಂರೆ. ಎರಡನೇ ಬಾರಿ 2007ರಲ್ಲಿ ಶೇಷಾದ್ರಿಪುರಂ ಕಾಫಿಡೇಯಲ್ಲಿ ಇವರಿಬ್ಬರ ಭೇಟಿ ಮತ್ತೆ ಆಗಿದಂದು ಎರಡನೇ ಭೇಟಿಯಲ್ಲಿ ಸ್ಪಂದನಾ ಅವರನ್ನು ವಿಜಯ್ ಮಾತನಾಡಿಸುತ್ತಾರೆ. ಅದಾಗಲೇ ವಿಜಯ್ ಗೆ ಪ್ರೇತಿ ಚಿಗುರಿದ್ದು ಮತ್ತೆ ಬೇಟಿಯಾದಗ ಪ್ರೇಮ ನಿವೇದನೆ ಮಾಡಬೇಕು ಎಂದು ನಿರ್ಧರಿಸಿರುತ್ತಾರೆ.

ಈ ವಿಚಾರವನ್ನು ತಂದೆ ಚೆನ್ನೇಗೌಡರ ಬಳಿ ಕೂಡ ಮಾತನಾಡಿರುತ್ತಾರೆ. ಹೌದು ಅದಾಗಲೇ ಸ್ಪಂದನಾ ಬಳಿ ವಿಜಯ್ ನ ಮದುವೆಯಾಗ್ತೀಯಾ ಎಂದು ಅವರ ತಂದೆ ಕೇಳಿದ್ದು ಸ್ಪಂದನಾ ತಂದೆ ಕೂಡ ಚೆನ್ನೇಗೌಡರಿಗೆ ಪರಿಚಯವಿದ್ದ ಕಾರಣ ಇವರಿಬ್ಬರ ಮದುವೆ ಮಾತುಕತೆ ಮಾಡಿದ್ದಾರೆ. ಇತ್ತ ಅದಾಗಲೇ ವಿಜತ್ ಸ್ಪಂದನಾ ಗೆ

ಪ್ರಪೋಸ್ ಮಾಡಿದ್ದು ಅವರು ಕೂಡ ಒಪ್ಪಿಕೊಂಡಿರುತ್ತಾರೆ. ಇನ್ನು ಮನೆಯಲ್ಲಿ ಇವರಿಬ್ಬರ ವಿಚಾರ ಗೊತ್ತಾಗಿ ಒಂದೇ ತಿಂಗಳಿಗೆ ಮದುವೆಯಾಗಿದ್ದು ೨೬ ಆಗಸ್ಟ್ ೨೦೦೭ ರಲ್ಲಿ ಜೊತೆ ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಇನ್ನು ಸ್ಪಂದಾನಾ ಅವರ ತಂದೆ ಪೊಲೀಸ್ ಅಸಿಸ್ಟೆಂಟ್ ಕಮಿಷನರ್ ಆಗಿ ಕೆಲಸ ನಿರ್ವಹಿಸಿದ್ದರು. ಇನ್ನು ಸ್ಪಂದನ ಹಾಗೂ ವಿಜಯ ರಾಘವೇಂದ್ರ ಅವರಿಗೆ ಶೌರ್ಯ ಹೆಸರಿನ ಮುದ್ದಾದಾಗ ಕೂಡಾ ಇದ್ದಾನೆ. ಸದ್ಯ ದಂಪತಿಗಳು

ಕುಟುಂಬದ ಜೊತೆ ನೆಮ್ಮದುಯಾಗಿದ್ದು ಇತ್ತೀಚೆಗಷ್ಟೇ ಈ ವಿವಾಹ ವಾರ್ಷಿಕೋತ್ಸವದಂದು ಅವರ ಮನೆಯಲ್ಲಿ ಸತ್ಯನಾರಾಯಣ ಪೂಜೆ ನಡೆದಿತ್ತು. ವಿಜಯ್ ರಾಘವೇಂದ್ರ ಅವರ ಸುಂದರ ಕುಟುಂಬವನ್ನು ಈ ವಿಡಿಯೋದಲ್ಲಿ ನೋಡಬಹುದು.

Related Articles

Leave a Reply

Your email address will not be published. Required fields are marked *

Back to top button