Uncategorized

ಈ ಖ್ಯಾತ ವಿಲನ್ ಪ್ರೀತಿಸಿ ಮದುವೆಯಾಗಿದ್ದು ಯಾರನ್ನು ಗೊತ್ತಾ …ಸ್ಟಾರ್ ನಟಿ ನೋಡಿ

ತಮಗೆಲ್ಲರಿಗೂ ತಿಳಿದಿರುವ ಹಾಗೇ 80 ಹಾಗೂ 90 ರ ದಶಕದಲ್ಲಿ ನಟ ಭಯಂಕರ ವಜ್ರಮುನಿ ಸೇರಿದಂತೆ ಸುಧೀರ್ ಸುಂದರ್ ಕೃಷ್ಣ ಅರಸ್ ತೂಗುದೀಪ ಶ್ರೀನಿವಾಸ್ ಟೈಗರ್ ಪ್ರಭಾಕರ್ ದೀರೇಂದ್ರ ಗೋಪಾಲ್ ಹೀಗೆ ಸಾಕಷ್ಟು ಖಳನಾಯಕರು ನೆಗೆಟಿವ್ ಪಾತ್ರಗಳನ್ನು ಬಹಳ

ಅದ್ಭುತವಾಗಿ ಮಾಡುತ್ತಿದ್ದರು. ಸಿನಿಮಾದಲ್ಲಿ ಇವರು ನಟರಿಗೆ ಕೊಡುವ ಕಿರುಕುಳ ತೊಂದರೆಯನ್ನು ನೋಡಿದರೆ ವೀಕ್ಷಕರಿಗೂ ಕೂಡ ರಕ್ತ ಎಪ್ಪು ಕಟ್ಟುತ್ತಿತ್ತು. ಅಷ್ಟರ ಮಟ್ಟಿಗೆ ಅಭಿನಯ ಮಾಡುತ್ತಿದ್ದರು. ಸದ್ಯ ಇದೀಗ ಇವೆಲ್ಲರೂ

ಕೇವಲ ನೆನಪುಗಳು ಮಾತ್ರ. ಸದ್ಯ ಇದೀಗ ಸಾಕಷ್ಟು ಖಳನಾಯಕರು ಬೆಳ್ಳಿತೆರೆಯ ಮೇಲೆ ರಾರಾಜಿಸುತ್ತಿದ್ದು ಒಬ್ಬ ನಟರಾಗಿ ಸಿನಿಮಾದಲ್ಲಿ ಎಷ್ಟು ಕೆಲಸವಿರುತ್ತದೋ ಅಷ್ಟೇ ಕೆಲಸವೂ ಕೂಡ ಖಳನಾಯಕರಿಗೂ ಕೂಡ ಇರುತ್ತದೆ.

ಸದ್ಯ ಇದೀಗ ನಾವು ಇಂದಿನ ವಿಚಾರದಲ್ಲಿ ದಕ್ಷಿಣ ಭಾರತದ ಖ್ಯಾತ ಖಳನಟರಾಗಿರುವ ಪ್ರದೀಪ್ ರಾವತ್ ಅವರ ಬಗ್ಗೆ ಹೇಳಲಿದ್ದೇವೆ. ಖ್ಯಾತ ಖಳನಾಯಕ ಪ್ರದೀಪ್ ರಾವತ್ ರವರು ಜನವರಿ 21 1952 ರಂದು ಜನಿಸಿದ್ದು ಇವರು

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಮೂಲತಃ ಜಬಲಪುರ್ ನವರು. ಇವರು ತೆಲುಗು ಹಿಂದಿ ತಮಿಳು ಕನ್ನಡ ಮಲಯಾಳಂ ಇಂಗ್ಲಿಷ್ ಒರಿಯಾ ಬೆಂಗಾಲಿ ಭೋಜ್ ಪುರಿ ಹೀಗೆ ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಅದರಲ್ಲೂ ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದು ಪ್ರದೀಪ್ ರಾವತ್ ಅವರು 1985 ರಂದು ಹಿಂದಿಯ ಐತ್ ಬಾರ್ ಎಂವ ಚಿತ್ರದ ಮೂಲಕ ತಮ್ಮ ಸಿನಿ ಜೀವನ ಪ್ರಾರಂಭಿಸಿದರು. ತೆಲುಗು

ಚಿತ್ರರಂಗದಲ್ಲಿ 2004 ರಲ್ಲಿ ನಿತಿನ್ ಅವರ ನಟನೆಯ ಸೈ ಎನ್ನುವ ಚಿತ್ರದ ಮೂಲಕ ತೆಲುಗು ಸಿನಿಮಾ ರಂಗಕ್ಕೆ ಕಾಲಿಟ್ಟ ಅವರು ಇದರಲ್ಲಿ ಭಿಕ್ಷು ಯಾದವ್ ಎನ್ನುವ ಪಾತ್ರವನ್ನು ಮಾಡಿ ಅತ್ಯುತ್ತಮ ಖಳನಾಯಕ ಅವಾರ್ಡ್ ಕೂಡ ಮುಡಿಗೇರಿಸಿಕೊಂಡರು.

ಇನ್ನೂ ನಮ್ಮ ಕನ್ನಡದಲ್ಲಿ ನೋಡಿದರೆ 2007 ರಲ್ಲಿ ಪರೋಡಿ ಎಂಬ ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಅವರು ಇದಾದ ಮೇಲೆ ಗಜ ಅಭಯ್ ಬಚ್ಚನ್ ಎಲೆಕ್ಷನ್ ಶಿವಲಿಂಗ ಲಕ್ಷ್ಮಣ ತ್ರಿಶೂಲ

ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಪ್ರದೀಪ್ ರಾವತ್ ಅವರು ಕನ್ನಡದಲ್ಲಿ 8 ಚಿತ್ರಗಳಲ್ಲಿ ನಟಿಸಿದ್ದು ಮಲಯಾಳಂನಲ್ಲಿ 4 ಇಂಗ್ಲಿಷ್ ಒರಿಯಾ ಬೆಂಗಾಲಿ ಭೋಜ್ ಪುರಿ ಭಾಷೆಗಳಲ್ಲಿ ಒಂದೊಂದು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಇವರು ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೇ ಹಿಂದಿ ಭಾಷೆಯಲ್ಲಿ ಕೂಡ ಸಾಕಷ್ಟು ಧಾರಾವಾಹಿಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಇನ್ನು ತಮಿಳಿನಲ್ಲಿ ಸೂರ್ಯ ಅವರ ಅಭಿನಯದ ಗಜಿನಿ ಚಿತ್ರದಲ್ಲಿ ಡಬಲ್ ರೋಲ್ ಪಾತ್ರಗಳನ್ನು ಮಾಡಿ ಇದರಿಂದ ತುಂಬಾನೇ ಜನಪ್ರಿಯರಾದರು. ಇನ್ನು ಪ್ರದೀಪ್ ರಾವತ್ ಅವರು ಕಲ್ಯಾಣಿ ರಾವತ್ ಎನ್ನುವವರನ್ನು ವಿವಾಹವಾಗಿದ್ದು ಇವರಿಗೆ ವಿಕ್ರಂ ರಾವತ್ ಹಾಗೂ ಸಿಂಗ್ ರಾವತ್ ಎನ್ನುವ ಇಬ್ಬರು ಗಂಡು ಮಕ್ಕಳು ಕೂಡ ಇದ್ದಾರೆ. ಇವರ ಪತ್ನಿಯ ಫೋಟೋವನ್ನು ನೀವು ಈ ಲೇಖನಿಯಲ್ಲಿ ನೋಡಬಹುದು.

Related Articles

Leave a Reply

Your email address will not be published. Required fields are marked *

Back to top button