NEWS

ಅಪ್ಪು ಆತ್ಮದ ಜೊತೆ ಮಾತಾಡಿದ ಖ್ಯಾತ ಗುರೂಜಿ ರಾಮಚಂದ್ರನವರು…ಹೊರಬಂದ ಸತ್ಯವೇ ಬೇರೆ

ಯಾರಾದರೂ ನಮ್ಮನ್ನು ಬಿಟ್ಟು ಅಗಲಿದರೆ ಮತ್ತೆ ಹುಟ್ಟಿ ಬನ್ನಿ ಎಂಬ ಮಾತಿನ ಮೂಲಕ ಶ್ರದ್ಧಾಂಜಲಿ ಅರ್ಪಿಸುವುದು ಸಹಜ ಸಂಪ್ರದಾಯ. ಅಗಲಿದ ವ್ಯಕ್ತಿ ಬೇರೆ ಯಾವುದೋ ಒಂದು ರಾಜ್ಯದಲ್ಲಿ ಯಾವುದೋ ಒಂದು ದೇಶದಲ್ಲಿ ಪುನರ್ಜನ್ಮ ತಾಳಿ ಅವರಿಗೆ ತಮ್ಮ ಹಿಂದಿನ ಜನ್ಮದ ನೆನಪಾಗಿರುವ ಕೆಲವೊಂದು ಸುದ್ದಿಗಳನ್ನು ಕೂಡ ನಾವು ಕೇಳಿದ್ದೇವೆ. ಅದನ್ನು ಸಿನಿಮಾಗಳಲ್ಲಿ ಕೂಡಾ ನೋಡಿದ್ದೇವೆ.

ಅದೇ ರೀತಿ ಇದೀಗ ಅಪ್ಪು ಅಭಿಮಾನಿಗಳು ರಾಜ್ಯದ ಜನರು ಪುನೀತ್ ರಾಜ್ ಕುಮಾರ್ ನೀವು ಮತ್ತೆ ಹುಟ್ಟಿ ಬನ್ನಿ ಎಂದು ಪ್ರಾರ್ಥಿಸುತ್ತಿದ್ದು ಪುನೀತ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದ ಅಭಿಮಾನಿಗಳು ದೇವರೇ ನಮ್ಮ ಅಪ್ಪು ಶೀಘ್ರ ಗುಣಮುಖರಾಗಿ ವಾಪಸ್ ಬರಲಿ ಎಂದು ದೇವರಲ್ಲಿ ಮೊರೆ ಇಟ್ಟಿದ್ದರು.

ಆದರೆ ಅವರು ಇನ್ನು ನಮ್ಮೊಂದಿಗೆ ಇಲ್ಲವೇ ಇಲ್ಲ ಎಂದು ತಿಳಿದಾಗಲಂತೂ ಈ ಸುದ್ದಿ ಸುಳ್ಳಾಗಬಾರದಾ ಇದು ಕನಸಾಗಿದ್ದರೆ ಸಾಕು ಪುನೀತ್ ಮತ್ತೆ ಎದ್ದು ಬಂದರೆ ಸಾಕು ಎಂದು ಎಲ್ಲರೂ ಕೂಡ ರೋಧಿಸುತ್ತಿದ್ದಾರೆ.ಇನ್ನು ಪುನೀತ್ ಮತ್ತೆ ಕರ್ನಾಟಕದಲ್ಲಿ ಹುಟ್ಟಿ ಬನ್ನಿ ಎಂದು ಕೋಟ್ಯಂತರ ಅಭಿಮಾನಿಗಳು ಪ್ರಾರ್ಥಿಸುತ್ತಿರುವ ಸಮಯದಲ್ಲಿಯೇ

ಅಂತಾರಾಷ್ಟ್ರೀಯ ಖ್ಯಾತಿಯ ಆಧ್ಯಾತ್ಮ ಚಿಂತಕರು ಸಮ್ಮೋಹಿನಿ ತಜ್ಞರಾದ ಶ್ರೀ ರಾಮಚಂದ್ರ ಗುರೂಜಿಯವರು ಪುನೀತ್ ರಾಜ್ ಕುಮಾರ್ ರವರ ಮರುಹುಟ್ಟಿನ ಬಗ್ಗೆ ಮಾತನಾಡಿದ್ದು ನವರಸ ನಾಯಕ ಜಗ್ಗೇಶ್ ಕೂಡಾ ಪುನೀತ್ ಮತ್ತೆ ಹುಟ್ಟಿ ಬರುತ್ತಾರೆ ಎಂದು ಹೇಳಿದ್ದಾರೆ. ಹೌದು ಪುನರ್ಜನ್ಮ ಎಂಬುದು ಖಂಡಿತ ಇದೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಅಮೆರಿಕ ಎಷ್ಟು ಮುಂದುವರೆದ ದೇಶ ಎಂದು ಎಲ್ಲರಿಗೂ ಗೊತ್ತು. ಆ ದೇಶದ ವಿಶ್ವವಿದ್ಯಾಲಯಗಳಲ್ಲಿ ಪುನರ್ಜನ್ಮದ ಬಗ್ಗೆಯೇ ಒಂದು ವಿಷಯವಿದ್ದು ಅದರ ಬಗ್ಗೆ ಅನೇಕ ಸಂಶೋಧನೆಗಳನ್ನು ಕೂಡ ಮಾಡಲಾಗಿದೆ ಇಂದಿಗೂ ಮಾಡಲಾಗುತ್ತಿದೆ. ಅಗಲಿರುವವರು ಕರ್ಮಾನುಸಾರ ಖಂಡಿತ ಮರುಹುಟ್ಟು ಪಡೆಯುತ್ತಾರೆ. ದಶಾವತಾರದಲ್ಲಿ ಕೂಡಾ ವಿಷ್ಣು ಪುನರ್ಜನ್ಮದ ಬಗ್ಗೆ ಪ್ರಸ್ತಾಪಿಸಲಾಗಿದೆ.

ಅಗಲಿರುವವರು ಮತ್ತೆ ಅದೇ ಕುಟುಂಬದಲ್ಲಿ ಅಲ್ಲದೆ ಬೇರೆ ಕಡೆ ಕೂಡಾ ಜನಿಸಬಹುದು. ಆದರೆ ಪುನೀತ್ ರಾಜ್ ಕುಮಾರ್ ಅವರದ್ದು ಅಕಾಲಿಕ ಅಗಲಿಕೆ.ನನ್ನ ಅಧ್ಯಯನದ ಪ್ರಕಾರ ಅಕಾಲಿಕವಾಗಿ ಅಗಲಿರುವವರು ಮತ್ತೆ ಅದೇ ಪ್ರಾಂತ್ಯದಲ್ಲಿ ಅದೇ ಕುಟುಂಬದಲ್ಲಿ, ಅದೇ ವೃತ್ತಿ ಜೀವನವನ್ನು ಮುಂದುವರೆಸಲು ಹುಟ್ಟಿ ಬರುತ್ತಾರೆ.

ಪುನೀತ್ ಅವರ ಅಂತಿಮ ದರ್ಶನಕ್ಕೆ ಬಂದ ಜನಸಾಗರವನ್ನು ನೋಡಿದರೆ ಅವರು ಜನರಿಗೆ ಎಷ್ಟು ಬೇಕಿದ್ದವರು ಎಂದು ತಿಳಿಯುತ್ತದೆ. ಬಹಳಷ್ಟು ಜನರ ಕಷ್ಟಗಳಿಗೆ ಅವರು ಸ್ಪಂದಿಸುತ್ತಿದ್ದು ನಾನೂ ಕೂಡಾ ಪುನೀತ್ ಮತ್ತೆ ಹುಟ್ಟಿ ಬರಲೆಂದು ಪ್ರಾರ್ಥಿಸುತ್ತೇನೆಎಂದು ಡಾ. ರಾಮಚಂದ್ರ ಗುರೂಜಿ ಹೇಳಿದ್ದಾರೆ.

ಇನ್ನು ರಾಮಚಂದ್ರ ಗುರೂಜಿ ಅವರು ಸುಮಾರು ವರ್ಷಗಳಿಂದ ಆತ್ಮಗಳ ಜೊತೆ ಮಾತನಾಡುತ್ತಾ ಬಂದಿದ್ದಾರೆ. ಇವರು ಪುನರ್ಜನ್ಮ ತಜ್ಞರು ಕೂಡ ಆಗಿದ್ದು ಖಾಸಗಿ ವಾಹಿನಿಯಲ್ಲೂ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಇದೀಗ ಗುರೂಜಿಯವರು ಅಪ್ಪು ಅವರ ಆತ್ಮದ ಬಗ್ಗೆ ಮಾತನಾಡುತ್ತೇವೆ ಎಂದು ಹೇಳಿದ್ದು ಸಾಯಿಬಾಬಾ ರವರ

ಆತ್ಮವನ್ನು ಜೀವಂತ ವ್ಯಕ್ತಿಯ ಮೂಲಕ ಕರೆತಂದು ಹಲವಾರು ಸತ್ಯಗಳನ್ನು ತಿಳಿಸಿದರು. ಇದೀಗ ಅಪ್ಪು ಅವರ ವಿಚಾರದಲ್ಲೂ ಇದೇ ರೀತಿಯಾದ್ರೆ ಅಪ್ಪು ಅವರ ಅಕಾಲಿಕ ಅಗಲಿಕೆಗೆ ಕಾರಣವೇನು ಕೊನೆ ಕ್ಷಣದಲ್ಲಿ ಅಪ್ಪು ಅವರ ಆಸೆ ಏನಾಗಿತ್ತು ಕೊನೆಗಳಿಗೆಯಲ್ಲಿ ಆಸ್ಪತ್ರೆಯಲ್ಲಿ ಏನಾಯಿತು ಈ ಎಲ್ಲ ವಿಚಾರಗಳಿಗೂ ಕೂಡ ಸ್ಪಷ್ಟತೆ ಸಿಗುತ್ತದೆ.

ಹಾಗೂ ಅಪ್ಪು ಅವರು ಮತ್ತೆ ಹುಟ್ಟಿ ಬರ್ತಾರ ಅವರ ಪುನರ್ಜನ್ಮ ಎಲ್ಲಾಗುತ್ತೆ ಎನ್ನುವ ವಿಚಾರಗಳು ಕೂಡ ತಿಳಿಯುತ್ತದೆ. ಆದರೆ ಇದೆಲ್ಲ ತಿಳಿಯಬೇಕೆಂದರೆ ಮೊದಲು ಅಪ್ಪು ಅವರ ಕುಟುಂಬದವರು ಒಪ್ಪಿಗೆ ನೀಡಬೇಕು. ಹಾಗಾದ್ರೆ ಮಾತ್ರ ಗುರೂಜಿಯವರು ಅಪ್ಪು ಅವರ ಆತ್ಮದ ಜೊತೆ ಮಾತನಾಡಲು ಸಾಧ್ಯವಾಗುತ್ತದೆ. ನಿಮ್ಮ ಪ್ರಕಾರ ಡಾ ರಾಮಚಂದ್ರ ಗುರೂಜಿ ಅವರು ಅಪ್ಪು ಆತ್ಮದ ಜೊತೆ ಮಾತನಾಡಬೇಕೆ? ಕಮೆಂಟ್ ಮೂಲಕ ತಿಳಿಸಿ..

Related Articles

Leave a Reply

Your email address will not be published. Required fields are marked *

Back to top button