ಎಲ್ಲಿದ್ದಾರೆ ನಾದಬ್ರಹ್ಮ ಹಂಸಲೇಖ.. ಈ ಮೌನ ಯಾಕೆ?
ಕಳೆದ ಕೆಲವು ದಿನಗಳಿಂದ ಸಂಗೀತಗಾರ ಹಂಸಲೇಖ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಪೇಜಾವರ ಶ್ರೀಗಳು, ಬಿಳಿಗಿರಿ ರಂಗಯ್ಯ, ಸೋಲಿಗರು ಹಾಗೂ ಅಸ್ಪೃಶ್ಯತೆ ಬಗ್ಗೆ ಮಾತಾಡಿ ಪೇಚಿಗೆ ಸಿ,ಲುಕಿದ್ದ ನಾದಬ್ರಹ್ಮ ತೀವ್ರ ಪರ ವಿರೋಧವನ್ನು ಎದುರಿಸುತ್ತಿದ್ದಾರೆ. ತನ್ನ ಹೇಳಿಕೆಗಳು ವೈರಲ್ ಆಗುತ್ತಿದ್ದಂತೆ ಸಂಗೀತ ನಿರ್ದೇಶಕ ಹಂಸಲೇಖ ಕ್ಷಮೆ
ಕೇಳಿ ಟೀಕೆಗಳಿಂದ ನುಣುಚಿಕೊಳ್ಳುವ ಯತ್ನಕ್ಕೆ ಮುಂದಾಗಿದ್ದರು. ಆದರೆ, ಈ ವಿವಾದ ಇಲ್ಲಿಗೆ ಮುಗಿದು ಹೋಯ್ತಾ? ಕ್ಷಮೆ ಕೇಳಿದ ಮೇಲೂ ಹಂಸಲೇಖ ಅವರ ಮೇಲೆ ಜನರು ತಿರುಗಿ ಬಿ,ದ್ದಿರುವುದು ಯಾಕೆ? ಕ್ಷಮೆ ಕೇಳಿದ ಮೇಲೂ ಜನರು ಟೀಕೆ ಮಾಡುತ್ತಿದ್ದರೂ ಸಂಗೀತಗಾರರು ಸೈಲೆಂಟ್ ಆಗಿದ್ದು ಯಾಕೆ? ಅನ್ನು ಸಾಕಷ್ಟು ಪ್ರಶ್ನೆಗಳು ಹುಟ್ಟು ಹಾಕಿವೆ.
ತಾನು ಕೊಟ್ಟ ಹೇಳಿಕೆಗಳು ಬಿಸಿಬಿಸಿ ಚರ್ಚೆಯಾಗುತ್ತಿದ್ದರೂ ಹಂಸಲೇಖ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಂತಿಲ್ಲ. ಮೌನಕ್ಕೆ ಶರಣಾಗಿದ್ದಾರೆ. ಕೆಲವೆಡೆ ಹಂಸಲೇಖ ವಿ ರು ದ್ಧ ದೂರುಗಳು ದಾಖಲಾಗುತ್ತಿವೆ. ಮತ್ತೆ ಕೆಲವೆಡೆ ಹಂಸಲೇಖ ಪರ ದ,ಲಿತ ಸಮಿತಿಗಳು, ಬೇರೆ ಬೇರೆ ವರ್ಗದ ಜನರು ಬೆಂಬಲ ಸೂಚಿಸಿದ್ದಾರೆ. ತಾನು ಕೊಟ್ಟ
ಹೇಳಿಕೆಗಳಿಂದ ಜನರು ಕ ಚ್ಚಾ ಡುವಂತಾಗಿದ್ದರೂ ನಾದಬ್ರಹ್ಮ ತನಗೂ ಇದಕ್ಕೂ ಯಾವುದೇ ಸಂಬಂಧವೇ ಇಲ್ಲ ಎನ್ನುವಂತೆ ಇದ್ದಾರೆ. ಅಷ್ಟಕ್ಕೂ ಯಾಕೆ ಈ ಮೌನ. ಅಸ್ಪೃಶ್ಯತೆ ನಿವಾರಣೆ ಆಗಬೇಕು ಅಂತ ಸಾರಿ ಸಾರಿ ಹೇಳುತ್ತಿರುವ ಸಂಗೀತ ನಿರ್ದೇಶಕ ವಿ,ರೋಧಗಳು ವ್ಯಕ್ತವಾಗುತ್ತಿದ್ದಂತೆ ತೆರೆಮರೆಗೆ ಸರಿದಿದ್ದು ಯಾಕೆ?
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಎಲ್ಲಿದ್ದಾರೆ ಹಂಸಲೇಖ, ಮೌನವೇಕೆ? ದೂ,ರು ನೀಡಿದರೂ.. ದೂರಲಿಲ್ಲ ಏಕೆ?
ಹಂಸಲೇಖ ಕಾರ್ಯಕ್ರಮವೊಂದರಲ್ಲಿ ಅಸ್ಪೃಶ್ಯತೆ ಬಗ್ಗೆ ಮಾತಾಡುತ್ತಿದ್ದರು. ಈ ವೇಳೆ ‘ಪೇಜಾವರ ಸ್ವಾಮಿಗಳು ದ,ಲಿತರ ಮನೆಗೆ ವಾಸ್ತವ್ಯಕ್ಕೆ ಹೋಗಿದ್ದಾರೆ ಅಂತ ಸ್ಟೇಟ್‌ಮೆಂಟ್ ಬಂದಿದೆ. ಪೇಜಾವರ ಸ್ವಾಮಿಗಳು ದ,ಲಿತರ ಮನೆಗೆ ಹೋಗಿ ಅಲ್ಲಿ ಕುಳಿತು ಕೊಳ್ಳಬಹುದಷ್ಟೇ, ಅವರು ಕೋ,ಳಿ ಕೊಟ್ಟರೆ ತಿನ್ನೋಕೆ ಆಗುತ್ತದೆಯೇ..? ಕೋ,ಳಿ ಬೇಡ, ಕು ರಿ ರ,ಕ್ತ ದ ಫ್ರೈ ಮಾಡಿಕೊಟ್ಟರೆ ತಿಂತಾರಾ..? ಲಿ,ವರ್ ಫ್ರೈ
ತಿಂತಾರಾ, ಆಗತ್ತಾ..? ಅಂದರೆ, ದ,ಲಿತರ ಮನೆಗೆ ಬ,ಲಿತರು ಹೋಗೋದು ಏನ್ ದೊಡ್ಡ ವಿಷ್ಯ ಅಂತ ನಂಗ್ ಅನ್ನಿಸ್ತು.’ ಎಂದು ಹೇಳಿದ್ದರು. ಈ ಹೇಳಿಕೆ ವಿ,ರುದ್ಧ ಪೇಜಾವರ ಶ್ರೀಗಳ ಭಕ್ತಗಣ ತಿರುಗಿ ಬಿ,ದ್ದಿದೆ. ದೂರುಗಳ ಮೇಲೆ ದೂರು ದಾಖಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ತೀವ್ರ ವಾ ಗ್ದಾ ಳಿ ನಡೆಯುತ್ತಿದೆ. ಹೀಗಿದ್ದರೂ ಹಂಸಲೇಖ ಯಾವುದಕ್ಕೂ ಪ್ರತಿಕ್ರಿಯೆ ನೀಡದೆ, ಮೌನ ವಹಿಸಿರುವುದು ಯಾಕೆ? ಅನ್ನುವುದು ಮೊದಲ ಆ ರೋ ಪ.
ಕ್ಷಮೆ ಒಪ್ಪದವರಿಗೆ ಉತ್ತರಿಸಲಿಲ್ಲ ನಾದ ಬ್ರಹ್ಮ
ದಿವಂಗತ ಪೇಜಾವರ ಶ್ರೀಗಳು ಹಾಗೂ ಬಿಳಿಗಿರಿ ರಂಗಯ್ಯನ ಬಗ್ಗೆ ಕಟು ಟೀಕೆಗಳನ್ನು ಮಾಡಿದ್ದ ಹಂಸಲೇಖ ತಾನಾಡಿದ ಮಾತುಗಳ ಬಗ್ಗೆ ಕ್ಷಮೆ ಕೇಳಿದ್ದರು. ಆದರೆ, ಅದನ್ನು ಕ್ಷಮೆ ಅಂತ ಒಪ್ಪಿಕೊಳ್ಳಲು ಶ್ರೀಗಳ ಭಕ್ತಗಣ ರೆಡಿಯಿಲ್ಲ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಸಲೇಖ ವಿ ರು ದ್ಧ ತಿರುಗಿ ಬೀಳುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
ಇನ್ನೊಂದೆಡೆ ಕೆಲ ದ,ಲಿತ ಸಂಘಟನೆಗಳು, ವಿಚಾರವಂತರೆಸಿಕೊಂಡವರು ಹಂಸಲೇಖ ಬೆಂಬಲಕ್ಕೆ ನಿಂತಿದ್ದು, ಬಿಟ್ಟರೆ ರಾಜ್ಯದಲ್ಲಿ ಅಭೂತಪೂರ್ವ ಬೆಂಬಲ ಸಿಕ್ಕಿಲ್ಲ. ಇಂತಹ ಸಂದರ್ಭದಲ್ಲೂ ತಾನು ಕೊಟ್ಟ ಹೇಳಿಕೆ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬಹುದಿತ್ತು. ಅದು ಮಾಡದೆ ಕಿತ್ತಾಡಲು ಬಿಟ್ಟು ಮೌನವಾಗಿದ್ದಾರೆ ಅನ್ನುವ ಎರಡನೇ ಆರೋಪ.
ಈ ಬಗ್ಗೆ ಹಂಸಲೇಖ ಅವರ ಪ್ರತಿಕ್ರಿಯೆ ಕೇಳಲು ಯತ್ನಿಸಲಾಯಿತು. ಆದರೆ, ”ಹಂಸಲೇಖ ಪುತ್ರಿ ಈಗ ತಂದೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ತಿಳಿಸಲಾಗುತ್ತದೆ.’ ಎಂದು ಹೇಳಿದ್ದಾರೆ. ಅಷ್ಟಕ್ಕೂ ವಿ ವಾ ದ ಕ್ಕೆ ಸಿಲುಕಿದ ಹಂಸಲೇಖ ಈಗ ಏನು ಮಾಡುತ್ತಿದ್ದಾರೆ. ಹೇಳಿಕೆ ಕೊಟ್ಟು ತನಗೆ ಸಂಬಂಧವೇ ಇಲ್ಲದಂತೆ ತನ್ನ
ಕೆಲಸಗಳಲ್ಲಿ ಮಗ್ನರಾಗಿರುವುದು ಯಾಕೆ? ಕನ್ನಡ ಚಿತ್ರರಂಗದ ಸಿನಿಸಾಹಿತಿ ಕವಿರಾಜ್ ಸೇರಿದಂತೆ ಕೆಲವರು ಹಂಸಲೇಖ ಬೆಂಬಲಕ್ಕೆ ನಿಂತಿದ್ದಾರೆ. ಆದರೂ ಧೈರ್ಯವಾಗಿ ಮಾತಾಡುತ್ತಿಲ್ಲವೇಕೆ ಪ್ರಶ್ನೆ ಸಹಜವಾಗಿ ಹುಟ್ಟಿಕೊಂಡಿದೆ. ನಾದ ಬ್ರಹ್ಮನ ವಿ,ರುದ್ಧ ತಿರುಗಿ ಬಿ,ದ್ದಿರುವ ಕೆಲವರು ಸರಿಗಮಪ ರಿಯಾಲಿಟಿ ಶೋನಿಂದಲೂ ಕೈ ಬಿಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಒ ತ್ತ ಡ ತರುತ್ತಿದ್ದಾರೆ.