NEWS

ಅಪ್ಪುರ ತರ್ಪಣವನ್ನ ವೀನೋದ್ ರಾಜ್ ಬಿಟ್ಟಿದ್ದಕ್ಕೆ ಶಿವರಾಜ್ ಕುಮಾರ್ ಹೇಳಿದ್ದೇನು ಗೊತ್ತಾ? ಅಚ್ಚರಿ ಹೇಳಿಕೆ..

ಪುನೀತ್ ರಾಜ್​ಕುಮಾರ್ ಅವರ ಮುಕ್ತವಾದ ನಗು ಎಂತವರನ್ನು ಆಕರ್ಷಿಸುತ್ತಿದೆ. ಕಲ್ಮಶ ಇಲ್ಲದ ಆ ಮನಸ್ಸಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿಯೇ ತೆಲುಗು ತಮಿಳಿನ ಅನೇಕ ಕಲಾವಿದರು ತಾವಿದ್ದ ಸ್ಥಳದಿಂದಲೇ ಪುನೀತ್​​ಗಾಗಿ ನಮನ ಸಲ್ಲಿಸಿದ್ದಾರೆ. ಪುನೀತ್ ಅಗಲಿಕೆಗೆ

ಕಂಬನಿ ಮಿಡಿದವರೆಶ್ಟೋ, ದುಖಃ ಪಟ್ಟುಕೊಂಡವರೆಶ್ಟೋ.. ಜೀ’ವ ಬಿಟ್ಟವರೆಶ್ಟೋ..
ಆದ್ರೆ ಪುನೀತ್​ಗಾಗಿ ವಿನೋದ್ ರಾಜ್​ಕುಮಾರ್ ಹಾಗೂ ಅವರ ತಾಯಿ ಹಿರಿಯ ನಟಿ ಲೀಲಾವತಿ ಮಾಡಿದ ಕಾರ್ಯ ಮಾತ್ರ ಈಗ ಎಲ್ಲರ ಚಿತ್ತ ಸೆಳೆಯುತ್ತಿದೆ.

ಸಾಕಷ್ಟು ಸುದ್ದಿಯಾಗಿದೆ. ಈ ಸುದ್ದಿಯ ಬಗ್ಗೆ ಕೊನೆಗೂ ಶಿವಣ್ಣ ಮೌನ ಮುರಿದಿದ್ದಾರೆ. ಏನಾ ವಿಷ್ಯ? ಶಿವಣ್ಣ ಏನು ಹೇಳಿದ್ರೂ ಇಲ್ಲಿದೆ ಡಿಟೇಲ್ಸ್. ಎಸ್​ ಪುನೀತ್ ರಾಜಕುಮಾರ್ ಅವರು ಅಗಲಿದ ದಿನದಿಂದ ಪ್ರಧಾನಿಯವರೆಗೂ ಸಹ ದುಖಃದ ವಿಚಾರವೇ ಆಗಿತ್ತು. ಆದ್ರೂ ಭಾರವಾದ ಮನಸ್ಸಿನಿಂದ ಪುನೀತ್ ಕಾರ್ಯವನ್ನು ಮನೆಯವರು ಮಾಡಿದ್ದಾರೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಬರೇ ಪುನೀತ್ ರಾಜ್​ಕುಮಾರ್ ಮನೆಯವರು ಮಾತ್ರವಲ್ಲ, ವಿನೋದ್ ರಾಜ್ ಲೀಲಾವತಿಯವರು ಸಹ ಶಾಸ್ತ್ರೋಕ್ತವಾಗಿ ವೈದಿಕ ಕ್ರಿಯಾಕರ್ಮವನ್ನು ಮಾಡಿದ್ದಾರೆ.ಹೌದು ವಿನೋದ್ ರಾಜ್ ಲೀಲಾವತಿಯವರು ಅಪ್ಪು ಅವರ ವೈದಿಕ ಕ್ರಿ’ಯಾ’ಕರ್ಮವನ್ನು ಶಾಸ್ತ್ರೋಕ್ತವಾಗಿ ಶ್ರಿರಂಗಪಟ್ಟಣದಲ್ಲಿ ಮಾಡಿದ್ದಾರೆ.

ಈ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಈ ವಿಚಾರವಾಗಿ ದೊಡ್ಮನೆಯವರು ಏನು ಹೇಳಬಹುದು ಅನ್ನೋ ಕ್ಯೂರಿಯಾಸಿಟಿಯೂ ಇತ್ತು. ಈಗ ಈ ವಿಚಾರದ ಬಗ್ಗೆ ಶಿವಣ್ಣ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರದ ಬಗ್ಗೆ ಶಿವರಾಜ್ ಕುಮಾರ್ ಹೇಳಿದ್ದು ಹೀಗೆ. ಅಪ್ಪು ಅತ್ಯಂತ ಅಭಿಮಾನಿಗಳನ್ನು ಗಳಿಸಿದ್ದಾನೆ. ಅಪಾರ ಸಂಖ್ಯೆಯ

ಅಭಿಮಾನಿಗಳು ಅಪ್ಪುವನ್ನು ಪ್ರೀತಿಸುತ್ತಿದ್ದಾರೆ. ಎಲ್ಲ ಪ್ರೀತಿಗೂ ಅರ್ಹನಾದ ವ್ಯಕ್ತಿತ್ವ ಅವನದ್ದು. ಅಪ್ಪು ಇಂತಹ ಕಾರ್ಯವನ್ನು ಮಾಡಿಸಿಕೊಳ್ಳುವ ಗೌರವವನ್ನು ಎಲ್ಲರಿಂದ ಸಂಪಾದಿಸಿದ್ದಾನೆ. ಈಗ ಲೀಲಾವತಿ ಅಮ್ಮ ಹಾಗೂ ವಿನೋದ್ ರಾಜ್ ಅವರು ಸಹ ಈ ಕೆಲಸವನ್ನು ಮಾಡಿದ್ದಾರೆ. ಒಳ್ಳೆದು ಮಾಡಲಿ ಅಂತ ಹೇಳಿದ್ದಾರೆ.

 

Related Articles

Leave a Reply

Your email address will not be published. Required fields are marked *

Back to top button