ಕೊನೆಯದಾಗಿ ಪುನೀತ್ ದರ್ಶನ್ ಮತ್ತು ಸುದೀಪ್ ಬಗ್ಗೆ ಏನು ಹೇಳಿದ್ರು ಗೊತ್ತಾ?
ಪುನೀತ್ ರಾಜಕುಮಾರ್ ಕೇವಲ ಕರ್ನಾಟಕದ ಜನತೆಗೆ ಮಾತ್ರವಲ್ಲ ಬೇರೆ ಬೇರೆ ಚಿತ್ರರಂಗದ ಕಲಾವಿದರಿಗೆ ಅಭಿಮಾನಿಗಳಿಗೆ ಅತ್ಯಂತ ಪ್ರಿಯವಾಗಿದ್ದ ನಟ. ನಟ ಸಾರ್ವಭೌಮನ ಅಭಿನಯಕ್ಕೆ ಮನಸೋಲದವರಲ್ಲ, ಅಭಿನಯ ಚತುರನ ಅಭಿನಯ ಶೈಲಿಗೆ ಮರುಳಾಗದವರಿಲ್ಲ. ಅತ್ಯಂತ ನಯ ವಿನಯವಂತಿಕೆಯ
ನಟ ಪುನೀತ್ ರಾಜಕುಮಾರ್ ಸರಳತೆಯನ್ನು ಆಭರಣವಾಗಿರಿಸಿಕೊಂಡವರು. ಬದುಕಿನಲ್ಲಿ ತಾನೂ ಕೊಟ್ಟಿದ್ದು, ದಾನ ಮಾಡಿದ್ದು ಇನ್ನೊಬ್ಬರಿಗೆ ಗೊತ್ತಾಗಬಾರದು ಅಂತ ಅಂದು ಕೊಂಡವರು. ಮುಕ್ತವಾಗಿ ನಗುತ್ತಾ ಗುಪ್ತವಾಗಿ ಸಹಾಯ ಮಾಡಿದ ವ್ಯಕ್ತಿ ಪುನೀತ್ ರಾಜಕುಮಾರ್ ಅವರು ಮಾಡಿದ ಒಳ್ಳೆಯ ಕೆಲಸಗಳೆಲ್ಲವೂ
ಸಹ ಈಗ ಬೆಳಕಿಗೆ ಬರುತ್ತಿದೆ. ಅವರ ಶಕ್ತಿಧಾಮ ಸಮಾಜಪರ ಕೆಲಸಗಳು ಎಲ್ಲ ಕೂಡ ಪುನೀತ್ ಅಗಲಿದ ಮೇಲೆ ಬೆಳಕಿಗೆ ಬರುತ್ತಿದೆ. ಎಂತಹ ವ್ಯಕ್ತಿತ್ವ ಅಲ್ವಾ..ರಾಜಕುಮಾರ ಕೊನೆಯದಾಗಿ ದರ್ಶನ್, ಸುದೀಪ್ ಯಶ್ ಬಗ್ಗೆ ಎಂತಹ ಒಳ್ಳೆ ಒಳ್ಳೆ ಮಾತುಗಳನ್ನ ಆಡಿದ್ದಾರೆ ಗೊತ್ತಾ.. ಚಿತ್ರರಂಗದಲ್ಲಿ ಅಜಾತ ಶತ್ರು ಎಂಬ ಹಿರಿಮೆಗೆ
ಪುನೀತ್ ಪಾತ್ರರಾಗಿದ್ದರು. ಪುನೀತ್ ಗೆ ಯಾರು ಸಹ ಶತ್ರುಗಳಿರಲಿಲ್ಲ, ಯಾರು ಸಹ ಪುನೀತ್ರನ್ನು ದ್ವೇಶಿಸುತ್ತಿರಲಿಲ್ಲ, ಅಂತಹ ಉತ್ತಮ ವ್ಯಕ್ತಿತ್ವ ಉಳ್ಳವರು.. ಪುನೀತ್ ರಾಜಕುಮಾರ್ ಕೊನೆಯದಾಗಿ ಪುನೀತ್ ದರ್ಶನ್, ಸುದೀಪ್ ಯಶ್ ಬಗ್ಗೆ ಹೇಳಿದ ಮಾತು ಕೇಳಿದ್ರೆ ಖುಷಿಯಾಗುತ್ತೆ, ಸಿನಿಮಾ ಸಂದರ್ಶನದ ಸಮಯದಲ್ಲಿ
ದರ್ಶನ್ ಬಗ್ಗೆ ಹೇಳಿ ಅಂದಾಗ ಪುನೀತ್ ಹೇಳಿದ ಮಾತಿದು. ನಾನು ಹಾಗೂ ದರ್ಶನ್ ಚಿಕ್ಕ ವಯಸ್ಸಿನಿಂದ ಗೆಳೆಯರು. ಒಟ್ಟಿಗೆ ಬೆಳೆದುಕೊಂಡು ಬಂದಿದ್ದೇವೆ. ಉತ್ತಮ ಕಥೆ ಸಿಕ್ಕರೇ ಖಂಡಿತ ಒಟ್ಟಿಗೆ ನಟಿಸುತ್ತೇವೆ ಎಂದಿದ್ದಾರೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಇನ್ನು ಇದೇ ವೇಳೆ ಸುದೀಪ್ ಬಗ್ಗೆ ಕೇಳಿದಾಗ ಸುದೀಪ್ ಹಾಗೂ ನಾನು ಒಳ್ಳೆಯ ಗೆಳೆಯರು, ಸುದೀಪ್ ಇಸ್ ಮೈ ಬೆಸ್ಟ್ ಫ್ರೆಂಡ್, ತಿಂಗಳಿಗೆ ಒಂದು ಸಲ ಆದ್ರು ನಾವು ಮೀಟ್ ಆಗೇ ಆಗುತ್ತೇವೆ ಎಂದ್ರು. ಇನ್ನು ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಕೇಳಿದಾಗ ನಮ್ಮ ಕನ್ನಡ ಚಿತ್ರರಂಗವನ್ನು ಬೇರೆ ಹಂತಕ್ಕೆ
ತೆಗೆದುಕೊಂಡ ಹೋದ ನಟ ಅವರಿಗೆ ಸಿಕ್ಕಾಪಟ್ಟೆ ಮುಂದಾಲೋಚನೆಯಿದೆ.ಅವರಿಗೆ ನಾವೆಲ್ಲರು ಸಪೋರ್ಟ್ ಮಾಡಬೇಕು. ಅವರ ಮುಂದಾಲೋಚನೆ ಚೆನ್ನಾಗಿದೆ. ಎಂದಿದ್ದಾರೆ. ತಾನೊಬ್ಬ ಅಣ್ಣಾವ್ರ ಮಗ ಅನ್ನೋ ಹಮ್ಮು ಬಿಮ್ಮು ಏನು ಇಲ್ಲದೇ ಬಹಳ ಸರಳವಾಗಿ ಮಾತನಾಡುವ ವ್ಯಕ್ತಿತ್ವ ಪುನೀತ್ ರಾಜುಕುಮಾರ್ ಅವ್ರದ್ದು .