NEWS

ದಂಡ ಕಟ್ಟಲು ಈಕೆ ದುಡ್ಡಿಲ್ಲದೇ ತಾಳಿ ಬಿಚ್ಚಿ ಕೊಟ್ಟರು ನಂತರ ನಡೆದದ್ದುಏನು ಅಂತ ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ

ಸ್ನೇಹಿತರೇ ನಮ್ಮ ಸರಕಾರ ಯಾವುದೇ ನಿಯಮವನ್ನು ಮಾಡಿದರು, ಅದು ಜನರ ಹಿತ ದೃಷ್ಟಿ ಯಿಂದಲೇ ಜಾರಿಗೆ ಬಂದಿರುತ್ತದೆ. ಹೌದು ಯಾರಿಗೇ ಆಗಲಿ ಸರಕಾರದ ನಿಯಮಗಳಿಂದ ತೊಂದರೆ ಆಗುತ್ತಾ ಇದೆ ಅಂದರೆ ಆ ನಿಯಮಗಳನ್ನು ಕುರಿತು ನಾವು ಸರಿಯಾಗಿ ವಿಶ್ಲೇಷಣೆ

ಮಾಡಿದರೆ ಆಗ ನಮಗೆ ತಿಳಿಯುತ್ತದೆ ಯಾಕೆ ಇಂತಹ ನಿಯಮಗಳನ್ನು ಸರ್ಕಾರ ಜಾರಿಗೆ ತಂದಿದೆ ಎಂದು ಹಾಗಾದರೆ ಪೊಲೀಸರು ಯಾಕೆ ನಮಗೆ ಫೈನ್ ತೆಗೆದುಕೊಳ್ಳುತ್ತಾರೆ ಹೌದು ನಾವುಗಳು ತಪ್ಪು ಮಾಡಿದರೆ ಮತ್ತು ಸರಕಾರದ ನಿಯಮ ಪಾಲಿಸದೇ ಇದ್ದರೆ ಪೊಲೀಸರು ಫೈನ್ ಹಾಕ್ತಾರೆ .

ಆದರೆ ಇವತ್ತಿನ ದಿವಸಗಳಲ್ಲಿ ಪೊಲೀಸರು ಫೈಲ್ ತೆಗೆದುಕೊಳ್ಳುವುದನ್ನು ದಂಧೆ ರೀತಿ ಮಾಡಿಕೊಂಡಿದ್ದಾರೆ ಹೌದು ಪೊಲೀಸರು ದಂಡ ಹಾಕಿದ್ದಕ್ಕೆ ಇಲ್ಲೊಬ್ಬ ಮಹಿಳೆ ಏನು ಮಾಡಿದ್ದಾಳೆ ನೋಡಿ. ಟ್ರಾಫಿಕ್ ಪೊಲೀಸ್ಗೆ ಫೈನ್ ಕಟ್ಟಲು ಗಂಡ ಕಟ್ಟಿದ ತಾಳಿಯನ್ನು ತೆಗೆದು ಕೊಟ್ಟಂತಹ ಮಹಿಳೆ ಇವರು.

ಹೌದು ತನ್ನ ಮಂಗಳ ಸೂತ್ರವನ್ನು ಮಾರಿ ನಿಮ್ಮ ಫೈನ್ ಕಟ್ಟಿಕೊಳ್ಳಿ ಎಂದು ಹೇಳಿದ ಮಹಿಳೆಯೊಬ್ಬರ ವಿಚಿತ್ರ ಘಟನೆಯ ಬಗ್ಗೆ ತಿಳಿದುಕೊಳ್ಳಬೇಕಾ? ಹಾಗಾದರೆ ಹಿಂದಿನ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಮತ್ತು ನೀವು ಸಹ ಎಂದಾದರೂ ತಪ್ಪು ಮಾಡಿ ಫೈನ್ ಕಟ್ಟಿ ದಲಿತ ಪದ ಕಾಮೆಂಟ್ ಮಾಡಿ ಮತ್ತು ಅದಕ್ಕೆ ಕಾರಣ ತಿಳಿಸಿ.

ಈ ವಿಚಿತ್ರ ಘಟನೆ ನಡೆದಿದ್ದು ಗುಜರಾತ್ ಅಹಮದಾಬಾದ್ನ ಸಿಟಿಯೊಂದರಲ್ಲಿ, ಇಲ್ಲೋಂದು ಮಹಿಳೆ ತನ್ನ ಮಂಗಳಸೂತ್ರವನ್ನು ಟ್ರಾಫಿಕ್ ಪೊಲೀಸರಿಗೆ ನೀಡಿ ನಿಮ್ಮ ಕಟ್ಟಿಕೊಳ್ಳಿ ಎಂದು ಜೋರಾಗಿ ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ. ಪೊಲೀಸ್ ಮತ್ತು ಮಹಿಳೆಯ ನಡುವೆ ನಡೆದ ಈ ವಿಚಿತ್ರ ಘಟನೆ ಬಾರಿ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ.

ಒಂದು ಗುಜರಾತಿನ ವೆಬ್ಸೈಟ್ನ ಪ್ರಕಾರ ಈ ಘಟನೆಯ ಅಹಮದಾಬಾದ್ನ ಮುಖ್ಯ ರಸ್ತೆಯಲ್ಲಿ ನಡೆದಿದೆ. ಹಾಗದರೆ ಫ್ರೆಂಡ್ಸ್ ಅಲ್ಲಿ ನಡೆದದ್ದು ಏನು ಅಂದರೆ ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರನ್ನು ಹಿಡಿದು ಅವರಿಗೆ ದಂಡ ಹಾಕಿ ಫೈನ್ ವಸೂಲಿ ಮಾಡುತ್ತಾ ಇದ್ದರು.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಇದೇ ರಸ್ತೆಯಲ್ಲಿ ಗಂಡ ಹೆಂಡತಿ ಇಬ್ಬರೂ ಕೂಡ ತಲೆಗೆ ಹೆಲ್ಮೆಟ್ ಹಾಕದೆ ಬಂದಿದ್ದಾರೆ. ಇದನ್ನು ಗಮನಿಸಿದ ಟ್ರಾಫಿಕ್ ಪೊಲೀಸ್ ಅವರ ವಾಹನವನ್ನು ತೊಡೆದು ಫೈನ್ ಹಾಕಿದ್ದಾರೆ. ಆ ದಂಪತಿಗಳುಳಿಗೆ ದುರಾದೃಷ್ಟವಶಾತ್ ಅಂದೇ ಮನೆಯಲ್ಲಿ ಪರ್ಸ್ ಅನ್ನು ಬಿಟ್ಟು ಬಂದಿದ್ದಾರೆ. ಈ ದಂಪತಿಗಳು ಮನೆಯಲ್ಲಿ ಪರ್ಸ್ ಬಿಟ್ಟಿದ್ದೇವೆ. ನಮ್ಮ ಹತ್ತಿರ ಒಂದು ರೂಪಾಯಿ ಹಣವಿಲ್ಲಾ ಎಂದು ಅವರು ಪೊಲೀಸರ ಬಳಿ ಕೇಳಿಕೊಂಡಿದ್ದು ಈಗ ಬಿಡಿ ನಾವು ಮನೆಗೆ ಹೋಗಿ ನಂತರ ಹಣವನ್ನು ತಂದು ನಿಮ್ಮ ಫೈಲ್ ಕಟ್ಟುತ್ತೇವೆ ಎಂದು ಎಷ್ಟೇ ಪೊಲೀಸರ ಬಳಿ ಕೇಳಿಕೊಂಡರು ಇವರನ್ನ ಒಂದು ಅಡಿ ಆಕಡೆ ಈಕಡೆ ಅಲುಗಾಡಲು ಸಹ ಬಿಡುತ್ತಿರಲಿಲ್ಲ.

ಪೊಲೀಸ್ ಮತ್ತು ದಂಪತಿಗಳ ನಡುವೆ ಮಾತಿನ ಚಕಮಕಿ ಬೆಳೆಯಿತು ಕೊನೆಯಲ್ಲಿ ಮಹಿಳೆ ತನ್ನ ತಾಳಿ ಬಿಚ್ಚಿ ತಗೊಳ್ಳಿ ತಾಳಿಯನ್ನು ಮಾರಿಕೊಂಡ, ನಿಮ್ಮ ಫೈನ್ ಕಟ್ಟಿಕೊಳ್ಳಿ ಎಂದು ಕಣ್ಣೀರು ಹಾಕಿದ್ದಾರೆ. ಈ ರೀತಿ ಮಹಿಳೆ ತನ್ನ ತಾಳಿಯನ್ನು ಬಿಚ್ಚಿ ಗಾಡಿ ಫೈನ್ ಕಟ್ಟುವ ದೃಶ್ಯಗಳನ್ನು ತುಂಬಾ ವೈರಲ್ ಆಗಿದ್ದು, ಕೊನೆಗೆ ಪಬ್ಲಿಕ್ನವರು ಸೇರಿ ಇಬ್ಬರನ್ನು ಸಮಾಧಾನ ಪಡಿಸಿ ಮಹಿಳೆಯ ತಾಳಿಯನ್ನು ವಾಪಸ್ ಬಿಡಿಸಿ ಕೊಟ್ಟು, ಜನರೆಲ್ಲರೂ ಸೇರಿ ಅವರ ಕೈಕಟ್ಟಿ ಕಳುಹಿಸಿದ್ದಾರೆ. ಹೌದು ನಮ್ಮ ನೆಲದಲ್ಲಿ ತಾಳಿಗೆ ಎಷ್ಟು ಬೆಲೆ ನೀಡುತ್ತಾರೆ ಎಂಬುದು ನಮಗೆ ನಿಮಗೆಲ್ಲರಿಗೂ ಗೊತ್ತಿರುವ

ಹಾಗೆ ಪೊಲೀಸರು ಸಹ ಕೆಲವೊಂದು ಬಾರಿ ಅನಿವಾರ್ಯವಿಲ್ಲದೆ ಫೈನ್ ಹಾಕಬೇಕಾಗುತ್ತದೆ ಆದರೆ ಜನರು ಸರಕಾರದ ನಿಯಮಗಳನ್ನು ತಿಳಿದಿದ್ದರೂ ಸಹ ಅದರ ಉಲ್ಲಂಘನೆ ಮಾಡಿ ಪೊಲೀಸರ ಬಳಿ ಮಾತನಾಡುವುದರ ಬದಲು ನಾವು ನಮ್ಮ ಕರ್ತವ್ಯವನ್ನು ಸರಿಯಾಗಿ ಮಾಡಿದರೆ ಪೊಲೀಸರು ಸಹ ಅವರ ಕರ್ತವ್ಯವನ್ನು ಸರಿಯಾಗಿ ಮಾಡುತ್ತಾರೆ. ಆದರೆ ಈ ಮಾಹಿತಿಯ ಪ್ರಕಾರ ಹೇಳುವುದಾದರೆ ಪೊಲೀಸರು ಫೈನ್ ಕಟ್ಟುವುದಕ್ಕೆ ಅಷ್ಟೊಂದು ಕೇಳುವುದರ ಬದಲು ಅವರಿಗೆ ಅವಕಾಶ ನೀಡಬೇಕಾಗಿತ್ತು ಎಂದೇ ಹೇಳಬಹುದು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ .

Related Articles

Leave a Reply

Your email address will not be published. Required fields are marked *

Back to top button