ಬುಲೆಟ್ ಪ್ರಕಾಶ್ ಸತ್ತಾಗ ಮನೆಗೆ ಹೋಗಿದ್ದ ಅಪ್ಪು ಹಣ ತುಂಬಿದ ಒಂದು ಬ್ಯಾಗ್ ಅಲ್ಲಿಯೇ ಬಿಟ್ಟರಂತೆ.. ಆದರೆ ಈಗ ಬುಲೆಟ್ ಪ್ರಕಾಶ್ ಮಗ ಹೇಳಿದ್ದೇನು ಗೊತ್ತೇ!
ವೀಕ್ಷಕರೆ ಕನ್ನಡಭಿಮಾನಿಗಳ ಪಾಲಿನ ಪ್ರಿಯ ಅಪ್ಪು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರು ಮಾತು, ನಗು, ಸರಳತೆ, ಸಹಾಯ ಹಸ್ತ, ಜೀವನ ಶೈಲಿ ನಮ್ಮೆಲ್ಲರಿಗೂ ಪ್ರೇರಣೆ. ಮೊಗದಲ್ಲಿ ಸದಾ ನಗುವಿರುವಂತೆ ಮನವು ಸದಾ ಜನರಿಗಾಗಿ ಅಭಿವೃದ್ಧಿಗಾಗಿ ಮೀಡಿಯುತಿತ್ತು. ಅವರ ಅಕಾಲಿಕ ನಿ’ಧ’ನದ ನಂತರವೇ ಈ ರಾಜಕುಮಾರ್
ಮಾಡಿದ ಸಹಾಯಗಳು ಒಂದೊಂದಾಗಿ ಮಾಧ್ಯಮಗಳು ತರೆದಿಟ್ಟಿದ್ದು ನಾವು ನೋಡುತ್ತಲೆ ಇದ್ದೆವೆ. ಪವರ್ ಸ್ಟಾರ್ ಎಂದೆ ಕರೆಯಲ್ಪಡುವ ಪುನೀತ್ ರಾಜ್ ಕುಮಾರ್ ವೃದ್ಧಾಶ್ರಮ, ಅನಾಥಶ್ರಮ, ಗೋಶಾಲೆ, ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ, ಕಲಾವಿದರಿಗೆ ಹೀಗೆ ಬಲಗೈ ನೀಡಿದ್ದು ಎಡಗೈಗೆ ತಿಳಿಯದ ಹಾಗೆ ಸಮಾಜದ ದೀನ ದ’ಲಿ’ತರಿಗೆ..
ಸಹಾಯ ಎಂದು ಬಂದವರಿಗೆ ಬಂಧುವಿನ ಹಾಗೆ ಎಲೆ ಮರೆಯ ಕಾಯಿಯಂತೆ ಅವರು ಮಾಡಿದ್ದ ಸಹಾಯ ದಾನ ಇಂದು ಬೆಳಕಿಗೆ ಬರುತ್ತೀವೆ. ಇಂತಹದ್ದೇ ಅವರು ಮಾಡಿದ ಸಹಾಯ ಒಂದನ್ನು ಹಾಸ್ಯ ನಟ ಬುಲೆಟ್ ಪ್ರಕಾಶರ ಮಗ ಹೇಳಿಕೊಂಡಿದ್ದಾರೆ.
ಕನ್ನಡ ಚಲನಚಿತ್ರರಂಗದ ಹಾಸ್ಯ ನಟನಾದ ಬುಲೆಟ್ ಪ್ರಕಾಶ ಕಳೆದ ವರ್ಷ ಆ ಅನಾರೋಗ್ಯ ಕಾರಣಗಳಿಂದ ಅ’ಕಾ’ಲಿಕವಾಗಿ ಸಾ’ವ’ನ್ನಪ್ಪಿದ್ದು ಅವರ ಕುಟುಂಬ ಸಂಕಷ್ಟದಲ್ಲಿತ್ತು. ಈ ವಿಷಯ ತಿಳಿದು ಬುಲೆಟ್ ಪ್ರಕಾಶ್ ಮನೆಗೆ ಧಾವಿಸಿದ ಅಪ್ಪು ಕುಟುಂಬಕ್ಕೆ ಸಾಂತ್ವನ ಹೇಳಿದರು.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಅದೇ ಸಮಯದಲ್ಲಿ ಹಣ ತುಂಬಿದ ಒಂದು ಕವರ್ ಬ್ಯಾಗ್ ಅಲ್ಲಿಯೇ ಬಿಟ್ಟರಂತೆ ಅಪ್ಪು, ಬುಲೆಟ್ ಪ್ರಕಾಶ್ ಮಗ ಅದನ್ನು ಹಿಂದಿರುಗಿಸಲು ಹೋದಾಗ ಪುನೀತ್ ರಾಜ್ ಕುಮಾರ್ ನಾನು ನೀಡಿದ್ದು ಎಂದು ಯಾರಿಗೂ ಹೇಳಬೇಡ ಎಂದು ಹೊರಟು ಹೋದರಂತೆ ಎಂಬ ಘಟನೆ ಬಗ್ಗೆ ಬಹಳ ಸುದ್ದಿಯಾಗಿದೆ. ಪುನೀತ್ ರಾಜಕುಮಾರ್ ಅವರು
ಹಲವರಿಗೆ ಸಹಾಯ ಮಾಡಿರುವುದು ಈ ಕರುನಾಡಿಗೆ ಗೊತ್ತಿದೆ.. ಆದರೆ ಬುಲೆಟ್ ಪ್ರಕಾಶ್ ಅವರ ವಿಷಯದಲ್ಲಿ ಈಗ ಸುಳ್ಳು ಸುದ್ದಿ ಅಬ್ಬಿದೆ.. ಹೌದು ನೇರವಾಗಿ ತಿಳಿಸಿರುವ ಬುಲೆಟ್ ಪ್ರಕಾಶ್ ಮಗ ರಾಜಕುಮಾರ್ ಕುಟುಂಬದ ಮೇಲೆ ನನಗೆ ಬಹಳ ಗೌರವ ಇದೆ.. ಆದ್ರೆ ಆ ದಿನ ಪುನೀತ್ ರಾಜಕುಮಾರ್ ಹಣ ಕೊಟ್ಟಿಲ್ಲ.. ಸುಮ್ಮನೆ ಸುಳ್ಳು ಸುದ್ದಿ ಅಬ್ಬಿಸಬೇಡಿ ಎಂದು ಹೇಳಿದ್ದಾರೆ..