ಮದುವೆ ಮನೆಯಲ್ಲಿ ಸೀರೆ ಬದಲಾಯಿಸಿಕೊಂಡು ಬರ್ತೀನಿ ಎಂದು ರೂಮ್ ಗೆ ಹೊರಟ ಮಧು ಮಗಳು ಮಾಡಿದ್ದೇನು ಗೊತ್ತಾ? ಯಪ್ಪಾ ದೇವ್ರೇ..
ಕಳೆದ ತಿಂಗಳಷ್ಟೇ ಇವರ ಮದುವೆಯ ನಿಶ್ಚಿತಾರ್ಥ ನಡೆದು, ಮದುವೆ ದಿನವನ್ನು ಫಿಕ್ಸ್ ಮಾಡಲಾಗಿತ್ತು. ಆದರೆ ಮದುವೆಯ ಹಿಂದಿನ ಸೋನಿಕಾ ಪ್ರೀತಿಸಿದ ಹುಡುಗನ ಜೊತೆ ಪ’ರಾ’ರಿಯಾಗಿದ್ದಾಳೆ. ಇನ್ನೇನು ಭಾನುವಾರ ಮದುವೆ ನಡೆಯಬೇಕಿತ್ತು. ಆದ್ರೆ ಹಿಂದಿನ ದಿನ ರಿಸಪ್ಶನ್ ಮಾಡುವ ಪದ್ದತಿ ಇದ್ದದ್ದರಿಂದ ಶನಿವಾರ ರಾತ್ರಿ ಇಬ್ಬರಿಗೂ
ರಿಸೆಪ್ಶನ್ ನಡೆಯಬೇಕಿತ್ತು ರಿಸೆಪ್ಶನ್ ಗೆ ಬ’ಟ್ಟೆ ಬದಲಿಸಿಕೊಂಡು ಬರುತ್ತೇನೆ ಎಂದು ಹೇಳಿ ಹೋದ ಪುಣ್ಯಾತ್ಗಿತ್ತಿ ಎಷ್ಟು ಹೊತ್ತಾದ್ರೂ ಬರೋದೇ ಇಲ್ಲ, ಇದರಿಂದ ಭಯಗೊಂಡ ಮನೆಯವರು ಆಕೆಯನ್ನು ಹುಡುಕಲು ಶುರು ಮಾಡ್ತಾರೆ, ಆದ್ರೆ ಆಕೆ ಅಶ್ಟೊತ್ತಿಗಾಗಲೇ ಮನೆ ಬಿಟ್ಟು ಹೋಗಿದ್ದು, ತನ್ನ ಪ್ರಿಯಕರನ ಜೊತೆ ಮದುವೆ ಆಗಿದ್ಲು.
ಎಸ್ ಸೋನಿಕಾ ಎಂಬಿಎ ಓದಿ ಮನೆಗೆ ಹತ್ತಿರದಲ್ಲಿದ್ದ ಗುರುಕುಲ ಶಾಲೆಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದಳು. ಲವ್ ಮಾಡಿ ಅವನನ್ನೇ ಪ್ರೀತಿಸಿ ಅದೇ ಊರಿನಲ್ಲಿ ಮನೆ ಮಾಡಿಕೊಂಡು ಇದ್ದಾಳೆ.ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಮ್ಯಾಟರ್ ಇಷ್ಟೆ ಅಲ್ಲ, ವಧು ಕೊಡ್ತೀವಿ ಅಂಥ ಕರೆಸಿ ಅವಮಾನ ಮಾಡಿದ್ದೀರಿ ಅಂತ ಸೋನಿಕಾ ಮನೆಯವರು ಹುಡುಗಿ ಮನೆ ವಿರುದ್ಧ ಕಂ’ಪ್ಲೆಂ’ಟ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ನಮಗೆ ಮರ್ಯಾದೆ ಹೋಗಿದೆ. ಈ ಹಿನ್ನಲೆ ಮದುವೆಗೆ ಹಾಕಿದ ಎಲ್ಲ ಹಣವನ್ನು ವಾಪಸ್ ಕೊಡಿಸಿ ಅಂತ ಕಂ’ಪ್ಲೆಂ’ಟ್ ಕೊಟ್ಟಿದ್ದಾರೆ. ಇತ್ತ ಸೋನಿಕಾ ಕೂಡ ತನ್ನ
ಮನೆಯವರ ವಿ’ರು’ದ್ಧ ದೂ’ರು ದಾಖಲಿಸಿದ್ದಾಳೆ. ನನ್ನನ್ನು ಪ್ರೀತಿಸಿದವನ ಜೊತೆ ಹೋಗಲು ಬಿಡದೇ ಮನೆಯಲ್ಲಿ ಗೃಹ ಬಂ’ಧ’ನದಲ್ಲಿರಿಸಿದ್ದಾರೆ ಅಂತ ಹೆತ್ತವರ ವಿರುದ್ಧ ದೂರು ದಾಖಲಿಸಿದ್ದಾಳೆ. ಈ ವಿಚಾರದಲ್ಲಿ ಯಾರ ತಪ್ಪಿದೆ? ತನ್ನ ಮಗಳು ಚನ್ನಾಗಿರಬೇಕು ಅಂತ ಬಯಸಿದ ಹೆತ್ತವರದ್ದಾ? ಅಥವಾ ತನ್ನ ಪ್ರೀತಿಗಾಗಿ ಪರಾರಿಯಾದ ಸೋನಿಕಾಳದ್ದಾ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.