NEWS

ಕನ್ನಡದ ರಸಿಕರ ರಾಜ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಳಿಯ ಎಷ್ಟು ದೊಡ್ಡ ಶ್ರೀಮಂತ ಗೊತ್ತ … ನೋಡಿ

ಕನ್ನಡ ಸಿನಿಮಾರಂಗದಲ್ಲಿ ಇವರೊಬ್ಬರು ವಿಶೇಷವಾದ ನಟ ನಿರ್ದೇಶಕ ನಿರ್ಮಾಪಕ ಹೌದು ಬಹಳ ಉತ್ತಮ ಸಿನಿಮಾಗಳನ್ನು ನೀಡಿರುವ ಈ ನಟ ಇವತ್ತಿಗೂ ಇವರು ಅಭಿನಯ ಮಾಡಿರುವ ಪ್ರತಿಯೊಂದು ಸಿನಿಮಾ ಕೂಡ ಅದರದೇ ಆದ ಫ್ಯಾನ್ ಬೇಸ್ ಇದೆ ಅಷ್ಟೇ ಅಲ್ಲ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಈ ನಟ

ಹಾಡುಗಳಿಗೆ ಸಿನಿಮಾ ನಿರ್ದೇಶನಗಳಿಗೆ ಬಹಳ ಫೇಮಸ್ ಆಗಿದ್ದಾರೆ. ಹೌದು ಫ್ರೆಂಡ್ಸ್ ಇದರ ಬಗ್ಗೆ ಮಾತನಾಡುತ್ತಾ ಹೋದರೆ ಸಾಕಷ್ಟು ಇದೆ. ಇನ್ನೂ ಇವರ ಸಿನೆಮಾದ ಹಾಡುಗಳನ್ನು ಕೇಳುತ್ತಾ ಕುಳಿತರೆ ಹೊತ್ತು ಕಳೆಯುವುದೇ ತಿಳಿಯೋದಿಲ್ಲ ಅಷ್ಟು ಸುಂದರವಾಗಿ ಇರುತ್ತದೆ ಇವರ ಸಿನಿಮಾದ ಹಾಡುಗಳು.

ಹೌದು ನಾವು ಮಾತನಾಡುತ್ತಿರುವುದು ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ವಿ ರವಿಚಂದ್ರನ್ ಅವರ ಬಗ್ಗೆ ಮಾತನಾಡುತ್ತಾ ಇದ್ದರೆ ಫ್ರೆಂಡ್ಸ್ ಇವರು ಇವತ್ತಿನ ದಿವಸಗಳಲ್ಲಿ ಹೆಚ್ಚಿನ ಸಿನಿಮಾಗಳನ್ನ ಮಾಡದಿರಬಹುದು ಆದರೆ ತೊಂಬತ್ತರ ದಶಕದಲ್ಲಿ ಇವರ ಹಲವಾರು ಸಿನಿಮಾಗಳು ಸಕತ್ ಹಿಟ್ ಆಗಿದ್ದವು ಮತ್ತು ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಅನ್ನೋ ಪಡೆದುಕೊಂಡಿತ್ತು ಹಾಗೆ ರವಿಚಂದ್ರನ್ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ 2019ರಲ್ಲಿ ತಮ್ಮ ಮಗಳ ಮದುವೆ ಅನ್ನು ಮಾಡಿದ ರವಿಚಂದ್ರನ್ ಅವರು ಇವರ ಅಳಿಯ ಎಷ್ಟು ಸಿರಿವಂತರು ಗೊತ್ತಾ,

ಹೌದು ರವಿಚಂದ್ರನ್ ಸರ್ ಅವರು ಏನನ್ನೇ ಮಾಡಿದರೂ ವಿಭಿನ್ನವಾಗಿ ಮಾಡುತ್ತಾರೆ ಅಷ್ಟೇ ಅಲ್ಲ ಎಲ್ಲರೂ ಕೂಡ ಬಾಯಿ ಮೇಲೆ ಬೆರಳಿಡುವ ಹಾಗೆ ಮಾಡ್ತಾರೆ ರವಿಚಂದ್ರ ಅದೇ ರೀತಿ ತಮ್ಮ ಮಗಳನ್ನು ಹೋಂಡಾ ಬಹಳ ಸಿರಿವಂತರ ಮನೆಗೆ ಸೊಸೆಯಾಗಿ ನೀಡಿದ್ದಾರೆ ಹಾಗೂ ಇವರು ಹಣ ಇದೆ ಎಂದು ಗರ್ವಪಡುವ ವ್ಯಕ್ತಿಗಳಲ್ಲ ಹೌದು ಬಹಳ ಸರಳ ವ್ಯಕ್ತಿತ್ವವನ್ನು ಹೊಂದಿದ್ದಾರೆ ರವಿಚಂದ್ರನ್ ಅವರ ಅಳಿಯನ ಕುಟುಂಬ ದವರು.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಹೌದು ಫ್ರೆಂಡ್ಸ್ ತಮ್ಮ ಮಗಳಾದ ಗೀತಾಂಜಲಿ ಅನ್ನೋ ಹೌದೋ ಒಬ್ಬಳೇ ಮಗಳನ್ನು ಬಹಳ ವಿಜೃಂಭಣೆಯಿಂದ ಮದುವೆ ಮಾಡಿದ ರವಿಚಂದ್ರನ್ ಅವರು ಅಜಯ್ ಎಂಬುವವರಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಅಜಯ್ ಅವರು ಮೆಕ್ಯಾನಿಕಲ್ ಎಂಜಿನಿಯರ್ ಮತ್ತು ಪೀಣ್ಯಾದಲ್ಲಿ ತಮ್ಮದೆಯಾದ ಇಂಡಸ್ಟ್ರಿಯನ್ನು ಹೊಂದಿದ್ದಾರೆ ಹೊರ

ದೇಶಗಳಲ್ಲಿಯೂ ಕೂಡ ತಮ್ಮದೇ ಆದ ಬ್ಯುಸಿನೆಸ್ಸ್ಗಳನ್ನು ಹೊಂದಿರುವ ಅಜಯ್ ಅವರಿಗೆ ಗೋವಾದಲ್ಲಿ ಸ್ವಂತ ಮನೆ ಕೂಡ ಇದೆ ಬೆಂಗಳೂರಿನ ಯಲಹಂಕದಲ್ಲಿ ಬೆಲೆಬಾಳುವ ಆಸ್ತಿ ಅನ್ನು ಹೊಂದಿದ್ದಾರೆ ರವಿಚಂದ್ರನ್ ಅವರ ಅಳಿಯರಾದ ಅಜಯ್.

ಅಜಯ್ ಅವರಿಗೆ ಎಷ್ಟೇ ಆಸ್ತಿ ಇದ್ದರೂ ಇವರು ಬಹಳ ಉದಾರಿ ಮತ್ತು ಸರಳ ವ್ಯಕ್ತಿತ್ವ ಉಳ್ಳವರು ಈ ಕಾರಣದಿಂದಾಗಿಯೇ ರವಿಚಂದ್ರನ್ ಅವರು ಅಜಯ್ ಅವರನ್ನು ಮೆಚ್ಚಿ ತಮ್ಮ ಮಗಳನ್ನು ಮದುವೆ ಮಾಡಿಕೊಟ್ಟಿದ್ದಾರೆ. ಇನ್ನೂ ತಂದೆಯಾಗಿ ಮಗಳ ಆಸೆಯನ್ನು ತೀರಿಸಿರುವ ರವಿಚಂದ್ರನ್ ಅವರು ಮಗಳಿಗೆ

ಹೇಗೆ ಬೇಕು ಹಾಗೂ ತನ್ನ ಮಗಳ ಮದುವೆ ಹೇಗೆ ಮಾಡಬೇಕು ಅಂದುಕೊಂಡಿದ್ದರೋ ಹಾಗೆಯೇ ಮಾಡಿ ಮುಗಿಸಿದರೆ ಮತ್ತು ಸಿನಿಮಾಗೆ ಹಲವು ಸೆಲೆಬ್ರಿಟಿ ಗಳು ಪೊಲಿಟಿಷಿಯನ್ಸ್ ಗಳ ಎಲ್ಲರೂ ಕೂಡ ಆಗಮಿಸಿದ್ದರು. ರವಿಚಂದ್ರನ್ ಹಾಗೂ ಅವರ ಬೀಗರೂ ಇಬ್ಬರೂ ಕೂಡ ಸಿರಿವಂತರಾಗಿದ್ದರೂ ಕೂಡ ವರದಕ್ಷಿಣೆ ಮಾತನ್ನೂ ಆಡದೆ ಮದುವೆ ಅನ್ನೂ ಬಹಳ ವಿಜ್ರಂಬಣೆಯಿಂದ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button