NEWS

ಪ್ರಿಯಾಂಕ ಹಾಗು ಉಪೇಂದ್ರ ಪರಸ್ಪರ ಲವ್ ಮಾಡುವಾಗ 40 ಸಾವಿರ ಫೋನ್ ಬಿಲ್ ಬರ್ತಿತ್ತಂತೆ.. ಅಷ್ಟೊಂದು ಫೋನ್ ಬಿಲ್ ಬರಲು ಕಾರಣವೇನು ಗೊತ್ತಾ…

ನಮಸ್ತೇ ಸ್ನೇಹಿತರೆ, ನಟ ನಿರ್ದೇಶಕ ಉಪೇಂದ್ರ ಅವರು ಕನ್ನಡ ಸಿನಿ ರಸಿಕರಿಗೆ ಒಬ್ಬ ಫೇವರೇಟ್ ನಟ ಹೌದು ಇಡೀ ದಕ್ಷಿಣ ಭಾರತ ಚಿತ್ರರಂಗದಲ್ಲಿ ಫೇಮಸ್ ನಟ ಹಾಗೂ ನಿರ್ದೇಶಕರಾಗಿರುವ ಉಪ್ಪಿ ಅವರು ಹುಟ್ಟಿದ್ದು 1968 ಬೆಂಗಳೂರಿನಲ್ಲಿ. ಇವರ ತಂದೆ ಹೆಸರು ಮಂಜುನಾಥ ರಾವ್ ತಾಯಿ ಹೆಸರು ಅನುಸೂಯ. ಉಪ್ಪಿ ಅವರು

ಬೆಂಗಳೂರಿನಲ್ಲೇ ಬೆಳೆದರೂ ಇವರು ಮೂಲತಃ ಕುಂದಾಪುರದವರು ಉಪೇಂದ್ರ ಅವರಿಗೆ ಇಬ್ಬರು ಮಕ್ಕಳಿದ್ದಾರೆ ಒಬ್ಬ ಗಂಡು ಹಾಗೂ ಒಬ್ಬ ಹೆಣ್ಣು ಮಗಳು ಇವರ ಮಗಳ ಹೆಸರು ಐಶ್ವರ್ಯಾ ಮತ್ತು ಮಗನ ಹೆಸರು ಆಯುಷ್ ಎಂದು. ಉಪ್ಪಿ ಅವರ ವಿದ್ಯಾಭ್ಯಾಸದ ಕುರಿತು

ಹೇಳುವುದಾದರೆ ಇವರು ಬಿಕಾಂ ಮುಗಿಸಿದ್ದಾರೆ. ನಟ ಕಾಶಿನಾಥ್ ಅವರ ಬಳಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಶುರು ಮಾಡುತ್ತಾರೆ ಇವರು ತರ್ಲೆ ನನ್ ಮಗ ಎಂಬ ಸಿನಿಮಾ ಮೂಲಕ ನಿರ್ದೇಶಕರಾಗುತ್ತಾರೆ. ಆನಂತರ ಸುಮಾರು 6ವರುಷಗಳ ನಂತರ ಉಪೇಂದ್ರ ಅವರು ಈ ಸಿನಿಮಾದಲ್ಲಿ ಅಭಿನಯ ಮಾಡಿ ನಟ ಕೂಡ ಇದೀಗ ಇವರು ಸ್ಟಾರ್ ನಟರುಗಳಲ್ಲಿ ಒಬ್ಬರು.

ಆ ಒಂದು ಸಮಯದಲ್ಲಿಯೆ ಉಪೇಂದ್ರ ಅವರು ಪ್ರಿಯಾಂಕ ಅವರನ್ನು ಮೊದಲನೇ ಬಾರಿ ಬೇಟಿ ಆಗೋದು. ಹೌದು ಉಪೇಂದ್ರ ಅವರು ಮೊದಲನೇ ಬಾರಿ ಪ್ರಿಯಾಂಕ ಅವರನ್ನ ಬೇಟಿ ಆಗೋದು ತೆಲುಗು ಸಿನಿಮಾ ಮೂಲಕ. ಎಷ್ಟೋ ಚಿತ್ರಗಳಿಗೆ ನಟಿ ಪ್ರಿಯಾಂಕಾ ಪ್ರಿಯಾಂಕ ಉಪೇಂದ್ರ ಅವರು ಆಯ್ಕೆ ಆಗ್ತಾರೆ. ಅಲ್ಲಿ ಉಪೇಂದ್ರ ಮತ್ತು ಪ್ರಿಯಾಂಕ ಅವರಿಗೆ ಸ್ನೇಹ ಬಾಂಧವ್ಯ ಬೆಳೆಯುತ್ತದೆ

ಅದು ಪ್ರೀತಿಗೆ ಕೂಡ ತಿರುಗುತ್ತದೆ ನಂತರ ಇವರಿಬ್ಬರೂ ಲವ್ ಮಾಡೋದಕ್ಕೆ ಶುರು ಮಾಡ್ತಾರೆ ಉಪೇಂದ್ರ ಅವರು ಹಾಲಿವುಡ್ ಸಿನಿಮಾಗೋಸ್ಕರ ಅಮೇರಿಕಾಗೆ ಹೋಗಿರುತ್ತಾರೆ ಅದೇ ಸಮಯದಲ್ಲಿ ಉಪೇಂದ್ರ ಹಾಗೂ ಪ್ರಿಯಾಂಕ ಅವರ ನಡುವೆ ಪ್ರೀತಿ ಚಿಗುರಿರುತ್ತದೆ ಈ ವೇಳೆ ನಟ ಉಪೇಂದ್ರ ಅವರು ತಮ್ಮ ಪ್ರೇಯಸಿಯಾದ ಪ್ರಿಯಾಂಕಾ ಅವರ ಜೊತೆ ಬೆಳಗ್ಗಿನ ಸಮಯ 5ಗಂಟೆಗಳವರೆಗೂ ಫೋನ್ ನಲ್ಲಿ ಮಾತನಾಡುತ್ತಲೇ ಇರುತ್ತಾ ಇದ್ದರಂತೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಆ ಸಮಯದಲ್ಲಿ ಈ ರೀತಿ ಅನ್ ಲಿಮಿಟೆಡ್ ಕರೆ ಇರುತ್ತ ಇರಲಿಲ್ಲ ಆಗ ಫೋನಲ್ಲೇ ಮಾತನಾಡುವಷ್ಟು ಅದೇ ರೀತಿ ಮೊಬೈಲ್ ಫೋನ್ ಬಿಲ್ ಕೂಡ ಬರುತ್ತಾ ಇತ್ತು. ಇನ್ನು ನಟ ಉಪೇಂದ್ರ ಅವರ ಮನೆಯಲ್ಲಿ ಐದಾರು ಸಾವಿರ₹ ಫೋನ್ ಬಿಲ್ ಬರುತ್ತಾ ಇತ್ತು ಆದರೆ ಯಾವಾಗ ಇವರು ಪ್ರೀತಿ ಮಾಡಲು ಶುರು ಮಾಡಿದರು ಆಗ ಇವರ ಮನೆಯ ಫೋನ್ ಬಿಲ್ 40 ರಿಂದ 50 ಸಾವಿರ ಪೋನ್ ಬಿಲ್ ಬರೋಕೆ ಶುರು ಆಗುತ್ತಂತೆ.

ಅದೇ ರೀತಿ ಪ್ರಿಯಾಂಕ ಅವರ ಮನೆಯಲ್ಲು ಕೂಡ ಹೆಚ್ಚು ಬಿಲ್ ಬರೋದಕ್ಕೆ ಶುರುವಾಗುತ್ತೆ. ಪ್ರಿಯಾಂಕ ತಾಯಿಗೆ ಒಂದು ಡೌಟ್ ಬರುತ್ತೆ. ಯಾಕೆ ಪೋನ್ ಬಿಲ್ ಹೆಚ್ಚುಗೆ ಬರ್ತಿದೆ ಎಂದು ಗಮನಿಸಿ ನೋಡಿದಾಗ ವಿಚಾರ ತಿಳಿಯುತ್ತದೆ ಅದು ಏನ್ ಅಂದರೆ ಪ್ರಿಯಾಂಕ ಅವರು ಉಪೇಂದ್ರ ಅವರನ್ನು ಲವ್ ಮಾಡ್ತಿದ್ದಾರೆ ಅಂತಾ. ಆಗ ಪ್ರಿಯಾಂಕ ಅವರ ತಾಯಿ ಒಂದೇ ಒಂದು ಮಾತು ಹೇಳ್ತಾರೆ ಅಮ್ಮ ತಾಯಿ ನೀನು ಮೊದಲು ಮದುವೆ ಆಗ್ಬಿಡು ಪೋನ್ ಬಿಲ್ ಕಟ್ಟೋಕೆ ಆಗ್ತಿಲ್ಲಾ. ಇದೆ ತರ ಡೌಟು ಉಪೇಂದ್ರ ಕುಟುಂಬದಲ್ಲೂ ಕೂಡ ಬರುತ್ತೆ.


ಹೌದು ಇದೇ ರೀತಿ ಉಪೇಂದ್ರ ಅವರ ಮನೆಯಲ್ಲಿ ಕೂಡ ಯೋಚನೆ ಮಾಡಿ ನೋಡಿದಾಗ ಕೇವಲ 5 ಸಾವಿರ ಬರ್ತಿದ್ದಂತ ಪೋನ್ ಬಿಲ್ ದಿಢೀರನೆ 60 ಸಾವಿರ ಬಂದ್ರೆ ಯಾರಿಗಾದ್ರು ಶಾ’ಕ್ ಹಾಗಲ್ಲದೆ ಆ ನಂತರ ಉಪೇಂದ್ರ ಹಾಗೂ ಪ್ರಿಯಾಂಕ ಅವರು ಕುಟುಂಬದವರನ್ನ ಒಪ್ಪಿಸಿ ಬೆಂಗಾಲಿ ಸಂಪ್ರದಾಯದ ಪ್ರಕಾರ ದಲ್ಲಿ 2003ರಲ್ಲಿ

ಉಪೇಂದ್ರ ಅವರು ಪ್ರಿಯಾಂಕಾ ಅವರನ್ನು ಮದುವೆಯಾಗುತ್ತಾರೆ. ನಂತರ ಉಪೇಂದ್ರ ಅವರಿಗೆ ಪ್ರಿಯಾಂಕ್ ಅವರ ಭಾಷೆ ಮಾತನಾಡೋದಕ್ಕೆ ಬರ್ತಾ ಇರುವುದಿಲ್ಲ ಇತ್ತ ಪ್ರಿಯಾಂಕಾ ಅವರೇ ಕನ್ನಡವನ್ನು ಕಲಿತು ಇದೀಗ ಅದ್ಭುತವಾಗಿ ಕನ್ನಡ ಮಾತನಾಡುತ್ತಾರೆ. ಅದೇ ಸಮಯದಲ್ಲಿ ಪ್ರಿಯಾಂಕ ಉಪೇಂದ್ರ ಅವರಿಗೆ ಕರ್ನಾಟಕದ

ಸಂಸ್ಕೃತಿ ಹಾಗು ಸಂಪ್ರದಾಯ ಅಷ್ಟು ಗೊತ್ತಿರೋದಿಲ್ಲಾ ನಂತರ ಅವರು ಕುಟುಂಬದವರಿಂದ ಕಲಿತು ಈಗ ನಮ್ಮದೇ ಸಂಪ್ರದಾಯವನ್ನು ಕುರಿತು ಪಾಲಿಸಿಕೊಂಡು ಬರುತ್ತಿದ್ದಾರೆ ಈ ಜೋಡಿಗಳಿಗೆ ಒಳ್ಳೆಯದಾಗಲಿ

Related Articles

Leave a Reply

Your email address will not be published. Required fields are marked *

Back to top button