NEWS

ಅವತ್ತಿನ ಸಂದರ್ಭದಲ್ಲಿ ಡಾ.ರಾಜ್ ಕುಮಾರ್ ಮದುವೆಯ ಲಗ್ನಪತ್ರಿಕೆ ಹೇಗೆ ಮಾಡಿಸಿದ್ದರು ನೋಡಿ …ಸಿಕ್ಕಾಪಟ್ಟೆ ಸುದ್ದಿಯಾಗಿದೆ…

ವರನಟ ಡಾ ರಾಜ್ ಕುಮಾರ್ ಅವರು ನಮ್ಮ ಕನ್ನಡ ಚಲನ ಚಿತ್ರರಂಗದ ಆಸ್ತಿ ಅಂತ ಹೇಳಬಹುದು ಹೌದು ಈ ಆಸ್ತಿ ಅನ್ನೋ ಕಳೆದುಕೊಂಡ ನಂತರ ಕನ್ನಡ ಚಿತ್ರರಂಗ ಅದೆಸ್ಟೋ ಕೊರಗಿತ್ತು. ಇನ್ನೂ ಇವರ ಸ್ಥಾನವನ್ನು ತುಂಬಲಿಕ್ಕೆ ಇವರ ಮಕ್ಕಳು ಬಹಳ ಪ್ರಯತ್ನಗಳನ್ನು ಮಾಡಿದ್ದು ತಂದೆ ಸ್ಥಾನವನ್ನು ತುಂಬಿದ್ದು ಅಭಿಮಾನಿಗಳನ್ನು ಹೇಗೆ ಅವರ ತಂದೆ ಕಾಣುತ್ತಾ ಇದ್ದರೂ ಅದೇ ರೀತಿ ಅವರ ಮಕ್ಕಳು ಸಹ

ಅಭಿಮಾನಿಗಳೇ ತಮ್ಮ ಕುಟುಂಬ ಅಭಿಮಾನಿಗಳೇ ದೇವರು ಅನ್ನುವ ಹಾಗೆ ಅಭಿಮಾನಿಗಳನ್ನ ಪ್ರೀತಿ ಮಾಡುತ್ತಾ ಇದ್ದರೂ ಎಷ್ಟೋ ಜನರು ರಾಜನ್ ಅವರನ್ನು ನೋಡಿಲ್ಲ ಆದರೆ ಅವರ ಸಿನಿಮಾಗಳನ್ನ ನೋಡಿ ಇವತ್ತಿಗೂ ಸಹ ಅವರಿಗೆ ಲಕ್ಷ ಮಂದಿ ಅಭಿಮಾನಿಗಳಿದ್ದಾರೆ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ ಹೊರರಾಜ್ಯದಲ್ಲಿ ಹೊರ ದೇಶಗಳಲ್ಲಿಯೂ ಸಹ ವರನಟ ರಾಜಕುಮಾರ್ ಅವರಿಗೆ ಅಪಾರ ಅಭಿಮಾನಿಗಳ ಬಳಗವಿದೆ.

ಅವರನ್ನ ನೇರವಾಗಿ ನೋಡದೇ ಇರುವ ಅದೇಷ್ಟೊ ಅಭಿಮಾನಿಗಳು ಇದ್ದಾರೆ. ಅದೇ ರೀತಿ ಅಣ್ಣಾವ್ರ ಯಶಸ್ಸಿಗೆ ಅವರ ಜೊತೆ ನಿಂತದ್ದು ಅವರ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಅವರು. ಹೌದು ಪತಿಗೆ ಬೆನ್ನಲುಬಾಗಿ ಅವರಿಗೆ ಇನ್ನಷ್ಟು ಪ್ರೋತ್ಸಾಹ ನೀಡಿತು ಪಾರ್ವತಮ್ಮ ರಾಜ್ ಕುಮಾರ್ ಅವರು ಇವತ್ತಿನ ಲೇಖನದಲ್ಲಿ ಭಾರೀ ವೈರಲ್

ಆಗಿರುವ ಅಣ್ಣಾವ್ರ ಮದುವೆಯ ಲಗ್ನಪತ್ರಿಕೆ ಅನ್ನೋ ನಾವು ಈ ಮಾಹಿತಿ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಆ ಲಗ್ನಪತ್ರಿಕೆಯಲ್ಲಿ ಏನಿತ್ತೆಂದು ತಿಳಿಯೋಣ ಹಾಗೂ ಅಣ್ಣಾವ್ರ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ ಮದುವೆಯ ಲಗ್ನಪತ್ರಿಕೆಯ ಫೋಟೋವನ್ನ ನೀವು ಈ ಕೆಳಗಿನ ಲೇಖನದಲ್ಲಿ ಕಾಣಬಹುದು.

ಹೌದು ಕರುನಾಡ ರಾಜಕುಮಾರ ನಮ್ಮೆಲ್ಲರ ನೆಚ್ಚಿನ ನಟ ಇವರಿಗೆ ಅದೆಂತಹ ಅಭಿಮಾನಿಗಳು ಇದ್ದಾರೆ ಅಂದರೆ ಇವರು ಇದೀಗ ನಮ್ಮ ಜೊತೆ ಇರದೇ ಇರಬಹುದು ಆದರೆ ಅವರು ಸದಾ ನಮ್ಮ ಮನಸ್ಸಿನಲ್ಲಿ ಇದ್ದೇ ಇರುತ್ತಾರೆ ಅನ್ನುವ ಭಾವನೆ ಅಲ್ಲಿಯೇ ಇವತ್ತಿಗೂ ಎಷ್ಟೋ ಜನರಿದ್ದಾರೆ ಹಾಗೆಯೆ ರಾಜಕುಮಾರ್ ಅವರು ಈ ಸಮಯದಲ್ಲಿ ನಮ್ಮ

ಜೊತೆ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂಬ ಆಲೋಚನೆ ಕೂಡ ನಮ್ಮಲ್ಲಿ ಮೂಡುತ್ತದೆ ಆದರೆ ಹೋಗ್ಲಿ ಬಿಡಿ ಅದು ಕಷ್ಟಸಾಧ್ಯ. ಆದರೆ ಅಣ್ಣಾವ್ರ ಕೆಲ ನೆನಪುಗಳು ನಮ್ಮ ಜೊತೆ ಸದಾ ಇರುತ್ತದೆ ಅದೇ ರೀತಿ ಅವರ ಮದುವೆ ಪ್ರಯುಕ್ತ ಪ್ರಕಟಿಸಲಾಗಿದ್ದ ಅವರ ಲಗ್ನ ಪತ್ರಿಕೆ ಅನ್ನೂ ನೋಡುವ ಮೂಲಕ ಮತ್ತೊಮ್ಮೆ ಅವರ ಬಗೆಗಿನ ಸುಂದರ

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಕ್ಷಣವೊಂದರ ಬಗ್ಗೆ ಈ ದಿನದ ಲೇಖನದಲ್ಲಿ ನಾವು ಮಾತನಾಡೋಣ. ಹೌದು ರಾಜಕುಮಾರ್ ಅವರ ಬಗ್ಗೆ ಏನೇ ಮಾತನಾಡುವಾಗಲೂ ಸಹ ಅವರ ಮುಖ ಛಾಯೆಯೇ ಕಣ್ಮುಂದೆ ಬರುತ್ತದೆ ಅದೆಂಥ ಧ್ವನಿ ಅದೆಂತಹ ಮುಖಛಾಯೇ ಅದೆಂತಹ ಪ್ರತಿಭೆ ಹೇಗೆ ರಾಜಣ್ಣ ಅವರ ಬಗ್ಗೆ ಮಾತನಾಡುತ್ತಾ ಇದ್ದರೆ ಖಂಡಿತವಾಗಿಯೂ ಮೈ ರೋಮ ನಿಲ್ಲುತ್ತದೆ.

ಇದು ಡಾ.ರಾಜ್ ಕುಮಾರ್ ಮತ್ತು ಪಾವರ್ತಮ್ಮ ರಾಜ್ ಕುಮಾರ್ ಮದುವೆಯ ಆಮಂತ್ರಣ ಪತ್ರಿಕೆ ಈ ಪತ್ರಿಕೆಯ ಅಲ್ಲಿ ಇರುವ ಪ್ರಮುಖ ಅಂಶಗಳು ಏನು ಎಂಬುದನ್ನು ತಿಳಿಯೋಣ ಬನ್ನಿ ಈ ಕೆಳಗಿನ ಮಾಹಿತಿ ಅಲ್ಲಿ. ಸಾಲಿಗ್ರಾಮದ ಸಂಗೀತ ಮಾಸ್ಟರ್ ಅಪ್ಪಾಜಿಗೌಡ ಹಾಗೂ ಸಿಂಗನಲ್ಲೂರು ನಾಗೇಗೌಡರು ಮಾಡುವ ವಿಜ್ಞಾಪಗಳು.

25/6/1953 ರಲ್ಲಿ 10.30 ಗಂಟೆ ಇಂದ 11.15 ಗಂಟೆಯ ಶುಭ ಲಗ್ನದಲ್ಲಿ ”ಅಪ್ಪಾಜಿ ಗೌಡರ ಪುತ್ರಿ ಪಾರ್ವತಿ ಎಂಬ ವಧುವಿಗೂ ನಾಗೇಗೌಡರ ಅಣ್ಣಂದಿರು ಲೇಟ್ ನಾಟಕದ ಅಭಿನಯ ಶಿರೋಮಣಿ ಪುಟ್ಟಸ್ವಾಮೆ ಗೌಡರ ಪುತ್ರ ಮುತ್ತುರಾಜು ಎಂಬ ವರನಿಗೂ ನಂಜನಗೂಡ ತಾಣಪ್ಪ ರವರ ಛತ್ರದಲ್ಲಿ ವಿವಾಹ ನಡೆಯಲಿದೆ. ಈ ರೀತಿ ಇದೆ ನಮ್ಮ ರಾಜಣ್ಣ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ

ಮದುವೆಯ ಆಮಂತ್ರಣ ಪತ್ರ. ಇನ್ನೂ ರಾಜಕುಮಾರ್ ಅವರ ಪತ್ನಿಯಾಗಿರುವ ಪಾರ್ವತಮ್ಮ ರಾಜ್ ಕುಮಾರ್ ಅವರು ಕೂಡ ಕನ್ನಡ ಸಿನಿಮಾರಂಗಕ್ಕೆ ಅದ್ಭುತ ನಟ ನಟಿಯರನ್ನು ಪರಿಚಯಿಸಿದ್ದಾರೆ ಇವರು ನಿರ್ದೇಶನವನ್ನು ಕೂಡ ಮಾಡಿದ್ದಾರೆ ನಿರ್ವಹಣೆಯನ್ನು ಕೂಡ ಮಾಡಿದ್ದು ನಮ್ಮ ವರನಟ ರಾಜಣ್ಣ ಅವರ ಯಾವ ಸಿನಿಮಾ ನಿಮಗೆ ಇಷ್ಟ ಎಂಬುದನ್ನು ಕಾಮೆಂಟ್ ಮಾಡಿ ಧನ್ಯವಾದ.

Related Articles

Leave a Reply

Your email address will not be published. Required fields are marked *

Back to top button