ಅಪ್ಪು ಬಗ್ಗೆ ಕೆಲವು ಕುತೂಹಲ ಮಾಹಿತಿ ಹಂಚಿಕೊಂಡ ಸುಮಲತಾ.. ಏನು ಹೇಳಿದ್ರು ಗೊತ್ತೇ?
ದೊಡ್ಮನೆಯ ದ್ರುವ ನಕ್ಷತ್ರ ನಮ್ಮನ್ನ ಅಗಲಿ ಇಷ್ಟು ದಿನ ಕಳೆದ್ರೂ ಸಹ ಆ ಸೂತಕದ ಭಾವ ಇನ್ನೂ ಮನಸ್ಸಿಂದ ಮರೆಯಾಗಿಲ್ಲ, ಚಿಕ್ಕ ವಯಸ್ಸಿಂದ ನಾವು ನೋಡಿಕೊಂಡು ಬಂದ ಅಪ್ಪು ಎಲ್ಲು ಹೋಗಿಲ್ಲ, ಇಲ್ಲೇ ಎಲ್ಲೋ ನಮ್ಮ ಜೊತೆಯೇ ಜೀವಂತವಾಗಿದ್ದಾರೆ ಎಂಬ ಭಾವ ಇನ್ನೂ ಕೂಡ ಮರೆಯಾಗಿಲ್ಲ.
ಪುನೀತ್ ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ದೇಶ-ವಿದೇಶಗಳಲ್ಲಿ ಸಿಕ್ಕಾಪಟ್ಟೆ ಪೇಮಸ್.. ಪುನೀತ್ ಅಗಲಿಕೆ ಎಲ್ಲರಲ್ಲೂ ನೋವು ತಂದಿದೆ. ಈ ಬಗ್ಗೆ ಚಿತ್ರಂಗವೇ ದುಖಃ ವ್ಯಕ್ತಪಡಿಸಿತ್ತು. ಶೋಕ ಸಾಗರದಲ್ಲಿ ಮುಳುಗಿತ್ತು.ಅಪ್ಪು ನಮನ ಕಾರ್ಯಕ್ರಮ ಮಾಡಿದರೂ, ಮನಸ್ಸು ಮಾತ್ರ ಅಪ್ಪುವನ್ನು ಇಂದು ನೆನಸಿಕೊಳ್ಳುತ್ತಿದೆ. ಸದ್ಯ ಅಪ್ಪುವನ್ನು
ನೆನಸಿಕೊಂಡು ಸಂಸದೆ ಸುಮಲತಾ ಅಂಬರೀಶ್ ಆಡಿರುವ ಭಾವನಾತ್ಮಕ ಮಾತುಗಳು ಇಂತಿವೆ. ದೊಡ್ಮನೆ ಕುಟುಂಬ ಮತ್ತು ರೆಬಲ್ ಸ್ಟಾರ್ ಅಂಬರೀಶ್ ಅವರ ಕುಟುಂಬದ ನಡುವೆ ಉತ್ತಮ ಒಡನಾಟವಿತ್ತು. ರಾಜ್ಕುಮಾರ್ ಅವರ ಚಿತ್ರದಲ್ಲಿ ಸುಮಲತಾ ಆಭಿನಯಿಸುತ್ತಿದ್ದಾಗ 4 ವರ್ಷದ ಅಪ್ಪು ಶೂಟಿಂಗ್ ಸೆಟ್ಗೆ ಬಂದು ನನ್ನ ಜೊತೆ
ಆತ್ಮೀಯವಾಗಿರುತ್ತಿದ್ರು. ಅಲ್ಲದೇ ಕಣ್ಣಮುಚ್ಚಾಲೇ ಆಟವಾಡುತ್ತಿದ್ರು ಅಂತಾ ಸುಮಲತಾ ಹೇಳಿಕೊಂಡಿದ್ದಾರೆ. ಇನ್ನು ಚಿಕ್ಕ ವಯಸಿನಲ್ಲಿ ನಾನು ಸುಮಲತಾ ಅವರನ್ನೇ ಮದುವೆಯಾಗುತ್ತಿನಿ ಅಂತ ಪುನೀತ್ ಹೇಳುತ್ತಿದ್ದ ಎಂಬುದನ್ನೂ ಅವರು ಸ್ಮರಿಸಿಕೊಂಡಿದ್ದಾರೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಅಪ್ಪು ನಟನೆಯ ‘ದೊಡ್ಮನೆ ಹುಡುಗ’ ಚಿತ್ರದಲ್ಲಿ ಅಂಬಿ ಮತ್ತು ಸುಮಲತಾ ಪುನೀತ್ ಅವರ ಜೊತೆ ಅಭಿನಯಿಸಿದ್ರು. ಇದೀಗ ಸುಮಲತಾ ಅವರು ‘ದೊಡ್ಮನೆ ಹುಡುಗ’ ಚಿತ್ರದ ಪ್ರಮೋಷನ್ ಇವೆಂಟ್ ವೇಳೆ ಪುನೀತ್ ಮತ್ತು ಅಂಬಿ ಒಟ್ಟಿಗೆ ಸೆಲ್ಫಿ ಕ್ಲಿಕಿಸಿಕೊಂಡ ಪೋಟೋವನ್ನು ಹಂಚಿಕೊಂಡು ” ಅಪ್ಪು -ಅಂಬಿ ನೀವಿಬ್ಬರೂ ನಮ್ಮ ಜೊತೆಗಿಲ್ಲ ಎಂಬದನ್ನು ಒಪ್ಪಿಕೊಳ್ಳಲು ನನ್ನ ಹೃದಯದಿಂದ ಸಾಧ್ಯವಾಗುತ್ತಿಲ್ಲ” ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ