NEWS

ಫಾರಿನ್ ಹುಡುಗಿ ಗೋವಾಗೆ ಬಂದು ಏನಾದಳು ಗೊತ್ತಾ ಅವಳ ಡೈರಿಯನ್ನು ನೋಡಿ ಬೆಚ್ಚಿಬಿದ್ದ ಗೋವಾ ಪೊಲೀಸ್.

ನಮಸ್ಕಾರ ಸ್ನೇಹಿತರೇ ಕೆಲವು ವರ್ಷಗಳ ಹಿಂದಷ್ಟೇ ಗೋವಾದಲ್ಲಿ ನಡೆದಿರುವ ಪ್ರಕರಣ ಇಡೀ ಜಗತ್ತನ್ನೇ ತಲ್ಲಣಗೊಳಿಸಿತ್ತು. ಹೌದು ವರ್ಷಕ್ಕೆ ನೂರಾರು ಮಂದಿಗೆ ಗೋವಾದಲ್ಲಿ ಹಲವಾರು ಕೆಟ್ಟ ವಿಚಾರಗಳಿಗಾಗಿ ಪ್ರಾಣವನ್ನು ಬಿಡುತ್ತಿದ್ದಾರೆ. ನಾವು ಮಾತನಾಡಲು ಹೊರಟಿರುವುದು ಲಂಡನ್ನಿಂದ ಭಾರತಕ್ಕೆ ಪ್ರವಾಸಕ್ಕೆ ಬಂದಿದ್ದ ಸ್ಕಾರ್ಲೆಟ್ ಎಂಬ ಹುಡುಗಿಯ ಕುರಿತು.

ಹೌದು ಸ್ಕಾರ್ಲೆಟ್ ಎಂಬ ಹುಡುಗಿ ತಮ್ಮ ತಾಯಿ ಹಾಗೂ ತಾಯಿಯ ಪ್ರಿಯಕರ ಮತ್ತು ತಾಯಿಯ ಮಕ್ಕಳೊಂದಿಗೆ ಭಾರತಕ್ಕೆ ಪ್ರವಾಸಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಅವರು ಮೊದಲಿಗೆ ಭೇಟಿ ನೀಡಿದ್ದು ಕರ್ನಾಟಕದ ಪ್ರವಾಸಿ ತಾಣಗಳಿಗೆ. ಇನ್ನು ಫೆಬ್ರವರಿ 14ರಂದು ಪ್ರೇಮಿಗಳ

ದಿನಾಚರಣೆಯನ್ನು ಗೋವಾ ಬೀಚಿನಲ್ಲಿ ಕಳೆಯುವ ಸಲುವಾಗಿ ಗೋವಾಗೆ ಕೂಡ ಆಗಮಿಸಿದ್ದರು. ಗೋವಾ ಎಂದಮೇಲೆ ಕೇಳಬೇಕೆ ಹಾಲಿನ ಬೀಚ್ ಪಾರ್ಟಿಗಳಲ್ಲಿ ಮಾದಕ ದ್ರವ್ಯಗಳನ್ನು ಸೇವಿಸಿ ಅಡ್ಡಾಡುವಿಕೆ ಅಂತಾನೆ ಸಹಸ್ರಾರು ದೇಶಿಯರು ಹಾಗೂ ವಿದೇಶಿಗರು ಬರುತ್ತಾರೆ.

ಇನ್ನು ಇದೇ ಸಂದರ್ಭದಲ್ಲಿ ಸ್ಕಾರ್ಲೆಟ್ ಕೂಡ ತಮ್ಮ ತಾಯಿಯ ಬಳಿ ನಾನು ಈ ಬೀಚ್ ಪಾರ್ಟಿಗಳನ್ನು ಎಂಜಾಯ್ ಮಾಡಬೇಕು ಎಂಬುದಾಗಿ ಕೇಳಿ ರಾತ್ರಿ ಸ್ವಾತಂತ್ರ್ಯ ಪಡೆದ ಹಕ್ಕಿಯಂತೆ ಈ ಬೀಚ್ ಪಾರ್ಟಿಗಳಲ್ಲಿ ಓಡಾಡುತ್ತಾರೆ. ಆದರೆ ಇದಾದ ಮೂರು ದಿನಗಳ ಬಳಿಕ ಸ್ಕಾರ್ಲೆಟ್ ಬೀಚ್ ಬದಿಯ ಪೊದೆಯೊಂದರಲ್ಲಿ ನಿರ್ಜೀವವಾಗಿ ಸಿಗುತ್ತಾರೆ.

ಇನ್ನು ಸಿಕ್ಕಾಗ ಅವರ ದೇಹದಲ್ಲಿ ಐವತ್ತಕ್ಕೂ ಹೆಚ್ಚಿನ ಕಲೆಗಳಿದ್ದವು. ಇನ್ನು ಅಟಾಪ್ಸಿ ವರದಿಯ ಪ್ರಕಾರ ಆಕೆಗೆ ಮಾದಕ ದ್ರವ್ಯಗಳನ್ನು ಸೇವಿಸಲು ಒತ್ತಾಯಮಾಡಿ ಆಕೆಯೊಂದಿಗೆ ಬೇಡದ ಲೈಂಗಿಕ ಕ್ರಿಯೆಯನ್ನು ನಡೆಸಲಾಗಿತ್ತಂತೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಈ ಪ್ರಕರಣ ಕೂಡ ಮಾದಕದ್ರವ್ಯಗಳ ಸಂಬಂಧಪಟ್ಟಂತಹ ಮೂರರಲ್ಲಿ ಮತ್ತೊಂದು ಪ್ರಕರಣ ಎಂಬುದಾಗಿ ಪೊಲೀಸರು ಸುಮ್ಮನಿದ್ದು ಬಿಡುತ್ತಿದ್ದರು ಆದರೆ ಇದಾದ ಕೆಲವೇ ದಿನಗಳಿಗೆ ಅಲ್ಲಿ ಸಿಕ್ಕಿದಂತಹ ಒಂದು ಜೊತೆ ಚಪ್ಪಲಿಯನ್ನು ಯಾರೋ ಒಬ್ಬರು ಬಂದು ತೆಗೆದುಕೊಂಡು

ಹೋಗಿದ್ದನ್ನು ಅಲ್ಲಿ ಅಂಗಡಿಯವ ಹೇಳಿದ. ಆತನನ್ನು ಬೆನ್ನಟ್ಟಿ ಹೋದಾಗ ಸ್ಯಾಮ್ಸನ್ ಡಿಸೋಜ ಎನ್ನುವ 40 ವರ್ಷದ ವ್ಯಕ್ತಿ ಸಿಗುತ್ತಾನೆ. ಸ್ಕಾರ್ಲೆಟ್ ಪ್ರಾಣ ಕಳೆದುಕೊಳ್ಳುವ ಎರಡು ಗಂಟೆಗೂ ಮುನ್ನ ಆತ ಆಕೆಯ ಜೊತೆಗಿದ್ದ ಎಂದು ಕೆಲವರು ನೋಡಿದವರು ಹೇಳುತ್ತಾರೆ.

ಇನ್ನು ಅಲ್ಲಿ ಚಪ್ಪಲಿ ಸಿಕ್ಕಿದ ಮಾತ್ರಕ್ಕೆ ಆತನೇ ಆಕೆಯನ್ನು ಮುಗಿಸಿದ್ದಾನೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇನ್ನಷ್ಟು ಕೆದಕಿದಾಗ ಸ್ಕಾರ್ಲೆಟ್ ಡೈರಿಯಲ್ಲಿ ಅವಳು ದೊಡ್ಡ ಮಾದಕ ದ್ರವ್ಯ ವ್ಯಸನಿ ಹಾಗೂ ಸೆ’ಕ್ಸ್ ಅಡಿಕ್ಟ್ ಎಂಬುದಾಗಿ ತಿಳಿದುಬಂದಿತ್ತು. ಪ್ರತಿಯೊಂದು ದಿನ

ಕೂಡ ತಾನು ಯಾರ ಜೊತೆಗೆ ದೇಹವನ್ನು ಹಂಚಿಕೊಂಡಿದ್ದೇನೆ ಎಂಬುದರ ಕುರಿತಂತೆ ಕೂಡ ಬರೆದಿಡುತ್ತಿದ್ದಳು. ಈ ಕುರಿತಂತೆ ಆಕೆಯ ತಾಯಿ ಬಳಿ ಕೇಳಿದಾಗ ಅವಳು ಇದನ್ನು ಒಪ್ಪಿರಲಿಲ್ಲ ಆದರೂ ಕೂಡ ಸ್ವತಹ ಸ್ಕಾರ್ಲೆಟ್ ಈ ವಿಚಾರದಲ್ಲಿ ಬರೆದುಕೊಂಡಿದ್ದಳು.

ಇನ್ನು ಈ ವಿಚಾರ ನೆನೆಗುದಿಗೆ ಬೀಳುವುದರಲ್ಲಿತ್ತು. ಈ ಕುರಿತಂತೆ ಭಾರತ ಹಾಗೂ ಲಂಡನ್ನಲ್ಲಿ ಇದ್ದಂತಹ ಜನರ ಕೂಗಿನಿಂದಾಗಿ ಈ ವಿಚಾರವನ್ನು ಹೈಕೋರ್ಟ್ ಸಿಬಿಐಗೆ ವಹಿಸಿತ್ತು. ಈ ವಿಚಾರದಲ್ಲಿ ಕಾರ್ವಾಲೋ ಎನ್ನುವಾತ ಸ್ಯಾಮ್ಸನ್ ಜೊತೆಗಿದ್ದ ಎನ್ನುವುದು ತಿಳಿದುಬಂದಿದೆ. ಇನ್ನು

ಇಬ್ಬರೂ ಜೊತೆಯಾಗಿ ಕೆಲಸ ಮಾಡುತ್ತಿದ್ದರಂತೆ. ಆತನು ಕೂಡ ಸ್ಕಾರ್ಲೆಟ್ ಳನ್ನು ಕೊನೆಯುಸಿರೆಳೆಯುವ ದಿನ ಮಾತನಾಡಿಸಿದನಂತೆ ಆದರೆ ಈ ಮರಣಕ್ಕೂ ನನಗೂ ಸಂಬಂಧವಿಲ್ಲ ಎಂಬುದಾಗಿ ಆತ ಹೇಳುತ್ತಾನೆ. ಇನ್ನು ಹಲವಾರು ವರ್ಷಗಳ ತನಿಖೆ ಹಾಗೂ ವಾದವಿವಾದಗಳ

ನಂತರ ನ್ಯಾಯಾಲಯ ಕಾರ್ವಾಲೋ ನನ್ನು ನಿರಾಪರಾಧಿ ಎಂದು ಬಿಡುಗಡೆ ಮಾಡಿತು. ಸ್ವಾಮ್ಸನ್ ನನ್ನು ಪ್ರಮುಖ ಆರೋಪಿ ಎಂದು ಗುರುತಿಸಿ ಆತನಿಗೆ ಹತ್ತು ವರ್ಷದ ಜೈಲು ಶಿಕ್ಷೆ ಹಾಗೂ ಎರಡುವರೆ ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ.

Related Articles

Leave a Reply

Your email address will not be published. Required fields are marked *

Back to top button