ಕೊಂಚದರಲ್ಲೇ ಬಚಾವ್ ಆಗಿದ್ದೇವೆ, ತಿರುಪತಿ ಮಳೆಯಲ್ಲಿ ಸಿಲುಕಿ ಹೊರಬಂದ ತಾರಾ ರವರು ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ವರುಣದೇವನ ಅಬ್ಬರ ಈಗಾಗಲೇ ದಕ್ಷಿಣ ಭಾರತದಲ್ಲಿ ಜೋರಾಗಿದೆ ಎಂಬುದನ್ನು ನೀವು ಸುದ್ದಿಮಾಧ್ಯಮಗಳಲ್ಲಿ ಹಾಗೂ ಪೇಪರ್ಗಳಲ್ಲಿ ನೋಡಿ ಕೇಳಿ ತಿಳಿದುಕೊಳ್ಳುತ್ತಿದ್ದೀರಿ. ಈಗಾಗಲೇ ತಿರುಪತಿ ತಿಮ್ಮಪ್ಪನ ದೇವಸ್ಥಾನವು ಕೂಡ ಪ್ರವಾಹದಿಂದ ಮುಳುಗಿಹೋಗಿದೆ.
ಕಳೆದ ಕೆಲವು ದಿನಗಳಿಂದ ತೆಲುಗು ರಾಜ್ಯದಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ರಾಜ್ಯ ಸರ್ಕಾರ ಮನೆಯಿಂದ ಹೊರಬರದಂತೆ ಎಚ್ಚರಿಕೆಯನ್ನು ಕೂಡ ನೀಡಿದೆ.ಒಟ್ಟಾರೆಯಾಗಿ ಹಿಂದೆಂದೂ ಕಂಡುಕೇಳರಿಯದ ದಂತಹ ಪ್ರವಾಹ ಮಾದರಿಯ ಧಾರಾಕಾರ ಮಳೆ ತಿರುಪತಿ
ತಿಮ್ಮಪ್ಪನ ಸನ್ನಿಧಿಯಲ್ಲಿ ಆಗುತ್ತಿದೆ. ಇನ್ನು ಇದೇ ಸಂದರ್ಭದಲ್ಲಿ ಕಪಿಲತೀರ್ಥ ಹರಿದು ದೇವಸ್ಥಾನವು ಕೂಡ ಕಾಣದ ರೀತಿಯಂತೆ ಪ್ರವಾಹ ಉಂಟಾಗಿದೆ. ಇನ್ನು ನಮ್ಮ ಕನ್ನಡದ ಖ್ಯಾತ ನಟಿಯಾಗಿರುವ ತಾರಾ ರವರು ಈ ಮಹಾ ಜಲಪ್ರಳಯ ದಂತಿರುವ ಘಟನೆಯಿಂದ ತಪ್ಪಿಸಿಕೊಂಡು
ಬಂದ ರೀತಿಯನ್ನು ಹೇಳಿದ್ದಾರೆ. ಇಂತಹ ಸನ್ನಿವೇಶಗಳನ್ನು ನೋಡಿ ತಾರಾ ರವರ ಕಾರ್ ಡ್ರೈವರ್ ಯುಟರ್ನ್ ಮಾಡಿಕೊಂಡು ಬೆಂಗಳೂರಿನತ್ತ ಪ್ರಯಾಣ ಬೆಳೆಸುತ್ತಾರೆ..
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಆದರೆ ಚಿತ್ತೂರಿನತ್ತ ಪ್ರಯಾಣ ಬೆಳೆಸುತ್ತ ಹೋದಂತೆ ಗಾಡಿಗಳು ನೀರಿನಲ್ಲಿ ತೇಲಾಡಿ ಕೊಂಡು ಬರುತ್ತಿರುವುದನ್ನು ಕಂಡು ಎಲ್ಲರೂ ಹೌಹಾರಿದ್ದಾರೆ. ನಂತರ ಅಲ್ಲಿಂದ ಬಲಗಡೆಗೆ ತಿರುಗಿಕೊಂಡು ಕಿತ್ತೂರಿನತ್ತ ಹೋಗಿ ಹಳ್ಳಿಯ ಮಾರ್ಗದಲ್ಲಿ ಹೋಗುವ ನಿರ್ಧಾರವನ್ನು ಮಾಡಿದ್ದಾರೆ. ಅಲ್ಲಿಯೂ ಕೂಡ ಜಲಪ್ರಳಯ ಸಂಭವಿಸಿದ್ದು ಅವರ ಕಾರಿನ ಹಿಂದೆ
ಸಾಲುಗಟ್ಟಿ ವಾಹನಗಳು ಹಿಂದೆ ಬರುತ್ತಿದ್ದವು. ಮಳೆ ಧಾರಾಕಾರವಾಗಿ ಬೀಳುತ್ತಿದ್ದುದು ಗಾಡಿ ಹೋಗಲು ಕೂಡ ಜಾಗ ಇಲ್ಲದಂತೆ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೆಲ್ಲವನ್ನು ತಪ್ಪಿಸಿಕೊಂಡು ಬೆಂಗಳೂರಿಗೆ ಹೇಗೋ ಕಷ್ಟಪಟ್ಟು ವಾಪಸ್ಸು ಬಂದಿದ್ದಾರೆ ತಾರಾ ಹಾಗೂ ಕುಟುಂಬಸ್ಥರು. ಇದಾದ ನಂತರ ತಿರುಪತಿಯಿಂದ ಅವರಿಗೆ ಇನ್ನೂ ಹಲವು ದಿನಗಳ ಕಾಲ
ಪರಿಸ್ಥಿತಿ ಹೀಗೆ ಇರಲಿದ್ದು ಸದ್ಯದ ಮಟ್ಟಿಗೆ ಬರುವುದು ಬೇಡ ಎಂಬುದಾಗಿ ಕರೆ ಬಂದಿದೆ. ಒಟ್ಟಾರೆಯಾಗಿ ಇಂತಹ ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸಿ ಹಿಂದೆ ಬರಲು ತಾರಾ ರವರಿಗೆ ಸಹಾಯಕವಾಗಿದ್ದೀ ದೇವರು ಎಂದರೆ ಖಂಡಿತವಾಗಿ ತಪ್ಪಾಗಲಾರದು.