ಕಡಿಮೆಯಾಗುತ್ತಿಲ್ಲ ಅಪ್ಪು ದರ್ಶನ, ಪ್ರತಿ ದಿನ ಅಪ್ಪು ಅವರ ಸಮಾಧಿಗೆ ಬರುತ್ತಿರುವ ಸಂಖ್ಯೆ ಎಷ್ಟು ಗೊತ್ತೇ??
ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ಮೇಲೆ ಪ್ರತಿಯೊಬ್ಬರು ಕೂಡ ಅವರು ಮಾಡಿರುವ ಒಳ್ಳೆಯ ಕೆಲಸಗಳ ಕುರಿತಂತೆ ಒಂದೊಂದಾಗಿ ಅರಿತು ಕೊಳ್ಳುತ್ತಿದ್ದಾರೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮಿಂದ ದೂರವಾಗಿದ್ದರೂ ಕೂಡ ಅವರ ಸಮಾಧಿಯ ಬಳಿಗೆ ಜನರು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ.
ಈಗಾಗಲೇ ಕಂಠೀರವ ಸ್ಟುಡಿಯೋದಲ್ಲಿ ಜನರು ಸಹಸ್ರಾರು ಸಂಖ್ಯೆಯಲ್ಲಿ ಬರುತ್ತಿದ್ದು ಸ್ಟೂಡಿಯೋ ಹೊರಗಡೆ ಜನರು ಪುನೀತ್ ರಾಜ್ ಕುಮಾರ್ ರವರ ಪೋಸ್ಟರ್ ಮೊಬೈಲ್ ಕವರ್ ಚಾಟ್ಸ್ ಅಂಗಡಿ ಹೀಗೆ ಹಲವಾರು ಅಂಗಡಿಗಳನ್ನು ತೆರೆದಿದ್ದಾರೆ.
ಅಲ್ಲಿಗೆ ಬರುವ ಅಭಿಮಾನಿಗಳು ಈ ಅಂಗಡಿಗಳಿಗೆ ತೆರಳಿ ಏನನ್ನಾದರೂ ಖರೀದಿಸಿಯೇ ಹೋಗುತ್ತಾರೆ. ಇಷ್ಟು ಮಾತ್ರವಲ್ಲದೆ ಇಲ್ಲಿಗೆ ದಿನಾಲೂ ಬರೋ ಜನರ ಸಂಖ್ಯೆ ಕೇಳಿದರೆ ನೀವೂ ಕೂಡ ಹೌಹಾರೋದು ಗ್ಯಾರಂಟಿ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಮಾಧಿ ಬಳಿ ಇನ್ನೂ ಕೂಡ ಅಭಿಮಾನಿಗಳು ಬರುತ್ತಿರುವುದರಿಂದ ಪೋಲಿಸ್ ಬಿಗಿ ಭದ್ರತೆ ಇನ್ನೂ ಕೂಡ ಇದೆ. ಇನ್ನು ಮಾಹಿತಿಗಳ ಪ್ರಕಾರ ದಿನಾಲೂ 10 ಸಾವಿರಕ್ಕಿಂತಲೂ ಅಧಿಕ ಅಭಿಮಾನಿಗಳು ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಬಂದು ಪುನೀತ್ ರಾಜ್ ಕುಮಾರ್ ಅವರ ಸಮಾಧಿಯ ದರ್ಶನ ಮಾಡಿ
ಹೋಗುತ್ತಿದ್ದಾರೆ. ಇನ್ನು ಕುಟುಂಬಸ್ಥರು ಕೂಡ ದಿನಾಲೂ ಬಂದು ಪೂಜೆ ಸಲ್ಲಿಸಿ ಹೋಗುತ್ತಾರಂಚೆ ಈ ಸಂದರ್ಭದಲ್ಲಿ ಇಷ್ಟೊಂದು ಜನರು ಅಪ್ಪು ಅವರ ಸಮಾಧಿಗೆ ಬಂದು ದರ್ಶನ ಮಾಡುತ್ತಿರುವುದನ್ನು ನೋಡಿ ಅಶ್ವಿನಿ ರವರು ಕೂಡ ಭಾವುಕರಾಗಿದ್ದಾರೆ. ಇನ್ನೂ ದಿನಾಲೂ ಕೂಡ ಅಪ್ಪು ರವಯ ಸಮಾಧಿಯ ಮೇಲಿನ ಹೂವು ಗಳನ್ನು ತೆಗೆದು ಹೊಸ ಹೂವುಗಳನ್ನು ಹಾಕಿ ಪೂಜೆ ಮಾಡಲಾಗುತ್ತಿದೆ.