ಪುರುಷರ ಚ’ಡ್ಡಿ ನೋಡಿ ನಾಚಿ ನೀರಾಗುವ ಜಾಹಿರಾತು ಮಾಡಿ ಟ್ರೋಲಾದ ರಶ್ಮಿಕ ಮಂದಣ್ಣ!!
ನಮಸ್ತೆ ಸ್ನೇಹಿತರೆ ಕನ್ನಡ ಇಂಡಸ್ಟ್ರೀ ಅಲ್ಲಿ ಕಿರಿಕ್ ಪಾರ್ಟಿ ಎಂಬ ಸಿನಿಮಾ ಮೂಲಕ ಮೊದಲು ಇವರು ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಾರೆ ಹೌದು ಎಂಬುದು ಮೊದಲೇ ಕಿರಿಕ್ ಹುಡುಗಿ ಎಂದು ಹೆಸರು ಮಾಡಿದ ಇವರು ಆಗಾಗ ಗಾಸಿಪ್ ಗಳಿಗೆ ಒಳಗಾಗುತ್ತಲೇ ಇರುತ್ತಾರೆ ಹೌದು ನಟಿ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಈ ದಿನದ ಲೇಖನದಲ್ಲಿ
ನಾವು ಮಾತನಾಡುತ್ತಾ ಇವರು ಸಿನಿಮಾ ಇಂಡಸ್ಟ್ರಿಗೆ ಬಂದಾಗಿನಿಂದಲೂ ಯಾವುದಾದರೊಂದು ವಿಚಾರದಿಂದ ಸಕತ್ ವೈರಲ್ ಆಗುತ್ತಲೇ ಇರುತ್ತಾರೆ ಹೌದು ರಶ್ಮಿಕಾ ಮಂದಣ್ಣ ಅವರ ಹೆಸರಿನಲ್ಲಿ ಎಷ್ಟೇ ಆದರೂ ಸಹ ಅವರು ಯಾವುದರ ಬಗ್ಗೆಯೂ ಸಹ ತಲೆ ಕೆಡಿಸಿಕೊಳ್ಳುವುದಿಲ್ಲ ತನ್ನ
ಕೆರಿಯರ್ ಬಗ್ಗೆ ಹೆಚ್ಚು ಆಸಕ್ತಿ ತೋರುವ ರಶ್ಮಿಕಾ ಮಂದಣ್ಣ ಅವರು ಇದೀಗ ಮತ್ತೊಂದು ವಿಚಾರ ದಿಂದಾ ಭಾರೀ ವೈರಲ್ ಆಗಿದ್ದಾರೆ ಅದೇನೆಂದರೆ ಸೆಲೆಬ್ರಿಟಿಗಳ ಅಂದಮೇಲೆ ಆಗಾಗ ತಮ್ಮ ಫೋಟೋ ಶೂಟ್ ಮಾಡಿಸಿದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್
ಮಾಡಿಕೊಳ್ಳುತ್ತಿರುತ್ತಾರೆ ಅದೇ ರೀತಿ ರಶ್ಮಿಕಾ ಮಂದಣ್ಣ ಸಹ ಇದೀಗ ಫೋಟೋ ಶೇರ್ ಮಾಡಿಕೊಂಡಿದ್ದಾರೆ ಆದರೆ ಇವರು ಶೇರ್ ಮಾಡಿಕೊಂಡಿರುವ ಫೋಟೋ ಇಂಗಾಲ ಭಾರೀ ವೈರಲ್ ಆಗಿದ್ದರ ಹೌದೋ ಗಂಡಸರ ನಿಕ್ಕರ್ ಧರಿಸಿ ರಶ್ಮಿಕಾ ಮಂದಣ್ಣ ಪೋಸ್ ಕೊಟ್ಟಿದ್ದಾರೆ ಎಂದು ಮತ್ತೆ ರಶ್ಮಿಕಾ ಮಂದಣ್ಣ ಅವರನ್ನ ಟ್ರೋಲಿಗರು ಟ್ರೋಲ್ ಮಾಡುತ್ತಾ ಇದ್ದಾರೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಹೌದು ರಶ್ಮಿಕಾ ಮಂದಣ್ಣ ಅವರು ಏನಾದರೂ ಕಿರಿಕ್ ಮಾಡಿಕೊಳ್ಳುತ್ತಲೇ ಇರುತ್ತಾರೆ ಇನ್ನು ರಶ್ಮಿಕಾ ಮಂದಣ್ಣ ಅವರು ಈಗಾಗಲೇ ಕನ್ನಡ ತಮಿಳು ತೆಲುಗು ಜೊತೆಗೆ ಬಾಲಿವುಡ್ ಗೂ ಸಹ ಹಾರಿ ಎಲ್ಲೆಡೆಯೂ ಸಹ ವಿಜಯ ಸಾಧಿಸಿದ್ದಾರೆ ಜನಪ್ರಿಯತೆ ಪಡೆದುಕೊಂಡಿದ್ದಾರೆ ಮತ್ತು
ಹಲವು ಸಿನಿಮಾ ಅವಕಾಶಗಳನ್ನು ತಮ್ಮ ಕೈನಲ್ಲಿ ಹಿಡಿದಿರುವ ರಶ್ಮಿಕಾ ಮಂದಣ್ಣ ಅವರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಇಂದಿನ ಲೇಖನದಲ್ಲಿ ಏನೋ ಈಗಾಗಲೇ ಭಾರೀ ಹುಡುಗರ ಕ್ರಶ್ ಆಗಿರುವ ರಶ್ಮಿಕಾ ಮಂದಣ್ಣ ನಿಕ್ಕರ್ ಧರಿಸಿ ಪೋಸ್ ಕೊಟ್ಟಿರೋದು ಯಾಕೆ ತಿಳಿಯೋಣ ಬನ್ನಿ ಕೆಳಗಿನ ಲೇಖನದಲ್ಲಿ.
ಇನ್ನೇನು ಎಲ್ಲವೂ ತಣ್ಣಗಾಯಿತು ಇದ್ದ ಹಾಗೆ ಭತ್ತದ ವಿಷಯವೆಂದರೆ ಸಾಲಾಗಿರುವ ರಶ್ಮಿಕಾ ಮಂದಣ್ಣ ಅವರು ಈಗಾಗಲೇ ತೆಲುಗಿನಲ್ಲಿ ಅಲ್ಲು ಅರ್ಜುನ್ ಅವರ ಸಿನೆಮಾದಲ್ಲಿ ಶ್ರೀವಲ್ಲಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ
ರಶ್ಮಿಕಾ ಮಂದಣ್ಣ ಹಾಗೆ ಬಾಲಿವುಡ್ ನಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಜೊತೆ ಗುಡ್ ಬಾಯ್ ಎಂಬ ಸಿನಿಮಾದಲ್ಲಿ ಅಭಿನಯ ಮಾಡಲಿದ್ದಾರೆ ಎಂಬ ವಿಚಾರವೂ ಸಹ ಈಗಾಗಲೇ ಭಾರಿ ಸದ್ದು ಮಾಡುತ್ತಿದೆ ಹೌದು ರಶ್ಮಿಕಾ ಮಂದಣ್ಣ ಅವರು ಇದೀಗ ದೊಡ್ಡ ದೊಡ್ಡ ಆಫರ್ ಅನ್ನುತಮ್ಮ ಕೈನಲ್ಲಿ ಹಿಡಿದಿಟ್ಟುಕೊಂಡಿದ್ದಾರೆ.
ಸ್ನೇಹಿತರೆ ಸಾಮಾನ್ಯವಾಗಿ ಸೆಲೆಬ್ರಿಟಿಗಳು ಅಂದಮೇಲೆ ಅವರುಗಳಿಗೆ ಅಡ್ವರ್ಟೈಸ್ಮೆಂಟ್ ನಲ್ಲಿಯೇ ನಟನೆ ಮಾಡುವ ಆಫರ್ ಗಳು ಸಿಗುತ್ತಾ ಇರುತ್ತದೆ. ಅದೇ ರೀತಿ ರಶ್ಮಿಕಾ ಮಂದಣ್ಣ ಅವರು ಸಹ ಇದೀಗ ದೊಡ್ಡ ನಟರ ಜೊತೆ ಅಡ್ವರ್ಟೈಸ್ ಮೆಂಟ್ ವೊಂದರಲ್ಲಿ ಕಾಣಿಸಿಕೊಂಡು
ಫಜೀತಿಗೆ ಒಳಗಾಗಿದ್ದಾರೆ ಹೌದು ಗಂಡಸರ ಲಿಕ್ಕರ್ ಧರಿಸಿ ಓಡಾಡುವ ನಟಿ ರಶ್ಮಿಕಾ ಮಂದಣ್ಣ ಅವರು ಫೋಟೋಗೆ ಪೋಸ್ ಕೊಟ್ಟಿದ್ದು ಇದೀಗ ಈ ಫೋಟೋ ಗೆ ಪೋಸ್ ಕೊಟ್ಟಿರುವ ರಶ್ಮಿಕಾ ಮಂದಣ್ಣ ಅವರು ಈ ಫೋಟೋ ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಲಾಗಿದೆ ಇನ್ನು ರಶ್ಮಿಕಾ ಮಂದಣ್ಣ ಅವರು ಗಂಡಸರದೇ ಕರ್ ಧರಿಸಿ ಓಡಾಡುತ್ತಿದ್ದಾರೆ ಎಂದು ಟ್ರಾಲ್ ಗಳು ಜನರು ಇವರನ್ನು ಆಡಿಕೊಳ್ಳುತ್ತಾ ಇದ್ದಾರೆ.
ಹೌದು ರಶ್ಮಿಕಾ ಮಂದಣ್ಣ ಅವರು ಈಗಾಗಲೇ ಇಂಟರ್ವ್ಯೂ ಒಂದರಲ್ಲಿ ಕನ್ನಡ ಸಿನಿಮಾದಲ್ಲಿ ನನಗೆ ಅಭಿನಯ ಮಾಡಲು ಸಮಯ ಸಿಗುತ್ತಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಕನ್ನಡಿಗರ ಕೆಂಗಣ್ಣಿಗೆ ಒಳಗಾಗಿದ್ದರು ಇದೀಗ ಮತ್ತೊಮ್ಮೆ ಟ್ರೋಲ್ ಆಗಿರುವ ನಟಿ ರಶ್ಮಿಕಾ ಮಂದಣ್ಣ ಅವರು ಸದ್ಯಕ್ಕೆ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ ರಶ್ಮಿಕಾ ಮಂದಣ್ಣ ಅವರ ಕುರಿತು ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ಧನ್ಯವಾದ.