NEWS

ಕನ್ನಡದ ನಟಿ ಅದಿತಿ ಪ್ರಭುದೇವ ರವರನ್ನು ಮದುವೆಯಾಗುವ ಹುಡುಗನಿಗೆ ತಿಂಗಳಿಗೆ ಇಷ್ಟು ಸಂಬಳ ಇದ್ರೆ ಮದುವೆ ಆಗುತ್ತಾರಂತೆ…. ಇದನ್ನ ಕೇಳಿ ಬೆಚ್ಚಿ ಬೆಂಡಾದ ತಗೊಂಡ ನೆಟ್ಟಿಗರು

ನಮಸ್ಕಾರ ಸ್ನೇಹಿತರೆ ಒಮ್ಮೆ ಸಿನೆಮಾರಂಗದಲ್ಲಿ ಅವಕಾಶವನ್ನು ಪಡೆದು ಸಿನಿಮಾರಂಗದಲ್ಲೇ ಬೆಳೆದು ನಿಂತರೆ ಅವರು ಜನರ ಪ್ರೀತಿ ಗಳಿಸಿದರೆ ಅವರು ಏನು ಮಾಡಿದರೂ ಸಹ ಬಹಳ ಬೇಗ ವೈರಲ್ ಆಗಿಬಿಡುತ್ತದೆ. ಇನ್ನೂ ಹಲವು ನಟ ನಟಿಯರು ಸಿನಿಮಾ ರಂಗಕ್ಕೆ ಬಂದಾಗ ಮದುವೆ ಹಾಕಿರುವುದೆಲ್ಲಾ ಆನಂತರ ಸಿನಿಮಾ ರಂಗದಲೀ

ಹೆಚ್ಚು ಯಶಸ್ಸು ಪಡೆದ ಮೇಲೂ ಮದುವೆ ಆಗುವ ನಿರ್ಧಾರ ಮಾಡುತ್ತಾರೆ ಮತ್ತು ಒಳ್ಳೆಯ ಕಡೆ ಸಂಬಂಧ ವನ್ನು ನೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಹೌದು ಸಿನಿಮಾರಂಗದ ನಟಿಯರ ಮದುವೆ ಎಂದರೆ ಸಾಕಷ್ಟು ಸುದ್ದಿ ಆಗಿ ಬಿಡುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ ಒಬ್ಬ ನಟಿ ನನ್ನನ್ನು ಮದುವೆ ಆಗುವ ಹುಡುಗ ಹೇಗಿರಬೇಕೆಂಬ ಎಂಬ ವಿಚಾರದ ಕುರಿತು ಮಾತನಾಡಿದ್ದಾರೆ.

ಹೌದೋ ಪ್ರತಿಯೊಬ್ಬರಿಗೂ ಸಹ ತಮ್ಮ ಸಂಗಾತಿ ಆಗಿ ಬರುವವರು ಹೇಗಿರಬೇಕು ಅನ್ನುವ ಕನಸಿರುತ್ತದೆ ಅದೇ ರೀತಿ ನಟಿ ಕವಿತಾ ತಮ್ಮ ಸಂಗಾತಿ ಹೇಗಿರಬೇಕು ಎಂಬುದರ ಕುರಿತಂತೆ ಮಾತನಾಡಿದ್ದಾರೆ. ಹೌದು ಸ್ನೇಹಿತರೆ ಆ ಕನ್ನಡದ ನಟಿ ಇನ್ಯಾರು ಅಲ್ಲ ಕನ್ನಡ ಚಿತ್ರರಂಗದ ಯುವ ಉದಯೋನ್ಮುಖ ನಟಿ ಎಂದೆ ಪ್ರಖ್ಯಾತರಾಗಿರುವ ಅದಿತಿ

ಪ್ರಭುದೇವ ರವರು. ಸ್ನೇಹಿತರೇ ಇತ್ತೀಚೀನ ದಿನಗಳಲ್ಲಿ ಈ ನಟಿ ಅದಿತಿ ಪ್ರಭುದೇವ್ ಅವರು ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡರು ಹಾಗೂ ಬಹು ಬೇಡಿಕೆಯ ನಟಿ ಕೂಡ ಆಗಿದ್ದಾರೆ ಇನ್ನೂ ಇವರನ್ನ ಅಪ್ಪಟ ಕನ್ನಡತಿ ಅಂತ ಕೂಡ ಕರೆಯಬಹುದು. ಹೌದು ಈ ನಟಿಗೆ ಕನ್ನಡದ ಮೇಲೆ ಬಹಳ ಪ್ರೀತಿ ಹಳ್ಳಿಯಲ್ಲಿ ಬೆಳೆದ ಇವರು ನಮ್ಮ ಸಂಪ್ರದಾಯಗಳಿಗೆ ಬಹಳ ಬೆಲೆ ನೀಡುತ್ತಾರೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಹೌದು ಕನ್ನಡ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಅದಿತಿ ಪ್ರಭುದೇವ್ ಅವರು ತಮ್ಮ ಅಭಿನಯ ಹಾಗೂ ನಿಜಜೀವನದ ವ್ಯಕ್ತಿತ್ವದಿಂದಲೂ ಕೂಡ ಕನ್ನಡ ಸಿನಿ ರಸಿಕರ ಮನಗೆದ್ದಿರುವ ನೆಚ್ಚಿನ ನಟಿಯಾಗಿರುವ ಇವರು ಒಂದು ಲೆಕ್ಕದಲ್ಲಿ ಕನ್ನಡ ಚಿತ್ರರಂಗದ ಅಪ್ಪಟ

ಕನ್ನಡತಿ ಎಂದರೂ ಕೂಡ ಅದಿತಿ ಪ್ರಭುದೇವ ರವರಿಗೆ ತಪ್ಪಾಗಲಾರದು. ಇತ್ತೀಚಿನ ದಿನಗಳಲ್ಲಿ ಸಂದರ್ಶನವೊಂದರಲ್ಲಿ ಅದಿತಿ ಪ್ರಭುದೇವ ರವರು ತಮ್ಮನ್ನು ಮದುವೆ ಆಗುವಂತಹ ಹುಡುಗ ಹೇಗಿರಬೇಕೆಂದು ಹೇಳಿಕೊಂಡಿದ್ದಾರೆ ಈ ಕುರಿತಂತೆ ನಿಮ್ಮ ಕೂಡ ಹೆಚ್ಚಿನ ವಿವರವನ್ನು ನೀಡುತ್ತೇವೆ ಕೆಳಗಿನ ಲೇಖನಾನ ಸಂಪೂರ್ಣವಾಗಿ ತಿಳಿಯಿರಿ

ನಟಿ ಪ್ರಭುದೇವ್ ಹೇಳಿರುವುದೇನೆಂದರೆ ನಾನು ಮನೆಯವರ ವಿರುದ್ಧವಾಗಿ ಎಂದಿಗೂ ಹೋಗುವುದಿಲ್ಲಾ, ಅವರು ಹೇಳಿದ ಹುಡುಗನನ್ನು ನಾನು ಮದುವೆ ಆಗುತ್ತೇನೆ. ಇನ್ನು ನನ್ನನ್ನು ಮದುವೆಯಾಗುವ ಹುಡುಗ ಕನಿಷ್ಠ 30 ರಿಂದ 40 ಸಾವಿರ ರೂಪಾಯಿ ತಿಂಗಳಿಗೆ ದುಡಿಯ ಬೇಕು. ಇನ್ನು ನನ್ನ ಮನಸ್ಸನ್ನು ಅರ್ಥ ಮಾಡಿಕೊಳ್ಳುವವನಾಗಿರ ಬೇಕು.

ಹೀಗಿದ್ದರೆ ಅವರು ಇಂಜಿನಿಯರಿಂಗ್ ಆದರೂ ಕೂಡ ಪರವಾಗಿಲ್ಲಾ, ಇಲ್ಲ ಕೃಷಿಕನಾದರೂ ಕೂಡ ಪರವಾಗಿಲ್ಲ ನಾನು ಮದುವೆಯಾಗುತ್ತೇನೆ ಎಂದು ನಟಿ ಅದಿತಿ ಪ್ರಭುದೇವ್ ಅವರು ಹೇಳಿಕೊಂಡಿದ್ದಾರೆ. ಹೌದು ಇಷ್ಟೇನಾ ಇವರು ಇಷ್ಟು ದೊಡ್ಡ ಸಲವಷ್ಟೇ ಎಷ್ಟು ಹೆಸರು ಮಾಡಿರುವ

ನಟಿ ಇವರೇಕೆ ಇಷ್ಟು ಕ್ವಾಲಿಟಿ ಇರುವ ಹುಡುಗ ಇದ್ದರೆ ಸಾಕು ಅಂತ ನೀವು ಅಂದುಕೊಳ್ಳಬಹುದು ಇದೆಲ್ಲವೂ ಸುಮ್ಮನೆ ಬಾಯಿ ಮಾತಿನಲ್ಲಿ ಚೆಂದ ಅಂತ ನೀವು ಅಂದುಕೊಳ್ಳಬಹುದು ಆದರೆ ಇಲ್ಲಿ ನಾವು ಅದಿತಿ ಪ್ರಭುದೇವ ಅವರ ಬಗ್ಗೆ ಒಂದು ಮಾತನ್ನು ಹೇಳಲೇಬೇಕು.

ನಟಿ ಅದಿತಿ ಪ್ರಭುದೇವ್ ಅವರು ಕನ್ನಡ ಸಿನಿಮಾ ರಂಗಕ್ಕೆ ಬರುವ ಮುನ್ನ ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದರೂ ಅದಕ್ಕೂ ಮುನ್ನ ಇವರು ಬೆಂಗಳೂರಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದರು. ಎಂಜಿನಿಯರಿಂಗ್ ಮಾಡುವ ಸಲುವಾಗಿ ಬೆಂಗಳೂರಿಗೆ ಬಂದ ಅದಿತಿ ಅವರು

ಮೂಲತಃ ಹಳ್ಳಿಯವರೇ ಆಗಿದ್ದ ರ ಇನ್ನೂ ಇವರ ತಂದೆ ವೈದ್ಯರಾಗಿದ್ದ ಕಾರಣ ಇವರು ಹಳ್ಳಿ ಅಲ್ಲಿ ಇರಬೇಕಾಗಿತ್ತು ಹೌದು ಇವರ ತಂದೆ ಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಇವರು ಕೂಡ ಹಳ್ಳಿಯಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿದ್ದಾರೆ ಇದರ ಜತೆಗೆ ಹಳ್ಳಿ ಸಂಪ್ರದಾಯವನ್ನ ರೈ ತರು ಮಾಡುವ ಕೆಲಸದ ಬಗ್ಗೆಯೂ ಸಹ ಚೆನ್ನಾಗಿ

ಅರಿತುಕೊಂಡಿದ್ದಾರೆ ನಟಿ ಅದಿತಿ ಪ್ರಭುದೇವ್ ಅವರು. ಆದ್ದರಿಂದಲೇ ಇವರು ಸರಳ ವ್ಯಕ್ತಿತ್ವವಿರುವ ಹುಡುಗ ಇತರೆ ನನಗೆ ಸಾಕು ಎಂದು ಹೇಳಿಕೊಂಡಿದ್ದಾರೆ ಅದಿತಿ ಅವರ ಸಿಂಪ್ಲಿಸಿಟಿ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ಧನ್ಯವಾದ.

Related Articles

Leave a Reply

Your email address will not be published. Required fields are marked *

Back to top button