NEWS

ದುನಿಯಾ ವಿಜಯ್ ಅವರ ಮನೆ ಎಲ್ಲಿದೆ, ಹೇಗಿದೆ ಗೊತ್ತಾ? ಮೊದಲ ಬಾರಿಗೆ ನೋಡಿ..

ನಮಸ್ತೆ ಸ್ನೇಹಿತರೆ, ಸ್ಯಾಂಡಲ್ವುಡ್ ನಲ್ಲಿ ಕ’ರಿ ಚಿ’ರತೆ ಎಂದೇ ಹೆಸರುಗಳಿಸಿರುವ ದುನಿಯಾ ವಿಜಯ್ ಅವರ ಹೆಸರಿನಲ್ಲಿ ದುನಿಯಾ ಇಲ್ಲ ಅಂದರೆ ಅಷ್ಟು ಖ್ಯಾತಿ ಇರೋದಿಲ್ಲ ಅನಿಸುತ್ತದೆ. ದುನಿಯಾ ಅವರ ತಮ್ಮ ಮನೆತನದ ಅಥವಾ ವಿಜಯ್ ಅವರ ನಿಜವಾದ ಹೆಸರೇನು ಅನ್ನುವಷ್ಟರ

ಮಟ್ಟಿಗೆ ಅವರ ಹೆಸರೊಟ್ಟಿಗೆ ಬೆರೆತು ಹೋಗಿದೆ.. ದುನಿಯ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿಕೊಟ್ಟ ಇವರು ತನ್ನದೇ ವಿಭಿನ್ನ ನಟನೆ ಮೂಲಕ ಛಾ’ಪು ಮೂಡಿಸಿ ಇಂದು ದೊಡ್ಡ ನಟನಾಗಿ ಬೆಳೆದಿದ್ದಾರೆ‌.. ಇನ್ನೂ ದುನಿಯಾ ವಿಜಯ್ ಅವರು ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮುನ್ನ ಅವರ ದಿನಗಳು ಅಷ್ಟೇನು ಸುಂದರವಾಗಿರಲಿಲ್ಲ.

ದುನಿಯಾ ವಿಜಯ್ ಅವರು ಬಹಳ ಕಷ್ಟದ ದಿನಗಳನ್ನು ನೋಡಿದ್ದಾರೆ.. ಕಷ್ಟದ ದಿನಗಳನ್ನು ನೋಡಿದ ದುನಿಯಾ ವಿಜಯ್ ಅವರ ಈಗಿನ ಮನೆ ಹೇಗಿದೆ ಅಂತ ನೋಡೋಣ. ದುನಿಯಾ ವಿಜಯ್ ಅವರ ನಿಜವಾದ ಹೆಸರು ಬಿ.ಆರ್ ವಿಜಯ್ ಕುಮಾರ್.. ಅಪ್ಪ ಅಂದರೆ ತುಂಬಾ ಭ’ಯ ಪಡುತ್ತಿದ್ದ ದುನಿಯಾ ವಿಜಿ, ಅವರ ಕಣ್ಣು ತಪ್ಪಿಸಿ ಸೆಕೆಂಡ್

ಆಫ್ ಸಿನಿಮಾ ನೋಡುತ್ತಿದ್ದರಂತೆ. ಅದೂ ಸ್ಕೂಲ್ ಗೆ ಚ’ಕ್ಕರ್ ಹೊಡೆದು.. ಇನ್ನೂ ಚಿತ್ರರಂಗದಲ್ಲಿ ಆಸಕ್ತಿ ಬೆಳೆಸಿಕೊಂಡ ಇವರು ಬಾ’ಡಿ ಬಿ’ಲ್ಡಿಂಗ್ ಮೂಲಕ ಪೈ’ಟ್ ಅಸಿಸ್ಟೆಂಟ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟರು. ಆನಂತರ ದುನಿಯಾ ಸಿನಿಮಾ ಮೂಲಕ ದೊಡ್ಡ ಸಂಚಲನ ಮೂಡಿಸಿ ಕನ್ನಡ ಚಿತ್ರರಂಗದ ಭರವಸೆಯ ನಟನಾಗಿ ಹೊರ ಹೊಮ್ಮಿದರು..

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಬೆಂಗಳೂರಿನ ಕ’ತ್ರಿಗುಪ್ಪದಲ್ಲಿರುವ ಈ ಮನೆ ನೋಡಿ. ಇದೇ ದುನಿಯಾ ವಿಜಯ್ ಅವರು ವಾಸ ಮಾಡುತ್ತಿರುವ ಮನೆ. ಕೌಟುಂಬಿಕ ವಿಷಯದಲ್ಲಿ ಹಲವು ಸಮ’ಸ್ಯೆಗಳನ್ನ ನೋಡಿದ ದುನಿಯಾ ವಿಜಯ್, ಅವೆಲ್ಲವನ್ನ ಮೆಟ್ಟಿ ನಿಂತು ಈಗ ಎಲ್ಲಾ ಸ’ಮಸ್ಯೆಗಳನ್ನ ಬಗೆಹರಿಸಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.. ತುಂಬಾ ಒರಟಾಗಿ ಕಾಣುವ ದುನಿಯಾ ವಿಜಯ್, ಹೃ’ದಯದಲ್ಲಿ ತಾಯಿಯಂತಹ ಮನಸ್ಸು. ಯಾರೇ ಕಷ್ಟ ಅಂತ ಬಂದರೆ ಸಾಕು ಸಹಾಯ ಮಾಡುತ್ತಾರೆ.

ಕೆಲವೊಮ್ಮೆ ಬೇರೆಯವರ ಕಷ್ಟ ಅರಿತು ಇವರೇ ಸಹಾಯ ಮಾಡುತ್ತಾರೆ, ದುನಿಯಾ ವಿಜಯ್ ಅವರು ಕ’ತ್ರಿಗುಪ್ಪದಲ್ಲಿರುವ ಮನೆಗೆ ಬಂದ ಮೇಲೆ ಈಗ ಹೊಸ ಹೆಜ್ಜೆಯನ್ನು ಇಟ್ಟಿದ್ದು ನಿರ್ದೇಶನ‌ ಕೂಡ ಮಾಡಿ ಸಲಗ ಎಂಬ ಅದ್ಬುತ ಚಿತ್ರವನ್ನು ಮಾಡಿದ್ದು ಬಿಡುಗಡೆಗಾಗಿ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದ್ದಾರೆ.. ತನ್ನ ಮುಂದೆ ಬೆಟ್ಟದಷ್ಟು ಕಷ್ಟಗಳು ಬಂದರೂ ಅದೆಲ್ಲವನ್ನು ಎ’ದೆ ಕೊಟ್ಟು ಎದುರಿಸಿ ಮುಂದೆ ಸಾಗುತ್ತಿರುವ ದುನಿಯಾ ವಿಜಯ್ ಅವರ ಧೈರ್ಯವನ್ನ ಮೆಚ್ಚಲೇ ಬೇಕು.

Related Articles

Leave a Reply

Your email address will not be published. Required fields are marked *

Back to top button