NEWS

ಜನರ ಆಕ್ರೋಶಕ್ಕೆ ತುತ್ತಾದ ಕಾಮಿಡಿ ಕಿಲಾಡಿ ನಯನಾ. ಅಭಿಮಾನಿಗೆ ಮುಚ್ಕೊಂಡ್ ನಿನ್ನ ಕೆಲಸ ನೋಡ್ಕೋ ಅಂದಿದ್ದೇಕೆ?

ಜೀ ಕನ್ನಡದಲ್ಲಿ ಜನಪ್ರಿಯ ಗೊಂಡಿದ್ದ ಕಾಮಿಡಿ ಶೋ ಕಾಮಿಡಿ ಕಿಲಾಡಿಗಳು. ಇದರಲ್ಲಿ ಒಳ್ಳೆಯ ಪ್ರತಿಭೆ ಎಂದು ಹೆಸರನ್ನು ಹೊಂದಿದ್ದ ಖ್ಯಾತಿಯ ನಟಿ ಮೊದಲನೆ ಬಾರಿಗೆ ವಿವಾದಲ್ಲಿ ಸಿಲುಕಿಕೊಂಡಿದ್ದಾರೆ ಹೌದು ಫೇಸ್ಬುಕ್ ನಲ್ಲಿ ಕನ್ನಡದಲ್ಲಿ ಸ್ಟೇಟಸ್ ಹಾಕದ ಕಾರಣಕ್ಕೆ ವಿವಾದಕ್ಕೆ ಹೊಳಗಾಗಿದ್ದಾರೆ.

ಹೌದು ಫೇಸ್ಬುಕ್ ನಲ್ಲಿ ಹಾಗೂ ಇನ್‌ಸ್ಟಾಗ್ರಾಂನಲ್ಲಿ ತುಂಬಾನೆ ಆಕ್ಟೀವ್ ಹಾಗಿರೋ ನಯನ ಅವರು ತಮ್ಮ ಕೆಲಸದ ವಿಚಾರ, ಕುಟುಂಬದ ಪೋಟೊ ಹಾಗೂ ತಮ್ಮ ಪೋಟೊಶೂಟ್ ಗಳನ್ನು ಹೆಚ್ಚಾಗಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅಷ್ಟೇ ಅಲ್ಲದೆ ಆ ಪೋಸ್ಟ್ ಗಳಿಗೆ ಎರಡು ಸಾಲುಗಳನ್ನು ಸಹ ಬರೆದು ಪೋಸ್ಟ್ ಮಾಡುತ್ತಾರೆ‌.

ಆದರೆ ಇತ್ತೀಚಿನ ದಿನದಲ್ಲಿ ಒಂದು ಪೋಟೊವನ್ನು ಅಪ್ಲೋಡ್ ಮಾಡಿದ್ದರು ಅದಕ್ಕೆ ಇಂಗ್ಲಿಷ್ ನಲ್ಲಿ ಸಾಲುಗಳನ್ನು ಬರೆದಿದ್ದರು. ಇದನ್ನು ಅಭಿಮಾನಿಯೊಬ್ಬರು ನೋಡಿ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ನಯನ ಅವರು ರೀಪ್ಲೇ ಮಾಡಿರುವ ರೀತಿ‌ ತುಂಬಾ ವೈರಲ್ ಹಾಗಿದೆ.

ಅಭಿಮಾನಿ ಈ ರೀತಿ ಕಾಮೆಂಟ್ ಮಾಡಿದ್ದಾರೆ. ಫೇಮಸ್ ಆಗೋತನಕ ಕನ್ನಡ ಬೇಕು ಆದಮೇಲೆ ಇಂಗ್ಲಿಷ್ ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೇ ನಯನಾ ಅವರು ಅಪ್ಪಾ ಕನ್ನಡದ ಭಕ್ತ ಮುಚ್ಚೊಂಡ್ ನಿನ್ ಕೆಲಸ ನೋಡ್ಕೋ ಎಂದು ರೀಪ್ಲೇ ಮಾಡಿದ್ದಾರೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಒಂದು ಸಣ್ಣ ಹಳ್ಳಿಯಿಂದ ಬಂದು ಇಡೀ ಕರ್ನಾಟಕವೇ ನೋಡುವ ಮಟ್ಟಕ್ಕೆ ಜನಪ್ರಿಯ ಹಾಗೂ ಸಾಧನೆ ಮಾಡಿರುವುದು ಎಲ್ಲರಿಗೂ ಹೆಮ್ಮೆಯ ವಿಷಯ. ಅಚ್ಚ ಕನ್ನಡ ಬಾಷೆಯ ಮೂಲಕ ಅದರಲ್ಲೂ ಗ್ರಾಮೀಣ ಶೈಲಿಯಲ್ಲಿ ಮಾತಾಡುವ ರೀತಿ ನೋಡಿ ಹಲವರು ಫಿದಾ ಆಗಿದ್ದರು ಆದರೇ ಈಗ ಇದ್ದಕ್ಕಿದ್ದ ಹಾಗೆ ಈ ಎಡವಟ್ಟು ಮಾಡಿಕೊಂಡ ನಯನಾ ಅವರು ಜನರ ಬಾಯಿಗೆ ತುತ್ತಾಗಿದ್ದರೆ‌.

ಈ ಹಿಂದೆ ಅನೇಕ ಬಾರಿ ಪೋಸ್ಟ್ ಗಳಿಗೆ ಕನ್ನಡದಲ್ಲಿ ಸಾಲುಗಳನ್ನು ಬರೆದಿದ್ದೀರಾ ಇಂದು ಒಂದು ಪೋಸ್ಟ್ ಗೆ ಇಂಗ್ಲಿಷ್ ನಲ್ಲಿ ಸಾಲುಗಳನ್ನು ಬರೆದಿದ್ದು ಇದಕ್ಕೆ ನೀವು ತಾಳ್ಮೆಯಿಂದ ಉತ್ತರಿಸಬೇಕಿತ್ತು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಇನ್ನೂ ಕೆಲವರು ನಮ್ಮ ಕನ್ನಡದವರು ಎಂದು ಬೆಳೆಸಿದೆವು, ವೋಟ್ ಕೇಳೊಕೆ ನಾವು ಬೇಕು ಆದರೇ ಯಾಕೇ ಮೇಡಂ ಈಗ ಹೀಗೆ ಮಾಡಿದ್ದೀರಾ ಎಂದು ಕೇಳಿದ್ದಕ್ಕೆ ಈ ರೀತಿ ತಿರುಗಿ ಬಿದ್ದಿದ್ದೀರಾ ಎಂದೂ ಹಲವರು ಕಾಮೆಂಟ್ ಗಳನ್ನು ಮಾಡಿದ್ದಾರೆ.

ಜಾಲತಾಣದಲ್ಲಿ ಕಾಮೆಂಟ್ ಗಳ ಸುರಿಮಳೆ, ವೈರಲ್ ಆಗುತ್ತಿದ್ದ ಹಾಗೆ ನಯನಾ ಅವರು ಎಲ್ಲಾ ಕಾಮೆಂಟ್ ಗಳನ್ನು ಡಿಲೀಟ್ ಮಾಡುತ್ತಿದ್ದಾರೆ ಎಂಬು ಮಾತುಗಳು ಕೇಳಿ ಬರುತ್ತಿವೆ. ಆದರೆ ಇನ್ನೂ ಕೆಲವರು ನಯನಾ ಅವರ ಪರ ನಿಂತಿದ್ದು ದಯವಿಟ್ಟು ಕ್ಷಮೆ ಕೇಳಿ ಮೇಡಂ. ನೀವು ಅವರನ್ನು ಅವಮಾನಿಸಿದ ರೀತಿ ಸರಿಯಿಲ್ಲ‌. ನಿಮ್ಮ ಮೇಲೆ ಇದ್ದ ಗೌರವ ಹೋಯ್ತು ಎಂದು ಕೇಳಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button