NEWS

ಎರಡು ಮಿಲಿಯನ್ ವರ್ಷದ ಹಿಂದಿನ ಭ’ಯಾ’ನಕ ಮೀನು ಅತಿ ಪುರಾತನ ಜಲಚರ ಸಿಕ್ಕಿದ್ದು ಎಲ್ಲಿ ಗೊತ್ತಾ?

ವೀಕ್ಷಕರೆ ಜಗತ್ತು ಹಲವು ವಿಚಿತ್ರ ವಿಸ್ಮಯಗಳ ಗೂಡು,‌ ಪ್ರಕೃತಿ ಪ್ರತಿ ಭಾರಿಯು ತನ್ನೊಡಲಾಳದಲ್ಲಿ ಹಲವು ವಿಶೇಷ, ವಿಭಿನ್ನ ಸಂಗತಿಗಳನ್ನು ಜೀವಿಗಳನ್ನು ಬಚ್ಚಿಟ್ಟುಕೊಂಡಿರುವುದು ನಿಜಕ್ಕು ಅ’ಚ್ಚ’ರಿ ಸಂಗತಿ. ದಕ್ಷಿಣ ಅಮೇರಿಕಾದ ಅಮೇಜಾನ್ ಕಾಡುಗಳಲ್ಲಿ ಇಂದಿಗು ಪ್ರಗೈತಿಹಾಸದ ದೈ’ತ್ಯ ಪ್ರಾಣಿಗಳ ಸಂತತಿ‌ ಇದೆ ಎಂದು ಅದೆಷ್ಟು ವಿಜ್ಞಾನಿಗಳ ನಿಲವು. ಕೆಲವೂಮ್ಮೆ ಘ’ಟಿ’ಸುವ

ಸಂಗತಿಗಳಿಂದ ಇಂತಹ ಸಂಗತಿಗಳನ್ನು ನಂಬುವುದು ವಾಸ್ತವ. ದಕ್ಷಿಣ ಆಪ್ರಿಕಾದ ಹಿಂದೂ ಮಹಾಸಾಗರದಲ್ಲಿ 1938ರಲ್ಲಿ ಮೀನುಗಾರರು ಉ’ಗ್ರ ವಿಚಿತ್ರ ರೂಪದ ದೈ’ತ್ಯ ಮೀನು ಬಲೆಗೆ ಬಿ’ದ್ದು ಅದರ ವಿಚಿತ್ರ ರೂಪ, ಆಕಾರ, ಬಣ್ಣ ಒಂದು ಕ್ಷಣ ಮೀನುಗಾರರನ್ನು ಬೆ’ಚ್ಚಿ ಬಿ’ಳಿ’ಸುತ್ತದೆ. ಸುಮಾರು 6 ಅಡಿ ಉದ್ದವಿದ್ದು ‌ಮೈಮೇಲೆ ಚಿಪ್ಪಿನಾಕಾರದ ಒರಟು ಹುರುಪುಗಳಿಂದ ಕುಡಿದ್ದು ಮೈಬಣ್ಣ ನೀಲಿಯಾಗಿತ್ತು.

ಇದು ಮೊದಲ ಬಾರಿ ಕಂಡ ಮೀನು ಯಾವ ಜಾತಿ‌ ತಿಳಿಯದಿದ್ದಾಗ ಜಲಚರಶಾಸ್ತ್ರದ ಪ್ರೋ. ಸ್ಮೀತ್ ಒಪ್ಪಿಸುತ್ತಾರೆ. ಇದು 400 ಮಿಲಿಯನ್ ವರ್ಷದ ಹಿಂದಿನ ಸಾಗರ ತಳದಲ್ಲಿ ವಿಕಾಸವಾದ ಹಳೆಯ ಜಲಚರ ಇದಾಗಿತ್ತು. ಡೈನಾಸೂರಗಳಿಗಿಂತ ಹಳೆಯದು ಈ‌ ಮೀನು. ಅಂದಿನಿಂದಲೂ ಇಂದಿನವರೆಗೂ ತನ್ನ ಮೂಲ‌ ರೂಪವನ್ನು

ತೊರೆಯದೆ ಬದುಕುಳಿದು ಬಂದ‌‌ ಸಂಗತಿ ಅಚ್ಚರಿಗೆ ಕಾರಣಾವಾಗಿತ್ತು. ಈ ವಿಚಿತ್ರ ಮೀನಿಗೆ ಸಿಲೊಕ್ಯಾಂತ್ ಎಂದು ಹೆಸರಿಡಲಾಯಿತು. ಈ‌ ಕುರಿತು ಚರ್ಚಿಸಲಾದ ಇದರಂತೆ ಇನ್ನೊಂದು ಪ್ರಾಚೀನ ಜೀವಿ ಭೂಮಿ ಮೇಲಿರಬಹದು ಎಂಬವುದಕ್ಕೆ ಕೈಗನ್ನಡಿಯಾಗಿತ್ತು. ಈ‌ದನ್ನು ಲ್ಯಾಂಚಿನೆಸ್ ಮಾಂಚರ್ ಎಂದು‌ ಕರೆಯಲ್ಪಡುವ ಈ ಜೀವಿ

ಕೆಲವು ಕಡೆ ನೆಸ್ಸಿ ಎಂದು ಹೆಸರುಗಳಿಂದ ಕರೆಯಲಾಗಿದ್ದು ಉತ್ತರ ಸ್ಕಾಟ್ ಲ್ಯಾಂಡ್ ನ ಸಿಹಿ ನೀರಿನ ಸರೋವರದಲ್ಲಿ ಪುರಾತನ ಕಾಲದ ನೆಸ್ಸಿ ಜೀವವಿದೆ ಎಂದು ಅನೇಕರ ವಾದವಾಗಿದೆ.ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

1933 ರಲ್ಲಿ ಕೆಲವು ಜನ ಈ ಜೀವಿಯನ್ನು ನೋಡಿದ್ದಾಗಿ ಹೇಳಿಕೆ ನೀಡಿದ್ದರು. 2000ಕ್ಕು ಅಧಿಕ ಜನ ಸರೋವರದಲ್ಲಿ ಈಜುವಾಗ ಕಂಡಿದ್ದಾಗಿ ಹೇಳಿಕೆ ನೀಡಿದ್ದಾರೆ. ಈ‌ ಕುರಿತು ತಿಳಿಯಲು ಲೇಸರ ಕ್ಯಾಮರಾ ಅಳವಡಿಸಿದಾಗ ಸರೋವರದ ಆಳದಲ್ಲಿ ಜೀವಿಯ ಚಲನವಲನ ಸೇರಿಯಾಗಿತ್ತು‌.

ಆದರು ನಿಜಕ್ಕೂ ‌ನೆಸ್ಸಿ ಎಂದು ಖಚಿತ ಪಟ್ಟಿಲ್ಲ. ಇದು ಡೈನೊದ ಪ್ರಭೇದಕ್ಕೆ ಸೇರಿದ್ದಾಗಿದ್ದು ಸಮುದ್ರವನ್ನು ಅವಲಂಬಿಸಿದೆ ಎಂದು ತಜ್ಞರ ಅಭಿಪ್ರಾಯ. ಒಟ್ಟಾರೆ ಈ ಜೀ’ವ ವಿಜ್ಞಾನದ ಹಲವು ವಿಸ್ಮಯ ಗಳಲ್ಲಿ ನೆಸ್ಸಿ‌ ಹಾಗೂ ಸೆಲೊಕ್ಯಾಂತ ನಿ’ಗೂ’ಢ ಜೀವಿಗಳಾಗಿ ವಾಸ್ತವದಲ್ಲಿ ‌ಜನರ ಮನದಲ್ಲಿ ‌ಮನೆ ಮಾಡಿವೆ.

 

Related Articles

Leave a Reply

Your email address will not be published. Required fields are marked *

Back to top button