91 ವರ್ಷದ ಮುದುಕಿಯನ್ನ ಮದುವೆಯಾದ 23 ವರ್ಷದ ಯುವಕ! ಪ್ರಸ್ಥದಲ್ಲಿ ಆದ ಅವಸ್ಥೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ
ನಮಸ್ತೆ ಸ್ನೇಹಿತರೆ, ಈಗಂತೂ ಇಡೀ ದೇಶದಲ್ಲಿ ಲಾಕ್ ಡೌನ್ ನಡೆಯುತ್ತಿದೆ. ಲಾಕ್ ಡೌನ್ ಇದ್ದರು ಸಹ ಹಲವರು ಸರಳ ಮದುವೆಯನ್ನ ಆಗುತ್ತಿದ್ದಾರೆ.. ಇದರ ಮಧ್ಯೆದಲ್ಲೇ ಒಂದು ವಿಚಿತ್ರವಾದ ಮದುವೆ ನಡೆದಿದೆ. 91 ವರ್ಷದ ಮುದುಕಿಯನ್ನು 23 ವರ್ಷದ ಯುವಕನೊಬ್ಬನು ಮದುವೆಯಾಗಿದ್ದಾನೆ..
ಇನ್ನೂ ಮದುವೆಯಾದ ನಂತರ ಇಬ್ಬರು ಕೂಡ ಹನಿಮೂನ್ ಗೆ ಹೋಗಿದ್ದಾರೆ. ಆದರೆ ಹನಿಮೂನ್ ನಲ್ಲಿ ಏನಾಗಿದೆ ಎಂದು ತಿಳಿದರೆ ಶಾ’ಕ್ ಆಗ್ತೀರಾ.. ಅಸಲಿಗೆ ಈ ಹುಡುಗ ಈ ಅಜ್ಜಿಯನ್ನು ಮದುವೆಯಾಗಲು ಕಾರಣವಾದ್ರೂ ಏನು ನಂತರ ಏನಾಯ್ತು ನೋಡೊಣ. ಲಾಕ್ ಡೌನ್ ಗೂ ಮುಂಚೆ ಪ್ರತಿ ಮದುವೆಗೂ ಸಹ ಕಡಿಮೆ ಅಂದರೆ ಸಾವಿರ ಜನ ಬರುತ್ತಿದ್ದರು..
ಮದುವೆ ಖರ್ಚು ಒಡವೆ ಸೇರಿ 20 ಲಕ್ಷಗಳಿಂದ ಇಡಿದು ಕೋಟಿಗಟ್ಟಲೆ ವರೆಗೂ ಆಗ್ತಿತ್ತು. ಆದರೆ ಈಗ ಕ’ರೋ’ನದಿಂದ ಕೇವಲ 50 ಜನಗಳ ಮಧ್ಯೆ ದೇವಸ್ತಾನಗಳಲ್ಲಿ ಮದುವೆಗಳು ನಡೆಯುತ್ತಿವೆ.. ಇದರಿಂದ ಹುಡುಗಿಯರ ತಂದೆ ತಾಯಿಯಂದಿರಿಗೂ ಸಹ ದುಡ್ಡು ಉಳಿಯುತ್ತಿದೆ.
ಇನ್ನೂ ವಿಷಯಕ್ಕೆ ಬರುವುದಾದರೆ ಈ ಘ’ಟನೆ ನಡೆದಿರುವುದು ಅರ್ಜೆಂಟೈನಾದಲ್ಲಿ.. ಅಲ್ಲಿ ಒಬ್ಬ 91 ವರ್ಷದ ಮುದುಕಿಯನ್ನು 23 ವರ್ಷದ ಯುವಕ ಮದುವೆಯಾಗಿದ್ದಾನೆ. ಈ ಮದುವೆಯನ್ನು ಇಬ್ಬರು ಪೋನ್ ಮುಖಾಂತರ ಲೈವ್ ಬಂದು ಉಂಗುರುವನ್ನು ಬದಲಾಯಿಸಿಕೊಂಡಿದ್ದಾರೆ.. ಇನ್ನೂ ಇಬ್ಬರು ಕೂಡ ಇಂದಿನಿಂದ ನಮ್ಮ ಹನಿಮೂನ್ ಶುರು ಎಂದು ಪೊಟೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಆದರೆ ಈ ನವ ಜೋಡಿಯ ಮೇಲೆ ಯಾರ ಕಣ್ಣು ಬಿತ್ತೊ ಗೊತ್ತಿಲ್ಲ. ಮದುವೆಯಾದ ಮೂರೇ ದಿನಕ್ಕೆ ಅಜ್ಜಿ ಸಾ’ವನ್ನ’ಪ್ಪಿದ್ದಾಳೆ.. ಮತ್ತು ಈ ವಿಷಯ ತುಂಬಾ ಸುದ್ದಿಯಾಗಿದೆ. ಇನ್ನೂ ನ್ಯೂಸ್ ಚಾನಲ್ ಗಳು ಆ ಹುಡುಗನ ಮನೆಗೆ ಹೋಗಿ ಇಷ್ಟು ವಯಸ್ಸಾಗಿರುವ
ಮುದುಕಿಯನ್ನು ಮದುವೆಯಾಗಲು ಕಾರಣ ವಾದ್ರೂ ಏನು ಅಂತೆಲ್ಲಾ ಪ್ರಶ್ನೆಯನ್ನ ಮಾಡುತ್ತಿದ್ದಾರೆ. ಆಗ ಹುಡುಗ ಹೇಳಿದ್ದು ಏನೆಂದರೆ ನಾನೊಬ್ಬ ಅನಾಥ ನನ್ನ ಓದಿಗಾಗಿ ಈ ಅಜ್ಜಿ ಸಹಾಯವನ್ನು ಮಾಡುತ್ತಿದ್ದಳು ಮತ್ತು ಆಕೆಗೂ ಕೂಡ ಯಾರು ಇರಲಿಲ್ಲ..
ಅದಕ್ಕಾಗಿಯೇ ಮದುವೆ ಆದ್ವಿ ಎಂದು ಹೇಳಿದ್ದಾನೆ. ಆದರೆ ಕೆಲವರು ಅಜ್ಜಿಗೆ ತುಂಬಾನೆ ಆಸ್ತಿ ಇದೆ ದುಡ್ಡಿಗಾಗಿ ಇವನು ಮದುವೆಯಾಗಿದ್ದಾನೆ ಎಂದು ಅಕ್ಕಪಕ್ಕದ ಮನೆಯವರು ಹೇಳುತ್ತಿದ್ದಾರೆ. ಆದರೆ ಇನ್ನೂ ಕೆಲವರು ಪ್ರೀತಿಗೆ ಕಣ್ಣಿಲ್ಲ ಅಂತಾರೆ.. ಅದಕ್ಕೆ ಉದಾಹರಣೆಯೇ ಈ ಜೋಡಿ ಎಂದು ಹೇಳುತ್ತಿದ್ದಾರೆ. ನಿಮ್ಮ ಪ್ರಕಾರ ಈ ಯುವಕ 91 ವರ್ಷದ ಅಜ್ಜಿಯನ್ನ ಮದುವೆಯಾಗಲು ನಿಜವಾದ ಕಾರಣ ಏನಿರಬಹುದು ಹಣನಾ ಅಥವಾ ಪ್ರೀತಿನಾ..