NEWS

ರಾಜಾ ರಾಣಿ ಶೋ ಗೆದ್ದ ನೇಹಾ ಚಂದನ್.. ಆದರೆ ಅವರಿಗೆ ನಿಜಕ್ಕೂ ಸಿಕ್ಕ ಹಣವೆಷ್ಟು ಗೊತ್ತಾ

ರಾಜಾರಾಣಿ.. ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋಗಳಲ್ಲಿ ಒಂದಾಗಿದ್ದ ರಾಜಾರಾಣಿ ಶೋಗೆ ಇದೀಗ ತೆರೆ ಬಿದ್ದಿದೆ.‌ ಹೌದು ಕಿರುತೆರೆಯ ನಿಜ ಜೀವನದ ಜೋಡಿಗಳನ್ನು ಕರೆತಂದು ರಿಯಾಲಿಟಿ ಶೋ ಮೂಲಕ ಮನರಂಜನೆ ನೀಡಿದ ರಾಜಾ ರಾಣಿ ಸಾಕಷ್ಟು ಯಶಸ್ವಿಯಾಗಿತ್ತು.. ಹಿರಿಯ

ನಟಿ ತಾರಾ ಹಾಗೂ ಸೃಜನ್ ಅವರು ತೀರ್ಪುಗಾರರಾಗಿದ್ದು ಶೋ ಉದ್ದಕ್ಕೂ ಇಬ್ಬರಿಂದಲೂ ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ದೊರೆತಿತ್ತು.. ಇದೀಗ ಶೋ ಮುಕ್ತಾಯ ಗೊಂಡಿದ್ದು ಚಂದನ್ ಹಾಗೂ ಲಕ್ಷ್ಮೀ ಬಾರಮ್ಮ ಖ್ಯಾತಿಯ ನೇಹಾ ಗೌಡ ಜೋಡಿ ವಿಜೇತರಾಗಿದ್ದಾರೆ..

ಹೌದು ಕಳೆದ ಮೂರು ತಿಂಗಳ ಹಿಂದೆ ಹನ್ನೆರೆಡು ಜೋಡಿಗಳಿಂದ ಶುರುವಾದ ರಾಜ ರಾಣಿ ಶೋ ವಾರಾಂತ್ಯದಲ್ಲಿ ಒಬ್ಬೊಬ್ಬರಾಗಿಯೇ ಎಲಿಮಿನೇಟ್ ಆಗಿ ಕೊನೆಗೆ ಆರು ಜೋಡಿಗಳು ಫಿನಾಲೆ ಹಂತಕ್ಕೆ ಬಂದು ತಲುಪಿದ್ದವು.. ಬಿಗ್ ಬಾಸ್ ಐದರ ವಿಜೇಟ ಚಂದನ್

ಹಾಗೂ ನಿವೇದಿತಾ ಗೌಡ ಜೋಡಿ, ಅಯ್ಯಪ್ಪ ಅನು ಜೋಡಿ, ದೀಪಿಕಾ ಆಕರ್ಶ್, ಹಿಶಿತಾ ಮುರುಗಾ ಜೋಡಿ.. ಲಕ್ಷ್ಮೀ ಬಾರಮ್ಮ ಖ್ಯಾತಿಯ ನೇಹಾ ಗೌಡ ಹಾಗೂ ಚಂದನ್ ಜೋಡಿ, ಸಮೀರ್ ಆಚಾರ್ಯ ಶ್ರಾವಣಿ ಜೋಡಿ ಹಾಗೂ ರಾಜು ತಾಳಿಕೋಟೆ ಕುಟುಂಬ ಹೀಗೆ ಒಟ್ಟು ಹನ್ನೆರೆಡು ಜೋಡಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಕೊನೆಗೆ ಫಿನಾಲೆಚಾರು ಜೋಡಿಗಳಷ್ಟೇ ಉಳಿದುಕೊಂಡಿದ್ದರು.ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಪ್ರತಿ ಸಂಚಿಕೆಯಲ್ಲಿಯೂ ಒಂದಲ್ಲಾ ಒಂದು ವಿಶೇಷತೆಗಳನ್ನು ಹೊತ್ತು ಬರುತ್ತಿದ್ದ ಕಾರ್ಯಕ್ರಮ ಪ್ರೇಕ್ಷಕರಲ್ಲಿ ಅದರಲ್ಲೂ ದಾಂಪತ್ಯದಲ್ಲಿ ಒಬ್ಬರ ಮೇಲೊಬ್ಬರಿಗೆ ಪ್ರೀತಿ ಗೌರವ ಹೆಚ್ಚಾಗಲೂ ಸಹ ಕಾರಣವಾಗಿತ್ತು.. ತಮ್ಮ ನಿಜ ಜೀವನದಲ್ಲಿ ಸಾಕಷ್ಟು

ಕಷ್ಟಗಳನ್ನು ಎದುರಿಸಿ ಬಂದಿದ್ದ ಸಾಕಷ್ಟು ಜೋಡಿಗಳು ಜೀವನದಲ್ಲಿ ಸೋತ ಹಲವರಿಗೆ ಸ್ಪೂರ್ತಿಯೂ ಸಹ ಆದರು.. ಇನ್ನು ಸೃಜನ್ ಹಾಗೂ ತಾರಮ್ಮ ಅವರ ಜೋಡಿ ತಮ್ಮ ಆನ್ ಸ್ಪಾಟ್ ಮಾತುಗಳ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿತ್ತು..ಇನ್ನು ಕೊನೆಯದಾಗಿ ನಿನ್ನೆ ರಾಜ ರಾಣಿ ಶೋನ ಫಿನಾಲೆ ಪ್ರಸಾರವಾಗಿದ್ದು ಕಾರ್ಯಕ್ರಮಕ್ಕೆ ತೆರೆ ಬಿದ್ದಿದೆ..

ಒಟ್ಟು ಆರು ಜೋಡಿಗಳಿಗೂ ನಗದು ಬಹುಮಾನ ದೊರೆತಿದ್ದು ಚಂದನ್ ಹಾಗೂ ನೇಹಾ ಗೌಡ ಶೋ ನ ವಿಜೇತರಾಗಿದ್ದಾರೆ.. ಹೌದು ಆರನೇ ಸ್ಥಾನ ಪಡೆದ ಪವನ್ ವೇಣುಗೋಪಾಲ್ ಹಾಗೂ ಸುಮನ್ ಜೋಡಿಗೆ ಎಪ್ಪತ್ತೈದು ಸಾವಿರ ರೂಪಾಯಿ ಬಹುಮಾನ ದೊರೆತಿದೆ.. ಇನ್ನು ಐದನೇ ಸ್ಥಾನ ಪಡೆದ ಜೋಡಿ ರೂಪಾ ಪ್ರಭಾಕರ್ ಜೋಡಿಗೂ ಸಹ ಎಪ್ಪತ್ತೈದು ಸಾವಿರ ರೂಪಾಯಿ ನಗದು ಬಹುಮಾನ ದೊರೆತಿದೆ.

Related Articles

Leave a Reply

Your email address will not be published. Required fields are marked *

Back to top button