ಮಗಳ ವಯಸ್ಸಿನ ನಟಿಯ ಜೊತೆ ಮೂರನೇ ಮದುವೆಗೆ ಸಿದ್ಧರಾದ ನಟ ಅಮೀರ್ ಖಾನ್.. ಆ ನಟಿ ಯಾರು ಗೊತ್ತಾ..
ಸಿನಿಮಾ ಮಂದಿಗೆ ಅದರಲ್ಲೂ ಬಾಲಿವುಡ್ ಮಂದಿ ಮತ್ತೆ ಮತ್ತೆ ಮದುವೆಯಾಗೋದು ಹೊಸ ವಿಚಾರವೇನೂ ಅಲ್ಲ.. ಎರಡನೇ ಮದುವೆಗಳು ಅಲ್ಲಿ ಸರ್ವೇ ಸಾಮಾನ್ಯ.. ಅಭಿಮಾನಿಗಳು ಸಹ ಹೊಸದರಲ್ಲಿ ಕುತೂಹಲದಿಂದ ನೋಡಿ ಆನಂತರ ಸುಮ್ಮನಾಗುತ್ತಾರೆ.. ಅದೇ ರೀತಿ ಇದೀಗ ಬಾಲಿವುಡ್ ನ ಸೂಪರ್ ಸ್ಟಾರ್ ಅಮೀರ್ ಖಾನ್ ಅವರು
ಮೂರನೇ ಮದುವೆಗೆ ಸಿದ್ಧವಾಗಿದ್ದು ಮಗಳ ವಯಸ್ಸಿನ ಹುಡುಗಿಯ ಜೊತೆ ಮದುವೆಯಾಗುತ್ತಿರುವುದು ಸಿಕ್ಕಾಪಟ್ಟೆ ಸುದ್ದಿಯಾಗಿದೆ.. ಹೌದು ಕಳೆದ ಕೆಲ ತಿಂಗಳ ಹಿಂದಷ್ಟೇ ಅಮೀರ್ ಖಾನ್ ಅವರು ತಮ್ಮ ಎರಡನೇ ಪತ್ನಿ ಕಿರಣ್ ರಾವ್ ಅವರಿಂದ ದೂರವಾಗಿದ್ದು ಇದೀಗ ಮೂರನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.. ಅದೂ ಸಹ ಒಬ್ಬ ನಟಿಯ ಜೊತೆಗೆ..
ಹೌದು ಅಮೀರ್ ಖಾನ್ ಅವರು ತಮ್ಮ ಮೊದಲನೇ ಪತ್ನಿ ರೀನಾ ದತ್ತಾ ಅವರ ಜೊತೆ ಹದಿನೈದು ವರ್ಷ ಸಂಸಾರ ನಡೆಸಿ ಅವರಿಗೆ ಇಬ್ಬರು ಮಕ್ಕಳು ಸಹ ಆದವು.. ಆನಂತರ ರೀನಾ ದತ್ತಾ ಅವರಿಂದ ದೂರವಾದ ಅಮೀರ್ ಖಾನ್ ಅವರು ಕಿರಣ್ ರಾವ್ ಅವರನ್ನು ಮದುವೆಯಾದರು..
ಇವರ ಜೊತೆಯೂ ಸಹ ಹದಿನೈದು ವರ್ಷ ಸಂಸಾರ ನಡೆಸಿದ ಅಮೀರ್ ಖಾನ್ ಅವರು ಒಂದು ಮಗುವನ್ನೂ ನೀಡಿದರು.. ಮೊದಲ ಪತ್ನಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು.. ಎರಡನೇ ಪತ್ನಿಗೆ ಒಂದು ಗಂಡು ಮಗುವಾಗಿದ್ದು ಕೆಲ ತಿಂಗಳ ಹಿಂದಷ್ಟೇ ಎರಡನೇ ಪತ್ನಿ ಕಿರಣ್ ಅವರಿಂದ ದೂರವಾಗುತ್ತಿರುವ ವಿಚಾರವನ್ನು ಇಬ್ಬರೂ ಸಹ ಒಟ್ಟಿಗೆ ಕೂತು ತಿಳಿಸಿದ್ದರು..
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಹೌದು ಕಿರಣ್ ರಾವ್ ಅವರಿಂದ ದೂರವಾಗುತ್ತಿರುವ ವಿಚಾರ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿತ್ತು.. ಆದರೆ ಕಿರಣ್ ರಾವ್ ಹಾಗೂ ಅಮೀರ್ ಖಾನ್ ಇಬ್ಬರೂ ಸಹ ಒಟ್ಟಿಗೆ ಕೂತು ಈ ನಿರ್ಧಾರ ತೆಗೆದುಕೊಂಡಿದ್ದು ನಾವಿಬ್ಬರು ಇನ್ನು ಮುಂದೆ ಸ್ನೇಹಿತರಾಗಿ ಇರ್ತೀವಿ ಎಂದು ನಗುತ್ತಕೇ ಕೈ
ಹಿಡಿದುಕೊಂಡು ವೀಡಿಯೋ ಮೂಲಕ ತಿಳಿಸಿದ್ದರು.. ಅದಾದ ಬಳಿಕವೂ ಸಿನಿಮಾ ಕೆಲಸದಲ್ಲಿ ಇಬ್ಬರು ಒಟ್ಟಾಗಿ ಕಾಣಿಸಿಕೊಂಡಿದ್ದು ಚಿತ್ರೀಕರಣದ ಜಾಗದಲ್ಲಿ ಇಬ್ಬರೂ ಡ್ಯಾನ್ಸ್ ಮಾಡಿದ್ದ ವೀಡಿಯೋವೊಂದು ವೈರಲ್ ಆಗಿತ್ತು.. ಆದರೀಗ ಅಮೀರ್ ಖಾನ್ ಅವರ ಮೂರನೇ ಮದುವೆಗೆ ಸಕಲ ಸಿದ್ಧತೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಹೌದು ಅಮೀರ್ ಖಾನ್ ಅವರ ಮುಂದಿನ ಸಿನಿಮಾ ಲಾಲ್ ಸಿಂಗ್ ಚಡ್ಡಾ ಇನ್ನೇನು ಬಿಡುಗಡೆಯಾಗಲಿದ್ದು ಸಿನಿಮಾ ಬಿಡುಗಡೆಯ ನಂತರ ಮದುವೆಯ ಸುದ್ದಿ ಅಧಿಕೃತವಾಗಿ ಹೊರ ಬೀಳಲಿದೆ.. ಈ ಸಿನಿಮಾ ಮುಂದಿನ ತಿಂಗಳು ಡಿಸೆಂಬರ್ ನಲ್ಲಿ ಬಿಡುಗಡೆಯಾಗಬೇಕಿತ್ತು.. ಆದರೆ
ಸಾಮಾಜಿಕ ಜಾಲತಾಣದಲ್ಲಿ ಅಮೀರ್ ಖಾನ್ ಹಾಗೂ ಕಿರಣ್ ಅವರಿಬ್ಬರು ದಾಂಪತ್ಯ ಮುರಿದುಕೊಂಡ ಬಗ್ಗೆಯೇ ಹೆಚ್ಚು ಸುದ್ದಿಯಾಗಿದ್ದು ಈ ಸಮಯದಲ್ಲಿ ಸಿನಿಮಾ ಬಿಡುಗಡೆ ಮಾಡಿದರೆ ಸಿನಿಮಾ ಕಲೆಕ್ಷನ್ ಗೆ ತೊಂದರೆಯಾಗಬಹುದೆಂದು ತೀರ್ಮಾನಿಸಿ ಮುಂದಿನ ವರ್ಷ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ..
ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ಅಮೀರ್ ಖಾನ್ ಅವರು ಮೂರನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.. ಇನ್ನು ಅಮೀರ್ ಖಾನ್ ಅವರು ಮದುವೆಯಾಗಲಿರುವ ಆ ಹುಡುಗಿ ಯಾರು ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇದೆ.. ಆ ಹುಡುಗಿ ಮತ್ಯಾರೂ
ಅಲ್ಲ ನಟಿ ಫಾತಿಮಾ ಸಮಾ ಶೇಖ್.. ಹೌದು ಈ ಬಗ್ಗೆ ಅಮೀರ್ ಖಾನ್ ಅವರು ಎಲ್ಲಿಯೂ ಅಧಿಕೃತವಾಗಿ ತಿಳಿಸಿಲ್ಲವಾದರೂ ಅವರು ಕಿರಣ್ ರಾವ್ ಅವರಿಂದ ದೂರವಾದ ನಂತರ ಫಾತಿಮಾ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಅವರನ್ನೇ ಮದುವೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.. ಆದರೆ ಆದರೆ ಅಮೀರ್ ಖಾನ್ ಅವರಿಗೆ ಸಧ್ಯ ಐವತ್ತಾರು ವರ್ಷ ವಯಸ್ಸಾಗಿದ್ದು ಅವರ
ಮೊದಲ ಪತ್ನಿ ರೀನಾ ದತ್ತಾ ಅವರ ಮಗಳು ಅಂದರೆ ಅಮೀರ್ ಖಾನ್ ಅವರ ದೊಡ್ಡ ಮಗಳು ಇರಾನ್ ಖಾನ್ ವಯಸ್ಸು ಇಪ್ಪತ್ತ ನಾಲ್ಕು.. ಆದರೆ ಈಗ ಅಮೀರ್ ಖಾನ್ ಅವರು ಮದುವೆಯಾಗುತ್ತಿರುವ ಫಾತಿಮಾ ವಯಸ್ಸು ಇಪ್ಪತ್ತೊಂಭತ್ತು ವರ್ಷ.. ಹತ್ತಿರತ್ತಿರ ಮಗಳ ವಯಸ್ಸಿನ ಹುಡುಗಿಯ ಜೊತೆ ಮೂರನೇ ಮದುವೆ ಎಂದೂ ಸಹ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬಿದ್ದು ಈ ಬಗ್ಗೆ ಸಿನಿಮಾ ಬಿಡುಗಡೆಯ ನಂತರ ಅಧಿಕೃತವಾಗಿ ತಿಳಿಯಲಿದೆ..