ಮಳೆಯ ಬಗ್ಗೆ ಭವಿಷ್ಯ ನುಡಿದ ಕೋಡಿ ಮಠದ ಶ್ರೀಗಳು.. ಏನಾಗಲಿದೆ ಗೊತ್ತಾ.. ನಿಜಕ್ಕೂ ಶಾಕಿಂಗ್..
ನಾಡಿನ ಬಗ್ಗೆ ಪ್ರತಿ ವರ್ಷವೂ ಭವಿಷ್ಯ ನುಡಿಯುವ ಕೋಡಿ ಮಠದ ಶ್ರೀಗಳು ಇದೀಗ ಇದ್ದಕಿದ್ದ ಹಾಗೆ ಬಂದು ಮತ್ತೊಂದು ಭವಿಷ್ಯ ನುಡಿದಿದ್ದಾರೆ.. ಹೌದು ಯುಗಾದಿ ಸಮಯದಲ್ಲಿ ಸಾಮಾನ್ಯವಾಗಿ ಭವಿಷ್ಯ ನುಡಿಯುವ ಕೋಡಿ ಮಠದ ಶಿವಾನಂದ ಶ್ರೀಗಳು ಈ ಬಾರಿ ದೀಪಾವಳಿ ನಂತರ ಮತ್ತೊಂದು ಭವಿಷ್ಯ ಹೇಳಿದ್ದಾರೆ.. ಹೌದು ರಾಜ್ಯದಲ್ಲಿ ಅಕಾಲಿಕ ಮಳೆ ಹೆಚ್ಚಾಗಿ ಕೆರೆ ಕಟ್ಟೆಗಳು ತುಂಬಿ ಜನರ
ಜೀವನ ಹೇಳಲಾಗದ ಪರಿಸ್ಥಿತಿಗೆ ಬಂದು ನಿಂತಿದೆ.. ಇಂತಹ ಸಮಯದಲ್ಲಿ ಮುಂದೇನಾಗಬಹುದು ಎಂದು ಕೋಡಿ ಮಠದ ಶ್ರೀಗಳು ತಿಳಿಸಿದ್ದಾರೆ. ಕಳೆದ ಎರಡು ವರ್ಷದ ಹಿಂದೆಯೇ ಕೊರೊನಾ ರೋಗದ ಮುನ್ನೆಚ್ಚರಿಕೆ ನೀಡಿದ್ದ ಕೋಡಿ ಶ್ರೀಗಳು ಒಂದು ರಾಷ್ಟ್ರವೇ ಇಲ್ಲವಾಗಲಿದೆ ಎಂದಿದ್ದರು.. ಅದರಂತೆಯೇ ಅಫ್ಘಾನಿಸ್ತಾನ ಮತ್ತೊಬ್ಬರ ಪಾಲಾಯಿತು.
ಇನ್ನು ಕಳೆದ ಕೆಲ ತಿಂಗಳ ಹಿಂದಷ್ಟೇ ಮಳೆಯ ಬಗ್ಗೆ ಮುನ್ಸೂಚನೆ ನೀಡಿದ್ದ ಕೋಡಿ ಶ್ರೀಗಳು ಮುಂದಿನ ಕಾರ್ತಿಕದ ವರೆಗೂ ವಿಪರೀತ ಮಳೆ ಆಗಲಿದ್ದು ಮಳೆಯಿಂದ ಸಾಕಷ್ಟು ತೊಂದರೆಯಾಗಲಿದೆ.. ಕೊರೊನಾ ಇನ್ನೂ ಹೆಚ್ಚಾಗಲಿದೆ.. ಆದರೂ ಸಹ ದೇವರ ಕೃಪೆ ಇರಲಿದೆ.. ಒಳ್ಳೆಯ ದಿನಗಳು ಬರಲಿವೆ ಎಂದು ಭವಿಷ್ಯ ನುಡಿದಿದ್ದರು..
ಅದರಂತೆಯೇ ಕಾರ್ತಿಕ ಮಾಸ ಶುರುವಾಗುತ್ತಲೇ ನಾಡಿನಾದ್ಯಂತ ವಿಪರೀತ ಮಳೆಯಾಗುತ್ತಿದ್ದು ಪಕ್ಕದಲ್ಲಿನ ತಮಿಳುನಾಡು ಹಾಗೂ ಆಂಧ್ರದ ಪರಿಸ್ಥಿತಿಯೂ ನಮ್ಮಂತೆಯೇ ಆಗಿದೆ.. ಇನ್ನು ಕೈಗೆ ಬಂದ ಬೆಳೆ ಬಾಯಿಗೆ ಬರದಂತಾಗಿದೆ ರೈತರಿಗೆ.. ಅಷ್ಟೇ ಅಲ್ಲದೇ ಅಡಿಕೆ ಹತ್ತಿ ಭತ್ತ ಎಲ್ಲವೂ ಸಹ ಕಟಾವಿಗೆ ಬಂದಿದ್ದು ನೀರು ಪಾಲಾಗುತ್ತಿದೆ..
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ತಿರುಪತಿಯಲ್ಲಿ ಆಗುತ್ತಿರುವ ಮಳೆ ನೋಡಿದರೆ ತಿಮ್ಮಪ್ಪನ ದರ್ಶನ ಸಧ್ಯಕ್ಕೆ ಸಾಧ್ಯವಿಲ್ಲ ಎನ್ನುವಂತಾಗಿದೆ.. ರಸ್ತೆ ರಸ್ತೆಯಲ್ಲಿಯೇ ಜನರು ತೇಲಿಕೊಂಡು ಹೋಗುತ್ತಿರುವುದು ನಿಜಕ್ಕೂ ಮನಕಲಕುವಂತಿದೆ.. ಮತ್ತೊಂದು ಕಡೆ ಬೆಂಗಳೂರು ಹಾಗೂ ಮತ್ತಿತರರ ಜಾಗಗಳಲ್ಲಿ ಮನೆಗಳಿಗೆ
ನೀರು ನುಗ್ಗಿ ಹೆಂಗಸರು ಮಕ್ಕಳು ನೀರಿನಲ್ಲಿ ನಿಂತು ಸಹಾಯ ಕೇಳುವಂತಾಗಿರೋದು ನಿಜಕ್ಕೂ ಬೇಸರದ ಸಂಗತಿ.. ಆದರೆ ಈ ನಡುವೆ ಇನ್ನು ಎಷ್ಟು ದಿನ ಈ ರೀತಿ ಮಳೆಯಾಗುವುದು.. ಯಾವಾಗ ನಿಲ್ಲುವುದೋ ಜನಜೀವನ ಮತ್ತೆ ಯಾವಾಗ ಮೊದಲಿನಂತಾಗುವುದೋ ಎಂದು ಜನರು ಚಿಂತೆ ಪಡುವಂತಾಗಿದೆ..