ಹಣವನ್ನು ಡಬಲ್ ಮಾಡಿಸಲು ಹೋಗಿ ಮೋಸ ಹೋದ ಎಲ್ಲರಿಗು ಗೊತ್ತಿರುವ ಖ್ಯಾತ ನಟಿ.. ಯಾರು ಗೊತ್ತೇ!
ಹಣ ಸಂಪಾದನೆ, ಸಂಪಾದಿಸಿದ ಹಣವನ್ನು ಡಬಲ್ ಮಾಡುವುದು, ಬ್ಯುಸಿನೆಸ್ ಮಾಡಿ ಹೆಚ್ಚು ಹಣಗಳಿಸುವುದು, ಯಾವುದೊಂದು ಕೆಲಸಕ್ಕೆ ಬಂಡವಾಳ ಹಾಕುವ ಜನರಿರುವುದು ನಮ್ಮ ಮಧ್ಯೆಯೇ. ಇನ್ನು ಹೂಡಿಕೆ ಮಾಡಿದ್ದ ಹಣ ಡಬಲ್ ಆಗಿ ಕೈ ಸೇರುವುದಕ್ಕಿಂತ ಲಕ್ಷಾಂತರ ರೂಪಾಯಿಗಳನ್ನು ಇನ್ ವೇಸ್ಟ್ ಮಾಡಿ ಮೋಸ ಹೋಗೊದೆ
ಹೆಚ್ಚು. ಹೀಗೆ ಹಣ ಹೂಡಿಕೆ ಮಾಡಿ ಮೋಸ ಹೋಗುವುದು ಸಾಮಾನ್ಯ ಜನರು ಮಾತ್ರವಲ್ಲದೆ, ಸಲೆಬ್ರೆಟಿಗಳು ಮೋಸ ಹೋಗ್ತಾರೆ ಎಂದರೆ ನಂಬ್ತೀರಾ. ಹೌದು ಹೀಗೆ ಲಕ್ಷಾಂತರ ಹಣ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ ಈ ನಟಿ. ಯಾರು ಆ ನಟಿ, ಮೋಸ ಹೋಗಿದ್ದು ಹೇಗೆ ಅವರು ಹೂಡಿಕೆ ಮಾಡಿದ್ದಾದ್ರು ಎಷ್ಟು ಅಂತೀರಾ ಇಲ್ಲಿದೆ ನೋಡಿ ಆ ಸ್ಟೋರಿ..
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಆದರೆ, ಈಗ ಹಣ ಹಿಂದಿರುಗಿಸದೆ ತಲೆ ಮರಿಸಿಕೊಂಡ ಉದ್ಯಮಿಗಳು ನಟಿಗೆ ಮೋಸ ಮಾಡಿದ್ದಾರೆ ಎಂಬುದಾಗಿ ಅವರೆ ಖುದ್ದಾಗಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಉದ್ಯಮಿಗಳ ವಿರುದ್ಧ ಕ್ರ’ಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ. ಸ್ನೇಹಾ ಅವರು ಹಣ ಹಿಂದಿರುಗಿಸುವಂತೆ
ಕೇಳಿದ್ದಾಗ ಹಣ ಕೊಡುವುದಿಲ್ಲ ಎಂದು ಹೇಳಿದ್ದರ ಜೊತೆಗೆ ಕೊ’ಲೆ ಬೆ’ದ’ರಿಕೆಯನ್ನು ಕೂಡ ಹಾಕಲಾಗಿದೆ. ಪೊಲೀಸರು ದೂ’ರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸದ್ಯ ಸ್ನೇಹಾ ತಮಿಳಿನ ‘ಶಾಟ್ ಬೂತ್ 3’ ಸಿನಿಮಾದಲ್ಲಿ ಬ್ಯುಸಿಯಾಗಿದ್ದು ಸದ್ಯ ಪ್ರ’ಕ’ರಣವು ಕಾರ್ಯಾಚರಣೆ ಹಂತದಲ್ಲಿದೆ. ಸ್ನೇಹಾ ಹಣ ಹಿಂದಿರುಗುತ್ತಾ, ಉದ್ಯಮಿಗಳು ಹಣ ಮರಳಿಸುತ್ತಾರಾ ಕಾದು ನೋಡಬೇಕಿದೆ.