ಅಪ್ಪು ಬಗ್ಗೆ ಮತ್ತೊಂದು ಕುತೂಹಲ ವಿಚಾರ ತೆರೆದಿಟ್ಟ ಪಬ್ಲಿಕ್ ಟೀವಿ ರಂಗಣ್ಣ.. ಲೈವ್ ನಲ್ಲೆ ಅಪ್ಪು ಬಗ್ಗೆ ಏನು ಹೇಳಿದ್ರು ಗೊತ್ತೇ!
ಪುನೀತ್ ರಾಜಕುಮಾರ್ ಕೇವಲ ಕರ್ನಾಟಕದ ಜನತೆಗೆ ಮಾತ್ರವಲ್ಲ ಬೇರೆ ಬೇರೆ ಚಿತ್ರರಂಗದ ಕಲಾವಿದರಿಗೆ ಅಭಿಮಾನಿಗಳಿಗೆ ಅತ್ಯಂತ ಪ್ರಿಯವಾಗಿದ್ದ ನಟ. ನಟ ಸಾರ್ವಭೌಮನ ಅಭಿನಯಕ್ಕೆ ಮನಸೋಲದವರಲ್ಲ, ಅಭಿನಯ ಚತುರನ ಅಭಿನಯ ಶೈಲಿಗೆ ಮರುಳಾಗದವರಿಲ್ಲ. ಅತ್ಯಂತ ನಯ ವಿನಯವಂತಿಕೆಯ
ನಟ ಪುನೀತ್ ರಾಜಕುಮಾರ್ ಸರಳತೆಯನ್ನು ಆಭರಣವಾಗಿರಿಸಿಕೊಂಡವರು.. ಬದುಕಿನಲ್ಲಿ ತಾನೂ ಕೊಟ್ಟಿದ್ದು, ದಾನ ಮಾಡಿದ್ದು ಇನ್ನೊಬ್ಬರಿಗೆ ಗೊತ್ತಾಗಬಾರದು ಅಂತ ಅಂದು ಕೊಂಡವರು. ಸದ್ಯ ಈಗ ಪುನೀತ್ ದಾನಧರ್ಮಕ್ಕೆ ಇನ್ನೊಂದು ತಕ್ಕಡಿ ಮೇಲೆ ಹೋಗಿದೆ.
ಹೌದು ಪುನೀತ್ ಯಾರಿಗೂ ಗೊತ್ತಾಗದ ಹಾಗೇ ಮಾಡಿದ ಸಹಾಯವೊಂದನ್ನು ಸ್ವತಃ ಪಬ್ಲಿಕ್ ಟಿವಿಯ ಖ್ಯಾತ ನಿರೂಪಕರಾದ ರಂಗನಾಥ್ ಅವರು ಹೇಳಿದ್ದಾರೆ. ರಂಗ್ನಾಥ್ ಅವರಿಗೆ ಪುನೀತ್ ಅಗಲಿಕೆಯ ಬಳಿಕ ಅವರ ಸ್ನೇಹಿತರೊಬ್ಬರು ಈ ಕತೆ ಹೇಳಿದ್ರಂತೆ. ಹೌದು ರಂಗಣ್ಣನವರ
ಸ್ನೇಹಿತನಾಗಿರುವ ನಗರ ಪಾಲಿಕೆ ಸದಸ್ಯರೊಬ್ಬರು ರಂಗಣ್ಣ ಅವರಿಗೆ ಈ ಸ್ಟೋರಿ ಹೇಳಿದ್ರಂತೆ. ಅವರ ವ್ಯಾಪ್ತಿಯಲ್ಲಿ ಬರುವ ಎಲ್ಲ ಮಕ್ಕಳಿಗೂ ಸಹ ಸರ್ಕಾರಿ ಶಾಲೆಯ ಶುಲ್ಕ ಕಟ್ಟೋದು ಸಹ ಕಷ್ಟವಾಗಿತ್ತಂತೆ. ಅಂತಹ ಸಂದರ್ಭದಲ್ಲಿ ಪುನೀತ್ ರಾಜ್ಕುಮಾರ್ ಅವರಿಗೆ ವಿಚಾರ ತಿಳಿಸಿ ವಿವರಿಸಿದ್ರಂತೆ. ಆಗ ಪುನೀತ್ ಅವರು ಮಾಡಿದ ಕೆಲಸವನ್ನು ರಂಗಣ್ಣ ಮೆಚ್ಚಿ ಕೊಂಡಾಡಿದ್ದಾರೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಹೌದು ಪುನೀತ್ ವಿಷಯ ತಿಳಿದ ತಕ್ಷಣ ಒಂದು ಹೆಲ್ಮೆಟ್ ಹಾಕ್ಕೊಂಡು ಸ್ಕೂಲಿಗೆ ಬಂದ್ರಂತೆ , ಬಂದವರು ಸೀದಾ 20 ಲಕ್ಷ ಹಣ ಕೊಟ್ಟು ಆ ಮಕ್ಕಳ ಫೀಸ್ ಕೊಟ್ರಂತೆ. ಇಲ್ಲಿ ಪುನೀತ್ ಅವರ ಗುಣ ಮೆಚ್ಚಿ ಕೊಳ್ಳುವಂತದ್ದು ಅಂತ ರಂಗಣ್ಣ ಹೇಳಿದ್ದಾರೆ.
ಯಾಕಂದ್ರೆ ಸ್ವಲ್ಪ ಏನೋ ಸಹಾಯ ಮಾಡಿದ್ರೆ ಸಾಕು ಅದನ್ನ ಫೋಟೋ ತೆಗೆದು ಸೋಶಿಯಲ್ ಮಿಡಿಯಾಗಳಲ್ಲಿ ಹರಿಬಿಡುವ ಜನರ ಮಧ್ಯೆ ಪುನೀತ್ ಯಾರಿಗೂ ತಾನು ಮಾಡಿದ ದಾನ ಧರ್ಮದ ಬಗ್ಗೆ ಗೊತ್ತಾಗಬಾರದು ಅಂತ ಅತ್ಯಂತ ಗುಪ್ತವಾಗಿ ಕಾಪಾಡಿಕೊಂಡಿದ್ರು. ನಿಜಕ್ಕೂ ಪುನೀತ್ ಅವರದ್ದು ಮೆಚ್ಚುವಂತಹ ವ್ಯಕ್ತಿತ್ವ ಅಲ್ವಾ