NEWS

ಅಂದು ಬಾರ್ಡರ್ ದಾಟಿ ಪಾಕಿಸ್ತಾನದ ವಿಮಾನವನ್ನು ಹೊಡೆದು ಉರುಳಿಸಿ, ಶತ್ರುಗಳಿಗೆ ನಡುಕ ಹುಟ್ಟಿಸಿದ್ದ ಅಭಿ ರವರಿಗೆ ಈಗ ಎಂತ ಪ್ರಶಸ್ತಿ ಸಿಕ್ಕಿದೆ ಗೊತ್ತೇ? ಒಂದು ಬಿಗ್ ಸೆಲ್ಯೂಟ್..

2 ವರೆ ವರ್ಷಗಳ ಹಿಂದೆ ಇಡೀ ದೇಶದ ಜನರೆಲ್ಲ ತುಟಿ ಕಚ್ಚಿ ನಿಂತು ಕ್ಷಣವೂ ಬಿಡದೇ ಟಿವಿಯನ್ನು ನೋಡ್ತಾಯಿದ್ದ ಆ ಕ್ಷಣ ಆ ದಿನ ಯಾರಿಗೆ ನೆನಪಿಲ್ಲ ಹೇಳಿ? ಭಾರತ ಮಾತೆಯ ಟೊಂಕದಲ್ಲಿ ಅನುಪಮ ಶಕ್ತಿಯಂತೆ ಪ್ರಜ್ವಲಿಸಿದ ಅಭಿನಂಧನ್ ಎನ್ನುವ ಭಾರತೀಯ ಸಿಂಹವೊಂದು ಪಾಪಿ ಪಾಕಿಸ್ತಾನದಿಂದ ದೇಶಕ್ಕೆ ಮರಳಿದ ಸುಂದರ ದಿನ ಪಾಕಿಸ್ತಾನದ ಎಫ್‌16 ಹೊಡೆದು’ರು’ಳಿಸಿದ ಭಾರತೀಯ

ವಾಯುಪಡೆ ಯೋಧ ಅಭಿನಂದನ್‌ ಸಾಹಸ, ಇವತ್ತು ಮತ್ತೆ ಕಣ್ಮುಂದೆ ಬರುತ್ತೆ. ಆವತ್ತು ಭಾರತದೊಳಕ್ಕೆ ನುಸುಳಲು ಯತ್ನಿಸಿದ ಪಾಕ್‌ ವಿಮಾನಗಳನ್ನ ಹಿಮ್ಮೆಟ್ಟಿಸಿದ ಧೀರನಿಗೆ ಇವತ್ತು ಭಾರತ ಸರ್ಕಾರ ವೀರಚಕ್ರ ನೀಡಿ ಸನ್ಮಾನಿಸಿದೆ. ಭಾರತ ಮತ್ತು ಭಾರತೀಯರ ಶೌರ್ಯ, ಸಾಹಸ ಮತ್ತು

ಸಾಮರ್ಥ್ಯ ವಿಶ್ವದ ಮುಂದೆ ಅನಾವರಣಗೊಂಡ ಸಾಹಸಗಾಥೆ. ಪಾಕಿಸ್ತಾನದ ಬಾಲಾಕೋಟ್‌ನನಲ್ಲಿ ಅವಿತಿದ್ದ ಉಗ್ರರ ಅಡಗುದಾಣಗಳ ಮೇಲೆ ಭಾರತೀಯ ವಾಯುಪಡೆ ಐತಿಹಾಸಿಕ ಏರಿಯಲ್​ ಸ್ಟ್ರೈ’ಕ್​ ನಡೆಸಿತ್ತು. ಉ’ಗ್ರ’ರನ್ನ ಅಡಗುದಾಣದಲ್ಲೇ ಹೊಸಕಿಹಾಕಿತ್ತು.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಇದರಿಂದ ಬಾಲಸು’ಟ್ಟ ಬೆಕ್ಕಿನಂತಾದ ಪಾಕಿಸ್ತಾನ, ಪ್ರತೀಕಾರವಾಗಿ ಭಾರತದೊಳಕ್ಕೆ ತನ್ನ ವಿಮಾನಗಳನ್ನ ನುಗ್ಗಿಸಲು ಯತ್ನಿಸಿತ್ತು. ಆದ್ರೆ ಆ ಯತ್ನವೂ ವಿಫಲವಾಗಿತ್ತು. ಭಾರತೀಯ ವಾಯುಪಡೆ ಯೋಧರು ವಿಮಾನಗಳನ್ನ ಹಿಮ್ಮೆಟ್ಟಿಸಿ ಆಗಸದಲ್ಲಿ ಸಾಹಸ ಮೆರೆದಿದ್ದರು. ಪಾಕಿಸ್ತಾನದ ಒಂದು ಎಫ್‌.16 ಯು’ದ್ಧ ವಿಮಾನವನ್ನ

ಹೊಡೆದುರುಳಿಸುವಲ್ಲಿಯೂ ನಮ್ಮ ವಾಯುಪಡೆ ವಿಂಗ್‌ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಯಶಸ್ವಿಯಾಗಿದ್ದರು. ಆ ಸಾಹಸಕ್ಕಿಂದು ಅವರಿಗೆ ವೀರಚಕ್ರ ಗೌರವ ಸಂದಿದೆ. ಇವತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್​ ಅವರು ವೀರಚಕ್ರ ಪ್ರದಾನಿಸಿ ಗೌರವಿಸಿದ್ದಾರೆ. ಬಾಲಾಕೋಟ್​​ ವೈಮಾನಿಕ ದಾ’ಳಿ ಬಳಿಕ 2019ರ ಫೆ. 27ಕ್ಕೆ

ಪಾಕ್​ನ ಎಫ್​16 ಜೆಟ್​ ದೇಶದ ಗಡಿ ಪ್ರವೇಶಿಸೋ ವೇಳೆ ಆಗಿನ ವಿಂಗ್​ ಕಮಾಂಡರ್​​ ಅಭಿನಂದನ್​​ ವರ್ಧಮಾನ್​​ ಮಿಗ್​​20 ಸಹಾಯದಿಂದ ಪಾಕ್​ ಯು’ದ್ಧ ವಿಮಾನವನ್ನ ಹೊ’ಡೆ’ದು ಉ’ರಿ’ಳಿಸಿದ್ದರು. ಈ ಸಾಹಸದಲ್ಲಿ ತಮ್ಮ ವಿಮಾನವನ್ನ ಕಳೆದುಕೊಂಡು ಪಾಕಿಸ್ತಾನದ ಗಡಿಯಾಚೆಗೆ ಬಿ’ದ್ದ ಅಭಿನಂದನ್‌ ಪಾಕಿಸ್ತಾನದಲ್ಲಿ ಸೆರೆಯಾಗಿದ್ದರು. ಬಳಿಕ ಭಾರತದ ಘರ್ಜನೆಗೆ ಹೆದರಿ ಪಾ’ಕಿ’ಸ್ತಾನ ಗೌರವಯುತವಾಗಿಯೇ ಅಭಿನಂದನ್‌ನ ಬಿಡುಗಡೆ ಮಾಡಿತ್ತು..

ವಿಂಗ್‌ ಕಮಾಂಡರ್ ಆಗಿದ್ದ ವರ್ಧಮಾನ್, ಸದ್ಯ​ ವಾಯುಪಡೆಯಲ್ಲಿ ಗ್ರೂಫ್​ ಕ್ಯಾಪ್ಟನ್‌ ಆಗಿ ಬಡ್ತಿ ಹೊಂದಿದ್ದಾರೆ. ಅವರ​ ಶೌರ್ಯ, ಸ್ಥೈರ್ಯ, ನಿಷ್ಠೆ, ಪರಿಗಣಿಸಿ ರಾಷ್ಟ್ರಪತಿ ಕೋವಿಂದ್ ಇವತ್ತು ರಾಷ್ಟ್ರಪತಿ ಭವನದಲ್ಲಿ ವೀರ್​ ಚಕ್ರ ಪ್ರಶಸ್ತಿ ನೀಡಿ ಪುರಸ್ಕರಿಸಿದ್ದಾರೆ. ಇನ್ನು 2018, 2019ರಲ್ಲಿ ಉ’ಗ್ರ’ರ ವಿರುದ್ದ ಸೆಣಸಾಡಿದ್ದ ಇತರೆ ಮೂವರು

ಯೋಧರಿಗೂ ಇದೇ ವೇಳೆ ಶೌರ್ಯ ಚ’ಕ್ರ ನೀಡಿ ಗೌರವಿಸಲಾಗಿದೆ. 2019ರ ಪು’ಲ್ವಾ’ಮಾ ದಾ’ಳಿ’ಯಲ್ಲಿ ಉ’ಗ್ರ’ರ ಹೆಡೆಮುರಿ ಕಟ್ಟೋ ಕಾ’ದಾ’ಟದಲ್ಲಿ ವೀರ ಮ’ರ’ಣವನ್ನಪ್ಪಿದ್ದ ಮೇಜರ್​ ಧೌಂಡಿಯಾಲ್​ ಮತ್ತು ಜಮ್ಮು ಕಾಶ್ಮೀರದಲ್ಲಿ ಹು’ತಾ’ತ್ಮರಾದ ನಾಯಬ್​​ ಸುಬೇದಾರ್​ ಸೋಂಬಿರ್​ ಅವರಿಗೂ ಮ’ರ’ಣೋತ್ತರವಾಗಿ ಶೌರ್ಯ ಚಕ್ರ ನೀಡಿ ರಾಷ್ಟ್ರಪತಿ ರಾಮನಾಥ ಕೋವಿಂದ ಗೌರವಿಸಿದ್ದಾರೆ.

ಪು’ಲ್ವಾ’ಮಾ ದಾ’ಳಿ’ಯಲ್ಲಿ ಹು’ತಾ’ತ್ಮರಾಗೋ ಮುನ್ನ ನೈಬ್​ ಸುಬೇದಾರ್​ ಮೂವರು ಉ’ಗ್ರ’ರನ್ನ ಯಮಪುರಿಗೆ ಅಟ್ಟಿದ್ದರ ಬಗ್ಗೆಯೂ ಇಡೀ ದೇಶ ಅವತ್ತು ಕೊಂಡಾಡಿತ್ತು. ಇನ್ನು ರಾಷ್ಟ್ರಪತಿ ಭನವದಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಹು’ತಾ’ತ್ಮ ಮೇಜರ್ ಧೌಂಡಿಯಾಲ್​ ಪತ್ನಿ

ಲೆಫ್ಟಿನಂಟ್​​ ನಿತಿಕಾ ಕೌಲ್​ ಮತ್ತು ಯೋ’ಧ’ನ ತಾಯಿ ಸರೋಜ್​​​ ರಾಷ್ಟ್ರಪತಿಗಳಿಂದ ಶೌರ್ಯ ಚಕ್ರ ಪ್ರಶಸ್ತಿ ಪಡೆದುಕೊಂಡ್ರು. ಜಮ್ಮು ಕಾಶ್ಮೀರದಲ್ಲಿ ಕಳೆದ 2018ರ ನವೆಂಬರ್​ 25ಕ್ಕೆ ನಡೆದ ಟೆರರ್​ ಆಪರೇಷನ್​ನಲ್ಲಿ ಬರೋಬ್ಬರಿ 6 ಟಾಪ್​ ಮೋಸ್ಟ್​​​ ಟೆರರ್​ ಕಮಾಂಡರ್​ಗಳು

ಹ’ತ’ರಾಗಿದ್ದರು. ಧೈರ್ಯ, ಚಾಣಾಕ್ಷತೆಯಿಂದ ಕ್ರೂ’ರಿ’ಗಳನ್ನ ಹೊ’ಡೆ’ದುರುಳಿಸಿದ್ದ ಮೇಜರ್​​ ಮಹೇಶ ಕುಮಾರ್​ ಭುರೆ ಅವರಿಗೆ ಸರ್ಕಾರ ಶೌರ್ಯ ಚಕ್ರ ನೀಡಿ ಗೌರವಿಸಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್​​ ಪ್ರಶಸ್ತಿ ಪ್ರದಾನ ಮಾಡಿ ಪುರಸ್ಕರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button