Uncategorized

ರಂಗಣ್ಣ ಮಗಳ ಮದುವೆಯಲ್ಲಿ ಸ್ಪೆಷಲ್ ಸರ್ಪ್ರೈಸ್ ಕೊಟ್ಟ ದರ್ಶನ್ ಹಾಗು ಯಶ್! ಅದೇನು ಗೊತ್ತಾ, ರಂಗಣ್ಣ ಭಾವುಕ

ಪತ್ರಿಕೋದ್ಯಮದಲ್ಲಿ ಮತ್ತು ಟಿವಿ ಮಾಧ್ಯಮದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವವರು ಪಬ್ಲಿಕ್ ಟಿವಿಯ ಹೆಚ್.ಎಸ್.ರಂಗನಾಥ್ ಅವರು. ಜೀವನದಲ್ಲಿ ಇವರು ಬೆಳೆದು ಬಂದ ಕಥೆಯೇ ಸ್ಫೂರ್ತಿಸಾಯಕವಾದದ್ದು. ಎಲ್ಲರಿಗೂ ಸಾಧಿಸಲು ಸ್ಫೂರ್ತಿ ನೀಡುವಂಥದ್ದು. ಇಂದು ರಂಗಣ್ಣ ಅವರು ತಮ್ಮ ಮಗಲ್ ಮದುವೆ ಮಾಡಿದ್ದಾರೆ.

ಮಗಳೆಂದರೆ ರಂಗನಾಥ್ ಅವರಿಗೆ ಬಹಳ ಪ್ರೀತಿ, ಇಂದು ಆ ಮಗಳಿಗೆ ಮದುವೆ ಮಾಡಿರುವ ಸಂಭ್ರಮದಲ್ಲಿದ್ದಾರೆ. ಪಬ್ಲಿಕ್ ಟಿವಿ ಚಾನೆಲ್ ಶುರು ಮಾಡಿ, ಯುವಕರಿಗೆ ಸ್ಪೂರ್ತಿಯ ಚಿಲುಮೆ ಆಗಿರುವ ರಂಗನಾಥ್ ಅವರು, ತಮ್ಮ ಚಾನೆಲ್ ಮೂಲಕ ಅನೇಕ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ.

ಸಮಾಜದಲ್ಲಿ ನಡೆಯುತ್ತಿರುವ ಒಳ್ಳೆಯದು ಕೆ’ಟ್ಟದ್ದನ್ನು ತಮ್ಮ ಚಾನೆಲ್ ಮೂಲಕ ಇದ್ದಿದ್ದನ್ನು ಇದ್ದ ಹಾಗೆ ತೋರಿಸುತ್ತಾರೆ. ನೇರನುಡಿಯಿಂದಲೇ ಫೇಮಸ್ ಆಗಿರುವ ರಂಗನಾಥ್ ಅವರು, ಕೆಲ ದಿನಗಳಿಂದ ಮಗಳ ಮದುವೆಯ ವಿಚಾರದಲ್ಲಿ ಸುದ್ದಿಯಾಗುತ್ತಿದ್ದರು. ಅನೇಕ ಸಿನಿಮಾ ಕಲಾವಿದರು, ರಾಜಕೀಯ ಗಣ್ಯ ವ್ಯಕ್ತಿಗಳು ಮತ್ತು ಮಠಾಧೀಶರಿಗೆ ರಂಗನಾಥ್ ಅವರು ಮದುವೆಯ ಆಮಂತ್ರಣ ನೀಡಿದ್ದರು.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಇಂದು ರಂಗನಾಥ್ ಅವರ ಮಗಳ ಮದುವೆ ನಿಖಿಲ್ ಭಾಸ್ಕರ್ ಅವರ ಮಗಳ ಮದುವೆ ನಡೆದಿದೆ. ಬೆಂಗಳೂರಿನಲ್ಲಿ ರಂಗನಾಥ್ ಅವರ ಮಗಳ ಮದುವೆ ಅದ್ಧೂರಿಯಾಗಿ ನಡೆದಿದೆ. ಶಾಸ್ತ್ರೋಕ್ತವಾಗಿ ನಡೆದಿರುವ ಈ ಮದುವೆಗೆ ಪ್ರತಾಪ್ ಸಿಂಹ ಸೇರಿದಂತೆ ಹಲವು ರಾಜಕೀಯ ರಂಗದ ವ್ಯಕ್ತಿಗಳು ಮತ್ತು ಮಠಾಧೀಶರು ರಂಗನಾಥ್ ಅವರ ಮಗಳ ಮದುವೆಗೆ ಬಂದು ಆಶೀರ್ವಾದ ಮಾಡಿದ್ದಾರೆ.

ರಂಗನಾಥ್ ಅವರ ಮಗಳು ಮತ್ತು ಅಳಿಯನ ಆರತಕ್ಷತೆ ಸಮಾರಂಭ ಡಿಸೆಂಬರ್ 4ರಂದು ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ನಲ್ಲಿರುವ ದಿ ಗ್ರ್ಯಾಂಡ್ ಕ್ಯಾಸೆಲ್ ನಲ್ಲಿ ಅದ್ಧೂರಿಯಾಗಿ ಆರತಕ್ಷತೆ ನಡೆಯಲಿದೆ. ಆರತಕ್ಷತೆಗೆ ಇನ್ನು ಹೆಚ್ಚಿನ ಸೆಲೆಬ್ರಿಟಿಗಳು ಮತ್ತು ರಾಜಕೀಯ ವ್ಯಕ್ತಿಗಳು ಮತ್ತು ಮಠಾಧೀಶರು ಬಂದು ಆಶೀರ್ವಾದ ಮಾಡಲಿದ್ದಾರೆ.

ಇಂದು ಬಹಳ ಸಂತೋಷದಿಂದ ಮಗಳ ಕನ್ಯಾದಾನ ಮಾಡಿದ್ದಾರೆ ರಂಗನಾಥ್ ಅವರು, ಪಯಸ್ವಿನಿ ಮತ್ತು ನಿಖಿಲ್ ದಂಪತಿಯ ಮದುವೆಯ ಸುಂದರ ಕ್ಷಣಗಳನ್ನು ನೋಡಿ. ಇನ್ನೂ ನಮ್ಮ ರಂಗಣ್ಣ ಅವರ ಮಗಳ ಮದುವೆಗೆ, ಡಿಬಾಸ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ಶಿವಣ್ಣ, ಕುಮಾರ್ ಬಂಗಾರಪ್ಪ, ರಚಿತಾ ರಾಮ್, ಪ್ರೇಮ್ ಹಾಗು ಕುಟುಂಬ ಸೇರಿದಂತೆ ಕನ್ನಡ ಸಿನಿಮಾ ಇಂಡಸ್ಟ್ರಿಯ ಬಹುತೇಕ ತಾರೆಯರು ಬಂದು ಹೊಸ ಜೋಡಿಗೆ ಶುಭಕೋರಿದ್ದಾರೆ.

ನಮ್ಮ ಡಿಬಾಸ್ ದರ್ಶನ್ ಅವರು ರಂಗಣ್ಣ ಅವರ ಮದುವೆಗೆ ಯಶ್ ಅವರ ಜೊತೆ ಬಂದು ನವ ಜೋಡಿಗೆ ಶುಭ ಹಾರೈಸಿದ್ದಾರೆ. ದರ್ಶನ್ ಅವರ ರಂಗಣ್ಣ ಅವರ ಮಗಳಿಗೆ ಸುಮಾರು ೧೨ ಕ್ಕೂ ಹೆಚ್ಚು ಮರಗಳ ಸಸಿಗಳನ್ನು ಉಡುಗೊರೆಯಾಗಿ ನೀಡಿ, ಪ್ರಕೃತಿಯ ಕಾಳಜಿಯನ್ನು ಮೆರೆದಿದ್ದಾರೆ. ಇದರ ಜೊತೆಗೆ ನಮ್ಮ ದರ್ಶನ್ ಅವರು ರಂಗಣ್ಣ ಅವರ ಮಗಳಿಗೆ ಒಂದು ಸುಂದರ ಹೂವಿನ ಬೊಕ್ಕೆಯನ್ನು ಕೂಡ ಉಡುಗೊರೆಯಾಗಿ ನೀಡಿದ್ದಾರೆ.

ಇನ್ನೂ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ನವ ಜೋಡಿಗೆ ಬಹಳ ಬೆಲೆ ಬಾಳುವ ಚಿನ್ನ ಉಂಗುರಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಸಮಾರಂಭಕ್ಕೆ ಕರ್ನಾಟಕದ ರಾಜಕೀಯದ ಗಣ್ಯರಾದ ಯೆಡಿಯೂರಪ್ಪ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಹಲವಾರು ರಾಜಕೀಯದ ನಾಯಕರು ಬಂದು ರಂಗಣ್ಣ ಅವರ ಮಗಳಿಗೆ ಶುಭ ಕೋರಿದ್ದಾರೆ.

ರಂಗಣ್ಣ ಅವರು ಡಿಸೆಂಬರ್ ತಿಂಗಳಲ್ಲಿ ತಮ್ಮ ಮಗಳ ರಿಸೆಪ್ಶನ್ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದು, ಈ ಸಮಾರಂಭಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಸಿನಿಮಾ ತಾರೆಯರು, ರಾಜಕೀಯದ ನಾಯಕರು ಬರಲಿದ್ದಾರೆ ಎಂದು ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button