ಸಾಮಾಜಿಕ ಜಾಲತಾಣದಲ್ಲಿ ಈ ವ್ಯಕ್ತಿಯ ಪೋಟೊ ಸಖತ್ ವೈರಲ್ ಆಗ್ತಿದೆ.. ಒಬ್ಬೊಬ್ಬರು ಒಂದೊಂದು ರೀತಿಯ ಕಥೆಯನ್ನ ಹೇಳ್ತಾ ಇವರ ಪೋಟೊವನ್ನ ಶೇರ್ ಮಾಡ್ತಾಯಿದ್ದಾರೆ. ಇದ್ದಕ್ಕಿದ್ದಾಗೆ ಇಷ್ಟೊಂದು ವೈರಲ್ ಆಗಿರುವ ಈ ವ್ಯಕ್ತಿ ಯಾರು ಏನು ಇವರ ಕಥೆ ಎಂದು ನೋಡೋಣ.
ಇವರ ಹೆಸರು ಅನಿಲ್ ಗೋಚಿಕರ್ ಅಂಥ.. ಇವರೊಬ್ಬರು ಅಂತರಾಷ್ಟ್ರೀಯ ಬಾಡಿ ಬಿಲ್ಡರ್ ಇವರು 2016 ರಲ್ಲಿ ಅಂತರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆಲ್ಲುವ ಮೂಲಕ ನಮ್ಮ ಭಾರತಕ್ಕೆ ಕೀರ್ತಿಯನ್ನ ತಂದಿದ್ದಾರೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಯಾವುದೇ ರೀತಿಯ ಮಾಂಸ ಆಹಾರಗಳನ್ನ ಮುಟ್ಟದೇ ಕೇವಲ ಸಸ್ಯಹಾರಿ ಆಹಾರಗಳನ್ನು ತಿಂತಾ ಅಂತರಾಷ್ಟ್ರೀಯ ದೇಹದಾಡ್ಯ ಸ್ಪರ್ಧೆಯಲ್ಲಿ ಚಿನ್ನವನ್ನು ಗೆಲ್ಲುಬಹುದು ಎಂದು ತೋರಿಸಿಕೊಟ್ಟಂತವರು.. ಈಗ ಇವರು ಒರಿಸ್ಸಾದ ಪೂರಿ ಜಿಲ್ಲೆಯಲ್ಲಿ ನೆಲೆಸಿದ್ದಾರೆ. ಇವರು ಜಾತಿಯಲ್ಲಿ ಬ್ರಾಹ್ಮಣರು..
ಇವರ ತಂದೆ ಪೂರಿ ಜಗನ್ನಾಥ ದೇವಸ್ಥಾನದಲ್ಲಿ ಬ್ರಾಹ್ಮಣ ಪಂಡಿತರು. ಆದರೆ ಅವರು 2006 ರಲ್ಲಿ ತೀರಿ ಹೋಗ್ತಾರೆ. ಇವತ್ತು ಅವರ ಸಂಪೂರ್ಣ ಕುಟುಂಬ ಅಂದರೆ ಅವರ ತಾಯಿ, ಮತ್ತು ಸಹೋದರ, ಹೆಂಡತಿ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳು ಇವರೆಲ್ಲರು ಸಹ
ದೇವಾಲಯದ ಚಟುವಟಿಕೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ..ಮತ್ತೆ ಇವರ ಸಹೋದರ ದಾಮೋದರ್ ಗೊಚಿಕರ್ ಕೂಡ ಒಬ್ಬ ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್. ಅವರು ಕೂಡ ಒಂದು ಚಿನ್ನವನ್ನ ಗೆದ್ದಿದ್ದಾರೆ.. ಮತ್ತೆ ಇವರು ಒರಿಸ್ಸಾದ ಪೂರಿ ಜಿಲ್ಲೆಯಲ್ಲಿ ಹೋಟೆಲ್ ಗೊಚಿಕರ್ ಎಂಬ ಸ್ವಂತ ಹೋಟೆಲ್ ಕೂಡ ನಡೆಸ್ತಾಯಿದ್ದಾರೆ.
ಮತ್ತೆ ಗೊಚಿಕರ್ ಲೈಪ್ ಸ್ಟೈಲ್ ಎಂಬ ಒಂದು ಜಿಮ್ ಕೂಡ ನಡೆಸ್ತಾಯಿದ್ದಾರೆ. ಇವೆರಡು ಇವರ ಜೀವನಕ್ಕಿರುವ ಆದಾಯ.. ತಮ್ಮ ಇಡೀ ಕುಟುಂಬ ಪೂರಿ ಜಗನ್ನಾಥ್ ದೇವಾಲಯಕ್ಕೆ ತಮ್ಮ ಸೇವೆಯನ್ನ ಸಲ್ಲಿಸ್ತಾಯಿದಾರೆ.