ಖ್ಯಾತ ನಟಿ ಶ್ರದ್ಧಾ ಆರ್ಯ ಮದುವೆಗೆ ಉಟ್ಟಿಕೊಂಡಿದ್ದ ಡಿಸೈನರ್ ಸೀರೆ ಬೆಲೆ ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ. ಎಷ್ಟು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ಕಿರುತೆರೆಯ ಹಾಗೂ ಸಿನಿಮಾ ಸೆಲೆಬ್ರಿಟಿಗಳ ಮದುವೆ ಕಾರ್ಯಕ್ರಮದ ಟ್ರೆಂಡ್ ಪ್ರಾರಂಭವಾಗಿ ಹಲವಾರು ನಟ ಹಾಗೂ ನಟಿಯರು ಮದುವೆಯಾಗಿದ್ದಾರೆ. ಇದಕ್ಕೆ ಇತ್ತೀಚಿಗೆ ಒಬ್ಬ ನಟಿ ಕೂಡ ಸೇರ್ಪಡೆಯಾಗಿದ್ದಾರೆ. ಜನಪ್ರಿಯ ಟಿವಿ ಕಾರ್ಯಕ್ರಮ ವಾಗಿರುವ ಕುಂಡಲಿ ಭಾಗ್ಯ ಧಾರವಾಹಿ ಯ ನಟಿಯಾಗಿರುವ ಶ್ರದ್ಧಾ ಆರ್ಯ ರವರು ಇದೇ ನವೆಂಬರ್ 16ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇನ್ನು ಶ್ರದ್ಧಾ ಆರ್ಯ ರವರು ಮದುವೆಯಾಗಿರುವುದು ನೇವಿ ಆಫೀಸರ್ ಆಗಿರುವ ರಾಹುಲ್ ಶರ್ಮಾ ರವರನ್ನು. ಈ ಸಂದರ್ಭದಲ್ಲಿ ಅವರ ಅದ್ದೂರಿ ಮದುವೆ ಹಾಗೂ ಆರತಕ್ಷತೆ ಕಾರ್ಯಕ್ರಮದ ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹೊರಬಂದಿದ್ದು ಎಲ್ಲರ ಮೆಚ್ಚುಗೆಯನ್ನು ಗಳಿಸಿದೆ.
ಇನ್ನು ಶ್ರದ್ಧಾ ಆರ್ಯ ರವರು ಮದುವೆ ಸಂದರ್ಭದಲ್ಲಿ ಕೂಡ ದುಬಾರಿ ಬೆಲೆಯ ರಾಜಕುಮಾರಿಯಂತೆ ಕಾಣಿಸಿಕೊಳ್ಳುತ್ತಿದ್ದರು. ಇನ್ನು ನಿಮಗೆಲ್ಲ ಮೊದಲೇ ತಿಳಿದಿರುವಂತೆ 2015 ರಲ್ಲಿ ಶ್ರದ್ಧಾ ಆರ್ಯ ರವರು ಜಯಂತಿ ಎನ್ನುವ ಎನ್ ಆರ್ ಐ ಅವರನ್ನು ಮದುವೆಯಾಗಿದ್ದರು.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ನಂತರ ಇವರಿಬ್ಬರ ನಡುವೆ ಪರಸ್ಪರ ವೈಮನಸ್ಸು ಉಂಟಾಗಿ ಇಬ್ಬರು ಕೂಡ ದೂರವಾಗಿದ್ದರು. ಇನ್ನು ಈಗ ಎರಡನೇ ಮದುವೆಯಾಗಿದ್ದರು ಕೂಡ ಇನ್ನು ಚಿರ ಯುವತಿಯಂತೆ ಕಾಣುತ್ತಿದ್ದಾರೆ. ಇನ್ನು ಶ್ರದ್ಧಾ ಆರ್ಯ ರವರು ಆರತಕ್ಷತೆಯಲ್ಲಿ ಉಟ್ಟು ಕೊಂಡಿದ್ದ ಸ್ಫಟಿಕ ಮತ್ತು ಕಡಾಣ ವರ್ಕ್
ಎಂಬ್ರಾಯಿಡರಿ ಹೊಂದಿರುವ ಸೀರೆಯ ಬೆಲೆ ಎಲ್ಲರೂ ಕೂಡ ಆಶ್ಚರ್ಯ ಪಟ್ಟುಕೊಂಡಿದ್ದಾರೆ. ಮೂಲಗಳ ಪ್ರಕಾರ ಈ ಡಿಸೈನರ್ ಸೀರೆಯ ಬೆಲೆ ಬರೋಬ್ಬರಿ 1.80 ಲಕ್ಷ. ಇನ್ನು ಈ ಸೀರೆಯನ್ನು ಶ್ರದ್ಧಾ ಆರ್ಯ ಅವರಿಗೆ ಅವರ ಸ್ನೇಹಿತರು ಉಡುಗೊರೆ ನೀಡಿದ್ದಾರೆ.