ಹಳ್ಳಿಮೇಷ್ಟ್ರು ಸಿನಿಮಾದ ಕಪ್ಪೆರಾಯ ಬೆಳೆದು ಹೇಗೆ ದೊಡ್ಡವರಾಗಿದ್ದಾರೆ ನೋಡಿ …
ಯಾರೇ ಆಗಲಿ ತಮ್ಮ ಜೀವನದಲ್ಲಿಯೇ ಯಾವುದೇ ಒಂದು ತೊಂದರೆ ಅಥವಾ ಕಷ್ಟ ತಮ್ಮನ್ನು ಕಾಡುತ್ತಾ ಇದೆ ಅಂದಾಗ, ಜೀವನದಲ್ಲಿ ಸೋತು ಎಲ್ಲವನ್ನ ಕಳೆದುಕೊಂಡೆವು ಎಂದು ತಮ್ಮನ್ನು ತಾವು ಕೊನೆ ಮಾಡಿಕೊಳ್ಳುವುದಕ್ಕೆ ಮುಂದಾಗುತ್ತಾರೆ. ಆದರೆ ಈ ರೀತಿ ಮಾಡುವುದು ತಪ್ಪು ತಮ್ಮಲ್ಲಿರುವ ಕಷ್ಟವನ್ನೇ ಅಥವಾ ತಮ್ಮಲ್ಲಿರುವ -ಪಾಯಿಂಟ್ ಅನ್ನೋ+ಪಾಯಿಂಟ್ ಕೊಂಡು ಜೀವನ ಸಾಗಿಸಿದರೆ ಅದನ್ನೇ ಸಾಧನೆ ಅಂತ ಹೇಳ್ತಾರ.
ಹೌದೋ ಜೀವನದಲ್ಲಿ ನಮಗೆ ಅದೂ ಇಲ್ಲ ಇದೂ ಇಲ್ಲ ಅಂದುಕೊಳ್ಳುವುದಕ್ಕಿಂತ ತಮ್ಮಲ್ಲಿರುವ ಗುಣವನ್ನೇ ಅಥವಾ ತಮ್ಮಲ್ಲಿರುವ ವ್ಯಕ್ತಿತ್ವವನ್ನೇ ಆಗಲಿ ತಮ್ಮಲ್ಲಿರುವ-ಪಾಯಿಂಟ್ ಅನ್ನು ಬಳಸಿಕೊಂಡು ಇದೀಗ ಹೆಚ್ಚು ಪ್ರಸಿದ್ಧತೆ ಅನ್ನು ಪಡೆದುಕೊಂಡಿರುವ ನಟ ಹಾಗೂ ಹಾಸ್ಯ ಕಲಾವಿದರಾದ ಫಕೀರಪ್ಪ ದೊಡ್ಡಮನಿ ಅವರ ಬಗ್ಗೆ ನಿಮಗೆ ತಿಳಿಸಿಕೊಡಲು ಹೊರಟಿದ್ದೇವೆ.
ಹೌದು ಸ್ನೇಹಿತರೆ ಇವರ ನಿಜವಾದ ಹೆಸರನ್ನು ಕೇಳಿದರೆ ನಿಮಗೆ ನಿಜಕ್ಕೂ ಇವರ ಬಗ್ಗೆ ತಿಳಿಯುವುದಿಲ್ಲ ಆದರೆ ಇವರು ನಿರ್ವಹಿಸಿರುವ ಪಾತ್ರದ ಹೆಸರಿನಿಂದ ಇವರನ್ನು ಕರೆದರೆ ನಿಜಕ್ಕೂ ನಿಮಗೆ ಇವರ್ಯಾರು ಎಂದು ತಿಳಿಯುತ್ತದೆ ಹೌದು ನಾವು ಮಾತನಾಡುತ್ತಾ ಇರುವುದು ಕಪ್ಪೆರಾಯ ಎಂಬುವವರ ಬಗ್ಗೆ ಹೌದು ಕಪ್ಪೆರಾಯ ಅಂದಕೂಡಲೆ ಪ್ರತಿಯೊಬ್ಬರ ಗಮನವು ಕೂಡ ಹೋಗುವುದು.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಹಳ್ಳಿಮೇಷ್ಟ್ರು ಸಿನಿಮಾದ ಬಗ್ಗೆ ಹೌದು ಇಂದಿಗೂ ಕೂಡ ಬಹಳ ಫೇಮಸ್ ಈ ಸಿನಿಮಾ ಇವತ್ತಿಗೂ ಕೂಡ ಈ ಸಿನಿಮಾದ ಹಾಡುಗಳು ಅದೆಷ್ಟು ಕ್ರೇಜ್ ಅನ್ನು ಉಂಟು ಮಾಡಿದೆ ಅಂದರೆ ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮಾಡಿರುವ ಸಿನಿಮಾಗಳು ಹಾಗೂ ಅವರ ಸಿನಿಮಾದ ಹಾಡುಗಳು ಅಂದರೆ ಹಾಗೆ ಎವರ್ ಗ್ರೀನ್ ಹಾಡುಗಳು ಸದಾ ಕಾಲ ಜನರಿಗೆ ಇಷ್ಟ ಆಗುವಂತಹ ಹಾಡುಗಳೇ ಆಗಿರುತ್ತವೆ ಅದೇ ರೀತಿ ಹಳ್ಳಿಮೇಷ್ಟ್ರು ಸಿನಿಮಾದ ಹಾಡುಗಳು ಕೂಡ ಮತ್ತು ಈ ಸಿನಿಮಾ ಕೂಡ ಅಷ್ಟೇ ಫೇಮಸ್.
ಈ ಸಿನಿಮಾದ ನಟ ಯಾರು ಅಂತ ಹೇಳುವುದೇ ಬೇಡ ಅವರೇ ನಮ್ಮ ಕ್ರೇಜಿಸ್ಟಾರ್ ರವಿಚಂದ್ರ ಇನ್ನು ಈ ಸಿನಿಮಾದ ನಟಿ ಆಗಿ ಬಾಲಿವುಡ್ ನಟಿಯಾಗಿರುವ ಬಿಂದಿಯಾ ಅವರು ಅಭಿನಯ ಮಾಡಿದ್ದರು ಈ ಸಿನಿಮಾದಲ್ಲಿ ಮುಖ್ಯ ಪಾತ್ರ ಅಂದರೆ ನಟಿ ಜೊತೆ ಇರುವ ಮಕ್ಕಳ ಗ್ಯಾಂಗ್ ಹೌದು ಈ ಮಕ್ಕಳ ಗ್ಯಾಂಗ್ ನಲ್ಲಿಯೂ ಕೂಡ ಹೆಚ್ಚು ಆಕರ್ಷಣೀಯ ಅಂದರೆ ಅದು ಕಪ್ಪೆರಾಯನ ಪಾತ್ರ ಯಾರಿಗೆ ತಿಳಿದಿಲ್ಲ ಹೇಳಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ವಯಸ್ಸಾಗುವವರೆಗೂ ಇಷ್ಟ .
ಆಗಿರುವ ಕಪ್ಪೆರಾಯನ ಬಗ್ಗೆ ನಾವು ಈ ದಿನದ ಮಾಹಿತಿಯಲ್ಲಿ ಮಾತನಾಡುತ್ತಿರುವುದು ಇವರು ಕವಿತಾ ಎಂಬುವರನ್ನು ಮದುವೆಯಾಗಿದ್ದಾರೆ ಮೂಲತಃ ಹಾವೇರಿ ಜಿಲ್ಲೆ ಅವರು ಆಗಿರುವ ಫಕೀರಪ್ಪನವರು ಕೇವಲ 2.5ಅಡಿ ಮಾತ್ರ ಎತ್ತರವಿದ್ದರೂ ಈ ಕಾರಣಕ್ಕಾಗಿಯೇ ಎಲ್ಲರಿಂದ ಅವಮಾನಕ್ಕೊಳಗಾಗುತ್ತಿದ್ದ ಈ ವ್ಯಕ್ತಿ ಬೇಸರಗೊಂಡರು ಆನಂತರ ಇವರು ಹಾಸ್ಯ ಕಲಾವಿದ ರಾಗಬೇಕೆಂದು ನಿರ್ಧಾರ ಮಾಡಿ ಸುಮಾರು ಹದಿನಾರು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ ಫಕೀರಪ್ಪ.
ಸದ್ಯಕ್ಕೆ ಹಾವೇರಿ ಜಿಲ್ಲೆಯ ಹಾವೇರಿ ತಾಲ್ಲೂಕಿಗೆ ಸೇರಿರುವ ಚಿಕ್ಕಲಿಂಗದಹಳ್ಳಿಯ ಅಲ್ಲಿ ಕೃಷಿ ಕೆಲಸ ಮಾಡುತ್ತಾ ತಮ್ಮ ಜೀವನ ಸಾಗಿಸುತ್ತಾ ಇರುವ ಫಕೀರಪ್ಪನವರು ಮುಂದೆಯೂ ಕೂಡ ಖುಷಿಯಿಂದ ನೆಮ್ಮದಿಯಿಂದ ಜೀವನ ಸಾಗಿಸಲಿ ಎಂದು ನಾವು ಕೂಡ ಹಾರೈಸೋಣ, ಇವರ ಅಭಿನಯ ನಿಮಗೂ ಕೂಡ ಇಷ್ಟ ಆಗಿದ್ದಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ