Uncategorized

ಬೀದಿಯಲ್ಲಿದ್ದ ಬಡ ಹುಡುಗಿಗೆ ಮನಸೋತ ಕೋಟ್ಯಾಧಿಪತಿ ಮುಂದೆ ಅವಳನ್ನ ಕರ್ಕೊಂಡು ಹೋಗಿ ಮಾಡಿದ್ದೂ ಏನು ಗೊತ್ತ .. ಯಪ್ಪಾ ಜನ ಹೀಗೂ ಇರ್ತಾರ

ಬಡವರ ಮನೆಯಿಂದ ಹೆಣ್ಣು ತರಬೇಕು ಎಂಬ ಗಾದೆ ಮಾತೇ ಇದೆ ಅಲ್ವಾ ಈ ಕ್ಷಣದಲ್ಲಿ ಈ ಮಾತನ್ನ ನೀವು ನೆನಪಿಸಿಕೊಳ್ಳಿ. ಹೌದು ಈ ರೀತಿ ಗಾದೆ ಮಾತನ್ನು ನಾವೆಲ್ಲರೂ ಕೇಳಿರುತ್ತೇವೆ ಆದರೆ ಇವತ್ತಿನ ದಿವಸಗಳಲ್ಲಿ ಯಾರೂ ಕೂಡ ಈ ಮಾತನ್ನು ಒಪ್ಪುವುದಿಲ್ಲ ಶ್ರೀಮಂತರು ಶ್ರೀಮಂತರ ಮನೆ ಹೆಣ್ಣನ್ನೇ ತರಬೇಕು ಎಂದು ಆಲೋಚಿಸುತ್ತಾರೆ. ಹೌದು ಯಾರು ಕೂಡ ಬಡವರ ಮನೆಯಿಂದ,

ಹೆಣ್ಣನ್ನು ತರಲು ಅಷ್ಟೊಂದು ಇಷ್ಟ ಪಡುವುದಿಲ್ಲ ಅದೇ ರೀತಿ ಶ್ರೀಮಂತರಂತೆ ಯೋಚನೆ ಮಾಡುವುದು ಅದೇ ರೀತಿಯಾಗಿರುತ್ತದೆ, ತಾವು ಕೂಡ ಶ್ರೀಮಂತರ ಮನೆಯಿಂದ ಹೆಣ್ಣನ್ನು ತರಬೇಕು ನಮ್ಮ ಸಂಪತ್ತು ಇನ್ನೂ ಹೆಚ್ಚಬೇಕು ಎಂಬ ಆಲೋಚನೆಯಲ್ಲಿ ಇರುವ ಮಂದಿ ಈ ಲೇಖನವನ್ನ ಸಂಪೂರ್ಣವಾಗಿ ತಿಳಿದು ಪ್ರತಿಯೊಬ್ಬರಿಗೂ ಕೂಡ ಈ ಘಟನೆ ಬಗ್ಗೆ ತಿಳಿಸಿಕೊಡಿ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಇಂದೂರಿನ ಗ್ರಾಮವೊಂದರಲ್ಲಿ ನಡೆದಿರುವ ಈ ಘಟನೆ ಶಾಯಿಸ್ತಾ ಎಂಬ ಹುಡುಗಿಯ ಕುಟುಂಬದವರು ಬಹಳ ಬಡತನದಲ್ಲಿ ಇರುತ್ತಾರೆ ಹಾಗೂ ಶಾಯಿಸ್ತಾ ಅವರ ತಾಯಿ ಶ್ರೀಮಂತರ ಮನೆ ಕೆಲಸಕ್ಕಾಗಿ ಶಾಯಿಸ್ತಾಳನ್ನು ಕಳುಹಿಸುತ್ತಾರೆ. ಅಲ್ಲಿ ಮನೆ ಒಡತಿ ಶಾಯಿಸ್ತಾಳ ಗುಣವನ್ನು ವ್ಯಕ್ತಿತ್ವವನ್ನು ಹಾಗೂ ಆಕೆಯ ಸಂಸ್ಕೃತಿಯನ್ನು ಕಂಡು ಬಹಳ ಇಷ್ಟಪಡುತ್ತಾರೆ ಮತ್ತು ಯೋಚನೆ ಮಾಡುತ್ತಾಳೆ ಈಕೆ ತನ್ನ ಮನೆಯ ಸೊಸೆಯನ್ನಾಗಿಸಿ ತರಬೇಕಂತ.

ಹೌದು ಯಾರು ತಾನೆ ಈ ರೀತಿ ಯೋಚನೆ ಮಾಡ್ತಾರೆ ಅಲ್ಲ ಸ್ನೇಹಿತರೂ ಹೌದು ಇಂತಹ ಮಾತುಗಳನ್ನೆಲ್ಲ ನಾವು ಸಿನಿಮಾಗಳಲ್ಲಿ ಕೇಳಬಹುದು. ಆದರೆ ಇಲ್ಲಿ ನಡೆದಿರುವ ಈ ಘಟನೆ ಅಲ್ಲೇ ಮನೆಯ ಒಡತಿ ಈ ರೀತಿ ಯೋಚನೆ ಮಾಡಿ ಶಾಯಿಸ್ತಾಳ ತಾಯಿಯ ಬಳಿ ಹೀಗೆ ಮಾತನಾಡುತ್ತಾ ನಮ್ಮ

ಬೆಳೆ ಆಸ್ತಿ ಹಣಕ್ಕೆ ಏನು ಕಡಿಮೆ ಇಲ್ಲ. ಆದರೆ ನಮ್ಮ ಮನೆಗೆ ಸೊಸೆಯಾಗಿ ಬರುವವಳು ಹಣಕ್ಕಿಂತ ನಮಗೆ ಆಕೆಯಲ್ಲಿ ಇರುವ ಸಂಸ್ಕೃತಿ ವ್ಯಕ್ತಿತ್ವ ಗುಣ ಶ್ರೀಮಂತಿಕೆಯಿಂದ ಇರಬೇಕು ಅಂತ ಹೇಳುತ್ತಾ ನಿಮ್ಮ ಮಗಳನ್ನು ನಮ್ಮ ಮನೆಯ ಸೊಸೆಯಾಗಿ ಕಳುಹಿಸುತ್ತೀರಾ ಎಂದು ಕೇಳುತ್ತಾಳೆ ಇದನು ಕೇಳಿ ಶಾಯಿಸ್ತಾಳ ತಾಯಿಗೆ ಅಚ್ಚರಿಯ ಜತೆಗೆ ಶಾಖ್ ಕೂಡ ಆಗುತ್ತದೆ ಮತ್ತು ಈ ವಿಚಾರವನ್ನು ಕೇಳಿ ಗ್ರಾಮಸ್ಥರು ಕೂಡ ಶಾಕ್ ಆಗ್ತಾರೆ.

ನಂತರ ಕೋಟ್ಯಾಧೀಶ್ವರ ನಾದ ಆಸಿಫ್ ಹೆಲಿಕಾಫ್ಟರ್ ನಲ್ಲಿ ಆ ಹಳ್ಳಿಗೆ ಬಂದು ಇಳಿಯುತ್ತಾನೆ ಇದನ್ನು ಕಂಡು ಜನರೆಲ್ಲಾ ಅಚ್ಚರಿಪಡ್ತಾರೆ ಹಾಗೂ ಶಾಯಿಸ್ತಾ ಮತ್ತು ಆಸಿಫ್ ಮದುವೆ ಕೂಡ ಆಗುತ್ತದೆ. ನೋಡಿದಿರಲ್ಲ ಫ್ರೆಂಡ್ಸ್ ಕೇವಲ ಸಿನಿಮಾಗಳಲ್ಲಿ ಮಾತ್ರ ನಾವು ನೋಡುತ್ತಾ ಇದ್ದ ಇಂಥ

ಘಟನೆ ಇದೀಗ ಸಮಾಜದಲ್ಲಿ ನೈಜವಾಗಿ ನಡೆದಿದೆ ಇದನ್ನು ಪ್ರತಿಯೊಬ್ಬರೂ ಕೂಡ ತಿಳಿಯಲೇಬೇಕು. ಹಣ ಮುಖ್ಯವಲ್ಲ ಹೆಣ್ಣಿನಲ್ಲಿ ಗುಣ ವ್ಯಕ್ತಿತ್ವ ಸಂಸ್ಕೃತಿ ಮುಖ್ಯ ಏನಂತೀರಾ ನಿಮ್ಮ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮಾಡಿ ಶುಭದಿನ ಧನ್ಯವಾದ.

Related Articles

Leave a Reply

Your email address will not be published. Required fields are marked *

Back to top button