ಅಪ್ಪು ಮತ್ತೆ ಹುಟ್ಟಿ ಬಂದಿದ್ದಾರೆ!! ಶಿವಣ್ಣ ಹಿಡಿದುಕೂಂಡಿರುವ ಮಗು ಯಾರದು…
ಭಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊoಡು ಇಡೀ ರಾಜ್ಯ ದುಃಖದ ಸನ್ನಿವೇಶದಲ್ಲಿದೆ.ಆದರೆ ಇತ್ತೀಚೆಗೆ ಪುನೀತ್ ರಾಜಕುಮಾರವರ ಮನೆಯಲ್ಲಿ ಮತ್ತೊಂದು ಸಿಹಿ ಸುದ್ದಿ ಹೊರಬಂದಿದೆ .ಹೌದು ಪುನೀತ್ ಸಾವನ್ನಪ್ಪಿ ಇಪ್ಪತ್ತೈದು ದಿನಗಳ ನಂತರ ಮತ್ತೆ ನಮ್ಮ ಪ್ರೀತಿಯ ಪುನೀತ್ ರಾಜ್
ಕುಮಾರ್ ಹುಟ್ಟಿದ್ದಾರೆ ಯೆಂದು ಹೇಳುತ್ತಿದ್ದಾರೆ. ಅದರೆ ಇದು ನಿಜನಾ ಏನಿದು ಸುದ್ದಿ ಈ ಎಲ್ಲ ಸಂಪೂರ್ಣ ಮಾಹಿತಿಯನ್ನು ನೋಡೋಣ . ಇಡೀ ಕರುನಾಡು ತುಂಬ ದುಃಖದಲ್ಲಿ ಮುಳುಗಿ ಹೋಗಿದೆ ಇದೀಗ ಪುನೀತ್ ರಾಜ್ ಕುಮಾರ್ ಅವರು ಮತ್ತೆ ಹುಟ್ಟಿ ಬಂದಿದ್ದಾರೆ ಎಂದು
ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವಿಡಿಯೋಗಳು ವೈರಲ್ ಸುಮ್ಮನೆ ವೈರಲ್ ಆಗುತ್ತದೆ ಇದು ಎಷ್ಟರಮಟ್ಟಿಗೆ ನಿಜ ಎಂದು ಈಗ ಹೆಚ್ಚಿವೆ ನೋಡಿ ಹೌದು ಶಿವರಾಜ್ ಕುಮಾರ್ ಅವರು ಮಗುವನ್ನು ಎತ್ತಿ ಆಡಿಸುತ್ತಿರುವ ಫೋಟೋವನ್ನ ಅವರ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ .
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಆದರೆ ಈ ಫೋಟೂವನ್ನು ಕೆಲವು ಅಭಿಮಾನಿಗಳು ಶಿವಣ್ಣನ ಮಗಳಿಗೆ ಮಗು ಆಗಿದೆ ನಮ್ಮ ಪ್ರೀತಿಯ ಪುನೀತ್ ರಾಜ್ಕುಮಾರ್ ಮತ್ತೆ ಹುಟ್ಟಿ ಬಂದಿದ್ದಾರೆ ಎಂದು ಅಪಾರ್ಥ ಮಾಡಿಕೊಂಡು ಎಲ್ಲಾ ಕಡೆ ನಮ್ಮ ಅಪ್ಪು ಮತ್ತೆ ಹುಟ್ಟಿ ಬಂದಿದ್ದಾರೆ ಎಂದು ಫೋಟೋ
ವಿಡಿಯೋಗಳನ್ನು ವೈರಲ್ ಮಾಡ್ತಾ ಇದ್ದಾರೆ ಇದೀಗ ಕೆಲವು ಟ್ವೀಟ್ ಗಳು ಆ ಫೋಟೋವನ್ನು ಅಪ್ಲೋಡ್ ಮಾಡುತ್ತಿದ್ದಾರೆ ಅಭಿಮಾನಿಗಳು ಅದನ್ನು ಅಪಾರ್ಥ ಮಾಡಿಕೊಂಡು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ನಿಜಕ್ಕೂ 1ಸುದ್ದಿ ಏನಪ್ಪಾ ಅಂದ್ರೆ ಶಿವರಾಜ್ ಕುಮಾರ್ ಅವರು ಮಗುವನ್ನು ಎತ್ತಿ
ಆಡಿಸುತ್ತಿರುವ ಫೋಟೋ ಅವರ ಆಪ್ತರ ಮಗುವಾಗಿದೇ ಈ ಫೋಟೋ ತೆಗೆದುಕೊಂಡಿರುವುದು ಪುನೀತ್ ಅವರು ಸಾಯುವುದಕ್ಕೆ ಮುನ್ನ. ಅದು ಏನೇ ಆಗಲಿ ಪುನೀತ್ ರಾಜ್ಕುಮಾರ್ ನಮ್ಮ ಕರ್ನಾಟಕದಲ್ಲಿ ಹುಟ್ಟಿ ಬರಲಿ ಎಂದು ಆಶಿಸೋಣ ಈ ಬಗ್ಗೆ ನೀವೇನು ಹೇಳುತ್ತೀರಾ ನಿಮ್ಮ ಅನಿಸಿಕೆ ಅಭಿಪ್ರಾಯಗಳು ನಮಗೆ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು ಶುಭದಿನ .