ತಿರುಪತಿ ಮತ್ತೆ ಓಪನ್! ಆದರೆ ಹೇಗಿದೆ ಗೊತ್ತೇ?
ನಮ್ಮೆಲ್ಲರಿಗೂ ಒಂದು ಸಿಹಿಸುದ್ದಿ ಏನಪ್ಪಾ ಅಂದರೆ ತಿರುಪತಿ ಮತ್ತೆ ಓಪನ್ ಆಗಿದೆ. ಆಗಿದ್ರೆ ತಿರುಪತಿಯಲ್ಲಿ ಯಾವ ರೀತಿ ಪೂಜೆ ನಡಿತಿದೆ ಮತ್ತು ಯಾರಿಗೆಲ್ಲ ಪ್ರವೇಶವಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ನೋಡಿ. ಮೊದಲನೆಯದಾಗಿ ತಿರುಪತಿಯಲ್ಲಿ ಯಾವ ರೀತಿ ಮಳೆ ಬಿದ್ದಿದೆ ಮತ್ತು ಮತ್ತು
ಅಲ್ಲಿನ ಜನ ಯಾವ ರೀತಿ ತೊಂ’ದ’ರೆಗೆ ಒಳಗಾಗಿದ್ದರು. ಅಲ್ಲಿ ಯಾವ ರೀತಿ ಪ್ರವಾಹ ಉಂಟಾಗಿತ್ತು ಅಂತ ಎಲ್ಲರಿಗೂ ಗೊತ್ತೇ ಇದೆ. ದೇವರ ದಯೆ ಸದ್ಯ ಮಳೆಯಲ್ಲಾ ನಿಂತಿದೆ. ಆದರೆ ಕಾಲ್ನಡಿಗೆ ರಸ್ತೆಯನ್ನು ಮುಚ್ಚಿದ್ದಾರೆ. ಅದರಲ್ಲಿ ಯಾರನ್ನೂ ಕೂಡ ಹೋಗಲು ಬಿಡುತ್ತಿಲ್ಲ. ಬಹುತೇಕ
ಮಳೆಯಲ್ಲ ನಿಂತು ಎಲ್ಲ ಮೊದಲಿನಂತೆ ಸಾಮಾನ್ಯವಾಗುತ್ತಿದೆ. ಇನ್ನು ತಿರುಪತಿಗೆ ಹೋಗುವವರು ಒಂದನ್ನು ನೆನಪಿಟ್ಟುಕೊಳ್ಳಿ. ಗಾಡಿಯಲ್ಲಿ ಯಾರನ್ನು ಬೆಟ್ಟದ ಮೇಲೆ ಹೋಗಲು ಬಿಡುತ್ತಿಲ್ಲ.
ಬೆಟ್ಟದ ಮೇಲೆ ಹೋಗಬೇಕು ಅಂದರೆ ಕಾರು ಅಥವಾ ಬಸ್ ನಲ್ಲಿ ಹೋಗಬಹುದು ನೀರು ಎಲ್ಲಾ ಹೋಗಿ ಪೂಜೆ ಆರಂಭವಾಗಿದೆ. ಆದರೆ ಕಾಲ್ನಡಿಗೆಯಲ್ಲಿ ಯಾರನ್ನು ಬಿಡುತ್ತಿಲ್ಲ. ಅಥವಾ ಮಳೆ ಮತ್ತೆ ಯಾವ ಸಮಯದಲ್ಲಿ ಸಂದರ್ಭದಲ್ಲಿ ಬೇಕಾದರೂ ಆರಂಭವಾಗಬಹುದು.
ನೀವೇನಾದರೂ ತಿರುಪತಿಗೆ ಹೋದರೆ ಈ ಮೂರನ್ನು ತಪ್ಪದೇ ನೆನಪಿಟ್ಟುಕೊಳ್ಳಿ ಮೊದಲನೆಯದಾಗಿ ಮಳೆ ಬಂದರೆ ಮೊದಲು ಎತ್ತರವಾಗಿರುವ ಪ್ರದೇಶಕ್ಕೆ ಹೋಗಿ ಅಲ್ಲಿ ಸೇಫ್ ಆಗಿ ನಿಂತುಕೊಳ್ಳಿ. ಮಳೆ ನಿಂತ ಮೇಲೆ ನಿಮ್ಮ ಜಾಗಗಳಿಗೆ ಹೋಗಬಹುದು.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಇನ್ನು ಮುಂದೆ ಹೋಗುವಾಗ ರಸ್ತೆಯಲ್ಲಿ ನೀರು ಅತಿಹೆಚ್ಚಾಗಿ ಬಂದರೆ ಎತ್ತರದ ಪ್ರದೇಶದಲ್ಲಿ ಗಾಡಿಗಳನ್ನು ನಿಲ್ಲಿಸಿ. ಇಲ್ಲಾಂದ್ರೆ ನೀರಿನ ರಭಸಕ್ಕೆ ನಿಮ್ಮ ವಾಹನ ಕೊಚ್ಚಿಕೊಂಡು ಹೋಗುತ್ತೆ. ಮತ್ತೆ ನೀವೇನಾದ್ರೂ ಎಲ್ಲಾದ್ರು ಸಿಕ್ಕಿ ಹಾಕಿಕೊಂಡರೆ ಹತ್ತಿರದ ಪೊಲೀಸ್ ಸ್ಟೇಷನ್ ಗೆ ಕರೆ ಮಾಡಿ.
ಖಂಡಿತವಾಗಿ ಪೋಲಿಸ್ ನವರು ಬಂದು ನಿಮಗೆ ಸಹಾಯ ಮಾಡುತ್ತಾರೆ. ಏನೇ ಆಗಲಿ ತಿರುಪತಿಯಲ್ಲಿ ಮಳೆ ಸಂಪೂರ್ಣವಾಗಿ ನಿಂತು ಎಲ್ಲ ಮಾಮೂಲಿಯಂತೆ ಆಗುತ್ತಿದೆ. ತಿರುಪತಿಯಲ್ಲಿ ಪೂಜೆಗಳು ಪುರಸ್ಕಾರಗಳು ಮತ್ತೆ ಆರಂಭವಾಗಿದೆ. ನೀವು ತಿರುಪತಿಗೆ ಹೋಗಬೇಕೆಂದರೆ ತುಂಬಾ ಜಾಗೃತರಾಗಿ ಹೋಗಿ ಬನ್ನಿ ಇದು ನಿಮ್ಮಲ್ಲಿ ಮನವಿ..