Uncategorized

ಮಂಡ್ಯ ರಮೇಶ್ ಮಗಳ ಸೌಂದರ್ಯಕ್ಕೆ ಯಾವ ನಟಿ ಸಾಟಿ ಹೇಳಿ! ಇವರೂ ಕೂಡ ಈಗ ನಟಿ.

ಕೇವಲ ನಟರಷ್ಟೇ ಅಲ್ಲದೆ ರಂಗಭೂಮಿ ತಜ್ಞರಾಗಿ ನಿರ್ದೇಶಕರಾಗಿ ಅತ್ಯುತ್ತಮ್ಮ ರಂಗ ಶಿಕ್ಷಕರೂ ಆಗಿರುವ ಸ್ಯಾಂಡಲ್ ವುಡ್ ನ ಅದ್ಬುತ ಹಾಸ್ಯನಟ ಮತ್ತು ಹಿರಿಯ ನಟ ಮಂಡ್ಯ ರಮೇಶ್ ಅವರು ಬೆಳ್ಳಿತೆರೆಯಿಂದ ಸಾಕಷ್ಟು ವರ್ಷಗಳಿಂದ ದೂರ ಉಳಿದಿದ್ದಾರೆ. ಆದರೆ ಕಿರುತೆರೆಯಲ್ಲಿ

ಪ್ರಸಾರವಾಗುತಿದ್ದ ಮಜಾಟಾಕೀಸ್ ಕಾರ್ಯಕ್ರಮದಲ್ಲಿ ಮುದ್ದೇಶಾ ಪಾತ್ರದಿಂದ ಸಖತ್ ಫೇಮಸ್ ಆಗಿದ್ದರು ಮಂಡ್ಯ ರಮೇಶ್ ರವರು ಸಾಕಷ್ಟು ವರ್ಷಗಳು ಸಿನಿಮಾ ಕ್ಷೇತ್ರದಲ್ಲಿ ದುಡಿದಿದ್ದರೂ ಕೂಡ ಒಂದು ಸ್ವಂತ ಮನೆಯನ್ನು ಕಟ್ಟಿಸಿಕೊಂಡಿಲ್ಲ.

ಅದರ ಬದಲಾಗಿ ಮೈಸೂರಿನಲ್ಲಿ ನಟನಾ ಎಂಬ ಕಲಾ ತರಭೇತಿ ಸಂಸ್ಥೆಯನ್ನು ಸ್ಥಾಪಿಸಿ ಈ ಮೂಲಕ ಅನೇಕ ಕಲಾವಿದರನ್ನ ಕನ್ನಡ ರಂಗಭೂಮಿಗೆ ಹಾಗೂ ಸಿನಿಮಾ ರಂಗಕ್ಕೆ ಕೊಡುಗೆ ನೀಡುತ್ತಿದ್ದಾರೆ. ನಟ ಮಂಡ್ಯ ರಮೇಶ್ ಅವರ ಮಗಳು ಕೂಡ ನಟಿಯಾಗಿರುವ ಎಲ್ಲ ಲಕ್ಷಣಗಳನ್ನು

ಹೊಂದಿದ್ದಾರೆ. ಆದರೂ ಕೂಡ ಯಾಕೆ ನಟಿಸುತ್ತಿಲ್ಲ ಎಂದು ನೋಡೊಣ ಬನ್ನಿ ಮಂಡ್ಯ ರಮೇಶ್ ಅವರ ಮಗಳ ಹೆಸರು ದಿಶಾ ರಮೇಶ್ ಮಂಡ್ಯ ರಮೇಶ್ ಅವರಂತೆ ಪುತ್ರಿ ದಿಶಾ ಕೂಡ ರಂಗಭೂಮಿಯಲ್ಲಿ ಸ್ನಾತಕೋತ್ತರ ಪದವಿ ಕೂಡ ಪಡೆದಿದ್ದಾರೆ .

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ದಿಶಾ ಅವರು ನಟನೆಯಲ್ಲೂ ಕೂಡ ತನ್ನನ್ನು ತಾನು ತೊಡಗಿಸಿ ಕೊಂಡಿದ್ದಾರೆ ಹಲವು ನಾಟಕಗಳಲ್ಲಿಯೂ ಕೂಡ ನಟಿಸಿರುವ ದಿಶಾ ಅವರಿಗೆ ಚೋರ ಚರಣ ಎಂಬ ನಾಟಕ ದೊಡ್ಡ ಹೆಸರನ್ನು ತಂದುಕೊಟ್ಟಿತು. ಬೇರೆ ಬೇರೆ ರಾಜ್ಯಗಳಲ್ಲಿ ಸುತ್ತಾಡುತ್ತ ರಂಗಭೂಮಿ ಪ್ರದರ್ಶನಗಳನ್ನ ನೀಡು ಬೇಕು ಎಂಬುದು ದಿಶಾ ರಮೇಶ್ ಅವರ

ಆಸೆಯಾಗಿದೆಯಂತೆ.ಇವರು 2016ರಲ್ಲಿ ತೆರೆಕಂಡ ದೇವರನಾಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅದಾದ ನಂತರ ಇಲ್ಲಿಯವರೆಗೂ ಕೂಡ ಯಾವುದೆ ಉತ್ತಮ ಪಾತ್ರಗಳೂ ಉಡುಕಿಕೊಂಡು ಬಂದಿಲ್ಲವಂತೆ. ಉತ್ತಮ ಕಥೆ ಇರುವ ಚಿತ್ರಗಳು ಬಂದರೆ ನಟಿಸುವ ಬಯಕೆಯಿದೆ ಎಂದು ದಿಶಾ ರಮೇಶ್ ಹೇಳಿದ್ದಾರೆ..

Related Articles

Leave a Reply

Your email address will not be published. Required fields are marked *

Back to top button