ಯಶ್ ಮತ್ತು ರಾಧಿಕಾ ಪಂಡಿತ್ ಮದುವೆಯ ಲಗ್ನ ಪತ್ರಿಕೆಯನ್ನು ಪುನಿತ್ ರವರಿಗೆ ಮೊದಲು ನೀಡಿದ್ದು ಯಾಕೆ ಗೊತ್ತೇ? ಸಖತ್ ವೈರಲ್ ಆಗುತ್ತಿದೆ ಲಗ್ನಪತ್ರಿಕೆ! ಅದರಲ್ಲಿ ಅಂತದ್ದೇನಿದೆ ಗೊತ್ತಾ
ಚಂದನವನದ ಅತ್ಯಂತ ಕ್ಯೂಟ್ ಜೋಡಿ ಅಂದ್ರೆ ಅದು ಬೀರೆಯಾರೂ ಅಲ್ಲ, ನಮ್ಮ ನಿಮ್ಮೆಲ್ಲರ ಮೆಚ್ಚಿನ ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಜೋಡಿ. ರೀಲ್ ಜಗತ್ತಿನಲ್ಲಿ ಒಂದಾಗಿ ಜನರನ್ನು ರಂಜಿಸಿದ್ದ ಈ ಜೋಡಿ ರಿಯಲ್ ಲೈಫ್ ನಲ್ಲೂ ಒಂದಾಗಿ ಬದುಕನ್ನು ರಂಗಾಗಿಸಿಕೊಂಡವರು.
ಕಿರುತೆರೆಯಲ್ಲಿ ನಟನೆ ಆರಂಭಿಸಿ ಒಟ್ಟೊಟ್ಟಾಗಿ ಹಿರಿತೆರೆಯಲ್ಲಿ ಮಿಂಚಿದ ಜೋಡಿ ಇದು. ಹೌದು ನಂದ ಗೋಕುಲ ಧಾರಾವಾಹಿಯ ಮೂಲಕ ಎಲ್ಲರನ್ನೂ ಅಳಿಸಿ, ನಗಿಸಿ ಪ್ರಿಯವಾಗಿದ್ದ ಯಶ್ ಹಾಗೂ ರಾಧಿಕಾ ಮೊಗ್ಗಿನ ಮನಸ್ಸಿನಲ್ಲಿ ಒಂದಾಗಿ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾದವರು.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ತೆರೆಯ ಮೇಲೆ ಕಂಡ ಈ ಜೋಡಿ ನಿಜ ಜೀವನದಲ್ಲಿಯೂ ಒಂದಾದರೆ ಚೆನ್ನಾಗಿರತ್ತಪ್ಪಾ ಅಂದುಕೊಂಡಿರುವವರೇ ಹೆಚ್ಚು, ಹಾಗೆ ಎಲ್ಲರ ಆಸೆಯನ್ನು ೨೦೧೬ರಲ್ಲಿ ಮದುವೆಯಾಗುವುದರ ಮೂಲಕ ಈಡೇರಿಸಿದ್ದರು ನಟಿ ರಾಧಿಕಾ ಹಾಗೂ ರಾಕಿಂಗ್ ಸ್ಟಾರ್ ಯಶ್. ಇಬ್ಬರು ಮುದ್ದಾದ ಮಕ್ಕಳನ್ನು ಹೊಂದಿರುವ ಈ ಜೋಡಿ ಆಗಾಗ
ಬೇರೆ ಸ್ಥಳಗಳಿಗೆ ರಜಾ ದಿನ ಕಳೆಯಲು ಹೋಗುವುದು, ಆ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದನ್ನು ಮಾಡುತ್ತಾರೆ ನಟಿ ರಾಧಿಕಾ. ಮಕ್ಕಳಾದ ಮೇಲೆ ಚಿತ್ರರಂಗದಿಂದ ತುಸು ದೂರವೇ ಉಳಿದಿರುವ ನಟಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಆಕ್ಟಿವ್.
ತಮ್ಮ ಹಾಗೂ ತಮ್ಮ ಮಕ್ಕಳ ಮುದ್ದಾದ ಫೋಟೊಗಳನ್ನು ಶೇರ್ ಮಾಡುವುದರ ಮೂಲಕ ನಿರಂತರ ಅಭಿಮಾನಿಗಳ ಟಚ್ ನಲ್ಲಿದ್ದಾರೆ ರಾಧಿಕಾ ಅವರು. ಇತ್ತೀಚಿಗೆ ಅವರ ಮದುವೆಯ ಕರೆಯೋಲೆಯನ್ನು ಇನ್ಸ್ಟಾ ಪೇಜ್ ನಲ್ಲಿ
ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದರು. ಅವರ ಅಭಿಮಾನಿಗಳ ಕಮೆಂಟ್ ಗಳೂ ಸಾಕಷ್ಟು ಬಂದಿದ್ದವು. ಇನ್ನು ಯಶ್ ಎಲ್ಲರಿಗೂ ಗೊತ್ತಿರುವ ಹಾಗೆ ಕೆಜಿಎಫ್ ಗಾಗಿ ಡೆಡಿಕೆಟೆಡ್ ಮೂರು ವರ್ಷ ಕಳೆದಿದ್ದು ಆ ಚಿತ್ರದ ಯಶಸ್ಸಿಗೂ ಕಾರಣ.
ಯಶ್ ಹಾಗೂ ರಾಧಿಕಾ ಪಂಡಿತ್ ಸಿನೆಮಾ ರಂಗಕ್ಕೂ ಬರುವ ಮುಂಚೆಯೇ ನಟ ಪುನೀತ್ ರಾಜಕುಮಾರ್ ರವರ ಅಪ್ಪಟ ಅಭಿಮಾನಿಗಳು ಎಂದು ಅದೆಷ್ಟೋ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಆದ್ದರಿಂದ ಪುನಿತ್
ರಾಜ್ ಕುಮಾರ್ ರವರಿಗೆ ಪ್ರಥಮವಾಗಿ ಲಗ್ನ ಪತ್ರಿಕೆ ನೀಡಿದ್ದರು. ಇನ್ನು ಕೆ ಜಿ ಎಫ್ ಬಳಿಕ ಯಾವ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಯಶ್ ಎಂದು ಅವರ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಜೊತೆಗೆ ಸ್ಯಾಂಡಲ್ ವುಡ್ ಬ್ಯೂಟಿ ಕ್ವೀನ್ ರಾಧಿಕಾ ಪಂಡಿತ್ ಕೂಡ ಮತ್ತೆ ಚಿತ್ರರಂಗಕ್ಕೆ ಬರಬೇಕು ಎನ್ನುವುದೇ ಅವರ ಅಭಿಮಾನಿಗಳ ಆಶಯ