3 ಬಾರಿ ಮದುವೆಯಾದ ಕನ್ನಡದ ಟಾಪ್ 8 ನಟ ನಟಿಯರು..
ಈ ಕಾಲದಲ್ಲಿ ಒಂದು ಮದುವೆಯಾಗಿ ಸಂಸಾರ ನಡೆಸುವುದೇ ದೊಡ್ಡ ಕಷ್ಟ ಆದರೆ ಮೂರು ಮದುವೆಯಾದರೆ ಮೂರು ಬಾರಿ ತಾಳಿ ಕಟ್ಟಬೇಕೆಂದರೆ ತುಂಬಾ ಧೈರ್ಯ ಬೇಕು ಅಲ್ಲವೇ ಹಾಗಾದ್ರೆ ಮೂರು ಬಾರಿ ಮದುವೆಯಾದ ನಟ ನಟಿಯರು ಯಾರು ಎಂದು ನೋಡೋಣ. ನಟಿ ಲಕ್ಷ್ಮಿ ಬೋಲ್ಡ್ ಮಾತುಗಳನ್ನಾಡುವ ಈ
ನಟಿ ಬೋಲ್ಡ್ ನಿರ್ಧಾರಗಳು ತೆಗೆದುಕೊಳ್ಳುತ್ತಾರೆ. ಭಾಸ್ಕರ್ ಜೊತೆ ನಾಲ್ಕು ವರ್ಷ, ನಟ ಮೋಹನ್ ಶರ್ಮ ಜೊತೆ 5 ವರ್ಷ ಸಂಸಾರ ಮಾಡಿದ ಇವರು ಶಿವ ಚಂದ್ರನ್ ಅವರನ್ನು ಮೂರನೇ ಮದುವೆಯಾಗಿದ್ದಾರೆ. ರಾಜೇಶ್ ಕೃಷ್ಣನ್
ಸಿಂಗರ್ ಹಾಗೂ ನಟ ರಾಜೇಶ್ ಕೃಷ್ಣನ್ ಅವರು ಮೂರು ಬಾರಿ ಮದುವೆಯಾಗಿದ್ದಾರೆ. ಸಿಂಗರ್ ಸೌಮ್ಯ, ಹರಿಪ್ರಿಯ ಹಾಗೂ ರಮ್ಯಾರನ್ನು ಮದುವೆಯಾದರು.ಇಲ್ಲಿ ವಿಪರ್ಯಾಸ ಅಂದರೆ ಮೂವರಿಗೂ ವಿಚ್ಛೇದನ ಕೊಟ್ಟಿದ್ದಾರೆ ರಾಜೇಶ್ ಕೃಷ್ಣನ್. ನಟಿ ರಾಧಿಕಾ ಶರತ್ ಕುಮಾರ್ ಮೂರು ಬಾರಿ
ಮದುವೆಯಾದ ಈ ನಟಿ ಮೊದಲ ಇಬ್ಬರ ಗಂಡರ ಜೊತೆ ಸಂಸಾರ ಮಾಡಿದ್ದು ಕೇವಲ ಒಂದು ವರ್ಷ ಅಷ್ಟೇ ನಟ ಶರತ್ ಕುಮಾರ್ ರನ್ನು ಮೂರನೆ ಮದುವೆಯಾದ ಇವರು ಈಗ 18ವರ್ಷಗಳಿಂದ ಸುಖ ಸಂಸಾರ ನಡೆಸುತ್ತಿದ್ದಾರೆ. ಮೂವರಿಗೂ ವಿಚ್ಛೇದನ ಕೊಟ್ಟ ಮತ್ತೊಬ್ಬ ನಟ ಕಮಲ್
ಹಾಸನ್ ನಟಿ ರಾಧ ವಾಣಿ ಗಣಪತಿ, ಸಾರಿಕಾ ಹಾಗೂ ಗೌತಮಿ ಯವರನ್ನು ಮದುವೆಯಾದ ಕಮಲ್ ಹಾಸನ್ ಅವರೆಲ್ಲರಿಗೂ ವಿಚ್ಛೇದನ ಕೊಟ್ಟು ಈಗ ಸಿಂಗಲ್ ಆಗಿ ಜೀವನ ನಡೆಸುತ್ತಿದ್ದಾರೆ. ಟೈಗರ್ ಪ್ರಭಾಕರ್ ಕೂಡ ಎರಡು ಬಾರಿ ಮದುವೆಯಾಗಿದ್ದರು.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ನಟಿಯರಾದ ಅಂಜು ಹಾಗೂ ಜಯಮಾಲಾ ಅವರನ್ನು ಮದುವೆಯಾಗಿದ್ದ ಟೈಗರ್ ಪ್ರಭಾಕರ್ ತನ್ನ ಇಬ್ಬರು ಹೆಂಡತಿಯರಿಗೂ ವಿಚ್ಛೇದನ ಕೊಟ್ಟಿದ್ದರು. ದಕ್ಷಿಣ ಭಾರತದ ಖ್ಯಾತ ನಟ ಜೆಮಿನಿ ಗಣೇಶನ್ ಈ ನಟ ಮದುವೆಯಾಗಿದ್ದು ಎರಡು ಬಾರಿ ಅವರಲ್ಲಿ ಪ್ರಸಿದ್ಧ ನಟಿಯರಾದ ಸಾವಿತ್ರಿ
ಪುಷ್ಪವಲ್ಲಿ ಇದ್ದಾರೆ. ಪವನ್ ಕಲ್ಯಾಣ್ ಮೂರು ಬಾರಿ ಮದುವೆಯಾಗಿದ್ದಾರೆ. ತನ್ನ ಮೊದಲು ಇಬ್ಬರು ಹೆಂಡತಿಯರಿಂದ ದೂರ ಆದ ಈ ನಟ ಮೂರನೆಯದಾಗಿ ಪಾರಿನ್ ಹುಡುಗಿಯನ್ನು ಮದುವೆಯಾಗಿದ್ದು ಈಗ ಅದೇ ಜೊತೆ ಅನ್ಯೋನ್ಯ ಸಂಸಾರ ನಡೆಸುತ್ತಿದ್ದಾರೆ. ನಟ ಹಾಗೂ
ನಿರ್ದೇಶಕ ಓಂ ಪ್ರಕಾಶ್ ಕನ್ನಡ ನಟಿಯಾದ ರೇಖಾ ದಾಸರನ್ನು ಮೊದಲನೇ ಮದುವೆಯಾದ ಇವರು ಆಕೆಯಿಂದ ದೂರವಾಗಿ ನಂದ ಅವರನ್ನು ಮದುವೆಯಾದರೂ ನಂತರ ಆಕೆಯಿಂದಲು ದೂರವಾದ ಓಂ ಪ್ರಕಾಶ್ ನಟಿ ಭವ್ಯ ರನ್ನು ಮೂರನೇ ಮದುವೆಯಾಗಿದ್ದಾರೆ.