ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಜೀವನದ ಕಥೆ ಆಗಲಿದೆ ಸಿನಿಮಾ .. ಆ ಸಿನಿಮಾದ ಹೆಸರು ಏನು ಗೊತ್ತ ಅಷ್ಟಕ್ಕೂ ಆ ಸಿನಿಮಾದ ನಾಯಕಿ ಯಾರು ಗೊತ್ತ …!!!
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿರುವಂತಹ ವಿಚಾರ ಅಂದರೆ ಅದು ರೋಹಿಣಿ ಸಿಂಧೂರಿ ಅವರ ಟ್ರಾನ್ಸ್ ಫರ್ ಆಗಿರುವಂತಹ ವಿಚಾರ ಈ ವಿಚಾರ ಬಹಳ ಚರ್ಚೆಗೆ ಗ್ರಾಸವಾಗಿದ್ದು, ರೋಹಿಣಿ ಸಿಂಧೂರಿ ಅವರ ಜನ್ಮ ಕತೆಯನ್ನು ಸಿನಿಮಾ ಮಾಡಬೇಕೆಂದು ಇದೀಗ ಕೃಷ್ಣಸ್ವರ್ಣಸಂದ್ರ ಅವರು ನಿರ್ಧರಿಸಿದ್ದು, ಈಗಾಗಲೇ
ಸಿನಿಮಾ ಬಗ್ಗೆ ಸಾಕಷ್ಟು ಪ್ಲಾನ್ ಮಾಡಿಕೊಂಡಿತ್ತು ಕ್ಲಾಕ್ಟೊನ್ ನಂತರ ಸಿನಿಮಾದ ಶೂಟಿಂಗ್ ನಡೆಯಲಿದೆ ಎಂದು ಹೇಳಲಾಗಿದೆ ಇನ್ನು ಈ ಸಿನಿಮಾದ ನಟಿ ಆಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಮತ್ತು ಸಿನಿಮಾ ಕುರಿತು ಇನ್ನಷ್ಟು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಈ ಲೇಖನದಲ್ಲಿ.
ನಿಮಗೂ ಸಹ ರೋಹಿಣಿ ಸಿಂಧೂರಿ ಅವರ ಜನ್ಮ ಕಥೆ ಹಾಗೂ ಅವರ ಆಡಳಿತಾವಧಿಯಲ್ಲಿ ಅವರು ಮಾಡಿದಂತಹ ಆಡಳಿತ ವೈಖರಿ ಸಿನಿಮಾ ಆಗಬೇಕು ಅಂತ ಅನಿಸಿದರೆ ತಪ್ಪದೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.
ಹೌದು ಈಗಾಗಲೇ ನಿರ್ದೇಶಕರಾದ ಕೃಷ್ಣಸ್ವರ್ಣಸಂದ್ರ ಅವರು ಸಿನಿಮಾದ ಹೆಸರನ್ನು ರಿಜಿಸ್ಟರ್ ಮಾಡಿಸಲೆಂದು “ಭಾರತ ಸಿಂಧೂರಿ” ಎಂಬ ಹೆಸರಿನಲ್ಲಿ ಸಿನಿಮಾ ಮೂಡಿ ಬರಲಿದೆ. ಈ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂದರೆ ಬಿಗ್ ಬಾಸ್ ಖ್ಯಾತಿಯ
ಅಕ್ಷತಾ ಪಾಂಡವಪುರ ಎಂಬುವವರು ಈ ಸಿನಿಮಾದ ನಟಿಯಾಗಿ ನಟಿಸಲಿದ್ದಾರೆ ಎಂಬ ಕುರುಹು ಇದೀಗ ತಿಳಿದುಬಂದಿದೆ ಹೇಗೆ ಎಂದರೆ ಸಾಮಾಜಿಕ ಜಾಲತಾಣಗಳಲ್ಲಿ ಅಕ್ಷತಾ ಪಾಂಡವಪುರ ಅವರು ತಮ್ಮ ಖಾತೆಯ ಡಿಪಿಗೆ ರೋಹಿಣಿ ಸಿಂಧೂರಿ ಅವರ ಫೋಟೋವನ್ನು ಹಾಕಿಕೊಳ್ಳುವ ಮೂಲಕ ರೋಹಿಣಿ ಸಿಂಧೂರಿ ಅವರನ್ನು ಬೆಂಬಲಿಸಿದ್ದಾರೆ.
ಈ ಸಿನಿಮಾದಲ್ಲಿ ರೋಹಿಣಿ ಸಿಂಧೂರಿ ಅವರ ಬಾಲ್ಯದ ಜೀವನದ ಕುರಿತು ಹಾಡೊಂದು ಇದೆ ಹಾಗೂ ಮತ್ತೊಂದು ಹಾಡು ಇದು ಒಟ್ಟಾರೆಯಾಗಿ ಈ ಸಿನಿಮಾದಲ್ಲಿ ಕೇವಲ 2ಹಾಡುಗಳು ಮಾತ್ರ ಇದೆ ಹಾಗೂ ರೋಹಿಣಿ ಸಿಂಧೂರಿ ಅವರು ಮಂಡ್ಯದಲ್ಲಿ ಗ್ರಾಮ ಪಂಚಾಯಿತಿ ಸಿಇಒ ಆಗಿದ್ದಾಗ
ನಡೆಸಿದ ಅಧಿಕಾರ ಹಾಗೂ ಹಾಸನ ಜಿಲ್ಲೆಯಲ್ಲಿ ಡಿಸಿ ಆಗಿದ್ದಾಗ ಮಾಡಿದ ಬೆಳವಣಿಗೆ ಕಾರ್ಯಕ್ರಮಗಳ ಕುರಿತು ಮತ್ತು ಮೈಸೂರಿನಲ್ಲಿ ಇವರು ಅಧಿಕಾರಿಯಾಗಿ ನಡೆಸಿದ ಅಧಿಕಾರಿ ವೈಖರಿ ಇವೆಲ್ಲವನ್ನು ಕುರಿತು ಸಿನಿಮಾ ಮಾಡಲಿದ್ದಾರೆ ಕೃಷ್ಣಸ್ವರ್ಣಸಂದ್ರ ಅವರು.
ಈಗಾಗಲೇ ಈ ವಿಚಾರ ಸಾಕಷ್ಟು ಜನರಿಗೆ ತಿಳಿದಿದ್ದು ಈ ಸಿನಿಮಾ ದಲ್ಲಿ ರೋಹಿಣಿ ಸಿಂಧೂರಿ ಅವರ ಪಾತ್ರದಲ್ಲಿ ನಟಿ ಅಕ್ಷತಾ ಪಾಂಡವಪುರ ಅವರು ಕಾಣಿಸಿಕೊಳ್ಳಲಿದ್ದಾರೆ ಎಂಬ ವಿಚಾರವೂ ಕೂಡ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಾ ಇದೆ. ರೋಹಿಣಿ ಸಿಂಧೂರಿ ಅವರ ಜೀವನದ ಕಥೆ ಅನ್ನೋ ಹಾಗೂ ಇವರ ಆಡಳಿತ ವೈಖರಿ ಅನ್ನೋ
ಸಿನಿಮಾ ಮಾಡಬೇಕೆಂದು ಕೃಷ್ಣಸ್ವರ್ಣಸಂದ್ರ ಅವರು ಎರಡು ಸಾವಿರದ ಇಪ್ಪತ್ತು ರಲ್ಲೇ ಆಲೋಚನೆ ನಡೆಸಿದ್ದು ಇನ್ನು ಸ್ವಲ್ಪ ದಿನ ಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಕೂಡ ಶುರುವಾಗಲಿದೆ ಎಂದು ಹೇಳಲಿದ್ದಾರೆ ಇದರ ಸಂಪೂರ್ಣ ಹೊಣೆಯನ್ನು ಅಂದರೆ ಸಿನಿಮಾದ ಚಿತ್ರಕಥೆ ಗಾಯನ ರಚನೆ ಇವೆಲ್ಲವನ್ನು ಸಹ ಕೃಷ್ಣ ಸ್ವರ್ಣಸಂದ್ರ ಅವರೇ ಹೊಂದಿದ್ದಾರೆ ಎಂದು ಹೇಳಲಾಗಿದೆ.