Uncategorized

ಈ ಒಂದು ಪಕ್ಷಿಯ ಫೋಟೋವನ್ನು ನಿಮ್ಮ ಮನೆಯ ಈ ದಿಕ್ಕಿನಲ್ಲಿ ಇಟ್ಟುಕೊಂಡರೆ ಸಾಕು ಮನೆಯಲ್ಲಿ ಯಾವುದೇ ಸಮಸ್ಯೆಯಿದ್ದರೂ ತಕ್ಷಣವೇ ಪರಿಹಾರವಾಗಿ ನಿಮ್ಮ ಮನೆ ನಂದಗೋಕುಲವಾಗುತ್ತದೆ !!!!

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯ ಗೋಡೆಯಲ್ಲಿ ಏನಾದರೂ ಒಂದು ಪಕ್ಷಿಯ ಫೋಟೋವನ್ನು ನೀವೇನಾದರೂ ದಕ್ಷಿಣ ದಿಕ್ಕಿನಲ್ಲಿ ಇಟ್ಟುಕೊಂಡರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ಕಷ್ಟಗಳು ಕೂಡ

ಪರಿಹಾರವಾಗುತ್ತದೆ ಆದರೆ ಅದು ಯಾವ ಪಕ್ಷಿಯ ಫೋಟೊ ಎನ್ನುವ ಮಾಹಿತಿಯನ್ನು ನಾವು ನಿಮಗೆ ಸಂಪೂರ್ಣವಾಗಿ ಹಿಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಸ್ನೇಹಿತರೆ ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರಿಗೂ ಕೂಡ ಒಂದಲ್ಲ ಒಂದು ರೀತಿಯಾದಂತಹ ಕಷ್ಟಗಳು ಇದ್ದೇ ಇರುತ್ತವೆ

ಹಾಗಾಗಿ ನಾವು ಆ ಕಷ್ಟಗಳನ್ನು ಪರಿಹಾರ ಯಾವ ರೀತಿಯಾಗಿ ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ನಾವು ತಿಳಿದುಕೊಳ್ಳಬೇಕು ಸ್ನೇಹಿತರೆ ಮನೆಯಲ್ಲಿ ಕೆಲವೊಂದು ಫೋಟೋಗಳನ್ನು ಇಟ್ಟುಕೊಳ್ಳುವುದರಿಂದ ಕೆಲವೊಂದು ಕಷ್ಟಗಳಿಗೆ ನಾವು ಒಳಗಾಗುತ್ತೇವೆ ಹಾಗಾಗಿ ನಾವು

ಕೆಲವೊಂದು ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಹಾಗೆಯೇ ಕೆಲವೊಂದು ಫೋಟೋಗಳನ್ನು ನಾವು ಮನೆಯಲ್ಲಿ ಇಟ್ಟುಕೊಂಡರೆ ಅದೃಷ್ಟ ತಾನಾಗಿ ಒದಗಿ ಬರುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ಈ ರೀತಿಯಾಗಿ ಅದೃಷ್ಟ ತರುವಂತಹ

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಫೋಟೋಗಳು ಅದರಲ್ಲಿಯೂ ಒಂದು ಪಕ್ಷಿಯ ಫೋಟೋವನ್ನು ನೀವೇನಾದರೂ ದಕ್ಷಿಣ ದಿಕ್ಕಿನಲ್ಲಿ ನಿಮ್ಮ ಮನೆಯ ಗೋಡೆಗಳಲ್ಲಿ ನೀವು ಮಲಗುವ ಕೋಣೆಯಲ್ಲಿ ಅಥವಾ ನೀವು ಯಾವ ಭಾಗದಲ್ಲಾದರೂ ಸರಿಈ ಒಂದು ಪಕ್ಷಿಯ ಫೋಟೋವನ್ನು ದಕ್ಷಿಣ ದಿಕ್ಕಿನಲ್ಲಿ ಇಟ್ಟುಕೊಂಡರೆ

ಸಾಕು ಸ್ನೇಹಿತರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯಾದಂತಹ ಕಷ್ಟಗಳು ಕೂಡ ದೂರವಾಗುತ್ತದೆ ಅಷ್ಟೇ ಅಲ್ಲದೆ ಅದೃಷ್ಟದ ದಿನಗಳು ನಿಮ್ಮದಾಗುತ್ತವೆ ಎಂದು ಹೇಳಲಾಗುತ್ತದೆ ಹಾಗಾದರೆ ಪಕ್ಷಿ ಯಾವುದ ಎನ್ನುವುದರ ಬಗ್ಗೆ ತಿಳಿಯೋಣ ಸ್ನೇಹಿತರೆ ಹೌದು ಸ್ನೇಹಿತರೆ ನೀವೇನಾದರೂ ಮನೆಯ ತಕ್ಷಣ ಭಾಗದಲ್ಲಿ ಕೊಕ್ಕರೆಯ

ಫೋಟೋಗಳನ್ನು ಇಟ್ಟುಕೊಂಡರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಸಂಕಷ್ಟಗಳು ಕೂಡ ಆ ದೂರವಾಗುತ್ತವೆ ಹಾಗಾಗಿ ಈ ಒಂದು ಕೊಕ್ಕರೆಯ ಫೋಟೋವನ್ನು ನೀವು ಯಾವಾಗಲೂ ದಕ್ಷಿಣ ದಿಕ್ಕಿನಲ್ಲಿ ಹೇಳಬೇಕಾಗುತ್ತದೆ

ಈ ರೀತಿಯಾಗಿ ದಕ್ಷಿಣ ದಿಕ್ಕಿನಲ್ಲಿ ಮನೆಯಲ್ಲಿ ಕೊಕ್ಕರೆ ಫೋಟೋ ಇದ್ದರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ರೀತಿಯ ಸಮಸ್ಯೆಗಳು ಕೂಡ ದೂರವಾಗುತ್ತವೆ ಹಾಗೆಯೇ ಉತ್ತರದಿಕ್ಕಿನಲ್ಲಿ ಹಂಸದ ಫೋಟೋವನ್ನು ಇಟ್ಟುಕೊಂಡರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲರಿಗೆ ಕಷ್ಟಗಳು ಕೂಡ

ದೂರ ವಾಗುವುದರಲ್ಲಿ ಎರಡು ಮಾತಿಲ್ಲ ಸ್ನೇಹಿತರೆ ಹೌದು ಸ್ನೇಹಿತರೆ ಹಾಗಾಗಿ ನೀವು ನಿಮ್ಮ ಮನೆಯಲ್ಲಿ ಇರುವಂತಹ ಪಶ್ಚಿಮದ ಗೋಡೆಯ ಭಾಗದಲ್ಲಿ ಶ್ರೀ ವೆಂಕಟೇಶ್ವರನ ಫೋಟೋಗಳನ್ನು ಇಟ್ಟುಕೊಂಡರೆ ನಿಮಗೆ ವೆಂಕಟೇಶ್ವರ ದೇವರ ಅನುಗ್ರಹ ಉಂಟಾಗಿ ಮನೆಯಲ್ಲಿ ಯಾವುದೇ ರೀತಿಯಾದಂತಹ ತೊಂದರೆಗಳು ಉಂಟಾಗುವುದಿಲ್ಲ

ನಿಮ್ಮ ಮನೆಯಲ್ಲಿ ನೆಮ್ಮದಿಯನ್ನು ನೆಲೆಸುತ್ತದೆ ಎಂದು ಹೇಳಲಾಗುತ್ತದೆ ಹಾಗೆಯೇ ಮನೆಯಲ್ಲಿ ಮಕ್ಕಳು ಓದುತ್ತಿಲ್ಲ ವೆಂದರೆ ಅಂತಹ ಮಕ್ಕಳು ಓದುವ ಜಾಗದಲ್ಲಿ ಈ ರೀತಿಯಾಗಿ ಶ್ರೀ ವೆಂಕಟೇಶ್ವರ ಸ್ವಾಮಿಯ ಫೋಟೋವನ್ನು

ಇಟ್ಟುಕೊಂಡರೆ ಸಾಕು ಸ್ನೇಹಿತರೆ ಮಕ್ಕಳು ನಿಮ್ಮ ಹೇಳಿದ ಮಾತನ್ನು ಕೇಳುತ್ತಾ ಚೆನ್ನಾಗಿ ಓದುತ್ತಾರೆ ಮನೆಯಲ್ಲಿ ಗಂಡ-ಹೆಂಡತಿಯ ಕಲಹಗಳು ಜಾಸ್ತಿಯಾಗಿದ್ದರೆ ಅಂತವರು ಜೋಡಿ ಹಂಸದ ಫೋಟೋವನ್ನು ಅವರು ಮಲಗುವ ಕೋಣೆಯಲ್ಲಿ ಇಟ್ಟುಕೊಂಡರೆ ಸಾಕು

ಸ್ನೇಹಿತರೆ ಗಂಡ-ಹೆಂಡತಿಯ ನಡುವೆ ಇರುವಂತಹ ಎಲ್ಲ ರೀತಿಯಾದಂತಹ ಗೊಂದಲಗಳು ಕೂಡ ದೂರವಾಗುತ್ತದೆ ಎಂದು ಹೇಳಬಹುದಾಗಿದೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ಕಲಿಸಿಕೊಡಿ ಧನ್ಯವಾದಗಳು ಶುಭದಿನ

Related Articles

Leave a Reply

Your email address will not be published. Required fields are marked *

Back to top button