ಕನ್ನಡದ ಕೋಟ್ಯಧಿಪತಿಯಲ್ಲಿ ಸೋತ ಬಡ ವ್ಯಕ್ತಿಯ ಮನೆಗೆ ಹೋಗಿ ಸ್ವತ ಕೈಯಿಂದ ಏನು ಮಾಡ್ತಿದ್ರು ಗೊತ್ತೇ! ಅಪರೂಪದ ವ್ಯಕ್ತಿ ..
ಆತ ಎಲ್ಲರ ಮೆಚ್ಚಿನ ನಟನಾಗಿದ್ದ. ರಾಜವಂಶದ ಕುಡಿಯಾಗಿದ್ದರೂ ಅತ್ಯಂತ ನಯ ವಿನಯವನ್ನು ಮೈಗೂಡಿಸಿಕೊಂಡಿದ್ದ. ಸರಳತೆಯನ್ನೇ ಆಭರಣವಾಗಿಸಿಕೊಂಡಿದ್ದ. ಕಸ್ತೂರಿ ನಿವಾಸದಲ್ಲಿದ್ದ ಅಪ್ಪಟ ಕನ್ನಡದ ಕುವರನವನು. ಹಾ. ನಿಮಗೆಲ್ಲ ನಾವು ಯಾರಬಗ್ಗೆ
ಹೇಳ್ತಾಯಿದ್ದೀವಿ ಅಂತ ಗೊತ್ತಾಯ್ತು ಅನ್ನಿಸುತ್ತೆ. ಆದ್ರೂ ಒಂದು ಸಲ ಹೇಳಿ ಬಿಡ್ತೀವಿ ನಿಮ್ಮ ಗೆಸ್ ಕರೆಕ್ಟ್ . ನಾವು ಮಾತಾಡ್ತಾ ಇರೋದು ಕನ್ನಡ ಕಲಾವಿದರ ಆರಾಧ್ಯ ದೈವ. ಅಭಿಮಾನಿಗಳ ಪಾಲಿನ ದೇವರು. ಒಬ್ಬರಿಗೆ ಕೊಟ್ಟಿದ್ದು, ಇನ್ನೊಬ್ಬರಿಗೆ ಗೊತ್ತಾಗದ ಹಾಗೇ ದಾನ ಧರ್ಮ ಮಾಡಿದ
ಪುನೀತ್ ರಾಜ್ಕುಮಾರ್ ಅವರ ಬಗ್ಗೆನೇ ನಾವು ಹೇಳ್ತಾಯಿರೋದು. ಪುನೀತ್ರದ್ದು ಅಪರೂಪದ ವ್ಯಕ್ತಿತ್ವ. ಸ್ವಲ್ಪ ಸಹಾಯ ಮಾಡಿ, ಅಲ್ಪಾವಧಿಯಲ್ಲೇ ತಾನೊಬ್ಬ ದಾನಿ ಅಂತ ಕರೆಸಿಕೊಳ್ಳೋ ಜನಗಳ ಮಧ್ಯೆ, ಎಷ್ಟು ಸಹಾಯ ಮಾಡಿದ್ರೂ, ದಾನ ಧರ್ಮಗಳನ್ನು ಮಾಡಿದ್ರೂ ಇಬ್ಬೊಬ್ಬರಿಗೆ
ಗೊತ್ತಾಗದ ಹಾಗೇ ಸೈಲೆಂಟಾಗಿ ಸಹಾಯ ಮಾಡುವ ವ್ಯಕ್ತಿತ್ವ ಪುನೀತ್ ರಾಜ್ಕುಮಾರ್ ಅವರದ್ದು.ಕನ್ನಡದ ಕೋಟ್ಯಧಿಪತಿಯಲ್ಲಿ ಸೋತ ಬಡ ವ್ಯಕ್ತಿಯ ಮನೆಗೆ ಹೋಗಿ ಸ್ವತ ಕೈಯಿಂದ ಏನು ಮಾಡ್ತಿದ್ರು ಗೊತ್ತೇ! ಅಪರೂಪದ ವ್ಯಕ್ತಿ .
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಪವರ್ಸ್ಟಾರ್ ಬದುಕಿದ್ದಾಗ ಅಭಿಮಾನಿಗಳು ಇದ್ದಿದ್ರು ಅಂತ ಗೊತ್ತಾಗಿತ್ತು. ಆದ್ರೆ ಅವರು ಉ’ಸಿ’ರಾಟ ನಿಲ್ಲಿಸಿದ ಮೇಲೆ ಅದೆಷ್ಟು ಕೋಟಿ ಜನ ಅವರಿಗಾಗಿ ಮಿಡಿದಿದ್ದಾರೆ ಅಂತ ಗೊತ್ತಾಗ್ತಿದೆ. ಪುನೀತ್ ತನ್ನ ನಡವಳಿಕೆಯ ಮೂಲಕವೇ ಹೆಸರಾದವರು.
ಇವತ್ತು ನಾವು ನಿಮಗೆ ಪುನೀತ್ ಮಾಡಿದ ಇನ್ನೊಂದು ಸಹಾಯದ ಬಗ್ಗೆ ಹೇಳ್ತೀವಿ. ನಿಮಗೆಲ್ಲ ಗೊತ್ತಿರೋ ಹಾಗೇ ಅಪ್ಪು ಕೇವಲ ಸಿನಿಮಾಗಳಲ್ಲಿ ಮಾತ್ರ ಆ್ಯಕ್ಟೀವ್ ಇಲ್ಲ. ರಿಯಾಲಿಟಿ ಶೋಗಳಲ್ಲಿಯೂ ಕೂಡ ಆ್ಯಕ್ಟೀವ್ ಆಗಿದ್ದವರು. ಅಪ್ಪು ನಡೆಸಿಕೊಡ್ತಿದ್ದ ಸೂಪರ್ ಹಿಟ್ ಶೋ ಅಂದ್ರೆ ಅದು ಕನ್ನಡದ ಕೋಟ್ಯಾಧಿಪತಿ.
ಹಿಂದಿಯಲ್ಲಿ ಕೌನ್ ಬನೇಗಾ ಕರೋಡ್ಪತಿಯನ್ನು ಅಮಿತಾಬ್ ನಡೆಸಿಕೊಡ್ತಾಯಿದ್ರೆ ಕನ್ನಡದಲ್ಲಿ ಅಪ್ಪು ಕೋಟ್ಯಾಧಿಪತಿಯನ್ನು ನಡೆಸಿಕೊಡ್ತಾಯಿದ್ರು. ಆಗ ಎಷ್ಟೋ ಜನರು ರಿಯಾಲಿಟಿ ಶೋ ಅಲ್ಲಿ ಸೋಲ್ತಿದ್ರು. ಆಗ ಅವರು ಕಡಿಮೆ ಹಣ ಗಳಿಸಿದ್ದನ್ನ ನೋಡಿ ಅಪ್ಪುವೇ ಸ್ವತಃ ತಮ್ಮ
ಕೈನಿಂದ ಹಣ ಕೊಡುತ್ತಿದ್ದರಂತೆ. ಅಷ್ಟರ ಮಟ್ಟಿಗೆ ಅಪ್ಪು ಸಹಾಯತ ಮನೋಭಾವ ಹೊಂದಿದ್ರು. ಕೋಟ್ಯಧಿಪತಿಗೆ ಬಂದು ಹಣ ಗೆಲ್ಲದೆ ಇದ್ದರೆ ಅಂಥ ಸಂದರ್ಭದಲ್ಲಿ ಪುನೀತ್ ಅವರೇ ಚೆಕ್ ಬರೆದು ಕೊಟ್ಟ ಉದಾಹರಣೆ ಇದೆಯಂತೆ. ಈ ಬಗ್ಗೆ ಪುನೀತ್ ಮ್ಯಾನೇಜರ್ ಆಗಿದ್ದ ವಜ್ರೇಶ್ವರಿ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.