Uncategorized

ತಮ್ಮ ತಂದೆ ತಾಯಿಯ ಮದುವೆ ವಾರ್ಷಿಕೋತ್ಸವಕ್ಕೆ ಮೇಘನಾರಾಜ್ ಕೊಟ್ಟ ವಿಶೇಷ ಉಡುಗೊರೆ ಏನು ನೋಡಿ… ನಿಜ್ವಾಗ್ಲೂ ಶಾಕ್

ಈ ಪುಟ್ಟ ಕುಟುಂಬದಲ್ಲಿ ಎಲ್ಲರೂ ಕೂಡ ಕಲಾವಿದರ ಹೌದು ಮೂಲತಃ ತಮಿಳು ನಾಡಿನವರಾದರೂ ಆಗಿರುವ ಇವರು ಖ್ಯಾತ ರಂಗಕರ್ಮಿ ಬಿ ವಿ ಕಾರಂತರ ತಂಡದಲ್ಲಿದ್ದರು ಆನಂತರ ಚಿತ್ರರಂಗ ಪ್ರವೇಶ ಮಾಡಿದ ಇವರು ಪಲ್ಲವಿ ಅನುಪಲ್ಲವಿ ವಿಜಯಕ್ರಾಂತಿ ಇಮ್ಮಡಿ ಪುಲಕೇಶಿ ಎಂಬ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ ಹಾಗೂ ತಮಿಳಿನ ಕೆಲ

ಚಿತ್ರಗಳಲ್ಲಿಯೂ ಕೂಡ ಅಭಿನಯ ಮಾಡಿದ್ದಾರೆ ಇವರು ಹೌದು ನಾವು ಮಾತನಾಡುತ್ತಿರುವುದು ನಟ ಸುಂದರ್ ರಾಜ್ ಅವರ ಕುರಿತು ಹೌದೋ ಇವರು ಪೋಷಕ ಪಾತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಅಭಿನಯ ಮಾಡಿ ಖ್ಯಾತಿ ಪಡೆದುಕೊಂಡಿದ್ದಾರೆ.

ಕೆಲ ಕಾಲ ಕರ್ನಾಟಕ ಕಲಾವಿದ ಸಂಘದ ಸೆಕ್ರೆಟರಿಯಾಗಿ ಸಹ ಕಾರ್ಯ ನಿರ್ವಹಿಸಿರುವ ಇವರು ಗೌರವ ಡಾಕ್ಟರೇಟ್ ಕೂಡ ಲಭಿಸಿದೆ ಮತ್ತು ಇವರ ಪತ್ನಿ ಪ್ರಮೀಳಾ ಜೋಷಾಯಿ ಸಹ ಸ್ಯಾಂಡಲ್ ವುಡ್ ನಲ್ಲಿ ಸಕ್ರಿಯರಾಗಿದ್ದು ಪ್ರಮುಖ ಪೋಷಕ ನಟಿ ಆಗಿದ್ದಾರೆ. 30 ವರ್ಷಕ್ಕೂ ಹೆಚ್ಚು ಕಾಲ

ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಇವರು ನೂರಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯಿ ದಂಪತಿಗಳು ಇತ್ತೀಚೆಗೆ ತಮ್ಮ 34ನೇ ಮದುವೆ ವಾರ್ಷಿಕೋತ್ಸವವನ್ನು ಸರಳವಾಗಿ

ಆಚರಿಸಿಕೊಂಡಿದ್ದರು, ತಮ್ಮ ತಂದೆ ತಾಯಿಯ ಮದುವೆ ವಾರ್ಷಿಕೋತ್ಸವಕ್ಕೆ ಮೇಘನಾ ರಾಜ್ ಅವರು ಕೊಟ್ಟ ಉಡುಗೊರೆ ಏನು ಗೊತ್ತಾ ಕೆಳಗಿನ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಮೇಘನಾ ರಾಜ್ ಅವರ ತಂದೆ ಸುಂದರ್ ರಾಜ್ ಹಾಗೂ ತಾಯಿ ಪ್ರಮೀಳ ಜೋಷಾಯಿ ಅವರಿಗೆ ಇಂದು 35ನೇ ವರ್ಷದ ವಿವಾಹ ವಾರ್ಷಿಕೋತ್ಸವ. ಈ ದಿನ ನಟಿ ಮೇಘನ ರಾಜ್ ರವರು ತಂದೆ ತಾಯಿಯ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ. ನಟಿ ಮೇಘಾನ

ರಾಜ್ ಅವರ ಸ್ನೇಹಿತರು ಹಾಗೂ ಬಂಧು ಬಳಗದವರು, ಈ ಸಂತಸದ ವಾತಾವರಣದಲ್ಲಿ ಕಾಲ ಕಳೆದಿದ್ದಾರೆ. ಮೇಘನಾ ರಾಜ್ ರವರು ತಮ್ಮ ತಂದೆ ತಾಯಿ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮಿಸಿದ ಕ್ಷಣಗಳ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಸಂತಸದ ಫೋಟೋವನ್ನು ನೋಡಿದಂತಹ ಅಭಿಮಾನಿಗಳು ಮೇಘನಾ ರಾಜ್ ಅವರ ತಂದೆ ತಾಯಿಗೆ ವಿಶ್ ಕೂಡ ಮಾಡಿದ್ದಾರೆ ಮತ್ತು ಸುಂದರ್ ರಾಜ್ ಅವರು ಸುಮಾರು 4ದಶಕಗಳಿಂದ ಸ್ಯಾಂಡಲ್ ವುಡ್ ನಲ್ಲಿ ಅಭಿನಯ ಮಾಡಿ ತಮ್ಮ ವಿಶೇಷ ನಟನೆಯಿಂದ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಇನ್ನೂ ಇವರ ಧರ್ಮಪತ್ನಿ

ಪ್ರಮೀಳಾ ಜೋಷಾಯಿ ಅವರು ಕೂಡ ಕನ್ನಡದ ಬಹುತೇಕ ಚಲನಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಈ ದಂಪತಿಗಳ ಮುದ್ದಿನ ಮಗಳಾಗಿರುವ ಮೇಘನಾ ರಾಜ್ ಅವರು ಯಶ್ ಅವರ ಜೊತೆ ಅಭಿನಯ ಮಾಡಿದ ರಾಜಾಹುಲಿ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡಿದ್ದರು ಮತ್ತು ಈ

ಸಿನಿಮಾ ಇವರಿಗೆ ಅಪಾರವಾದ ಜನಪ್ರಿಯತೆ ತಂದುಕೊಟ್ಟಿತು. ನಟಿ ಮೇಘನಾ ರಾಜ್ ಅವರ ನಟಿಯಾಗಿ ನಟನೆಯಲ್ಲಿ ಪಾಲ್ಗೊಳ್ಳಬೇಕಾದರೆ ಚಿರಂಜೀವಿ ಸರ್ಜಾ ಅವರ ಪರಿಚಯವಾಗುತ್ತದೆ. ತದನಂತರ ಇವರಿಬ್ಬರ ಸ್ನೇಹ ಬೆಳೆದು ಇದು ಪ್ರೀತಿಗೆ ತಿರುಗಿ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸ ತೊಡಗುತ್ತಾರೆ.

ಇವರಿಬ್ಬರೂ ಕೂಡ ಮದುವೆಯಾಗುವುದಕ್ಕೆ ಮನೆಯಲ್ಲಿ ಒಪ್ಪಿಗೆ ಸೂಚಿಸುತ್ತಾರೆ ಅಂದುಕೊಂಡ ರೀತಿಯಲ್ಲಿ ನಿಶ್ಚಿತಾರ್ಥ ಮದುವೆ ಎರಡು ಕೂಡ ಅದ್ದೂರಿಯಾಗಿ ಮಾಡಿಕೊಳ್ಳುತ್ತಾರೆ. ಮದುವೆಯಾದ ಕೇವಲ ಎರಡು ವರ್ಷಕ್ಕೆ ತಮ್ಮ ಪತಿಯನ್ನು ಮೇಘನಾ ರಾಜ್

ಕಳೆದುಕೊಳ್ಳುತ್ತಾರೆ ಇಂತಹ ಸ್ಥಿತಿ ಯಾರಿಗೂ ಕೂಡ ಬರಬಾರದು. ಏಕೆಂದರೆ ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿದಾಗ ನಟಿ ಮೇಘನಾ ಅವರಿಗೆ 4ತಿಂಗಳು ಗರ್ಭಿಣಿಯಾಗಿದ್ದರಂತೆ. ಇನ್ನು ಈ ಸಮಯದಲ್ಲಿ ಬಹಳ ನೋವುಗಳನ್ನ ಎದುರಿಸಿದ್ದ ಮೇಘನಾ ರಾಜ್ ಅವರು ಆ

ನೋವಿನಲ್ಲೇ ತಮ್ಮ ಮಗುವಿಗಾಗಿ ಬಹಳ ಧೈರ್ಯವನ್ನ ತೆಗೆದುಕೊಂಡು ತಮ್ಮ ಜೀವನ ನಡೆಸುವುದಕ್ಕೆ ಪ್ರಾರಂಭ ಮಾಡುತ್ತಾರೆ. ಮಗು ಜನಿಸಿದ ನಂತರ ಮೇಘನಾ ರಾಜ್ ಅವರ ಜೀವನಕ್ಕೆ ಹೊಸ ಬೆಳಕು ಮೂಡುತ್ತದೆ ಮತ್ತು ಈ ಮಗುವಿನ ಹೆಸರು ರಾಯನ್ ರಾಜ್ ಸರ್ಜಾ.

ಮಗ ಹುಟ್ಟಿದ ಮೇಲೆ ಅವರ ಮನೆಯಲ್ಲಿ ಸಂತಸದ ವಾತಾವರಣ ಮೂಡಿದೆ. ಕಳೆದ ತಿಂಗಳಿನಲ್ಲಿ ಮಗನಿಗೆ ನಾಮಕರಣ ಮಾಡಿದರು, ಇದೀಗ ತಂದೆ ತಾಯಿಯ ವಿವಾಹ ವಾರ್ಷಿಕೋತ್ಸವ ಆಚಾರಿಸಿದ್ದಾರೆ ಒಟ್ಟಾರೆಯಾಗಿ ಹೇಳುವುದಾದರೆ ಈ ಎಲ್ಲ ನೋವನ್ನು ಮರೆತು ಇದೀಗ

ಮಗನ ಜೊತೆ ಖುಷಿಯಾಗಿ ಇರುವ ಮೇಘನಾ ರಾಜ್ ಅವರು ತಂದೆ ತಾಯಿಗೆ ಮೇಘನಾ ರಾಜ್ ಅವರು 20ಲಕ್ಷ ಬೆಲೆಬಾಳುವ ಹೊಸ ಟಾಟಾ ಕಂಪೆನಿಯ ಕಾರನ್ನು ಉಡುಗೊರೆಯಾಗಿ ನೀಡಿದ್ದಾರಂತೆ. ಇದು ಈ ಮಾಹಿತಿ ಮೂಲಕ ಜೂನಿಯರ್ ಅವರಿಗೆ ಮುಂದಿನ ದಿವಸಗಳಲ್ಲಿ ಒಳ್ಳೆಯದಾಗಲಿ ಎಂದು ನಾವು ಆಶಿಸೋಣ.

Related Articles

Leave a Reply

Your email address will not be published. Required fields are marked *

Back to top button